News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಹಿಂದೂ ದೇವರಿಗೆ ಅವಮಾನ: ಅಮೆಜಾನ್ ವಿರುದ್ಧ ಆಕ್ರೋಶ

ನವದೆಹಲಿ: ಹಿಂದೂ ದೇವರುಗಳ ಭಾವಚಿತ್ರವುಳ್ಳ ಡೋರ್ ಮ್ಯಾಟ್‌ಗಳನ್ನು ಮಾರಾಟ ಮಾಡಿದ ಆನ್‌ಲೈನ್ ರಿಟೇಲ್ ಸಂಸ್ಥೆ ಅಮೆಜಾನ್ ವಿರುದ್ಧ ಭಾರೀ ಆಕ್ರೋಶಗಳು ಭುಗಿಲೆದ್ದಿವೆ. ಟ್ವಿಟರ್‌ನಲ್ಲಿ ‘#BycottAmazon’ ಎಂಬ ಹ್ಯಾಶ್‌ಟ್ಯಾಗ್ ಭಾರೀ ಟ್ರೆಂಡ್ ಆಗುತ್ತಿದೆ. ಹಿಂದೂ ದೇವರಿಗೆ ಅವಮಾನ ಮಾಡಿರುವ ಈ ಸಂಸ್ಥೆಯನ್ನು ನಿಷೇಧಿಸುವಂತೆ ಭಾರತೀಯ...

Read More

ಮಥುರಾ ಹಿಂಸಾಚಾರ: ಸಾವಿನ ಸಂಖ್ಯೆ 29ಕ್ಕೆ ಏರಿಕೆ

ಮಥುರಾ: ಮಥುರಾದಲ್ಲಿ ಸಂಭವಿಸಿದ ಹಿಂಸಾಚಾರದಲ್ಲಿ ಸಾವಿಗೀಡಾದವರ ಸಂಖ್ಯೆ 29ಕ್ಕೆ ಏರಿಕೆಯಾಗಿದೆ. ಗಾಯಗೊಂಡಿದ್ದ ಇಬ್ಬರು ಆಸ್ಪತ್ರೆಯಲ್ಲಿ ಭಾನುವಾರ ಅಸುನೀಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜವಾಹಾರ್ ಬಾಗ್‌ನಲ್ಲಿ ಗುರುವಾರ ಪೊಲೀಸ್ ಮತ್ತು ಭೂ ಅತಿಕ್ರಮಣಕಾರರ ನಡುವೆ ನಡೆದ ಕಲಹದಲ್ಲಿ 29 ಮಂದಿ ಮೃತರಾಗಿ, ಹಲವಾರು...

Read More

ಪಟ್ಲ ಪೌಂಡೇಶನ್‌ನಿಂದ ಧನ್ಯೋತ್ಸವ ಕಾರ್ಯಕ್ರಮ

ಮಂಗಳೂರು : ಯಕ್ಷದ್ರುವ ಪಟ್ಲ ಪೌಂಡೇಶನ್ ಟ್ರಸ್ಟ್‌ನ ವತಿಯಿಂದ ಧನ್ಯೋತ್ಸವ ಕಾರ್ಯಕ್ರಮ ಬಲ್ಲಾಲ್‌ಬಾಗ್ ಬಳಿ ಇರುವ ಪತ್ತ್‌ಮುಡಿ ಸೌಧದಲ್ಲಿ ಜರಗಿತು. ಸಮಾರಂಭದ ಅಧ್ಯಕ್ಷತೆಯನ್ನು ಪಟ್ಲ ಪೌಂಡೇಶನ್ ಟ್ರಸ್ಟ್‌ನ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ವಹಿಸಿದ್ದರು. ಮೇ ೨೨ರಂದು ಮಂಗಳೂರು ಪುರಭವನದಲ್ಲಿ ಜರಗಿದ...

