News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮನಸ್ಸಿನ ಕಲ್ಮಶಗಳನ್ನು ತೊಡೆಯುವುದೇ ಸನಾನತ ಸಂಸ್ಕೃತಿಯ ವೈಶಿಷ್ಟ್ಯ

ಬೆಳ್ತಂಗಡಿ : ಪಂಚಭೂತ, ಪಂಚತತ್ವಗಳು ದೇವಸ್ಥಾನಗಳಿಂದ ಅರಿವಿಗೆ ಬರುತ್ತದೆ. ಪುರುಷಾರ್ಥಚತುಷ್ಟಯವನ್ನು ಸಾಧಿಸುವುದೇ ಜೀವನದ ಉದ್ದೇಶವಾಗಿರಬೇಕು ಎಂದು ಮೂಡಬಿದ್ರೆಯ ಸ್ವಸ್ತಿಶ್ರೀ ಭಟ್ಟಾರಕಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿನುಡಿದರು. ಅವರು ಪಡಂಗಡಿ ಗ್ರಾಮದ ಮಲ್ಲಿಪ್ಪಾಡಿಯಲ್ಲಿ ನವೀಕರಣಗೊಂಡ ಶ್ರೀ ಸದಾಶಿವ ದೇವಸ್ಥಾನದ ಪ್ರತಿಷ್ಟಾಷ್ಠಬಂಧ ಬ್ರಹ್ಮಕಲಶಾಭಿಷೇಕೋತ್ಸವದ ಮೂರನೇ ದಿನವಾದ...

Read More

ರೈಲಿನಲ್ಲಿ ಸಿಗಲಿದೆ 25 ವಿಧದ ಚಹಾ !

ನವದೆಹಲಿ: ಚಹಾ ಪ್ರಿಯರು ಇನ್ನು ಮುಂದೆ ಖುಷಿ ಖುಷಿಯಾಗಿ ರೈಲಿನಲ್ಲಿ ಪ್ರಯಾಣಿಸಬಹುದಾಗಿದೆ. ಏಕೆಂದರೆ ಐಆರ್‌ಸಿಟಿಸಿ (ಇಂಡಿಯನ್ ರೈಲ್ವೇ ಕೇಟರಿಂಗ್ ಆಂಡ್ ಟೂರಿಸಂ ಕಾರ್ಪೊರೇಶನ್) ಪ್ರಯಾಣಿಕರಿಗೆ 25 ವಿಧದ ಚಹಾಗಳನ್ನು ನೀಡಲಿದೆ. ದೇಸಿ ಚಾಯ್, ಆಮ್ ಪಾಪಡ್ ಚಾಯ್, ಹರಿ ಮಿರ್ಚಿ ಚಾಯ್, ಕುಲ್ಹದ್...

Read More

ಹಿಮಪಾತದಲ್ಲಿ ಬದುಕುಳಿದ ಯೋಧನ ಸ್ಥಿತಿ ಗಂಭೀರ : ಎಲ್ಲೆಡೆ ಪ್ರಾರ್ಥನೆ

ನವದೆಹಲಿ: ವಿಸ್ಮಯ ಎಂಬಂತೆ 25 ಅಡಿ ಆಳದ ಸಿಯಾಚಿನ್ ಹಿಮಪಾತದಿಂದ ಜೀವಂತವಾಗಿ ಎದ್ದು ಬಂದ ಕನ್ನಡದ ವೀರ ಯೋಧ ಹನುಮಂತಪ್ಪ ಕೊಪ್ಪದ್ ಅವರ ಸ್ಥಿತಿ ಗಂಭೀರವಾಗಿದ್ದು, ದೆಹಲಿಯ ಆರ್ಮಿ ರಿಸರ್ಚ್ ಆಂಡ್ ರಿಫ್ರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯೋಧ ನ್ಯುಮೋನಿಯಾದಿಂದ ಬಳಲುತ್ತಿದ್ದಾರೆ. ಅಷ್ಟೇ...

Read More

ಪ್ರಧಾನಿ ದತ್ತು ಪಡೆದ ಗ್ರಾಮಕ್ಕೆ ಸಿಗಲಿದೆ ಉಚಿತ ವಿದ್ಯುತ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸಂಸದ್ ಆದರ್ಶ್ ಗ್ರಾಮ ಯೋಜನೆಯಡಿ ದತ್ತು ಪಡೆದುಕೊಂಡ ಗ್ರಾಮಗಳಿಗೆ ಒಳ್ಳೆಯ ದಿನಗಳು ಆರಂಭವಾಗಿದೆ. ಇನ್ನು ಮುಂದೆ ಆ ಗ್ರಾಮದ ಮನೆಗಳು ಉಚಿತ ವಿದ್ಯುತ್‌ನ್ನು ಪಡೆದುಕೊಳ್ಳಲಿದೆ. ಮೋದಿ ವಾರಣಾಸಿಯ ಜಯಪುರ ಗ್ರಾಮವನ್ನು ದತ್ತು ಪಡೆದುಕೊಂಡಿದ್ದಾರೆ. ಇಲ್ಲಿ ಒಟ್ಟು...

Read More

ಸುಂದರ್ ಪಿಚೈ ಅಮೆರಿಕಾದಲ್ಲಿ ಅತ್ಯಧಿಕ ಸಂಭಾವನೆ ಪಡೆಯುತ್ತಿರುವ ಸಿಇಓ

ನ್ಯೂಯಾರ್ಕ್: ಗೂಗಲ್ ಸಿಇಓ ಭಾರತೀಯ ಮೂಲದ ಸುಂದರ್ ಪಿಚೈ ಅಮೆರಿಕಾದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿರುವ ಸಿಇಓ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗೂಗಲ್ ಪೇರೆಂಟ್ ಕಂಪನಿ ಅಲ್ಫಾಬೆಟ್ ಇಂಕ್ ಪ್ರಕಾರ ಪಿಚೈ 199 ಮಿಲಿಯನ್ ಡಾಲರ್ ಸ್ಟಾಕ್‌ನ್ನು ಪಡೆದುಕೊಂಡಿದ್ದಾರೆ. ಆಗಸ್ಟ್ ತಿಂಗಳಲ್ಲಿ ಸಿಇಓ...

Read More

ನಿವೃತ್ತ ಶಿಕ್ಷಕರ ಅನುಭವದ ಸದ್ಬಳಕೆಗೆ ಮೋದಿ ಚಿಂತನೆ

ನವದೆಹಲಿ: ನಿವೃತ್ತ ಶಿಕ್ಷಕರನ್ನು ಬಳಸಿಕೊಂಡು 18 ರಾಜ್ಯಗಳಲ್ಲಿ ಆಯಾ ಸರ್ಕಾರಗಳ ಸಹಕಾರದೊಂದಿಗೆ ಪರೀಕ್ಷಾರ್ಥ ಯೋಜನೆಯೊಂದನ್ನು ಜಾರಿಗೊಳಿಸಲು ಮಾನವ ಸಂಪನ್ಮೂಲ ಸಚಿವಾಲಯ ಮುಂದಾಗಿದೆ. ನಿವೃತ್ತಿಗೊಂಡಿರುವ ಅಪಾರ ಜನಸಂಖ್ಯೆಯನ್ನು ಶಿಕ್ಷಕರನ್ನು ಸದ್ಬಳಕೆ ಮಾಡಿಕೊಳ್ಳುವ ಐಡಿಯಾ ಪ್ರಧಾನಿ ನರೇಂದ್ರ ಮೋದಿಯವರದ್ದು, ಮಾಜಿ ಶಿಕ್ಷಕರನ್ನು ಮತ್ತೆ ಶಿಕ್ಷಕರನ್ನಾಗಿಸಿ ಶಿಕ್ಷಕರಿಗೇ...

