Date : Thursday, 14-07-2016
ಹೈದರಾಬಾದ್ : ಭಾರತ ಕಂಡ ಶ್ರೇಷ್ಠ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರ ಆತ್ಮಚರಿತ್ರೆ ‘Ace Against Odds’ ಎಂಬ ಪುಸ್ತಕವನ್ನು ಬಾಲಿವುಡ್ ನಟ ಶಾರುಖ್ ಖಾನ್ ಹೈದರಾಬಾದ್‌ನಲ್ಲಿ ಬಿಡುಗಡೆಗೊಳಿಸಿದರು. ಈ ವೇಳೆ ಸಾನಿಯರನ್ನು ರ್ಯಾಕೆಟ್‌ನ ರಾಣಿ ಎಂದು ಬಣ್ಣಿಸಿದ ಶಾರುಖ್ ದೇಶವನ್ನು...
Date : Thursday, 14-07-2016
ನವದೆಹಲಿ: ಇ-ವೀಸಾ ಯೋಜನೆ ಪ್ರವಾಸೋದ್ಯಮ ಇಲಾಖೆಗೆ ಬುನಾದಿಯಾಗಿದ್ದು, ಪ್ರವಾಸೋದ್ಯಮ ಸಚಿವಾಲಯ ಇಟಲಿ, ಸೌದಿ ಅರೇಬಿಯಾ, ಮೊರೊಕ್ಕೊ ಸೇರಿದಂತೆ 36 ಹೆಚ್ಚುವರಿ ರಾಷ್ಟ್ರಗಳಿಗೆ ಇ-ವೀಸಾ ಸೌಲಭ್ಯ ವಿಸ್ತರಿಸಲು ಕೇಂದ್ರ ಗೃಹ ಸಚಿವಾಲಯಕ್ಕೆ ಕೇಳಿಕೊಂಡಿದೆ. ಪ್ರವಾಸೋದ್ಯಮದ ದೃಷ್ಟಿಯಿಂದ 36 ರಾಷ್ಟ್ರಗಳ ಜನತೆಗೆ ಇ-ವೀಸಾ ಒದಗಿಸಲು ಗೃಹ ಸಚಿವಾಲಯಕ್ಕೆ...
Date : Thursday, 14-07-2016
ತಿರುವನಂತಪುರಂ : ವಿಶ್ವದಲ್ಲೇ ಮೊದಲ ಬಾರಿಗೆ ಕೇರಳ ರಾಜ್ಯ ಸ್ಟೂಡೆಂಟ್ ಸ್ಟಾರ್ಟ್‌ಅಪ್‌ಗಾಗಿ ಆನ್‌ಲೈನ್ ಇನ್‌ಕ್ಯುಬೇಟರ್‌ಗೆ ಚಾಲನೆ ನೀಡಿದೆ. ಈ ಆನ್‌ಲೈನ್ ಇನ್‌ಕ್ಯುಬೇಟರ್ ಅನ್ನು SV.CO ಎಂದು ಕರೆಯಲಾಗಿದ್ದು ಕಾಲೇಜು ವಿದ್ಯಾರ್ಥಿಗಳ ಸ್ಟಾರ್ಟ್‌ಅಪ್‌ಗಾಗಿ ಸ್ಥಾಪಿಸಲಾಗಿದೆ. ಅದರ ಹ್ಯಾಷ್‌ಟ್ಯಾಗ್ #StartInCollege ಅದರ ಉದ್ದೇಶವನ್ನು ಸ್ಪಷ್ಟಪಡಿಸುತ್ತದೆ....
Date : Thursday, 14-07-2016
ನವದೆಹಲಿ: ಹೊಸ ಮೊಬೈಲ್ ಸಂಪರ್ಕಗಳನ್ನು ಪಡೆಯಲು ಹೆಸರು ಮತ್ತು ವಿಳಾಸ ಹೊಂದಿರುವ ಯುಐಡಿಎಐ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಲಾದ ಇ-ಆಧಾರ್ ಗುರುತಿನ ಚೀಟಿ ಬಳಸಬಹುದಾಗಿದೆ. ಹೆಸರು, ವಿಳಾಸ, ಜನ್ಮ ದಿನಾಂಕ, ಲಿಂಗ ಮುಂತಾದ ವಿವರಗಳುಳ್ಳ ಯುಐಡಿಎಐ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಲಾದ ಇ-ಆಧಾರ್ ಕಾರ್ಡ್‌ನ್ನು...
Date : Thursday, 14-07-2016
ನವದೆಹಲಿ : ಮುಂದಿನ 4 ವರ್ಷದಲ್ಲಿ ಕೋಟ್ಯಾಂತರ ಜನರಿಗೆ ಕೌಶಲ್ಯ ತರಬೇತಿಯನ್ನು ನೀಡುವ ಉದ್ದೇಶದಿಂದ ಕೇಂದ್ರ ಸಂಪುಟ ಬುಧವಾರ ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆ ಮೂಲಕ ಕೌಶಲ್ಯ ತರಬೇತಿ ನೀಡಲು ಅನುಮೋದನೆ ನೀಡಿದೆ. ಇದಕ್ಕಾಗಿ 12,000 ಕೋಟಿ ರೂ. ಅನ್ನು ಬಿಡುಗಡೆ ಮಾಡಿದೆ. ಈ...
