Date : Friday, 01-01-2016
ನವದೆಹಲಿ: ಮಿತಿ ಮೀರುತ್ತಿರುವ ವಾಯುಮಾಲಿನ್ಯವನ್ನು ತಡೆಗಟ್ಟುವ ಸಲುವಾಗಿ ದೆಹಲಿ ಸರ್ಕಾರ ಜಾರಿಗೆ ತಂದಿರುವ ಸಮ-ಬೆಸ ನಿಯಮ ಶುಕ್ರವಾರದಿಂದ ಅನುಷ್ಠಾನಕ್ಕೆ ಬಂದಿದ್ದು, ಇಂದು ಬೆಸ ಸಂಖ್ಯೆಯ ಕಾರುಗಳು ಮಾತ್ರ ರಸ್ತೆಗಳಿಯಬೇಕಾಗಿದೆ. 15 ದಿನಗಳ ಪರೀಕ್ಷಾರ್ಥವಾಗಿ ಈ ನಿಯಮವನ್ನು ಇಂದು ಜಾರಿಗೊಳಿಸಲಾಗಿದೆ, ಬೆಸ ಸಂಖ್ಯೆಯ...
Date : Thursday, 31-12-2015
ನವದೆಹಲಿ: ಕ್ರಿಕೆಟ್ ಜಗತ್ತಿನಲ್ಲಿ ಅತ್ಯುತ್ತಮ ಪ್ರದರ್ಶನ ತೋರುವ ಮೂಲಕ ಉತ್ತಮ ಸಾಧನೆ ಮಾಡಿದ ಭಾರತದ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ, 2015ನೇ ಸಾಲಿನ ’ಬಿಸಿಸಿಐ ವರ್ಷದ ಕ್ರಿಕೆಟಿಗ’ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇದೇ ವೇಳೆ ಮಿಥಾಲಿ ರಾಜ್ ಅಗ್ರ...
Date : Thursday, 31-12-2015
ನವದೆಹಲಿ: ಈ ವರ್ಷ ಉತ್ತಮ ಪ್ರದರ್ಶನ ನೀಡಿರುವ ಭಾರತದ ಆಫ್-ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 2015ರ ವರ್ಷಾಂತ್ಯದ ಐಸಿಸಿ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನವನ್ನು ಗಳಿಸಿದ್ದಾರೆ. 1973ರಲ್ಲಿ ಬಿಶನ್ ಬೇಡಿ ಬಳಿಕ ಈ ಸಾಧನೆಯನ್ನು ಮಾಡಿದ ಭಾರತದ ಮೊದಲ ಸಿನ್ನರ್ ಎಂಬ ಹೆಗ್ಗಳಿಕೆಗೆ ಅಶ್ವಿನ್ ಪಾತ್ರರಾಗಿದ್ದಾರೆ....
Date : Thursday, 31-12-2015
ಜೈಪುರ: ರಾಜಸ್ಥಾನದ ಸವಾಯಿ ಮಾಧೋಪುರ್ ರೈಲು ನಿಲ್ದಾಣ ಈಗ ದೇಶದ ಅತೀ ಸುಂದರ ರೈಲು ನಿಲ್ದಾಣ ಎಂಬ ಖ್ಯಾತಿಗೆ ಪಾತ್ರವಾಗಿದೆ. ಇದರ ಗೋಡೆಯ ಮೇಲೆ ಮೂಡಿಸಲಾದ ಬಣ್ಣ ಬಣ್ಣದ ಸುಂದರ ಚಿತ್ರಗಳು ಜನರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಇದೇ ನಗರದಲ್ಲಿ ರತ್ನಂಬೋರ್...
Date : Thursday, 31-12-2015
ನವದೆಹಲಿ: ಪಾಕಿಸ್ಥಾನಿ ಮೂಲದ ಗಾಯಕ ಅದ್ನಾನ್ ಸಾಮಿ ಅವರಿಗೆ ಭಾರತೀಯ ನಾಗರಿಕತ್ವವನ್ನು ನೀಡಲಾಗಿದೆ ಎಂದು ಕೇಂದ್ರ ಗೃಹಸಚಿವಾಲಯ ಗುರುವಾರ ಘೋಷಿಸಿದೆ. 2016 ರ ಜ.1 ರಿಂದ ಅವರ ನಾಗರಿಕತ್ವ ಅನ್ವಯವಾಗಲಿದ್ದು, ಭಾರತೀಯ ಎನಿಸಿಕೊಳ್ಳಲಿದ್ದಾರೆ. 43 ವರ್ಷದ ಈ ಗಾಯಕನ ನಾಗರಿಕತ್ವ ಮನವಿ...
