News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಪಿ.ವಿ.ಸಿಂಧುಗೆ ಹೈದರಾಬಾದ್‌ನಲ್ಲಿ ಅದ್ಧೂರಿ ಸ್ವಾಗತ

ಹೈದರಾಬಾದ್ : ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದು ತವರಿಗೆ ವಾಪಾಸ್ಸಾಗಿರುವ ಪಿ.ವಿ.ಸಿಂಧು ಅವರಿಗೆ ಹೈದರಾಬಾದ್‌ನಲ್ಲಿ ಎಂದೂ ಕಂಡರಿಯದ ಅದ್ಧೂರಿ ಸ್ವಾಗತವನ್ನು ಕೋರಲಾಗಿದೆ. ಮುಂಬೈ ಏರ್‌ಪೋರ್ಟ್‌ಗೆ ಬಂದಿಳಿದ ಅವರನ್ನು ಡಬ್ಬಲ್ ಡೆಕ್ಕರ್ ಓಪನ್ ಬಸ್ ಮೂಲಕ ಹೈದರಾಬಾದ್‌ವರೆಗೆ ಮೆರವಣಿಗೆ ಮೂಲಕ ಕರೆತರಲಾಯಿತು....

Read More

ಮೋದಿ ಬೆಂಬಲಿಸಿದ ಬಲೂಚ್ ನಾಯಕರ ವಿರುದ್ಧ ಎಫ್‌ಐಆರ್ ಹಾಕಿದ ಪಾಕ್

ಖ್ವೆಟ್ಟಾ : ಬಲೂಚಿಸ್ಥಾನದಲ್ಲಿ ನಡೆಯುತ್ತಿರುವ ಹೋರಾಟವನ್ನು ಪ್ರಧಾನಿ ನರೇಂದ್ರ ಮೋದಿ ಬೆಂಬಲಿಸಿದ ಬಳಿಕ ಪಾಕಿಸ್ಥಾನವು ತೀವ್ರ ಆತಂಕಕ್ಕೀಡಾಗಿದೆ.  ಇದೀಗ ಮೋದಿಯನ್ನು ಬೆಂಬಲಿಸಿದ ಬಲೂಚಿಸ್ಥಾನ ನಾಯಕರ ವಿರುದ್ಧ ಅದು ಎಫ್‌ಐಆರ್‌ನ್ನು ಹಾಕಿದೆ. ಬ್ರಾಹಮ್‌ದಾಗ್ ಮುಫ್ತಿ, ಹರ್‌ಬಿಯಾ ಮರ್ರಿ ಮತ್ತು ಬಾನೂಕ್ ಕರೀಮಾ ಬಲೂಚ್...

Read More

ಷೆವಲಿಯಾರ್ ಪ್ರಶಸ್ತಿಗೆ ನಟ ಕಮಲ್ ಹಾಸನ್ ಆಯ್ಕೆ

ಚೆನ್ನೈ: ತಮಿಳು ಚಿತ್ರನಟ ಕಮಲ್ ಹಾಸನ್ ಷೆವಲಿಯಾರ್ ಆವಾರ್ಡ್ಸ್ ಫ್ರೆಂಚ್ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಚಿತ್ರರಂಗದಲ್ಲಿ ಕಮಲ್ ಹಾಸನ್ ಅವರ ಅಮೋಘ ಸಾಧನೆಯನ್ನು ಪರಿಗಣಿಸಿ ಫ್ರಾನ್ಸ್ ಸರ್ಕಾರ ಕಮಲ್ ಹಾಸನ್ ಅವರನ್ನು ಷೆವಲಿಯರ್ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಈ ಪ್ರಶಸ್ತಿಗೆ ಆಯ್ಕೆಯಾದ...

