News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 26th November 2025


×
Home About Us Advertise With s Contact Us

ಮುಂಡಾಜೆ : ಉದ್ದೇಶಿತ ತ್ಯಾಜ್ಯ ಘಟಕ ಸ್ಥಳಕ್ಕೆ ಶಾಸಕರ ಭೇಟಿ

ಬೆಳ್ತಂಗಡಿ : ಜನ ವಸತಿ ಇರುವ ಸ್ಥಳದಲ್ಲಿ ಮುಂಡಾಜೆ ಗ್ರಾ. ಪಂ.ನ ಕೋರಿಕೆಯಂತೆ ಕೂಳೂರು- ಕುರುಡ್ಯ ಪ್ರದೇಶದಲ್ಲಿ ತ್ಯಾಜ್ಯ ಘಟಕ ಸ್ಥಾಪನೆಗೆ ಸ್ಥಳೀಯರ ವಿರೋಧವಿದ್ದು, ಈ ವಿಚಾರ ಚರ್ಚೆಗೆ ಕಾರಣವಾಗಿತ್ತು. ಉದ್ದೇಶಿತ ಘಟಕ ಸ್ಥಳಕ್ಕೆ ಶಾಸಕ ಕೆ. ವಸಂತ ಬಂಗೇರ ಮಂಗಳವಾರ...

Read More

ಅಳದಂಗಡಿ: ಏಕಗವಾಕ್ಷಿ ಸೇವಾ ಕೇಂದ್ರ ಉದ್ಘಾಟನೆ

ಬೆಳ್ತಂಗಡಿ : ಅಳದಂಗಡಿ ಗ್ರಾಮ ಪಂಚಾಯತಿ ವತಿಯಿಂದ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಹಾಗೂ ಯೋಜನೆಯ ಸೌಲಭ್ಯ ಒದಗಿಸಲು ಏಕಗವಾಕ್ಷಿ ಸೇವಾ ಕೇಂದ್ರದ ಉದ್ಘಾಟನೆಯನ್ನು ಜಿಪಂ ಸದಸ್ಯ ಶೇಖರ ಕುಕ್ಕೇಡಿ ನೆರವೇರಿಸಿದರು. ಅಳದಂಗಡಿ ಗ್ರಾಪಂ ಅಧ್ಯಕ್ಷ ಸತೀಶ್ ಕುಮಾರ್ ಮಿತ್ತಮಾರು ಅಧ್ಯಕ್ಷತೆ...

Read More

ಇಂಡೋ-ಪಾಕ್ ಸಂಬಂಧ ಸುಧಾರಣೆಗೆ ಯುಎಸ್ ಕರೆ

ವಾಷಿಂಗ್ಟನ್: ದಕ್ಷಣ ಏಷ್ಯಾದಲ್ಲಿ ಪರಮಾಣು ಮತ್ತು ಕ್ಷಿಪಣಿ ಅಭಿವೃದ್ಧಿಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅಮೇರಿಕಾ, ಭಾರತ ಮತ್ತು ಪಾಕಿಸ್ಥಾನದ ನಡುವಿನ ದ್ವಿಪಕ್ಷೀಯ ಸಂಬಂಧ ಸುಧಾರಣೆಗೆ ಕರೆ ನೀಡಿದೆ. ಭಧ್ರತಾ ಸವಾಲು, ಶಸ್ತಾಸ್ತ್ರ ದಾಸ್ತಾನು, ಭಾರತ-ಪಾಕ್ ನಡುವಿನ ಸಾಂಪ್ರದಾಯಿಕ ಸಂಘರ್ಷದಲ್ಲಿ ಅಣ್ವಸ್ತ್ರ ಬಳಕೆ...

Read More

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ನೀಡುತ್ತಿರುವ ಸರಕಾರಿ ಶಾಲೆ

ಬೆಳ್ತಂಗಡಿ : ಸರಕಾರಿ ಶಾಲೆಗಳೆಂದರೆ ಮೂಗುಮುರಿಯುತ್ತಿರುವ ಇಂದಿನ ಸನ್ನಿವೇಶದಲ್ಲಿ ತಾಲೂಕಿನ ಗುರುವಾಯನಕರೆ ಸರಕಾರಿ ಪ್ರೌಢಶಾಲೆ ಸತತವಾಗಿ ಕಳೆದ 5 ವರ್ಷಗಳಿಂದ ಗಮನ ಸೆಳೆಯುತ್ತಾ ಬಂದಿದೆ. ಸರಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ದೊರಕುವುದಿಲ್ಲ, ಶಾಲೆಗಳಿಗೆ ಮಕ್ಕಳು ಬರುತ್ತಿಲ್ಲ ಎಂಬ ದೂರು ಒಂದೆಡೆಯಾದರೆ ಮೂಲಭೂತ ಸೌಕರ್ಯದ...

Read More

ತೋಟತ್ತಾಡಿ: ಕಾಮಗಾರಿ ಉದ್ಘಾಟನೆ

ಬೆಳ್ತಂಗಡಿ : ತೋಟತ್ತಾಡಿ ಗ್ರಾಮ ಪಂಚಾಯತ್‌ನ ಎರಡನೇ ವಾರ್ಡ್‌ನಲ್ಲಿ ಕುಡಿಯುವ ನೀರಿನ ಕೊಳವೆ ಬಾವಿ, ಪೈಪ್‌ಲೈನ್, ಪಂಪ್‌ಸೆಟ್ ಸಂಪರ್ಕದ ಉದ್ಘಾಟನೆಯನ್ನು ಶಾಸಕ ಕೆ. ವಸಂತ ಬಂಗೇರ ಮಂಗಳವಾರ ನೆರವೇರಿಸಿದರು. ಜಿ.ಪಂ. ಸದಸ್ಯೆ ನಮಿತಾ, ತಾ. ಪಂ. ಸದಸ್ಯ ಸೆಬಾಸ್ಟಿಯನ್ ಹಾಗೂ ಪಂಚಾಯತ್...

Read More

ಪೋಲೀಸರ ನ್ಯಾಯುತ ಬೇಡಿಕೆಗಳ ಹೋರಾಟಕ್ಕೆ ಡಿ.ವೈ.ಎಫ್.ಐ. ಬೆಂಬಲ

ಬೆಳ್ತಂಗಡಿ : ಜೂನ್ 4 ರಂದು ಸಾರ್ವತ್ರಿಕ ರಜೆ ಮಾಡಿ ಸರಕಾರದ ವಿರುದ್ದ ನ್ಯಾಯಯುತ ಬೇಡಿಕೆಗಳಿಗಾಗಿ ಪ್ರತಿಭಟನೆ ನಡೆಸಲು ನಿರ್ಧರಿಸಿದ ಪೋಲೀಸರನ್ನು ಅಭಿನಂದಿಸಿದ, ಡಿ.ವೈ.ಎಫ್.ಐ. ಬೆಳ್ತಂಗಡಿ ತಾಲೂಕು ಸಮಿತಿಯು ಅವರ ಹೋರಾಟಕ್ಕೆ ಬೆಂಬಲ ಘೋಷಿಸಿದೆ ಎಂದುತಾಲೂಕು ಅಧ್ಯಕ್ಷರಾದ ಧನಂಜಯಗೌಡ, ಕಾರ್ಯದರ್ಶಿ ವಿಠಲ ಮಲೆಕುಡಿಯಾ,...

Read More

ವಿಶ್ವದ ಅತೀ ಉದ್ದದ ರೈಲು ಸುರಂಗ ಉದ್ಘಾಟನೆ

ಎಸ್ಟ್‌ಫೀಲ್ಡ್: 1947ರಲ್ಲಿ ವಿನ್ಯಾಸಗೊಳಿದ ವಿಶ್ವದ ಅತೀ ಉದ್ದದ ರೈಲು ಸುರಂಗ 7  ದಶಕಗಳ ಬಳಿಕ ತೆರೆಯಲಾಗುತ್ತಿದೆ. ಗಾಥರ್ಡ್ ಬೇಸ್ ಟನೆಲ್ ಹೆಸರಿನ ಈ ಸುರಂಗ ಸ್ವಿಟ್ಜರ್ಲ್ಯಾಂಡ್‌ನ ಎಸ್ಟ್‌ಫೀಲ್ಡ್‌ನ ಆಲ್ಪ್ಸ್‌ನಿಂದ ದಕ್ಷಿಣ ಟಿಕಿನೋ ಕ್ಯಾಂಟನ್‌ನ ಬೋಡಿಯೋ ನಡುವೆ 57 ಕಿ.ಮೀ. (35 ಮೈಲು) ಉದ್ದವಿದೆ. ಗಾಥರ್ಡ್...

