Date : Thursday, 28-07-2016
ವಡೋದರಾ: ಪರಿಸರವನ್ನು ಹಸಿರಾಗಿಸುವ ನಿಟ್ಟಿನಲ್ಲಿ ಗಜರಾತ್ ಅರಣ್ಯ ಇಲಾಖೆ ಈ ಬಾರಿಯ 67ನೇ ‘ವನ ಮಹೋತ್ಸವ’ದ ಸಂದರ್ಭ 10 ಕೋಟಿ ಮರಗಳನ್ನು ನೆಡಲಿದೆ ಎಂದು ರಾಜ್ಯ ಸಚಿವ ಮಂಗುಭಾಯಿ ಪಟೇಲ್ ಹೇಳಿದ್ದಾರೆ. ಗುಜರಾತ್ ಮುಖ್ಯಮಂತ್ರಿ ಆನಂದಿ ಬೆನ್ ಅವರು 67ನೇ ವನ ಮಹೋತ್ಸವವನ್ನು ಉದ್ಘಾಟಿಸಿದ್ದು,...
Date : Thursday, 28-07-2016
ಬೆಂಗಳೂರು: ವೇತನ ಹೆಚ್ಚಿಸುವಂತೆ ಕೋರಿ ಕೆಎಸ್‌ಆರ್‌ಟಿಸಿ ನೌಕರರು ೩ ದಿನಗಳ ಮುಷ್ಕರವನ್ನು ಬುಧವಾರವಷ್ಟೇ ಹಿಂಪಡೆದಿದ್ದು, ಇದೀಗ ಮಹದಾಯಿ ನದಿ ನೀರು ವಿವಾದದ ತೀರ್ಪಿನ ವಿರುದ್ಧ ಜುಲೈ 30ರಂದು ಕರ್ನಾಟಕ ಬಂದ್‌ಗೆ ವಿವಿಧ ಕನ್ನಡ ಪರ ಸಂಘಟನೆಗಳು ಕರೆ ನೀಡಿವೆ. ಮಹದಾಯಿ ನದಿಯಿಂದ...
Date : Thursday, 28-07-2016
ತಿರುವನಂತಪುರಂ : ಕೇರಳದ 86 ವರ್ಷದ ಆನೆ ದಾಕ್ಷಾಯಣಿ ಜಗತ್ತಿನ ಅತಿ ಹಿರಿಯ ಆನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಶೀಘ್ರದಲ್ಲೇ ಗಿನ್ನಿಸ್ ದಾಖಲೆಯ ಪುಟ ಸೇರಲಿದೆ. ಈ ಆನೆಗೆ ಕೇರಳದ ರಾಜಧಾನಿ ತಿರುವನಂತಪುರಂನಲ್ಲಿ ಗೌರವ ಸನ್ಮಾನ ಮಾಡಲಾಗಿದೆ. ಈ ಆನೆ ತಿರುವಾಂಕೂರ್ ದೇವಸ್ವಂ...
Date : Thursday, 28-07-2016
ನವದೆಹಲಿ : ಸ್ವಾತಂತ್ರ್ಯದ ಬಳಿಕ ಹುತಾತ್ಮರಾದ ಸೈನಿಕರಿಗಾಗಿ ಒಂದು ಅದ್ಭುತ ಯುದ್ಧ ಸ್ಮಾರಕವನ್ನು ನಿರ್ಮಿಸುವ ಬಗ್ಗೆ ಸ್ಪಷ್ಟ ನಿರ್ಧಾರವನ್ನು ಕೈಗೊಳ್ಳಲು ಭಾರತ ಸರ್ಕಾರ ಹಲವಾರು ವರ್ಷಗಳಿಂದ ವಿಫಲವಾಗಿದೆ. ಇದೀಗ ನರೇಂದ್ರ ಮೋದಿ ಸರ್ಕಾರ ಇದರ ಕುರಿತು ಚಿಂತನೆ ಆರಂಭಿಸಿದ್ದು, ಈ ಬಗೆಗಿನ...
Date : Thursday, 28-07-2016
ನವದೆಹಲಿ : ಬಿಜೆಪಿ ಎಂಪಿ ಹಾಗೂ ಬಿಸಿಸಿಐ ಅಧ್ಯಕ್ಷರಾಗಿರುವ ಅನುರಾಗ್ ಠಾಕೂರ್ ಅವರು ಮಹತ್ವದ ಸಾಧನೆಯೊಂದನ್ನು ಮಾಡಲು ಹೊರಟಿದ್ದಾರೆ. 41 ವರ್ಷದ ಠಾಕೂರ್ ಟೆರಿಟೋರಿಯಲ್ ಆರ್ಮಿಗೆ ಶುಕ್ರವಾರ ನಿಯೋಜನೆಗೊಳ್ಳಲಿದ್ದು, ಅಲ್ಲಿ ರೆಗ್ಯುಲರ್ ಆಫೀಸರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಚಂಡೀಗಢದಲ್ಲಿ ನಡೆದ ಪರೀಕ್ಷೆ ಮತ್ತು ವೈಯಕ್ತಿಕ...
