Date : Wednesday, 10-02-2016
ನವದೆಹಲಿ: ವಿದೇಶಿ ಕರೆನ್ಸಿಗಳನ್ನು ಭಾರತಕ್ಕೆ ನಿರಂತರವಾಗಿ ತರುತ್ತಿರುವವರು ಇನ್ನು ಮುಂದೆ ಸೆಂಟ್ರಲ್ ರಿವೆನ್ಯೂ ಇಂಟೆಲಿಜೆನ್ಸ್ ಏಜೆನ್ಸಿಯ ಪರಿಶೀಲನೆಗೆ ಒಳಪಡಲಿದ್ದಾರೆ. ಭಾರತಕ್ಕೆ ಕಪ್ಪು ಹಣ ಹರಿದು ಬರುತ್ತಿರುವುದನ್ನು ತಡೆಗಟ್ಟುವ ಸಲುವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಸುಮಾರು 32,000 ಕರೆನ್ಸಿ ಡಿಕ್ಲರೇಶನ್ ಫಾಮ್‌ಗಳನ್ನು ಭರ್ತಿ ಮಾಡಿ...
Date : Wednesday, 10-02-2016
ನ್ಯೂಯಾರ್ಕ್: ನೆಟ್ ನ್ಯೂಟ್ರಲಿಟಿ ಬಗ್ಗೆ ಭಾರತ ತಳೆದಿರುವ ನಿಲುವನ್ನು ಟೀಕಿಸಿ ಭಾರತಕ್ಕೆ ಅವಮಾನ ಮಾಡಿದ್ದ ಫೇಸ್‌ಬುಕ್ ಮಂಡಳಿ ಸದಸ್ಯ ಮಾರ್ಕ್ ಅಂಡ್ರೀಸನ್ ಇದೀಗ ತಾನು ಮಾಡಿದ ಟ್ವಿಟ್‌ನ್ನು ಅಳಿಸಿ, ಭಾರತದ ಕ್ಷಮೆಯಾಚನೆ ಮಾಡಿದ್ದಾನೆ. ಮಾರ್ಕ್ ಅಂಡ್ರೀಸನ್, ಭಾರತ ಬ್ರಿಟಿಷ್ ಆಡಳಿತದಲ್ಲೇ ಇದ್ದರೆ...
Date : Wednesday, 10-02-2016
ನವದೆಹಲಿ: ದೆಹಲಿಯ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾನಿಲಯದ ಕೆಲ ವಿದ್ಯಾರ್ಥಿಗಳು ಗಲ್ಲಿಗೇರಲ್ಪಟ್ಟ ಉಗ್ರ ಅಫ್ಜಲ್ ಗುರುವನ್ನು ಹುತಾತ್ಮ ಎನ್ನುವ ಮೂಲಕ ವಿಶ್ವವಿದ್ಯಾನಿಲಯದ ಆವರಣದಲ್ಲಿ ಬಿಗುವಿನ ವಾತಾವರಣವನ್ನು ಸೃಷ್ಟಿಸಿದ್ದಾರೆ. ವಿದ್ಯಾರ್ಥಿಗಳ ಒಂದು ಗುಂಪು ಕಾರ್ಯಕ್ರಮವೊಂದನ್ನು ಏರ್ಪಡಿಸಿ ಅಫ್ಜಲ್ ಗುರುವನ್ನು ಹುತಾತ್ಮ ಎಂದು ಬಣ್ಣಿಸಿವೆ,...
Date : Wednesday, 10-02-2016
ನವದೆಹಲಿ: ಸಿಯಾಚಿನ್ ಹಿಮಪಾತದಲ್ಲಿ ಅದೃಷ್ಟವಶಾತ್ ಬದುಕುಳಿದ ವೀರ ಯೋಧ ಹನುಮಂತಪ್ಪ ಕೊಪ್ಪದ್ ಅವರು ಚೇತರಿಸಿಕೊಳ್ಳಲಿ ಎಂದು ಇಡೀ ಭಾರತವೇ ಪ್ರಾರ್ಥನೆ ನಡೆಸುತ್ತಿದೆ. ದೇಶದ ಕಾವಲಿಗೆ ನಿಂತು ಪ್ರಾಣವನ್ನು ಅಪಾಯಕ್ಕೆ ದೂಡಿದ ಆ ಯೋಧ ಗುಣಮುಖನಾಗಲಿ ಮತ್ತೆ ದೇಶ ಸೇವೆ ಮಾಡಲಿ ಎಂಬುದು...
Date : Wednesday, 10-02-2016
ಅಹ್ಮದಾಬಾದ್: ಗುಜರಾತ್ ರಾಜ್ಯದಲ್ಲಿ ಮತ್ತೊಮ್ಮೆ ಲವ್ ಜಿಹಾದ್ ವಿಷಯ ಭಾರೀ ವಿವಾದ ಸೃಷ್ಟಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮೆಸೆಜ್‌ಗಳು, ವಾಟ್ಸಾಪ್ ಸಂದೇಶಗಳು ಬಿಗುವಿನ ವಾತಾವರಣವನ್ನು ಸೃಷ್ಟಿಸಿವೆ. ಹಿಂದೂ, ಸಿಖ್ ಯುವತಿಯರನ್ನು ಮದುವೆಯಾಗುವಂತೆ ಮುಸ್ಲಿಂ ಯುವಕರಿಗೆ ಸಂದೇಶ ಬಿತ್ತರಿಸಲಾಗುತ್ತಿದೆ. ’ಸ್ಟೂಡೆಂಟ್ ಆಫ್ ಮುಸ್ಲಿಂ...
