News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ರಿಯೋದಲ್ಲಿ ಪದಕ ಗೆಲ್ಲದವರಿಗೆ ಉ.ಕೊರಿಯಾದಲ್ಲಿ ಎಂತಹ ಶಿಕ್ಷೆ ಕೊಡ್ತಾರೆ ಗೊತ್ತಾ?

ಪೋಂಗ್ಯಾಂಗ್: ಒಂದು ವಿಲಕ್ಷಣವೆಂಬಂತೆ ಶಿಕ್ಷೆಯಂತೆ ಉತ್ತರ ಕೊರಿಯಾ ಅಧಿಕಾರಿ ಕಿಮ್ ಜಾಂಗ್-ಉನ್ ರಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು ವಿಫಲವಾದ ಕ್ರೀಡಾಪಟುಗಳನ್ನು ಗಣಿಯಲ್ಲಿ ಕೆಲಸ ಮಾಡಲು ಕಳುಹಿಸುವ ಸಾಧ್ಯತೆ ಇದೆ ಎಂದು ಕೊರಿಯಾ ಟೈಮ್ಸ್ ವರದಿ ಮಾಡಿದೆ. ವರದಿ ಪ್ರಕಾರ, ಕಿಮ್ ಜಾಂಗ್...

Read More

ಪೆಲೆಟ್ ಗನ್ ಬದಲು ಪಾವಾ ಶೆಲ್ ಬಳಕೆ

ನವದೆಹಲಿ : ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರದ ವೇಳೆ ಜನರನ್ನು ನಿಯಂತ್ರಿಸಲು ಅಪಾಯಕಾರಿ ಪೆಲೆಟ್ ಗನ್ ಬಳಸುವ ಬದಲು ಕಡಿಮೆ ಹಾನಿಕಾರಕ ಮೆಣಸಿನ ಪುಡಿ ತುಂಬಿದ ಪಾವಾ ಶೆಲ್‌ಗಳನ್ನು ಬಳಸಲು ನಿರ್ಧರಿಸಲಾಗಿದೆ. ಮೆಣಸಿನ ಪುಡಿ ಹೊಂದಿದ ಈ ಸಾಧನ ಕಡಿಮೆ ತೀವ್ರತೆ ಹೊಂದಿದ್ದು,...

Read More

ಎನ್‌ಎಸ್‌ಜಿ ಸದಸ್ಯತ್ವ ; ಭಾರತಕ್ಕೆ ಬೆಂಬಲ ವ್ಯಕ್ತಪಡಿಸಿದ ಕೆನಡಾ

ನವದೆಹಲಿ : ಪರಮಾಣು ಪೂರೈಕಾ ಗುಂಪು (ಎನ್‌ಎಸ್‌ಜಿ) ನ ಸದಸ್ಯತ್ವವನ್ನು ಪಡೆಯಲು ಭಾರತಕ್ಕೆ ಬೆಂಬಲ ನೀಡಿದ್ದ ಕೆನಡಾ ಇದೀಗ ಮತ್ತೆ ತನ್ನ ಬೆಂಬಲವನ್ನು ಸ್ಪಷ್ಟಪಡಿಸಿದೆ. ಉಭಯ ದೇಶಗಳ ನಡುವಣ ಯುರೇನಿಯಂ ಪೂರೈಕಾ ಒಪ್ಪಂದವನ್ನು ಮತ್ತೆ ವಿಸ್ತರಿಸುವ ಅವಶ್ಯಕತೆ ಇದೆ ಎಂದು ಅದು...

Read More

ಭಾರತದ ಕ್ಷಿಪ್ರ ಪರಿವರ್ತನೆಗೆ ಕಾನೂನು ಬದಲಾವಣೆ ಅಗತ್ಯ

ನವದೆಹಲಿ: ಕ್ಷಿಪ್ರಗತಿಯಲ್ಲಿ ಭಾರತದ ರೂಪಾಂತರದ ದೃಷ್ಟಿಕೋನದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು, ಕಾನೂನಿನಲ್ಲಿ ಬದಲಾವಣೆಯ ಅಗತ್ಯವಿದೆ. ಏರುತ್ತಿರುವ ಪ್ರಗತಿಯನ್ನು ಮೀರಿ ಅನಗತ್ಯ ಕಾರ್ಯವಿಧಾನಗಳನ್ನು ತೊಡೆದು ಹಾಕಿ ಪ್ರಕ್ರಿಯೆಗಳ ವೇಗವನ್ನು ಹೆಚ್ಚಿಸಬೇಕಿದೆ ಎಂದು ಹೇಳಿದ್ದಾರೆ. ಭಾರತದಲ್ಲಿ ಬದಲಾವಣೆಯ ಸವಾಲುಗಳನ್ನು ಎದುರಿಸಲು ಪ್ರಗತಿಯ ಜೊತೆಗೆ...