Read More

ಆಪರೇಶನ್ ಬ್ಲೂಸ್ಟಾರ್‌ಗೆ 32 ವರ್ಷ: ಇಂದು ಅಮೃತಸರ ಬಂದ್

ಚಂಡೀಗಢ: ಸಿಖ್ಖರ ಸ್ವರ್ಣ ದೇಗುಲದ ಮೇಲೆ ಆಪರೇಶನ್ ಬ್ಲೂಸ್ಟಾರ್ ನಡೆದು ಸೋಮವಾರಕ್ಕೆ 32 ವರ್ಷಗಳು ತುಂಬುತ್ತವೆ. ಈ ಹಿನ್ನಲೆಯಲ್ಲಿ ಅಮೃತಸರ ಸೇರಿದಂತೆ ಹಲವು ನಗರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಸಿಖ್ಖ್ ಹಾರ್ಡ್‌ಲೈನ್ ಗ್ರೂಪ್ ಖಲ್ಸಾ ಅಮೃತಸರ ಬಂದ್‌ಗೆ ಇಂದು ಕರೆ ನೀಡಿದೆ....

Read More

ಸ್ವಿಟ್ಜರ್ಲ್ಯಾಂಡ್‌ಗೆ ಬಂದಿಳಿದ ಮೋದಿ : ಕಪ್ಪು ಹಣ, ಎನ್‌ಎಸ್‌ಜಿ ಸದಸ್ಯತ್ವ ಮಹತ್ವದ ಮಾತುಕತೆ

ಜಿನಿವಾ: ಐದು ರಾಷ್ಟ್ರಗಳ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಸ್ವಿಟ್ಜರ್ಲ್ಯಾಂಡ್‌ಗೆ ಆಗಮಿಸಿದ್ದಾರೆ. ಕಪ್ಪು ಹಣ ಮತ್ತು ಎನ್‌ಎಸ್‌ಜಿ ಸದಸ್ಯತ್ವ ಪಡೆಯುವುದರೊಂದಿಗೆ ದಿಪಕ್ಷೀಯ ಹಾಗೂ ಬಹುಪಕ್ಷೀಯ ಸಹಕಾರ ನಿರ್ವಹಿಸುವ ಕುರಿತು ಸ್ವಿಸ್ ಅಧ್ಯಕ್ಷ ಜೊಹಾನ್ ಷ್ನೇಯ್ಡರ್ ಅಮ್ಮಾನ್ ಜೊತೆ...

Read More

ಕತಾರ್‌: ಭಾರತದಲ್ಲಿ ಹೂಡಿಕೆ ಮಾಡಲು ಪ್ರಧಾನಿ ಕರೆ

ದೋಹಾ : ಕತಾರ್‌ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಕತಾರ್ ರಾಜಕುಮಾರ ಅಮಿರ್ ತಮಿಮ್ ಬಿನ್ ಹಮದ್ ಅಲ್ ಥನಿ ಭಾನುವಾರ ದ್ವಿಪಕ್ಷೀಯ ಮಾತುಕತೆ ನಡೆಸಿದ್ದು 7 ಒಪ್ಪಂದಗಳಿಗೆ ಸಹಿಹಾಕಲಾಗಿದೆ. ಮೇಕ್ ಇನ್ ಇಂಡಿಯಾ, ಭಾರತದಲ್ಲಿ ಬಂಡವಾಳ ಹೂಡಿಕೆ, ಕೃಷಿ ಸಂಸ್ಕರಣೆ,...

