Date : Thursday, 31-12-2015
ಚಂಡೀಗಢ: ದಿನಂಪ್ರತಿ ಕೋರ್ಟ್ ಆವರಣದಲ್ಲಿ ಚಹಾ ಮಾರಿ ತನ್ನ ಮಗಳನ್ನು ಬೆಳೆಸಿದ್ದ ಆ ತಂದೆಗಿದು ಹೆಮ್ಮೆಯ ಕ್ಷಣ, ಆತನ ಜೀವನ ಸಾರ್ಥಕ ಎನಿಸಿದ ಅಪೂರ್ವ ಕ್ಷಣ. ಸುರಿಂದರ್ ಕುಮಾರ್ ಪಂಜಾಬ್‌ನ ನಕೋಡರ್ ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ ಕೋರ್ಟ್ ಆವರಣದಲ್ಲಿ ಚಹಾ ಮಾಡಿ...
Date : Thursday, 31-12-2015
ನವದೆಹಲಿ: ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟರ್‌ನಲ್ಲಿ ಅತೀ ಹೆಚ್ಚು ಸುದ್ದಿಯಲ್ಲಿದ್ದ ವ್ಯಕ್ತಿಯಾಗಿ ಪ್ರಧಾನಿ ನರೇಂದ್ರ ಮೋದಿ ಹೊರಹೊಮ್ಮಿದ್ದಾರೆ. ಮೋದಿ ಬಗೆಗೆ ಒಟ್ಟು 34,16,000 ಟ್ವೀಟ್‌ಗಳನ್ನು ಮಾಡಲಾಗಿದೆ. ಅವರ ಬಳಿಕದ ಸ್ಥಾನವನ್ನು ನಟ ಸಲ್ಮಾನ್ ಖಾನ್ ಹೊಂದಿದ್ದಾರೆ. ಅವರ ವಿಷಯವಾಗಿ 27,29,000 ಟ್ವೀಟ್...
Date : Thursday, 31-12-2015
ನವದೆಹಲಿ: ಕೆಲವು ದಾಖಲೆಗಳಿಗೆ ಸಹಿ ಹಾಕಲಿಲ್ಲ ಎಂಬ ಕಾರಣಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿದ್ದಾರೆ. ಅವರ ಈ ಕ್ರಮ ಈಗ ಅವರಿಗೆಯೇ ತಿರುಗು ಬಾಣವಾಗಿ ಪರಿಣಮಿಸುವ ಸಾಧ್ಯತೆ ಇದೆ. ಅಲ್ಲದೇ ಕೇಂದ್ರ ಮತ್ತೆ ಅವರ ನಡುವೆ ಮತ್ತೊಂದು...
Date : Thursday, 31-12-2015
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಅಧಿಕೃತ ನಿವಾಸ ದೇಶದ ಎಲ್ಲಾ ರಾಜಕಾರಣಿಗಳಿಂತಲೂ ಅದಕ್ಕಿಂತ ಹೆಚ್ಚಾಗಿ ಪ್ರಧಾನಿ ನರೇಂದ್ರ ಮೋದಿ ನಿವಾಸಕ್ಕಿಂತಲೂ ದೊಡ್ಡದು ಎಂಬ ವಿಷಯ ಮಾಹಿತಿ ಹಕ್ಕು ಕಾಯ್ದೆಯಿಂದ ತಿಳಿದು ಬಂದಿದೆ. ಸೋನಿಯಾ ಗಾಂಧಿಯವರ ಅಧಿಕೃತ ನಿವಾಸ 10 ಜನ್‌ಪಥ್...
Date : Thursday, 31-12-2015
ಶ್ರೀನಗರ: ಜಮ್ಮು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಗುರುವಾರ ನಡೆದ ಭಾರೀ ಗುಂಡಿನ ಚಕಮಕಿಯಲ್ಲಿ ಸೇನಾಪಡೆಗಳು ಇಬ್ಬರು ಉಗ್ರರನ್ನು ಹತ್ಯೆ ಮಾಡಿವೆ. ಪುಲ್ವಾಮದ ಗುಸ್ಸು ಗ್ರಾಮದಲ್ಲಿ ಉಗ್ರರು ಅವಿತಿದ್ದಾರೆ ಎಂಬ ನಿಖರ ಮಾಹಿತಿ ಸಿಕ್ಕ ಹಿನ್ನಲೆಯಲ್ಲಿ 53 ರಾಷ್ಟ್ರೀಯ ರೈಫಲ್ಸ್, 183-ಸಿಆರ್‌ಪಿಎಫ್ ಬೆಟಾಲಿಯನ್...
Date : Wednesday, 30-12-2015
ಮಂಗಳೂರು: ಕರ್ನಾಟಕ ವಿಧಾನ ಪರಿಷತ್ತಿನ ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಚುನಾವಣೆಯ ಫಲಿತಾಂಶದಲ್ಲಿ ಕೋಟ ಶ್ರೀನಿವಾಸ ಪೂಜಾರಿಯವರು ಗೆಲುವು ಸಾಧಿಸಿದ ಹಿನ್ನಲೆಯಲ್ಲಿ ಜಗನ್ನಾಥರಾವ್ ಜೋಷಿ ಸೌಧದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಅಭಿನಂದನಾ ಸಭೆ ಜರುಗಿತು. ಈ ಸಭೆಯಲ್ಲಿ ಎಲ್ಲಾ ಕಾರ್ಯಕರ್ತರು ಮತ್ತು...
