News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಟ್ರೆಂಡ್ ಆಗುತ್ತಿದೆ ’ವಿಶ್ವನಾಯಕ್‌ಪಿಎಂ’ ಹ್ಯಾಶ್ ಟ್ಯಾಗ್

ನವದೆಹಲಿ: ಅಂತರ್ಜಾಲದಲ್ಲಿ ’ವಿಶ್ವನಾಯಕ್‌ಪಿಎಂ’ ಎಂಬ ಹ್ಯಾಶ್ ಟ್ಯಾಗ್ ಭಾರೀ ಸದ್ದು ಮಾಡುತ್ತಿದೆ. ಸೋಮವಾರ ಇದುವೇ ಇಂಟರ್ನೆಟ್ ಟ್ರೆಂಡ್ ಆಗಿದೆ. ಮೋದಿ ಐದು ದೇಶಗಳಿಗೆ ಕೈಗೊಂಡಿರುವ ಪ್ರವಾಸ ಮತ್ತು ಜಾಗತಿಕ ಮಟ್ಟದಲ್ಲಿ ಭಾರತದ ಇಮೇಜ್‌ನ್ನು ವೃದ್ಧಿಸಿದ ಅವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿ ಅವರ...

Read More

ತೃತೀಯ ಲಿಂಗಿಗಳಿಗೆ ಪಿಂಚಣಿ ನೀಡುತ್ತಿರುವ ಮೊದಲ ರಾಜ್ಯ ಒರಿಸ್ಸಾ

ರಾಷ್ಟ್ರೀಯ : ತೃತೀಯ ಲಿಂಗಿಗಳ ಅಭಿವೃದ್ಧಿಗಾಗಿ ಪಿಂಚಣಿ, ಆಹಾರ ಮತ್ತು ವಸತಿ ಸೌಲಭ್ಯಗಳನ್ನು ಒರಿಸ್ಸಾದಲ್ಲಿ ಕೈಗೊಳ್ಳಲಾಗಿದೆ. ಅವರಿಗಾಗಿ ಪಿಂಚಣಿ, ಕೆಲಸ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಒರಿಸ್ಸಾ ಸರಕಾರ ರೂಪಿಸಿದೆ. ಸಾಮಾನ್ಯವಾಗಿ ಇಂತಹ ಕಾರ್ಯಕ್ರಮಗಳನ್ನು ಚುನಾವಣೆ ಸಮೀಪಿಸುತ್ತಿರುರುವಾಗಲೋ ಅಥವಾ ಚುನಾವಣಾ ಸಂದರ್ಭದಲ್ಲೋ ರೂಪಿಸಲಾಗುತ್ತದೆ. ಆದರೆ...

Read More

ಸುರಕ್ಷತಾ ನಿಯಮ ಉಲ್ಲಂಘಿಸಿದಲ್ಲಿ ಕಾರು ತಯಾರಕರಿಗೆ 100 ಕೋಟಿ ದಂಡ?

ನವದೆಹಲಿ: ಜಗತ್ತಿನಾದ್ಯಂತ ಕಾರುಗಳ ಸುರಕ್ಷತೆಯು ಒಂದು ಪ್ರಮುಖ ವಿಚಾರವಾಗಿದ್ದು, ಪ್ರತಿ ವರ್ಷ ಸುಮಾರು 1.5 ಲಕ್ಷ ಜನರು ಕಾರು ಅಪಘಾತಗಳಲ್ಲಿ ಸಾವನ್ನಪ್ಪುತ್ತಿದ್ದಾರೆ. ಇತ್ತೀಚೆಗೆ ಭಾರತದ 5 ಪ್ರಮುಖ ಕಾರುಗಳ ಜಾಗತಿಕ ಎನ್‌ಸಿಎಪಿ ಕ್ರ್ಯಾಷ್ ಟೆಸ್ಟ್ ಪರೀಕ್ಷೆಯಲ್ಲಿ ವಿಫಲಹೊಂಡಿವೆ. ಹೊಸ ರಸ್ತೆ ಸುರಕ್ಷತಾ ಮಸೂದೆ...