Read More

ನಿಡಲೆಯಲ್ಲಿ “ಕುಂಬಿತ್ತಿಲ್ ಸಂಗೀತ ಶಿಬಿರ” ಸಂಪನ್ನ

ಬೆಳ್ತಂಗಡಿ : ತಾಲೂಕಿನ ಗ್ರಾಮೀಣ ಪ್ರದೇಶವಾದ ನಿಡ್ಲೆಯ ಕರುಂಬಿತ್ತಿಲ್ ಮನೆಯಂಗಳದಲ್ಲಿ ಖ್ಯಾತ ವಾಯಲಿನ್ ಕಲಾವಿದ ವಿದ್ವಾನ್ ವಿಠಲ ರಾಮಮೂರ್ತಿ ಅವರ ನೇತೃತ್ವದಲ್ಲಿ ಮೇ 23 ರಿಂದ 28 ರ ವರೆಗೆ 17ನೇ ವರ್ಷದ 6 ದಿನಗಳ ‘ಕುಂಬಿತ್ತಿಲ್’ ಸಂಗೀತ ಶಿಬಿರದಲ್ಲಿ ಸುಮಾರು 200 ಕ್ಕೂ ಹೆಚ್ಚು ಶಿಬಿರಾರ್ಥಿಗಳು...

Read More

ಉಜಿರೆಯಲ್ಲಿ ದ್ವಿದಿನ ಶಾಸ್ತ್ರೀಯ ಸಂಗೀತ ಆರಾಧನೋತ್ಸವ ಯಕ್ಷೆಪಾಸನೆ

ಬೆಳ್ತಂಗಡಿ : ಸಂಗೀತ ಆರಾಧನೆಯಿಂದ ಬಾಲ ಪ್ರತಿಭೆ, ಕಲೆ, ಸಂಸ್ಕೃತಿ ಬೆಳಗಲಿ, ಪಡ್ವೆಟ್ನಾಯ ಉಜಿರೆ, ಮನುಷ್ಯನ ಆಸಕ್ತಿಗಳು ಹತ್ತು ಹಲವು, ಅವುಗಳನ್ನು ವ್ಯಕ್ತ ಪಡಿಸುವ ಮಾಧ್ಯಮವೂ ಹಲವು ಸಂಗೀತ, ನೃತ್ಯಗಳ ಮೂಲಕ ಸಮಾಜದಲ್ಲಿ ಸಂಸ್ಕೃತಿಯನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ. ಬೆಳ್ತಂಗಡಿ ತಾಲೂಕಿನಲ್ಲಿ...

Read More

ಜಿಲ್ಲಾ ಪಂಚಾಯತ್‌ಅಧ್ಯಕ್ಷೆ ಶ್ರೀಮತಿ ಮೀನಾಕ್ಷಿಯವರಿಗೆ ಅಭಿನಂದನಾ ಕಾರ್ಯಕ್ರಮ.

ಬೆಳ್ತಂಗಡಿ : ಮುಗೇರ ಮಹಿಳಾ ವೇದಿಕೆ ಆದಿನಾಗಬ್ರಹ್ಮ ಮುಗೇರ ಯುವಕ ಮಂಡಲ ಇದರ ವತಿಯಿಂದ ಜಿಲ್ಲಾ ಪಂಚಾಯತಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮೀನಾಕ್ಷಿ ಶಾಂತಿಗೋಡು ಇವರನ್ನು ಸ್ವಜಾತಿ ಮುಖ್ಯ ವೇದಿಕೆಯಿಂದ ಫಲ, ಪುಷ್ಪಾ, ಕಿರುಕಾಣಿಕೆ, ಶಾಲುಹೊದಿಸಿ ಮುಗೇರ ಮಹಿಳಾ ವೇದಿಕೆಯ ಅಧ್ಯಕ್ಷೆ ಮಾಜಿ ಜಿಲ್ಲಾ...

Read More

Recent News

Back To Top