Date : Wednesday, 10-02-2016
ಚೆನ್ನೈ: ನೇತಾಜೀ ಸುಭಾಷ್ ಚಂದ್ರ ಬೋಸ್ ಅವರಿಗೆ ಭಾರತ ರತ್ನ ಪುರಸ್ಕಾರ ನೀಡುವ ಬಗ್ಗೆ ಸಲ್ಲಿಸಲಾದ ಅರ್ಜಿಯ ಬಗ್ಗೆ ಪರಿಗಣಿಸುವಂತೆ ಮದ್ರಾಸ್ ಹೈಕೋರ್ಟ್ ಕೇಂದ್ರ ಗೃಹಸಚಿವಾಲಯಕ್ಕೆ ಸೂಚನೆ ನೀಡಿದೆ. ಕೆಕೆ ರಮೇಶ್ ಎಂಬುವವರು ನೇತಾಜಿಗೆ ಮರಣೋತ್ತರ ಭಾರತ ರತ್ನ ನೀಡಿ ಪುರಸ್ಕರಿಸುವಂತೆ...
Date : Wednesday, 10-02-2016
ನವದೆಹಲಿ: 35 ಅಡಿ ಆಳದ ಹಿಮಪಾತದಿಂದ ಜೀವಂತವಾಗಿ ಬಂದು ಯೋಧ ಹನುಮಂತಪ್ಪ ಕೊಪ್ಪದ್ ಅವರು ಪವಾಡ ಮಾಡಿದ್ದಾರೆ. ಆದರೆ ಅವರ ಈ ಪವಾಡಕ್ಕೆ ಕಾರಣವಾಗಿದ್ದು ಹಿಮದ ಅಡಿಯಲ್ಲಿದ್ದ ಗಾಳಿ ಚೀಲ. 35 ಅಡಿ ಆಳದ ಮಂಜಿನ ಗಾಳಿ ಚೀಲದೊಳಗೆ ಹನುಮಂತಪ್ಪ ಬಿದ್ದಿದ್ದರು, ಅಲ್ಲಿ ಅವರಿಗೆ...
Date : Wednesday, 10-02-2016
ಜಾಗತಿಕ ಮಟ್ಟದಲ್ಲಿ ಕಚ್ಛಾ ತೈಲ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಆದರೆ ನರೇಂದ್ರ ಮೋದಿ ಸರ್ಕಾರ ಮಾತ್ರ ತೈಲ ಬೆಲೆಯಲ್ಲಿ ಭಾರೀ ಇಳಿಕೆ ಮಾಡದೆ ಜಾಣ ನಡೆಯನ್ನು ತೋರಿಸಿದೆ. ರಷ್ಯಾ, ತೈವಾನ್, ಬ್ರೆಝಿಲ್‌ನಂತಹ ದೇಶಗಳು ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದೆ. ಚೀನಾದ ಆರ್ಥಿಕ ಬೆಳವಣಿಗೆ...
Date : Wednesday, 10-02-2016
ನವದೆಹಲಿ: ನಮ್ಮ ಹೋರಾಟ ಭ್ರಷ್ಟಾಚಾರದ ವಿರುದ್ಧ ಎಂದು ಹೇಳುತ್ತಲೇ ಅಧಿಕಾರದ ಗದ್ದುಗೆ ಏರಿದ್ದ ಆಮ್ ಆದ್ಮಿ ಪಕ್ಷ ಇದೀಗ ಸ್ವತಃ ಭ್ರಷ್ಟಾಚಾರದ ಆರೋಪಕ್ಕೆ ಸಿಲುಕುತ್ತಿದೆ. ಅದರ ಸದಸ್ಯರೇ ಒಂದಲ್ಲಾ ಒಂದು ರೀತಿಯ ಆರೋಪವನ್ನು ಹೊತ್ತುಕೊಳ್ಳುತ್ತಿದ್ದಾರೆ. ದೆಹಲಿಯ ಆರೋಗ್ಯ ಸಚಿವ ಇಮ್ರಾನ್ ಹುಸೇನ್‌ನ...
Date : Wednesday, 10-02-2016
ಇಸ್ಲಾಮಾಬಾದ್: ಸುದೀರ್ಘ ಸಮಯದ ಹೋರಾಟದ ಬಳಿಕ ಕೊನೆಗೂ ಪಾಕಿಸ್ಥಾನದಲ್ಲಿನ ಹಿಂದೂಗಳಿಗಾಗಿ ವಿವಾಹ ಕಾಯ್ದೆ ಅಸ್ತಿತ್ವಕ್ಕೆ ಬರುವ ಸಂದರ್ಭ ಬಂದಿದೆ. ದಶಕಗಳ ವಿಳಂಬದ ಬಳಿಕ ಕೊನೆಗೂ ಹಿಂದೂ ವಿವಾಹ ಕಾಯ್ದೆಗೆ ಪಾಕಿಸ್ಥಾನದ ಸಂಸದೀಯ ಸಮಿತಿ ಅವಿರೋಧವಾಗಿ ಅನುಮೋದನೆ ನೀಡಿದೆ. ಕಾನೂನು ಮತ್ತು ನ್ಯಾಯದ...