Read More

ಉಗ್ರರ ಸ್ಮಾಟ್‌ಫೋನ್‌ಗಳಲ್ಲಿದೆ ’ಕ್ಯಾಲ್ಕ್ಯುಲೇಟರ್’ ಎಂಬ ನೂತನ ಆ್ಯಪ್

ಶ್ರೀನಗರ: ಜಮ್ಮು ಕಾಶ್ಮೀರದೊಳಕ್ಕೆ ಅಕ್ರಮವಾಗಿ ಒಳನುಸುಳುತ್ತಿರುವ ಉಗ್ರರ ಸ್ಮಾರ್ಟ್ ಫೋನ್‌ಗಳಲ್ಲಿ ’ಕ್ಯಾಲ್ಕ್ಯುಲೇಟರ್’ ಎಂಬ ನೂತನ ಆ್ಯಪ್  ಇರುವುದು ಪತ್ತೆಯಾಗಿದೆ. ಈ ಆ್ಯಪ್  ಮೂಲಕ ಅವರಿಗೆ ಭಾರತೀಯ ಸೇನೆಯ ಟೆಕ್ನಿಕಲ್ ಸರ್ವಿಲೆನ್ಸ್‌ಗೂ ತಿಳಿಯದಂತೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ತಮ್ಮ ಸಹಚರರೊಂದಿಗೆ ಸಂಪರ್ಕ ಸಾಧಿಸಲು...

Read More

ಸ್ವತಂತ್ರ ಭಾರತದ ಮೊದಲ ದೇಹಾಧಾರ್ಡ್ಯ ಪಟು ಮನೋಹರ್ ಇನ್ನಿಲ್ಲ

ಸ್ವತಂತ್ರ ಭಾರತದ ಮೊದಲ ದೇಹಾಧಾರ್ಡ್ಯ ಪಟು ಆಗಿದ್ದ ಮನೋಹರ್ ಐಕ್ ಅವರು ತಮ್ಮ 104ನೇ ವಯಸ್ಸಿನಲ್ಲಿ ಭಾನುವಾರ ಮೃತರಾಗಿದ್ದಾರೆ. ಮಿಸ್ಟರ್ ಯೂನಿವರ್ಸ್ ಕಿರೀಟ ಮುಡಿಗೇರಿಸಿಕೊಂಡಿದ್ದ ಇವರು ಕೋಲ್ಕತ್ತಾದ ಬಾಗುಹಟಿಯಲ್ಲಿನ ತಮ್ಮ ನಿವಾಸ ಡಂ ಡಂನಲ್ಲಿ ಇಹಲೋಕ ತ್ಯಜಿಸಿದರು. ಮಯೋಸಹಜ ಆರೋಗ್ಯ ಸಮಸ್ಯೆಯಿಂದ...

Read More

14 ಸ್ವತಂತ್ರ ಶಾಸಕರನ್ನು ಹೋಟೆಲ್‌ಗೆ ಶಿಫ್ಟ್ ಮಾಡಿದ ಕಾಂಗ್ರೆಸ್

ಬೆಂಗಳೂರು: ಕರ್ನಾಟಕವನ್ನು ರಾಜ್ಯಸಭೆಯಲ್ಲಿ ಯಾರು ಪ್ರತಿನಿಧಿಸಬೇಕು ಎಂಬ ಬಗ್ಗೆ ಗುದ್ದಾಟ ಆರಂಭವಾಗಿದೆ. ಚುನಾವಣೆಗೆ ಮುಂಚಿತವಾಗಿ ಕುದುರೆ ವ್ಯಾಪಾರ ನಡೆಯುವ ಬೆದರಿಕೆಯಿಂದ ಕಾಂಗ್ರೆಸ್ ಒಟ್ಟು 14 ಸ್ವತಂತ್ರ ಶಾಸಕರನ್ನು ಮುಂಬಯಿಯ ಹೋಟೆಲ್‌ವೊಂದಕ್ಕೆ ಶಿಫ್ಟ್ ಮಾಡಿದೆ. ಶಾಸಕರ ಈ ಅಜ್ಞಾತವಾಸ ರಾಜ್ಯಸಭಾ ಮತ್ತು ವಿಧಾನಪರಿಷದ್...