Read More

ಮುಂಬಯಿಯ 8 ರೈಲು ನಿಲ್ದಾಣಗಳಿಗೆ ಉಚಿತ ವೈ-ಫೈ

ಮುಂಬಯಿ: ಭಾರತೀಯ ರೈಲ್ವೆಯು ಮುಂಬಯಿ ಮಹಾನಗರದ 8 ಉಪನಗರ ರೈಲು ನಿಲ್ದಾಣಗಳಿಗೆ ಪ್ರಯಾಣಿಕ ಸೌಕರ್ಯಗಳೊಂದಿಗೆ ಉಚಿತ ವೈ-ಫೈ ಸೇವೆಯನ್ನು ಆರಂಭಿಸಿದೆ. ಪ್ರಮುಖ 8 ನಿಲ್ದಾಣಗಳಿಗೆ ಬ್ರಾಡ್‌ಬ್ಯಾಂಡ್ ಅಂತರ್ಜಾಲ ಸೇವೆಯನ್ನು ಉದ್ಘಾಟಿಸಿದ ರೈಲ್ವೆ ಸಚಿವ ಸುರೇಶ್ ಪ್ರಭು, ಪ್ರಯಾಣಿಕರು ರೈಲ್ವೆ ಮಾಹಿತಿ ಪಡೆಯಲು ಹಾಗೂ ಪ್ರಯಾಣಿಕರ...

Read More

ಆಲಮ್‌ನಿಂದ ರಚಿಸಲ್ಪಟ್ಟಿದ್ದಾನೆ ಪರಿಸರ ಸ್ನೇಹಿ ಗಣಪ

ಪುಣೆ : ಹೆಚ್ಚಿನ ಜನರು ಪರಿಸರದ ಬಗ್ಗೆ ಅತೀವ ಕಾಳಜಿಯನ್ನು ಹೊಂದಿದ್ದಾರೆ ಮಾತ್ರವಲ್ಲ ಅದರ ರಕ್ಷಣೆ ಮತ್ತು ಸಂರಕ್ಷಣೆಗೆ ತಮ್ಮಂದಾದ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇಂದಿನ ದಿನಗಳಲ್ಲಿ ಪರಿಸರಕ್ಕೆ ಹಾನಿಯುಂಟು ಮಾಡುವ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣಪನಿಗೆ ನಿರ್ಬಂಧ ಹಾಕಿ ಪರಿಸರ ಸ್ನೇಹಿ...

Read More

ನೆನಪಿರಲಿ : ಶಬ್ದಮಾಲಿನ್ಯ ಮಾಡಿದರೆ 1 ಲಕ್ಷ ದಂಡ, 5 ವರ್ಷ ಜೈಲು

ಮುಂಬೈ : ಕರ್ಕಶ ರೀತಿಯಲ್ಲಿ ಸಂಗೀತಗಳನ್ನು ಆಲಿಸುವುದು ಕಾನೂನಾತ್ಮಕವಾಗಿಯೂ, ಆರೋಗ್ಯದ ದೃಷ್ಟಿಯಲ್ಲಿಯೂ ಉತ್ತಮವಲ್ಲದ ಕಾರ್ಯ. ಆದರೂ ಕೆಲವರು ಇದನ್ನು ಗಣನೆಗೆ ತೆಗೆದುಕೊಳ್ಳದೆ ಮನೆಯ ಮಾಳಿಗೆ ಹಾರಿಹೋಗುವಂತೆ, ಸ್ಥಳೀಯರ ನೆಮ್ಮದಿ ಕೆಡಿಸುವಂತಹ ಶಬ್ದದೊಂದಿಗೆ ಸಂಗೀತ ಇಟ್ಟು ಕೇಳುತ್ತಾರೆ. ಆದರೆ ಎಲ್ಲರೂ ನೆನಪಿಟ್ಟುಕೊಳ್ಳಬೇಕಾದ ಸಂಗತಿ...

Read More

ಭಾರತಕ್ಕೂ ಎಫ್‌ಇಟಿಓ ಉಗ್ರ ಸಂಘಟನೆ ನುಸುಳಿದೆ – ಟರ್ಕಿ ಎಚ್ಚರಿಕೆ

ನವದೆಹಲಿ : ಟರ್ಕಿಯಲ್ಲಿ ವಿವಿಧ ದುಷ್ಕೃತ್ಯಗಳನ್ನು ಎಸಗುತ್ತಿರುವ ಫೆತುಲ್ಲಾ ಗುಲೆನ್ ಟೆರರಿಸ್ಟ್ ಆರ್ಗನೈಸೇಷನ್ (ಎಫ್‌ಇಟಿಓ) ಎಂಬ ಉಗ್ರ ಸಂಘಟನೆ ಭಾರತಕ್ಕೂ ನುಸುಳಿದೆ ಎಂಬ ಎಚ್ಚರಿಕೆಯನ್ನು ಟರ್ಕಿ ನೀಡಿದೆ. ಟರ್ಕಿಶ್ ವಿದೇಶಾಂಗ ಸಚಿವ ಮೈಲ್ತು ಕಾವ್ಸೋಗ್ಲು ಅವರು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್...