Read More

ಕರುನಾಡ ಯೋಧನನ್ನು ನೋಡಲು ಆಸ್ಪತ್ರೆಗೆ ಭೇಟಿ ನೀಡಿದ ಪ್ರಧಾನಿ ಮೋದಿ

ನವದೆಹಲಿ : ಸಿಯಾಚಿನ್ ಹಿಮಪಾತದಲ್ಲಿ ಸಿಲುಕಿ 6 ದಿನಗಳ ಬಳಿಕ ಅದೃಷ್ಟವಶಾತ್ ಸಾವಿನ ದವಡೆಯಿಂದ ಪಾರಾಗಿ ಬದುಕುಳಿದಿರುವ ಕರ್ನಾಟಕದ ಯೋಧ ಹನುಮಂತಪ್ಪ ಕೊಪ್ಪದ್ ಅವರನ್ನು ದೆಹಲಿಯ ಕಂಟೋನ್ಮೆಂಟ್‌ನಲ್ಲಿರುವ ಆರ್ ಆರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹನುಮಂತಪ್ಪ ಕೊಪ್ಪದ್ ಅವರ ಆರೋಗ್ಯ ವಿಚಾರಿಸಲು ಪ್ರಧಾನಿ ನರೇಂದ್ರ...

Read More

ರಾಮ್ ಮಾಧವ್ ಮತ್ತು ಮುಫ್ತಿ ಮಾತುಕತೆ ಸಾಧ್ಯತೆ

ರಾಷ್ಟ್ರೀಯ : ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಪಿಡಿಪಿ ಮುಖ್ಯಮಂತ್ರಿ ಅಭ್ಯರ್ಥಿ ಮೆಹಬೂಬಾ ಮುಫ್ತಿಯವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಈ ಹಿಂದೆ ಮೆಹಬೂಬಾ ಮುಫ್ತಿಯವರ ತಂದೆ ಮುಫ್ತಿ ಮೊಹಮದ್ ಸೈಯಿದ್ ಜಮ್ಮು -ಕಾಶ್ಮೀರದ ಮುಖ್ಯಮಂತ್ರಿಯಾಗಿದ್ದರು. ಅವರ ಸಾವಿನ ಬಳಿಕ ಸಿಎಂ...

Read More

ರಂಜನ್‌ರಾವ್ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಆದೇಶ

ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ವಿರುದ್ದ ಸುಳ್ಳು ಆಪಾದನೆಗಳನ್ನು ಮಾಡಿ ಮಾನಹಾನಿ ಗೈದಿರುವುದಕ್ಕಾಗಿ ಬೆಳ್ತಂಗಡಿ ಜೆ.ಎಮ್.ಎಫ್.ಸಿ ನ್ಯಾಯಾಲಯದಲ್ಲಿ ಆರೋಪಿ ರಂಜನ್‌ರಾವ್ ಎರ್ಡೂರುರವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ...

Read More

ಪದವಿ ಫಲಿತಾಂಶ ವಿಳಂಬವನ್ನು ಖಂಡಿಸಿ ಪ್ರತಿಭಟನೆ

ಮಂಗಳೂರು : ಎಬಿವಿಪಿ ಪದವಿ ಪರೀಕ್ಷೆಯ ಫಲಿತಾಂಶ ವಿಳಂಬವನ್ನು ಖಂಡಿಸಿ ಬೆಸೆಂಟ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ, ಎಬಿವಿಪಿ ಮಂಗಳೂರು ವಿಭಾಗ ಸಂಘಟನಾ ಕಾರ್ಯದರ್ಶಿ ತೇಜಸ್ವಿ ಪರೀಕ್ಷೆ ನಡೆದು ಎರಡು ತಿಂಗಳು ಕಳೆದರು ಇನ್ನೂ ಫಲಿತಾಂಶ ಪ್ರಕಟಿಸದೆ ವಿ.ವಿ ವಿದ್ಯಾರ್ಥಿಗಳ...

Read More

Recent News

Back To Top