Date : Thursday, 31-12-2015
ನವದೆಹಲಿ: ಲಿಂಗಾನುಪಾತದ ಬಗೆಗಿನ ನೂತನ ವರದಿ ಕಳವಳಕಾರಿಯಾಗಿದ್ದು, ಹೆಣ್ಣು ಮಗುವನ್ನು ರಕ್ಷಿಸಲು ಕಠಿಣ ಕ್ರಮವನ್ನು ಅನುಸರಿಸಲೇ ಬೇಕಾದ ಅಗತ್ಯತೆಯನ್ನು ಪ್ರತಿಪಾದಿಸಿದೆ. 1961ರ ಬಳಿಕ ಭಾರತದ ಲಿಂಗಾನುಪಾತ ತೀವ್ರ ತರನಾಗಿ ಕುಸಿತ ಕಂಡಿದೆ. ಅದರಲ್ಲೂ ಹಿಂದೂಗಳ ಲಿಂಗಾನುಪಾತ ಶೋಚನೀಯವಾಗಿದೆ. 0-6 ವರ್ಷದೊಳಗಿನ 1000...
Date : Thursday, 31-12-2015
ಡೆಹ್ರಾಡೂನ್: ತನ್ನ ಉತ್ಪನ್ನಗಳ ವಿರುದ್ಧ ಫತ್ವಾ ಹೊರಡಿಸಿದ ತಮಿಳುನಾಡಿನ ಮುಸ್ಲಿಂ ಸಂಘಟನೆಯ ವಿರುದ್ಧ ಪತಂಜಲಿ ಸಂಸ್ಥೆ ಕಿಡಿಕಾರಿದೆ. ಫತ್ವಾ ಹೊರಡಿಸಿದವರು ಭಾರತದ ಆರ್ಥಿಕ ಅಭಿವೃದ್ಧಿ ಮತ್ತು ಕೋಮು ಸಾಮರಸ್ಯದ ವಿರೋಧಿಗಳು ಎಂದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯೋಗಗುರು ರಾಮ್‌ದೇವ್ ಬಾಬಾರವರ...
Date : Thursday, 31-12-2015
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಗುರುವಾರ ಮಹತ್ವಾಕಾಂಕ್ಷೆಯ ದೆಹಲಿ-ಮೀರತ್ 14 ಲೇನ್ ರಸ್ತೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ವೇಳೆ ಮಾತನಾಡಿದ ಅವರು, ‘ಇಲ್ಲಿ ರಸ್ತೆಯನ್ನು ನಿರ್ಮಿಸಲಾಗುತ್ತಿಲ್ಲ, ಅಭಿವೃದ್ಧಿಯ ರಾಜಮಾರ್ಗವನ್ನು ನಿರ್ಮಿಸಲಾಗುತ್ತಿದೆ. ಅಭಿವೃದ್ಧಿಯೊಂದಿಗೆ ಕನೆಕ್ಟ್ ಆಗಬೇಕಾದರೆ ಮೊದಲು ತಮ್ಮ ಗ್ರಾಮವನ್ನು...
Date : Thursday, 31-12-2015
ರಾಮೇಶ್ವರಂ: ತಮಿಳುನಾಡಿನ ನಾಗಪಟ್ಟಿನಂ ಜಿಲ್ಲೆಯ 29 ಮೀನುಗಾರರನ್ನು ಗುರುವಾರ ಲಂಕಾ ಪಡೆಗಳು ತ್ರಿಂಕೊಮಲ್ಲೀ ಕರಾವಳಿ ಪ್ರದೇಶದಲ್ಲಿ ಬಂಧಿಸಿವೆ. ಅಷ್ಟೇ ಅಲ್ಲದೇ ಇವರ ಮೂರು ಬೋಟುಗಳನ್ನೂ ತೆಗೆದುಕೊಂಡು ಹೋಗಿದೆ ಮತ್ತು ಮೀನಿನ ಬಲೆಗಳನ್ನು ಕತ್ತರಿಸಿ ಹಾಕಿದೆ. ಈ ಬಗ್ಗೆ ಮೀನುಗಾರಿಕಾ ಇಲಾಖೆಗೆ ಮಾಹಿತಿಯನ್ನೂ...
Date : Thursday, 31-12-2015
ನವದೆಹಲಿ: ಪಾಕಿಸ್ಥಾನದೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಲು ಪ್ರಧಾನಿ ನರೇಂದ್ರ ಮೋದಿ ಪ್ರಯತ್ನಿಸುತ್ತಲೇ ಇದ್ದಾರೆ. ಇತ್ತೀಚಿಗಷ್ಟೇ ಲಾಹೋರ್‌ಗೆ ಭೇಟಿ ಕೊಟ್ಟು ನವಾಝ್ ಶರೀಫ್ ಅವರೊಂದಿಗೆ ಮಾತುಕತೆಯನ್ನೂ ನಡೆಸಿದ್ದಾರೆ. ಆತ್ಮೀಯವಾಗಿ ಬೆರೆತಿದ್ದಾರೆ. ಮೋದಿಯ ಪ್ರಯತ್ನಗಳು ಗಡಿಯಲ್ಲಿ ಸಕಾರಾತ್ಮ ಫಲಿತಾಂಶವನ್ನು ನೀಡುತ್ತಿದೆ, ಕಳೆದ 50 ದಿನಗಳಿಂದ...