Read More

ಭಾರತದ ಮೇಲೆ ಪರಮಾಣು ದಾಳಿ ಮಾಡಲು ಸಿದ್ಧ ಎಂದ ಹಫೀಜ್

ಇಸ್ಲಾಮಾಬಾದ್: ಸದಾ ಭಾರತದ ವಿರುದ್ಧ ಕತ್ತಿ ಮಸೆಯುತ್ತಿರುವ ಜಮಾತ್ ಉದ್ ದಾವಾ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಇದೀಗ ಅಣ್ವಸ್ತ್ರವನ್ನು ಮುಂದಿಟ್ಟುಕೊಂಡು ಭಾರತವನ್ನು ಹೆದರಿಸಲು ಮುಂದಾಗಿದ್ದಾನೆ. ನಮ್ಮತ್ತ ಯಾವುದಾದರೂ ದ್ರೋನ್ ದಾಳಿ ನಡೆಸುವ ಮುಂಚೆ ನಮ್ಮ ಬಳಿ ಭಾರತವನ್ನು ಸಂಪೂರ್ಣ ಟಾರ್ಗೆಟ್...

Read More

ಸವಾಲುಗಳ ಹೊರತಾಗಿಯೂ ಭಾರತ ವೇಗವಾಗಿ ಬೆಳೆಯುತ್ತಿದೆ

ನವದೆಹಲಿ: ಜಾಗತಿಕವಾಗಿ ಆರ್ಥಿಕತೆ ಕುಸಿಯುತ್ತಿದ್ದರೂ ಭಾರತ ಅಭಿವೃದ್ಧಿ ಹೊಂದುತ್ತಿದೆ. ಆರ್ಥಿಕತೆ ವೇಗವಾಗಿ ಬೆಳೆಯುತ್ತಿದ್ದರೆ ಅದು ಕೇವಲ ಭಾರತದಲ್ಲಿ ಮಾತ್ರ ಎಂದು ಜಾಗತಿಕ ಸಂಸ್ಥೆಗಳು ಒಪ್ಪಿಕೊಂಡಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ದೋಹಾದಲ್ಲಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ಮೋದಿ ಅವರು,...

Read More

ಪುದುಚೇರಿಯಲ್ಲಿ ವಿಐಪಿ ಕಾರ್‌ಗಳ ಸೈರನ್‌ಗೆ ನಿಷೇಧ

ಪುದುಚೇರಿ: ಪುದುಚೇರಿಯಲ್ಲಿ ವಿಐಪಿ ಕಾರ್‌ಗಳ ಸೈರನ್‌ಗಳ ಬಳಕೆಯನ್ನು ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರು ನಿಷೇಧಿಸಿದ್ದಾರೆ. ಈ ನಿರ್ಬಂಧ ವಿಐಪಿ ಬೆಂಗಾವಲು ವಾಹನಗಳು ಮತ್ತು ರಾಜಭವನದ ಪ್ರಮುಖ ವಾಹನಗಳಿಗೂ ಅನ್ವಯವಾಗಲಿದೆ. ಈ ನಡುವೆ ಅಂಬ್ಯುಲೆನ್ಸ್ ಹಾಗೂ ಅಗ್ನಿಶಾಮಕ ದಳ ವಾಹನಗಳಂತ ತುರ್ತು...

Read More

ಮೊಹಮ್ಮದ್ ಅಲಿ ಕೇರಳದವನು ಎಂದು ನಗೆಪಾಟಲಿಗೊಳಗಾದ ಕ್ರೀಡಾ ಸಚಿವ

ತಿರುವನಂತಪುರಂ : ವಿಶ್ವವಿಖ್ಯಾತ ರಸ್ಲಿಂಗ್ ಪಟು ಮೊಹಮ್ಮದ್ ಅಲಿ ಸಾವಿಗೆ ಇಡೀ ವಿಶ್ವವೇ ಕಂಬನಿ ಮಿಡಿದಿದೆ. ಅಮೆರಿಕಾದಲ್ಲಿ ಸಾವನ್ನಪ್ಪಿದ್ದ ಇವರಿಗೂ ಭಾರತಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ ಕೇರಳದ ಕ್ರೀಡಾ ಸಚಿವರು ಮಾತ್ರ ಅಲಿ ನಮ್ಮ ಕೇರಳದವರು ಎಂದು ಹೇಳುವ ಮೂಲಕ ದೊಡ್ಡ...

Read More

Recent News

Back To Top