News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಬೆಳ್ತಂಗಡಿ : 7 ಜಿಪಂ ಕ್ಷೇತ್ರದಲ್ಲಿ 26 ಮಂದಿ ಅಂತಿಮ ಕಣದಲ್ಲಿ

ಬೆಳ್ತಂಗಡಿ :  ತಾಲೂಕಿನ 7 ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲಿ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಗುರುವಾರ 13 ಮಂದಿ ನಾಮ ಪತ್ರಗಳು ಹಿಂಪಡೆಯಲಾಗಿದ್ದು 26 ಮಂದಿ ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ. ಬಿಜೆಪಿಯ ಹಾಲಿ ಜಿ. ಪಂ. ಸದಸ್ಯೆ ತುಳಸಿ ಹಾರಬೆ ಅವರು ಬಂಡಾಯವಾಗಿ ಕುವೆಟ್ಟು ಕ್ಷೇತ್ರದಲ್ಲಿ ಸ್ಪರ್ಧಾಕಣದಲ್ಲಿ...

Read More

ಬೆಳ್ತಂಗಡಿ ತಾಪಂನಲ್ಲಿ ಅಂತಿಮ ಕಣದಲ್ಲಿ 71 ಮಂದಿ ಅಭ್ಯರ್ಥಿಗಳು

ಬೆಳ್ತಂಗಡಿ : ತಾಲೂಕು ಪಂಚಾಯತು ಚುನಾವಣೆಯ ನಾಮಪತ್ರ ಹಿಂಪಡೆಯುವ ಕಾರ್ಯ ಪೂರ್ಣಗೊಂಡಿದ್ದು ಸಲ್ಲಿಕೆಯಾಗಿದ್ದ 86 ನಾಮಪತ್ರದಲ್ಲಿ ಇದರಲ್ಲಿ 15 ಮಂದಿ ನಾಮಪತ್ರ ಹಿಂಪಡೆದುಕೊಂಡಿದ್ದು ಅಂತಿಮವಾಗಿ 71 ಮಂದಿ ಕಣದಲ್ಲಿದ್ದಾರೆ. ನಾರಾವಿ ಜಿಪಂ ಕ್ಷೇತ್ರದ ನಾರಾವಿ ತಾಪಂ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ರೂಪಲತಾ, ಬಿಜೆಪಿಯಿಂದ ಯಶೋಧ, ಹೊಸಂಗಡಿ ಕ್ಷೇತ್ರದಿಂದ...

Read More

ವೆಂಕಯ್ಯ ನಾಯ್ಡು ಅವರಿಂದ ಇಂದೊರ್ ’ಸ್ಮಾರ್ಟ್ ಸಿಟಿ’ ಯೋಜನೆ ಬಿಡುಗಡೆ

ಇಂದೋರ್: ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಅವರು ಶುಕ್ರವಾರ ಮಹತ್ವಾಕಾಂಕ್ಷಿ ’ಸ್ಮಾರ್ಟ್ ಸಿಟಿ’ ಯೋಜನೆಯನ್ನು ಔಪಚಾರಿಕವಾಗಿ ಬಿಡುಗಡೆ ಮಾಡಲಿದ್ದಾರೆ. ಲೋಕ ಸಭಾ ಸ್ಪೀಕರ್ ಹಾಗೂ ಸ್ಥಳೀಯ ಎಂಪಿ ಆಗಿರುವ ಸುಮಿತ್ರಾ ಮಹಾಜನ್, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕಾರ್ಯಕ್ರಮದಲ್ಲಿ...

Read More

ಚುನಾವಣಾ ಬಹಿರಂಗ ಪ್ರಚಾರಕ್ಕೆ ಇಂದು ಅಂತ್ಯ

ಬೆಂಗಳೂರು : ವಿಧಾನ ಸಭೆಯ ಮೂರು ವಿಧಾನಸಭಾ ಕ್ಷೇತ್ರಗಳಗೆ  ಉಪ ಚುನಾವಣೆ ಸೇರಿದಂತೆ  ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳ ಮೊದಲ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಇಂದು ಕುನೆಯದಿನವಾಗಿದ್ದು ಸಂಜೆ 5 ಗಂಟೆಗೆ ತೆರೆ ಏಳೆಯಲಾಗಿದೆ. ಹೆಬ್ಬಾಳ ಕ್ಷೇತ್ರ ಸೇರಿದಮತೆ ದೇವದುರ್ಗ ಮತ್ತು...

