News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮೃತ ಸ್ಮಗ್ಲರ್‍ಸ್‌ಗಳಿಗೆ ಹತ್ತಿರದಿಂದ ಗುಂಡು ಹಾರಿಸಲಾಗಿದೆ

ಹೈದರಾಬಾದ್: ರಕ್ತಚಂದನ ಕಳ್ಳಸಾಗಾಣೆದಾರರನ್ನು ಆಂಧ್ರ ಪೊಲೀಸರು ಆತ್ಮರಕ್ಷಣೆಗಾಗಿ ಎನ್‌ಕೌಂಟರ್ ನಡೆಸಿ ಹತ್ಯೆ ಮಾಡಿದ್ದಾರೋ ಅಥವಾ ಉದ್ದೇಶಪೂರ್ವಕವಾಗಿಯೇ ಹತ್ಯೆ ಮಾಡಿದ್ದಾರೋ ಎಂಬ ಅನುಮಾನಗಳು ಕಾಡಲಾರಂಭಿಸಿವೆ. ಮೃತ 20 ಮಂದಿ ಮರಣೋತ್ತರ ಪರೀಕ್ಷೆಯನ್ನು ಬುಧವಾರ ಶ್ರೀ ವೆಂಕಟೇಶ್ವರ ರಾಮನಾರಾಯಣ ರುಯ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಸಲಾಗಿತ್ತು,...

Read More

ಮುಖ್ಯ ಚುನಾವಣಾಧಿಕಾರಿಯಾಗಿ ನಸೀಮ್ ಜೈದಿ ನೇಮಕ

ನವದೆಹಲಿ: ಚುನಾವಣಾ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿರುವ ನಸೀಮ್ ಜೈದಿ ಅವರನ್ನು ಮುಂದಿನ ಮುಖ್ಯ ಚುನಾವಣಾ ಅಧಿಕಾರಿಯಾಗಿ ಗುರುವಾರ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ನೇಮಕ ಮಾಡಿದ್ದಾರೆ ಎಂದು ಕಾನೂನು ಸಚಿವಾಲಯ ಸ್ಪಷ್ಟಪಡಿಸಿದೆ. ಎ.19ರಂದು ಜೈದಿ ಪ್ರದಗ್ರಹಣ ಮಾಡಲಿದ್ದಾರೆ. ಅವರ ಅಧಿಕಾರಾವಧಿ ಜುಲೈ 2017ರವರೆಗೆ ಮುಂದುವರೆಯಲಿದೆ....

Read More

ಕಾಶ್ಮೀರಿ ಪಂಡಿತರಿಗಾಗಿ ಪ್ರತ್ಯೇಕ ಕಾಲೋನಿ ಇಲ್ಲ: ಮುಫ್ತಿ

ಶ್ರೀನಗರ: ವಿರೋಧ ಪಕ್ಷಗಳ, ಪ್ರತ್ಯೇಕತಾವಾದಿಗಳ ತೀವ್ರ ವಿರೋಧಕ್ಕೆ ಮಣಿದಿರುವ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯೀದ್ ಕಾಶ್ಮೀರಿ ಪಂಡಿತರಿಗಾಗಿ ಪ್ರತ್ಯೇಕ ವಸತಿ ಸಮೂಹಗಳನ್ನು ಸ್ಥಾಪನೆ ಮಾಡುವುದಿಲ್ಲ ಎಂದು ಗುರುವಾರ ಹೇಳಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಭರವಸೆ ನೀಡಿರುವ ಅವರು,...

Read More

ಸದ್ಯದಲ್ಲೇ ಪಾಕ್‌ನಲ್ಲಿ ಕ್ರಿಕೆಟ್ ಪಂದ್ಯಾಟ?