Date : Thursday, 28-07-2016
ನವದೆಹಲಿ : ಬಿಜೆಪಿಯ ಫೈರ್‌ಬ್ರಾಂಡ್ ನಾಯಕ ಎಂದೇ ಕರೆಯಲ್ಪಡುವ ಸುಬ್ರಮಣಿಯನ್ ಸ್ವಾಮಿಯವರು ಮಹಾತ್ಮಾ ಗಾಂಧಿ ಹತ್ಯೆ ಬಗೆಗಿನ ಸ್ಫೋಟಕ ಸತ್ಯವನ್ನು ಬಿಚ್ಚಿಡುವುದಾಗಿ ಹೇಳಿಕೊಂಡಿದ್ದಾರೆ. ಇಟಲಿಯಿಂದ ಆಮದಾದ ಪಿಸ್ತೂಲ್ ಮೂಲಕ ನಾಥೂರಾಮ್ ಗೋಡ್ಸೆ ಮತ್ತು ಇತರರು ಸೇರಿ ಗಾಂಧೀಜಿ ಹತ್ಯೆ ಮಾಡಿದ್ದಾರೆ ಎಂಬ...
Date : Thursday, 28-07-2016
ಮುಂಬಯಿ: ಲಷ್ಕರ್-ಎ-ತೋಯ್ಬಾ ಮುಖ್ಯಸ್ಥ ಸೈಯ್ಯದ್ ಜಬಿಯುದ್ದಿನ್ ಅನ್ಸಾರಿ ಅಲಿಯಸ್ ಅಬು ಜುಂದಾಲ್ ಸೇರಿ 12 ಮಂದಿ ಆರೋಪಿಗಳು 2006ರ ಔರಂಗಾಬಾದ್ ಅಕ್ರಮ ಶಸ್ತ್ರಾಸ್ತ್ರ ಪ್ರರಕರಣದಲ್ಲಿ ದೋಷಿಗಳು ಎಂದು ಮಹಾರಾಷ್ಟ್ರದ ಸಂಘಟಿತ ಅಪರಾಧ ನಿಗ್ರಹ ಕಾಯ್ದೆ (ಮೋಕಾ) ವಿಶೇಷ ಕೋರ್ಟ್ ತೀರ್ಪು ನೀಡಿದೆ. 2002ರ...
Date : Thursday, 28-07-2016
ನವದೆಹಲಿ : ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಭಾರತ ಪಾಕ್ ನಡುವೆ ವೈಮನಸ್ಸು ಉಲ್ಬಣಗೊಂಡಿರುವ ಈ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ರಾಜ್‌ನಾಥ್ ಸಿಂಗ್ ಅವರು ಪಾಕಿಸ್ಥಾನಕ್ಕೆ ಭೇಟಿ ಕೊಡುವ ನಿರ್ಧಾರವನ್ನು ಕೈಗೊಂಡಿದ್ದಾರೆ. ಮುಂದಿನವಾರ ಇಸ್ಲಾಮಾಬಾದ್‌ನಲ್ಲಿ ನಡೆಯಲಿರುವ ಸಾರ್ಕ್ ಶೃಂಗ ಸಭೆಯಲ್ಲಿ ಪಾಲ್ಗೊಳ್ಳುವ...
Date : Thursday, 28-07-2016
ನವದೆಹಲಿ : ಇಂಡೋನೇಷ್ಯಾದಲ್ಲಿ ಗಲ್ಲಿಗೇರಲ್ಪಡುತ್ತಿರುವ ಭಾರತೀಯರನ್ನು ರಕ್ಷಣೆ ಮಾಡಲು ಇಂದು ಭಾರತ ಕೊನೆಯ ಪ್ರಯತ್ನವನ್ನು ನಡೆಸುತ್ತಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ಮರಾಜ್ ತಿಳಿಸಿದ್ದಾರೆ. 2004 ರಲ್ಲಿ ಇಂಡೋನೇಷ್ಯಾಗೆ ಡ್ರಗ್ಸ್ ಕಳ್ಳಸಾಗಣೆ ಮಾಡಿದ ಆರೋಪಕ್ಕೆ ಗುರಿಯಾಗಿರುವ 48 ವರ್ಷದ ಗುರುದೀಪ್ ಸಿಂಗ್ ಅವರಿಗೆ...
Date : Thursday, 28-07-2016
ಬೆಂಗಳೂರು: ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ಅವರ ಅಧ್ಯಕ್ಷತೆಯಲ್ಲಿ 22 ಸದಸ್ಯರ ವಿಶೇಷ ಸಮಿತಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಮಾನದಂಡ ರಚಿಸಲಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ. ಸಮಿತಿ ರಚನೆಗೆ ಜುಲೈ 26 ರಂದು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಸಮಿತಿಯು...