Date : Wednesday, 01-04-2015
ಕೋಲ್ಕತ್ತಾ: ಪಶ್ಚಿಮಬಂಗಾಳದ ನಾಡಿಯಾ ಜಿಲ್ಲಿಯಲ್ಲಿ ನಡೆದ 71 ವರ್ಷದ ಕ್ರೈಸ್ಥ ಸನ್ಯಾಸಿನಿಯ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬುಧವಾರ ನಾಲ್ಕು ಮಂದಿ ಬಾಂಗ್ಲಾದೇಶಿ ವಲಸಿಗರನ್ನು ಬಂಧಿಸಿದ್ದಾರೆ. ಈ ನಾಲ್ವರು ಆರೋಪಿಗಳನ್ನು ಪಂಜಾಬ್‌ನ ಲೋಧಿಯಾನದ ಮೋತಿನಗರ್ ಪ್ರದೇಶದಿಂದ ಬಂಧಿಸಲಾಗಿದೆ. ಇದಕ್ಕೂ...
Date : Wednesday, 01-04-2015
ಹಾಜಿಪುರ್: ಕೇಂದ್ರ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಖಾತೆಯ ರಾಜ್ಯ ಸಚಿವ ಗಿರಿರಾಜ್ ಸಿಂಗ್ ಮತ್ತೊಂದು ವಿವಾದವನ್ನು ಸೃಷ್ಟಿಸಿದ್ದಾರೆ. ಈ ಬಾರಿ ಸೋನಿಯಾ ಗಾಂಧಿಯವರ ವಿರುದ್ಧ ಜನಾಂಗೀಯ ಹೇಳಿಕೆ ನೀಡಿ ಎಲ್ಲರ ಆಕ್ರೋಶಕ್ಕೆ ತುತ್ತಾಗಿದ್ದಾರೆ. ‘ಸೋನಿಯಾ ಗಾಂಧಿಯವರ ಬಿಳಿ ಚರ್ಮದಿಂದಾಗಿ ಅವರಿಗೆ...
Date : Wednesday, 01-04-2015
ಕೊನೆಗೂ ಕರಾವಳಿಯಲ್ಲಿ ನರ್ಮ್ ಬಸ್ಸುಗಳು ಓಡಾಡಲು ಕಾಲ ಕೂಡಿ ಬಂದಿದೆ. ಇಲ್ಲಿಯ ತನಕ ನರ್ಮ್ ಬಸ್ಸುಗಳು ಇಡೀ ರಾಷ್ಟ್ರದಲ್ಲಿ ಪ್ರಾಯೋಗಿಕವಾಗಿ ಓಡಾಡಿ ಜನರ ಪ್ರೀತಿ, ವಿಶ್ವಾಸವನ್ನು ಗಳಿಸುತ್ತಾ ಯಶಸ್ವಿಯಾಗಿ ತಮ್ಮ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿದ್ದರೆ, ಇತ್ತ ಮಂಗಳೂರು ಮತ್ತು ಉಡುಪಿಯಲ್ಲಿ ಅದರ ಸಂಚಾರಕ್ಕೆ...
Date : Wednesday, 01-04-2015
ನವದೆಹಲಿ: 3 ಬಾರಿ ಸತತವಾಗಿ ಏರಿದ್ದ ಪೆಟ್ರೋಲ್ ದರ ಬುಧವಾರ ಕುಸಿತ ಕಂಡಿದೆ. ಪ್ರತಿ ಲೀಟರ್ ಪ್ರೆಟ್ರೋಲ್ ಬೆಲೆಯಲ್ಲಿ 49 ಪೈಸೆ ಕುಸಿತವಾಗಿದ್ದು, ಡಿಸೇಲ್ ದರದಲ್ಲಿ ರೂ.1.21 ಪೈಸೆ ಕುಸಿತವಾಗಿದೆ. ಇಂದು ಮಧ್ಯರಾತ್ರಿಯಿಂದ ನೂತನ ದರ ಜಾರಿಗೆ ಬರಲಿದೆ. ಕಳೆದ ಆಗಷ್ಟ್...
Date : Wednesday, 01-04-2015
ನವದೆಹಲಿ: ಹಿಂಸಾಚಾರ ಪೀಡಿತ ಯೆಮೆನ್‌ನಿಂದ 348 ಭಾರತೀಯರನ್ನು ರಕ್ಷಿಸಿ ಸ್ವದೇಶಕ್ಕೆ ವಾಪಾಸ್ಸಾಗುತ್ತಿರುವ ಐಎನ್‌ಎಸ್ ಸುಮಿತ್ರಾ ಹಡಗು ಬುಧವಾರ ಜಿಬೌಟಿಗೆ ಬಂದು ತಲುಪಿದೆ ಎಂದು ಮೂಲಗಳು ತಿಳಿಸಿವೆ. ಜಿಬೌಟಿ ಯೆಮೆನ್‌ನ ಪಕ್ಕದ ರಾಷ್ಟ್ರವಾಗಿದೆ. ಭಾರತೀಯ ನೌಕಾ ಸಿಬ್ಬಂದಿಗಳು ಮಂಗಳವಾರ ರಾತ್ರಿ ಯೆಮೆನ್‌ನಲ್ಲಿನ ಒಟ್ಟು...