Read More

ಬೆಳ್ತಂಗಡಿಯಲ್ಲಿ ಪೋಲಿಸರು ಕರ್ತವ್ಯಕ್ಕೆ ಹಾಜರು

ಬೆಳ್ತಂಗಡಿ : ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಪೋಲಿಸ್ ಸಿಬ್ಬಂದಿಗಳ ಸಾಮೂಹಿಕ ರಜೆಯ ಮೂಲಕ ಪ್ರತಿಭಟನೆ ಬೆಳ್ತಂಗಡಿಯಲ್ಲಿ ನಡೆಯಲಿಲ್ಲ. ತಾಲೂಕಿನಲ್ಲಿ ಬೆಳ್ತಂಗಡಿ, ವೇಣೂರು, ಧರ್ಮಸ್ಥಳ ಹಾಗು ಪುಂಜಾಲಕಟ್ಟೆ ಠಾಣೆಗಳ ಸಿಬ್ಬಂದಿಗಳು ಸಾಮೂಹಿಕವಾಗಿ ರಜೆಗಾಗಿ ಮನವಿ ಸಲ್ಲಿಸಿದ್ದರು. ಆದರೆ ಸರಕಾರ ನೀಡಿದ ಆಶ್ವಾಸನೆಯ ಮೇರೆಗೆ...

Read More

ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿಯಿಂದ ಅಹವಾಲು ಸ್ವೀಕಾರ

ಬೆಳ್ತಂಗಡಿ : ಕಂದಾಯ ಇಲಾಖೆಯಲ್ಲಿನ ಅನೇಕ ಲೋಪದೋಷಗಳು, ಕಡತಗಳ ನಾಪತ್ತೆ, ಅಧಿಕಾರಿಗಳ ಅನಾಸಕ್ತಿ, ಲಂಚದಲ್ಲಿ ಆಸಕ್ತಿ ಇದು ಶನಿವಾರ ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ನಡೆದ ರಾಜ್ಯ ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿ ಪ್ರಮೋದ್ ಮಧ್ವರಾಜ್ ನಡೆಸಿದ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ...

Read More

ತೆಲಂಗಾಣ-ಕ್ಯಾಲಿಫೋರ್ನಿಯಾ ನಡುವೆ ಸಹಕಾರ ಒಪ್ಪಂದ

ಹೈದರಾಬಾದ್: ತೆಲಂಗಾಣ ಸರ್ಕಾರ ಹಾಗೂ ಅಮೇರಿಕಾದ ಕ್ಯಾಲಿಫೋರ್ನಿಯಾ ಸರ್ಕಾರ ಶಿಕ್ಷಣ, ಉದ್ದಿಮೆ, ಪರ್ಯಾಯ ಶಕ್ತಿ ಉತ್ಪಾದನೆ ಸೇರಿದಂತೆ ಅನೇಕ ಕ್ಷೇತ್ರಗಳ ಸಹಕಾರ ಒಪ್ಪಂದಕ್ಕೆ ಸಹಿ ಹಾಕಿವೆ. ಈ ಒಪ್ಪಂದ ತೆಲಂಗಾಣ ಮತ್ತು ಸಿಲಿಕಾನ್ ವ್ಯಾಲಿಯ ನಡುವೆ ಉದ್ದಿಮೆಗೆ ನವೀನ ಪರಿಕಲ್ಪನೆಗಳ ವಿನಿಮಯಕ್ಕೆ...

Read More

ರಾಜಿನಾಮೆ ನೀಡಿದ ಡಿವೈಎಸ್‌ಪಿ ಅನುಪಮಾ ಶೆಣೈ

ಬಳ್ಳಾರಿ : ಎರಡನೇ ಬಾರಿಗೆ ಕೂಡ್ಲಗಿ ಡಿವೈಎಸ್‌ಪಿ ಅನುಪಮಾ ಶೆಣೈ ರಾಜಿನಾಮೆಗೆ ಮುಂದಾಗಿದ್ದು, ತನ್ನ ರಾಜಿನಾಮೆ ಬಗ್ಗೆ ಬಳ್ಳಾರಿ ಎಸ್.ಪಿ ಚೇತನ್ ಅವರಿಗೆ ಸಿಬ್ಬಂದಿ ಮೂಲಕ ರಾಜಿನಾಮೆ ಪತ್ರ ಕಳುಹಿಸಿಕೊಡಲಾಗಿದೆ ಎಂದು ತಿಳಿದು ಬಂದಿದೆ. ರಾಜಿನಾಮೆ ಪತ್ರವನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು...

Read More

Recent News

Back To Top