Date : Wednesday, 30-12-2015
ಜೈಪುರ: ಸಂಪ್ರದಾಯ, ಕಲೆ, ಉಡುಪುಗಳಿಗೆ ಪ್ರಸಿದ್ಧಿಯನ್ನು ಪಡೆದಿರುವ ರಾಜಸ್ಥಾನ ಈಗ ಪ್ರವಾಸೋದ್ಯಮದಲ್ಲಿ ಕೇರಳ ಮತ್ತು ಗೋವಾವನ್ನೂ ಹಿಂದಿಕ್ಕಿದೆ. ಅಮೆರಿಕಾ, ವಿಯಟ್ನಾಂ, ಬೀಜಿಂಗ್ ಸೇರಿದಂತೆ ಹಲೆವಡೆಯಿಂದ ರಾಜಸ್ಥಾನಕ್ಕೆ ಬರುವ ವಿಮಾನ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದೆ. ಜೈಪುರ ಮತ್ತು ಉಧಯ್‌ಪುರ ಪ್ರವಾಸಿಗರ ಹಾಟ್ ಫೇವರೇಟ್...
Date : Wednesday, 30-12-2015
ಮುಂಬಯಿ: ಭಾರತದ ನೌಕಾಶಕ್ತಿಗೆ ಮತ್ತಷ್ಟು ಬಲಬಂದಿದೆ, ಬುಧವಾರ ವಾಯು ಕ್ಷಿಪಣಿ ಬರಾಕ್ 8ನ್ನು ಐಎನ್‌ಎಸ್ ಕೋಲ್ಕತ್ತಾದಲ್ಲಿ ಯಶಸ್ವಿಯಾಗಿ ಪರೀಕ್ಷಾರ್ಥವಾಗಿ ಪ್ರಯೋಗ ಮಾಡಲಾಗಿದೆ. ಈ ಕ್ಷಿಪಣಿಯನ್ನು ಭಾರತ ಮತ್ತು ಇಸ್ರೇಲ್ ಜಂಟಿಯಾಗಿ ಅಭಿವೃದ್ಧಿಪಡಿಸಿದ್ದು, ಮಂಗಳವಾರ ಮತ್ತು ಬುಧವಾರ ಅರಬ್ಬೀಸಮುದ್ರದಲ್ಲಿ ಎರಡು ಕ್ಷಿಪಣಿಗಳನ್ನು ನೌಕಾಪಡೆ...
Date : Wednesday, 30-12-2015
ನವದೆಹಲಿ: ಮಹಿಳೆಯರಿಗೆ ಮತ್ತು ದ್ವಿಚಕ್ರ ವಾಹನಗಳಿಗೆ ಸಮ-ಬೆಸ ಸಾರಿಗೆ ನಿಯಮದಿಂದ ವಿನಾಯಿತಿಯನ್ನು ನೀಡಿದ್ದೇಕೆ? ಎಂದು ದೆಹಲಿ ಹೈಕೋರ್ಟ್ ಅರವಿಂದ್ ಕೇಜ್ರಿವಾಲ್ ಸರ್ಕಾರವನ್ನು ಬುಧವಾರ ಪ್ರಶ್ನಿಸಿದೆ. ಈ ಬಗ್ಗೆ ವರದಿ ನೀಡುವಂತೆ ಹೈಕೋರ್ಟ್ ಸರ್ಕಾರಕ್ಕೆ ಆದೇಶಿದ್ದು, ಜ.6ಕ್ಕೆ ವಿಚಾರಣೆಯನ್ನು ಮುಂದೂಡಿದೆ. ದೆಹಲಿಯಲ್ಲಿ ಸಮ-ಬೆಸ...
Date : Wednesday, 30-12-2015
ನವದೆಹಲಿ: ರಾಮಮಂದಿರ ನಿರ್ಮಾಣ ವಿಷಯ ಮತ್ತೊಮ್ಮೆ ರಾಷ್ಟ್ರಮಟ್ಟದಲ್ಲಿ ಭಾರೀ ಚರ್ಚೆಯನ್ನು ಹುಟ್ಟು ಹಾಕಿದೆ. ಕೇಂದ್ರ ಸಂಸ್ಕೃತಿ ಸಚಿವ ಮಹೇಶ್ ಶರ್ಮಾ ಅವರು, ತನ್ನ ಪಕ್ಷ ಮತ್ತು ಕೇಂದ್ರ ಜನರ ಆಶಯದಂತೆ ರಾಮಮಂದಿರ ನಿರ್ಮಾಣಕ್ಕೆ ಬದ್ಧವಾಗಿದೆ ಎಂಬ ಹೇಳಿಕೆಯನ್ನು ನೀಡಿದ್ದಾರೆ. ನಮಗೂ ರಾಮಮಂದಿರ...