ಕರಾಚಿ: ಹಲವು ವರ್ಷಗಳಿಂದ ಕ್ರಿಕೆಟ್ ಪಂದ್ಯವನ್ನೇ ನೋಡದ ಪಾಕಿಸ್ಥಾನದಲ್ಲಿ ಈ ವರ್ಷ ಕ್ರಿಕೆಟ್ ಪಂದ್ಯಾಟ ನಡೆಯುವ ಸಾಧ್ಯತೆಗಳು ಗೋಚರಿಸುತ್ತಿವೆ. ಈ ಬಗ್ಗೆ ಪಾಕಿಸ್ಥಾನ ಕ್ರಿಕೆಟ್ ಮಂಡಳಿ ಮತ್ತು ಜಿಂಬಾಬ್ವೆ ಕ್ರಿಕೆಟ್ ಮಂಡಳಿ ನಡುವೆ ಅಂತಿಮ ಹಂತದ ಮಾತುಕತೆ ನಡೆಯುತ್ತಿದೆ ಎನ್ನಲಾಗಿದೆ. ಮಾತುಕತೆ...

Read More

ವಿದ್ಯಾರ್ಥಿಯನ್ನು ಹೊಡೆದು ಕೊಂದ ಪ್ರಿನ್ಸಿಪಾಲ್

ಬಾರಬಂಕಿ: ಶಾಲಾ ಮುಖ್ಯೋಪಾಧ್ಯಾಯನೇ ವಿದ್ಯಾರ್ಥಿಯೊಬ್ಬನನ್ನು ಹೊಡೆದು ಸಾಯಿಸಿದ ಅಮಾನವೀಯ ಘಟನೆ ಉತ್ತರಪ್ರದೇಶದ ಬಾರಬಂಕಿಯಲ್ಲಿ ನಡೆದಿದೆ. 2 ತರಗತಿಯ ವಿದ್ಯಾರ್ಥಿ ಶಿವಂ ಎಂಬಾತ ಸಹಪಾಠಿಗಳ ಪೆನ್ಸಿಲ್, ರಬ್ಬರ್ ಕದ್ದ ಎಂಬ ಕಾರಣಕ್ಕೆ ಮುಖ್ಯೋಪಾಧ್ಯಾಯರು ಆತನನ್ನು ಅಮಾನುಷವಾಗಿ ಬಡಿದು, ಹೊಡೆದು ನೆಲಕ್ಕೆ ಉರುಳಿಸಿದರು. ಇದರಿಂದಾಗಿ ಶಿವಂ...

Read More

ಸುಳ್ಯದಲ್ಲಿ ನಕ್ಕು ನಗಿಸಿದ ಹಾಸ್ಯಮಯ ಬೀಚ್ ಕಬಡ್ಡಿ ಪಂದ್ಯಾಟ- ಸನ್ಮಾನ

ಸುಳ್ಯ : ತರಂಗಿಂಣಿ ರಿಕ್ರಿಯೇಶನ್ಸ್ ಸುಳ್ಯ ಇದರ ಆಶ್ರಯದಲ್ಲಿ ಪುರುಷರ ಹೊನಲು ಬೆಳಕಿನ ಹಾಸ್ಯಮಯ ಬೀಚ್ ಕಬಡ್ಡಿ ಪಂದ್ಯಾಟ ಸುಳ್ಯದ ಯುವಜನ ಸಂಯುಕ್ತ ಮಂಡಳಿ ಬಳಿ ಇರುವ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಿತು. ಹಾಸ್ಯಮಯ ಕಬಡ್ಡಿಯಲ್ಲಿ ತನ್ನದೇ ಆದ ವಿಶಿಷ್ಠ ನಿಯಮಗಳನ್ನು...