Read More

ಭಾರತದಲ್ಲಿ ಫ್ರೀ ಬೇಸಿಕ್ಸ್ ಸೇವೆ ನಿಲ್ಲಿಸಿದ ಫೇಸ್‌ಬುಕ್

ನವದೆಹಲಿ: ವಿವಿಧ ಟೆಲಿಕಾಂ ಕಂಪೆನಿಗಳು ನೀಡುತ್ತಿರುವ ಸೇವೆಗಳ ಭೇದಾತ್ಮಕ ಬೆಲೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಭಾರತೀಯ ದೂರಸಂಪರ್ಕ ಇಲಾಖೆ ಕೈಗೊಂಡ ನಿರ್ಧಾರದ ಬಳಿಕ ಫೇಸ್‌ಬುಕ್ ಭಾರತದಲ್ಲಿ ತನ್ನ ಫ್ರೀ ಬೇಸಿಕ್ಸ್ ಸೇವೆಯನ್ನು ರದ್ದುಗೊಳಿಸಿದೆ. ಭೇದಾತ್ಮಕ ಬೆಲೆಗಳ ವಿರುದ್ಧ ನೆಟ್ ನ್ಯೂಟ್ರಾಲಿಟಿ ನಿಯಮವನನ್ನು ಟ್ರಾಯ್...

Read More

ರಂಜಿಸಿದ ನಾಟ್ಯೋತ್ಸವ: ಜನಮನಗೆದ್ದ ನಾನ್‌ಸ್ಟಾಪ್ ಮನರಂಜನೆ

ಬೆಂಗಳೂರು : ಬೆಂಗಳೂರಿನ ಜೆ.ಪಿ. ನಗರದ ದುಗಾಪರಮೇಶ್ವರಿ ಮೈದಾನದಲ್ಲಿ ನಡೆದ 12 ಗಂಟೆಗಳ ನಿರಂತರ ನಾಟ್ಯೋತ್ಸವ ನಗರದ ಇತಿಹಾಸದಲ್ಲಿ ಹೊಸ ಮೈಲಿಗಲ್ಲೊಂದನ್ನು ಸೃಷ್ಟಿಸಿತು. ನಗರದ ನಾಟ್ಯಾಲಯ ಸಂಸ್ಥೆಯ ಮುಖ್ಯಸ್ಥರಾದ ಬಿ.ಕೆ.ದಿನಕರ್ ಹಾಗೂ ಎನ್.ಸವಿತಾ ಅವರು ವಾರಾಂತ್ಯಕ್ಕೆ ಹಮ್ಮಿಕೊಂಡ ವಿಶಿಷ್ಟ ಕಾರ್ಯಕ್ರಮ ಇದಾಗಿತ್ತು. ನಾನ್‌ಸ್ಟಾಪ್...

Read More

ಫ್ರಾನ್ಸ್‌ನಲ್ಲಿ ಶಾಲಾ ವಾಹನ-ಟ್ರಕ್ ಡಿಕ್ಕಿ: 6 ಸಾವು

ಪ್ಯಾರಿಸ್: ಶಾಲಾ ಮಿನಿ ಬಸ್ ಹಾಗೂ ಟ್ರಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಲ್ಲಿಯ ಶಾಲೆಯೊಂದರ ೬ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಕಳೆದ ಬುಧವಾರ ಶಾಲಾ ವಾಹನವೊಂದು ಇಬ್ಬರು ಯುವಕರ ಪ್ರಾಣ ತೆತ್ತಿದ್ದು, ಅದರ ಒಂದು ದಿನ ಬಳಿಕ ಈ ಅವಘಡ ಸಂಭವಿಸಿದೆ...