Read More

ಚೀನಾ, ಪಾಕ್‌ನಿಂದ ಭಾರತದ ಭೂಭಾಗವನ್ನು ಹಿಂದಕ್ಕೆ ಪಡೆಯಬೇಕಿದೆ

ನವದೆಹಲಿ : ಪಾಕಿಸ್ಥಾನ ಮತ್ತು ಚೀನಾದಲ್ಲಿರುವ ಭಾರತದ ಭೂಪ್ರದೇಶವನ್ನು ವಾಪಾಸ್ ಪಡೆದುಕೊಳ್ಳುವತ್ತ ಭಾರತ ಚಿಂತನೆ ನಡೆಸಬೇಕಿದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಆಗ್ರಾದಲ್ಲಿ ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ವೇಳೆ ಅವರು ಈ ಹೇಳಿಕೆ ನೀಡಿದ್ದಾರೆ. ಕಣಿವೆಯಲ್ಲಿ ಉಗ್ರರ...

Read More

ಹರ್ಯಾಣದ ಮಹೇಂದ್ರಗಢ್, ದೆಹಲಿಯಲ್ಲಿ ಭೂಕಂಪ

ಮಹೇಂದ್ರಗಢ್: ಹರ್ಯಾಣದ ಮಹೇಂದ್ರಗಢ್‌ನಲ್ಲಿ ಸೋಮವಾರ ಮಧ್ಯಾನ 3 ಗಂಟೆ ಸುಮಾರಿಗೆ 3.7 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪ ಭೂಮಿಯ 16 ಕಿ.ಮೀ. ಆಳದಲ್ಲಿ ಸಂಭವಿಸಿದೆ ಎಂದು ಅಳೆಯಲಾಗಿದೆ. ದೆಹಲಿ, ಎನ್‌ಸಿಆರ್‌ನಲ್ಲೂ ಭೂಕಂಪದ ನಡುಕ ಸಂಭವಿಸಿದ ಬಗ್ಗೆ ಮೂಲಗಳು ತಿಳಿಸಿವೆ. ಭೂಕಂಪದಲ್ಲಿ ಯಾವುದೇ ಸಾವು-ನೋವಿನ ಕುರಿತು...

Read More

ಸಿಂಧು-ಸಾಕ್ಷಿ ಗೂಗಲ್‌ನಲ್ಲಿ ಭಾರತೀಯ ಅಭಿಮಾನಿಗಳಿಂದ ಅತಿ ಹೆಚ್ಚು ಹುಡುಕಲ್ಪಟ್ಟ ಒಲಿಂಪಿಯನ್‌ಗಳು

ನವದೆಹಲಿ : ಪಿ.ವಿ.ಸಿಂಧು ಮತ್ತು ಸಾಕ್ಷಿ ಮಲಿಕ್ ಇವರು ರಿಯೋ ಒಲಿಂಪಿಕ್ಸ್‌ನಲ್ಲಿ ಪದಕವನ್ನು ಗೆದ್ದಿದ್ದು ಮಾತ್ರವಲ್ಲ, ಕೋಟ್ಯಾಂತರ ಭಾರತೀಯರು ಹೃದಯವನ್ನೂ ಗೆದ್ದಿದ್ದಾರೆ. ಇದೀಗ ಈ ಇಬ್ಬರು ಪದಕ ವಿಜೇತರು ಇಂಟರ್ನೆಟ್‌ನಲ್ಲಿ ದೊಡ್ಡ ಟ್ರೆಂಡ್ ಸೃಷ್ಟಿ ಮಾಡಿದ್ದಾರೆ. ಅಲ್ಲದೆ ಗೂಗಲ್‌ನಲ್ಲಿ ಅತಿ ಹೆಚ್ಚು...

Read More

Recent News

Back To Top