Read More

ಪಾಕ್ ಪ್ರಧಾನಿಗೆ ಮೋದಿ ಧನ್ಯವಾದ

ದೆಹಲಿ: ಹಿಂಸಾಚಾರ ಪೀಡಿತ ಯೆಮೆನ್‌ನಲ್ಲಿ ಸಿಲುಕಿದ್ದ 11 ಭಾರತೀಯರ ರಕ್ಷಣೆ ಮಾಡಿದ ಪಾಕಿಸ್ಥಾನ ಕಾರ್ಯವನ್ನು ಶ್ಲಾಘಿಸಿರುವ ಪ್ರಧಾನಿ ನರೇಂದ್ರ ಮೋದಿ, ಇದಕ್ಕಾಗಿ ಅಲ್ಲಿನ ಪ್ರಧಾನಿ ನವಾಝ್ ಶರೀಫ್ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಮೋದಿ ‘ಪಾಕಿಸ್ಥಾನದ ಸಹಕಾರದೊಂದಿಗೆ...

Read More

ಸತ್ಯಂ ಹಗರಣ: ರಾಮಲಿಂಗ ರಾಜು, ಸಹೋದರರು ತಪ್ಪಿತಸ್ಥರು

ಹೈದರಾಬಾದ್: ಬಹುಕೋಟಿ ಸತ್ಯಂ ಕಂಪ್ಯೂಟರ್ ಸರ್ವಿಸಸ್ ಲಿಮಿಟೆಡ್ ಹಗರಣದಲ್ಲಿ ಬಿ.ರಾಮಲಿಂಗ ರಾಜು ಮತ್ತ ಆತನ ಸಹೋದರ ಬಿ.ರಾಮ ರಾಜು ಸೇರಿದಂತೆ ಎಲ್ಲಾ 10 ಆರೋಪಿಗಳೂ ತಪ್ಪಿತಸ್ಥರು ಎಂದು ಸಿಬಿಐನ ಹೈದರಾಬಾದ್‌ನಲ್ಲಿನ ವಿಶೇಷ ನ್ಯಾಯಾಲಯ ಗುರುವಾರ ತೀರ್ಪು ನೀಡಿದೆ. ನ್ಯಾಯಾಧೀಶ ಬಿವಿಎಲ್‌ಎನ್ ಚಕ್ರವರ್ತಿಯವರು ತೀರ್ಪು...

Read More

ಐಎಸ್‌ಐಎಸ್ ಸೇರಿದ್ದ ಭಾರತೀಯ ಯುವಕನ ಸಾವು

ನವದೆಹಲಿ: ಐಎಸ್‌ಐಎಸ್ ಭಯೋತ್ಪಾದನ ಸಂಘಟನೆಯನ್ನು ಸೇರಲು ಮಹಾರಾಷ್ಟ್ರದಿಂದ ಇರಾಕ್‌ಗೆ ತೆರಳಿದ್ದ ಭಾರತದ ಯುವಕ ಸಿರಿಯಾದಲ್ಲಿ ಮೃತಪಟ್ಟಿದ್ದಾನೆ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಐಎಸ್‌ಐಎಸ್ ಟ್ವಿಟರ್ ಮಹಾರಾಷ್ಟ್ರದ ಯುವಕ ಅಬ್ದುಲ್ ರೆಹಮಾನ್ ಮೃತಪಟ್ಟಿರುವುದನ್ನು ಸ್ಪಷ್ಟಪಡಿಸಿದೆ. ಅಲ್ಲದೇ ಐಎಸ್‌ಐಎಸ್ ಸೇರಿ ಮೃತಪಟ್ಟಿರುವ ಭಾರತದ ೩ನೇ ಯುವಕ...

Read More

ಜಯಲಲಿತಾ ಸಹೋದರಿ ಶೈಲಜಾ ಸಾವು

ಬೆಂಗಳೂರು: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸಹೋದರಿ ಶೈಲಜಾ ಅವರು ಮೃತರಾಗಿದ್ದಾರೆ. ಹಲವಾರು ರೀತಿಯ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಗುರುವಾರ ಬೆಳಿಗ್ಗೆ ಬೆಂಗಳೂರಿನ ಕುಂಬಳಗೋಡಿನ ರಾಮಸಂದ್ರದಲ್ಲಿರುವ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಗರ್ಭ ಶ್ರೀಮಂತೆ ಜಯಲಲಿತಾ ಅವರ...

Read More

Recent News

Back To Top