Read More

ರೈಲು ಪ್ರಯಾಣಿಕರ ಟಿಕೆಟ್ ದರದಲ್ಲಿ ಏರಿಕೆ ಸಾಧ್ಯತೆ

ನವದೆಹಲಿ : 7ನೇ ವೇತನ ಸಮಿತಿ ಶಿಫಾರಸನ್ನು ಅನುಷ್ಠಾನಗೊಳಿಸುವ ಸಲುವಾಗಿ ಈ ಬಾರಿ ರೈಲು ಪ್ರಯಾಣಿಕರ ಟಿಕೆಟ್ ದರದಲ್ಲಿ ಶೇ. 5 ರಿಂದ ಶೇ. 10 ಹೆಚ್ಚಳವಾಗಲಿದೆ. ಆರ್ಥಿಕ ಕುಸಿತದಿಂದಾಗಿ 32 ಸಾವಿರ ಕೋಟಿ ರೂಪಾಯಿನಷ್ಟು ಹೆಚ್ಚಿನ ಹೊರೆ ಬೀಳಲಿದ್ದು ಈ ಖರ್ಚನ್ನು ಸರಿದೂಗಿಸಲು ಟಕೆಟ್...

Read More

ಹರಿಂದರ್ ಸಿಧು ಭಾರತಕ್ಕೆ ನೂತನ ಆಸ್ಟ್ರೇಲಿಯನ್ ಹೈಕಮಿಷನರ್

ಮೆಲ್ಬೋರ್ನ್: ಭಾರತೀಯ ಮೂಲದ ಮಹಿಳೆ ಹರಿಂದರ್ ಸಿಧು ಅವರನ್ನು ಆಸ್ಟ್ರೇಲಿಯಾ ತನ್ನ ಭಾರತದ ಹೊಸ ಹೈಕಮಿಷನರ್ ಆಗಿ ನೇಮಿಸಿದೆ. ಆಸ್ಟೇಲಿಯಾದ ಪ್ರಸ್ತುತ ಹೈಕಮಿಷನರ್ ಪ್ಯಾಟ್ರಿಕ್ ಸಕ್ಲಿಂಗ್ ಅವರ ಉತ್ತರಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಆಸ್ಟ್ರೇಲಿಯಾದ ವ್ಯಾಪಾರ ಮತ್ತು ವಿದೇಶ ವ್ಯವಹಾರಗಳ ಹಿರಿಯ ಅಧಿಕಾರಿಯಾಗಿ...

Read More

ರಜತನಡೆಯಲ್ಲೊಂದು ಛಾಯಾಕಿರಣ ಕಾರ್ಯಕ್ರಮಕ್ಕೆ ಚಾಲನೆ

ಬಂಟ್ವಾಳ : ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಬಂಟ್ವಾಳ ಪ್ರೆಸ್ ಕ್ಲಬ್ ಹಾಗೂ ಬಂಟ್ವಾಳ ಪತ್ರಕರ್ತರ ಸಂಘದ ರಜತವರ್ಷಾಚರಣಾ ಸಮಿತಿಯ ಆಶ್ರಯದಲ್ಲಿ ರಜತವರ್ಷಾಚರಣೆಯ ಅಂಗವಾಗಿ ಮಾಧ್ಯಮ ಛಾಯಾಗ್ರಾಹಕ ಕಿಶೋರ್ ಪೆರಾಜೆಯವರ ವಿಶೇಷ ಛಾಯಾಚಿತ್ರಗಳ ಪ್ರದರ್ಶನ “ರಜತನಡೆಯಲ್ಲೊಂದು ಛಾಯಾಕಿರಣ” ಕಾರ್ಯಕ್ರಮಕ್ಕೆ ಬಿ.ಸಿ.ರೋಡು ಪ್ರೆಸ್ ಕ್ಲಬ್‌ನಲ್ಲಿ...

Read More

Recent News

Back To Top