Date : Thursday, 14-07-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶೀಘ್ರದಲ್ಲೇ ಈಶಾನ್ಯ ಭಾರತದಲ್ಲಿ ಪ್ರತ್ಯೇಕ ವಿಮಾನಯಾನ ಆರಂಭಿಸುವ ಸಾಧ್ಯತೆ ಇದ್ದು, ಅಸ್ಸಾಂ ರಾಜಧಾನಿ ಗುವಾಹಟಿ ಹೊರವಲಯದಲ್ಲಿ ಇದರ ಕೇಂದ್ರ ಇರಲಿದೆ. ಸಿಕ್ಕಿಂ ರಾಜಧಾನಿ ಗ್ಯಾಂಗ್‌ಟಾಕ್ ಸೇರಿದಂತೆ ಈಶಾನ್ಯ ಭಾರತದ ಏಳು ರಾಜ್ಯಗಳನ್ನು ಇದು ಸಂಪರ್ಕಿಸಲಿದೆ....
Date : Thursday, 14-07-2016
ಗುರುಗ್ರಾಮ : ಹೆಣ್ಣು ಮಕ್ಕಳ ಶಾಲೆಗೆ ನೇಮಕಾತಿ ಹೊಂದಬೇಕಾದರೆ ಪುರುಷ ಶಿಕ್ಷಕರಿಗೆ ಕಡ್ಡಾಯವಾಗಿ 50 ವರ್ಷವಾಗಿರಲೇಬೇಕು ಎಂಬ ನಿಯಮವನ್ನು ಹರಿಯಾಣ ಸರ್ಕಾರ ಜಾರಿಗೆ ತಂದಿದೆ. ಈ ಬಗೆಗಿನ ಹೊಸ ನಿಯಮವನ್ನು ಹರಿಯಾಣ ಜುಲೈ 13 ರಂದು ಜಾರಿಗೆ ತಂದಿದ್ದು, 50 ವರ್ಷಕ್ಕಿಂತ ಕೆಳಗಿರುವ ಪುರುಷರು ಹೆಣ್ಣು ಮಕ್ಕಳ...
Date : Thursday, 14-07-2016
ವಿಶ್ವಸಂಸ್ಥೆ : ಹಿಜ್ಬುಲ್ ಕಮಾಂಡರ್ ಬುರ್ಹಾನ್ ವಾನಿ ಹತ್ಯೆಯನ್ನು ವಿಶ್ವಸಂಸ್ಥೆಯೊಂದಿಗೆ ಪ್ರಸ್ತಾಪಿಸಿರುವ ಪಾಕಿಸ್ಥಾನಕ್ಕೆ ಭಾರತ ತೀಕ್ಷ್ಣ ತಿರುಗೇಟು ನೀಡಿದೆ. ಇತರರ ಗಡಿಯನ್ನು ಅತಿಕ್ರಮಿಸಲು ಪಾಕಿಸ್ಥಾನ ಭಯೋತ್ಪಾದನೆಯನ್ನು ತನ್ನ ರಾಷ್ಟ್ರೀಯ ನಿಯಮವನ್ನಾಗಿಸಿಕೊಂಡಿದೆ ಎಂದು ಭಾರತ ಪ್ರತ್ಯುತ್ತರ ನೀಡಿದೆ. ಬುಧವಾರ ವಿಶ್ವಸಂಸ್ಥೆಯಲ್ಲಿ ನಡೆದ ಮಾನವ...
Date : Thursday, 14-07-2016
ಮಡಿಕೇರಿ: ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ ಕುರಿತಂತೆ ಕೊಡಗಿನಲ್ಲಿ ವಿವಿಧ ಸಂಘಟನೆಗಳು ಕರೆ ನೀಡಿದ್ದ ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎನ್ನಲಾಗಿದೆ. ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಮತ್ತು ಸಚಿವ ಕೆ.ಜೆ.ಜಾರ್ಜ್ ಅವರ ರಾಜೀನಾಮೆಯನ್ನು ಪಡೆಯಬೇಕು ಎಂದು ಒತ್ತಾಯಿಸಿ...
Date : Thursday, 14-07-2016
ನವದೆಹಲಿ : ಸೇನಾ ಪಡೆಗಳು ಮತ್ತು ಬಂಡುಕೋರರ ನಡುವಿನ ಘರ್ಷಣೆಯಿಂದಾಗಿ ಹಿಂಸಾಚಾರ ಭುಗಿಲೆದ್ದಿರುವ ಯುದ್ಧ ಪೀಡಿತ ಪ್ರದೇಶ ದಕ್ಷಿಣ ಸುಡಾನ್ನಲ್ಲಿರುವ ಭಾರತೀಯರನ್ನು ರಕ್ಷಿಸಲು ಕೇಂದ್ರ ಸರ್ಕಾರ ಏರ್ಲಿಫ್ಟ್ ಮಾಡಲು ಚಿಂತಿಸಿದೆ. ಈ ಕಾರ್ಯಾಚರಣೆಗೆ ‘ಸಂಕಟ್ ಮೋಚನ್’ ಎಂಬ ಹೆಸರಿಡಲಾಗಿದೆ. ದಕ್ಷಿಣ ಸುಡಾನ್ನಲ್ಲಿ ಸಂಕಷ್ಟ ಅನುಭವಿಸುತ್ತಿರುವ ಭಾರತೀಯರ...