Date : Wednesday, 01-04-2015
ಢಾಕಾ: ಇಂಟರ್‌ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ)ಯ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಲು ಮುಸ್ತಾಫ ಕಮಲ್ ನಿರ್ಧರಿಸಿದ್ದಾರೆ. ಈ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು ‘ವಿಶ್ವಕಪ್ ಫೈನಲ್ ಪಂದ್ಯದ ಮೊದಲು ನಡೆದ ಕೆಲವೊಂದು ಘಟನಾವಳಿಗಳು ನನಗೆ ಬೇಸರ ತರಿಸಿದೆ. ನನ್ನ ರಾಜೀನಾಮೆ...
Date : Wednesday, 01-04-2015
ಟೋಕಿಯೋ: ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂಬ ಖ್ಯಾತಿಗೆ ಪಾತ್ರರಾಗಿದ್ದ ಮಿಸೊವ ಒಕಾವ ಬುಧವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ. ಕಳೆದ ತಿಂಗಳಷ್ಟೇ ಅವರು 117 ವರ್ಷದ ಹುಟ್ಟುಹಬ್ಬವನ್ನು ಆಚರಿಸಿದ್ದರು. ಜಪಾನಿನ ಒಸಕಾದಲ್ಲಿ ಮಾ.5, 1898ರಲ್ಲಿ ಜನಿಸಿದ ಇವರು 2013ರಲ್ಲಿ ವಿಶ್ವದ ಅತೀ ಹಿರಿಯ...
Date : Wednesday, 01-04-2015
ನವದೆಹಲಿ: ಎಪ್ರಿಲ್ 1 ಮೂರ್ಖರ ದಿನ ಎಂದು ಎಲ್ಲರಿಗೂ ತಿಳಿದ ವಿಷಯ. ಇದೇ ದಿನವನ್ನು ಈಗ ಎಎಪಿ ಪಕ್ಷದ ವಿರೋಧಿಗಳು ‘ಕೇಜ್ರಿವಾಲ್ ದಿವಸ್’ ಆಗಿ ಆಚರಿಸುತ್ತಿದ್ದಾರೆ. ಈ ಬಗೆಗೆ ದೆಹಲಿಯಾದ್ಯಂದ ಬ್ಯಾನರ್‌ಗಳನ್ನು ಹಾಕಿದ್ದಾರೆ. ಭಗತ್ ಸಿಂಗ್ ಕ್ರಾಂತಿ ಸೇನ್ ಎಂಬ ಸಂಘಟನೆ...
Date : Wednesday, 01-04-2015
ನವದೆಹಲಿ: ಕಲ್ಲಿದ್ದಲು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ತುಸು ನಿರಾಳರಾಗಿದ್ದಾರೆ. ಅವರ ವಿರುದ್ಧದ ಎಲ್ಲಾ ವಿಚಾರಣಾ ಪ್ರಕ್ರಿಯೆಗಳಿಗೆ ಬುಧವಾರ ಸುಪ್ರೀಂಕೋರ್ಟ್ ತಡೆ ನೀಡಿದೆ. ಕೆಳ ನ್ಯಾಯಾಲಯ ಅವರಿಗೆ ನೀಡಿದ್ದ ಸಮನ್ಸ್‌ಗೂ ತಡೆ ನೀಡಲಾಗಿದೆ. ಕಲ್ಲಿದ್ದಲು ಪ್ರಕರಣದಲ್ಲಿ ಸಿಂಗ್...
Date : Wednesday, 01-04-2015
ವಾರಣಾಸಿ: ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಕೂಸು ’ಸ್ವಚ್ಛ ಭಾರತ’ವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖಳಾದ ನಾಗಾಲ್ಯಾಂಡ್‌ನ ತೆಂಸುತುಲ ಇಂಸಾಂಗ್ ಎಂಬ ಯುವತಿ ವಾರಣಾಸಿಯಲ್ಲಿ ಅದ್ಭುತವನ್ನೇ ಸೃಷ್ಟಿಸಿದ್ದಾಳೆ. ‘ಮಿಶನ್ ಪ್ರಭುಘಾಟ್’ ಎಂಬ ಹೆಸರಿನಲ್ಲಿ ಅಭಿಯಾನ ಆರಂಭಿಸಿದ ಈಕೆ ತನ್ನ ಸಂಗಡಿಗರೊಂದಿಗೆ ಸೇರಿಕೊಂಡು ವಾರಣಾಸಿಯಲ್ಲಿನ...