Read More

ಟ್ವಿಟರ್‌ನಲ್ಲಿ ಹೆಚ್ಚು ಹಿಂಬಾಲಕರನ್ನು ಹೊಂದಿದ ಭಾರತೀಯನಾಗಿ ಮೋದಿ

ನವದೆಹಲಿ : ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ ಅವರ ನಂ. 1 ಪಟ್ಟವನ್ನು ಬ್ರೇಕ್ ಮಾಡಿ ಪ್ರಧಾನಿ ನರೇಂದ್ರ ಮೋದಿಯವರು ಟ್ವಿಟರ್‌ನಲ್ಲಿ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿದ ಭಾರತೀಯನಾಗಿ ಹೊರಹೊಮ್ಮಿದ್ದಾರೆ. ಆಗಸ್ಟ್ 25 ರಂದು ಪ್ರಧಾನಿ ಮೋದಿಯವರ ಹಿಂಬಾಲಕರ ಸಂಖ್ಯೆ 22.2 ಮಿಲಿಯನ್‌ಗೆ ತಲುಪಿದೆ. ಅಮಿತಾಬ್...

Read More

ರಾಜಸ್ಥಾನದಲ್ಲಿ ಎಬಿವಿಪಿ ಜಯಭೇರಿ ; ಎನ್‌ಎಸ್‌ಯುಐಗೆ ಹಿನ್ನಡೆ

ಜೈಪುರ : ಎಬಿವಿಪಿ ರಾಜಸ್ಥಾನದಲ್ಲಿನ ವಿಶ್ವವಿದ್ಯಾನಿಲಯ ಮತ್ತು ಕಾಲೇಜುಗಳಲ್ಲಿ ನಡೆದ ಬಹುತೇಕ ಎಲ್ಲಾ ವಿದ್ಯಾರ್ಥಿ ಯೂನಿಯನ್ ಚುನಾವಣೆಗಳಲ್ಲೂ ಜಯಭೇರಿ ಬಾರಿಸಿದೆ. ಕಳೆದ ತಡರಾತ್ರಿ ಫಲಿತಾಂಶ ಹೊರಬಿದ್ದಿದ್ದು ಎನ್‌ಎಸ್‌ಯುಐಗೆ ಇಲ್ಲಿ ತೀವ್ರ ಹಿನ್ನಡೆಯಾಗಿದೆ. ಬಹುತೇಕ ಎಲ್ಲಾ ಕಾಲೇಜು, ವಿಶ್ವವಿದ್ಯಾನಿಲಯಗಳ ಅಧ್ಯಕ್ಷ ಸ್ಥಾನ ಎಬಿವಿಪಿ ಪಾಲಾಗಿದೆ....

Read More

ಹತ್ಯೆಯಾದ ಕಾಶ್ಮೀರಿಗರು ಹಾಲು, ಮಿಠಾಯಿ ಖರೀದಿಸಲು ಹೋದವರಲ್ಲ

ಶ್ರೀನಗರ : ಕಾಶ್ಮೀರದಲ್ಲಿ ಸದ್ಯ ನಡೆಯುತ್ತಿರುವ ಹಿಂಸಾಚಾರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ನಿಯೋಜನೆಗೊಂಡಿರುವ ಭದ್ರತಾ ಪಡೆಗಳ ಕೈಯಿಂದ ಕೆಲವರು ಹತ್ಯೆಯಾಗಿರುವುದನ್ನು ಅಲ್ಲಿನ ಸಿಎಂ ಮೆಹಬೂಬಾ ಮುಫ್ತಿ ಅವರು ಸಮರ್ಥಿಸಿಕೊಂಡಿದ್ದಾರೆ. ಯೋಧರ ಬುಲೆಟ್, ಪೆಲ್ಲೆಟ್‌ಗಳಿಗೆ ಬಲಿಯಾಗುತ್ತಿರುವವರು ಹಾಲು ಅಥವಾ ಮಿಠಾಯಿಗಳನ್ನು ಖರೀದಿ ಮಾಡಲು...

Read More

ಪ್ರಾಮಾಣಿಕತೆ ಮೆರೆದ ಮಂಗಳೂರಿನ ಆಟೋ ಚಾಲಕ

ಮಂಗಳೂರು :  ಕೆಎಸ್ಆರ್­ಟಿಸಿ ಬಸ್ ನಿಲ್ದಾಣದಲ್ಲಿ ಬಾಡಿಗೆ ನಡೆಸುವ ಆಟೋ ಚಾಲಕ ಪ್ರತಾಪ್ ಶೆಟ್ಟಿ ಅವರು ಮಹಿಳೆಯೊಬ್ಬರ 5 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಮರಳಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಜೆಪ್ಪು ಕುಡುಪಾಡಿ ನಿವಾಸಿಯಾಗಿರುವ ಪ್ರತಾಪ್ ಶೆಟ್ಟಿಯವರು ಆಗಸ್ಟ್  26 ರಂದು ಬೆಳಗ್ಗೆ...

Read More

ಮಹಿಳೆಯರಿಂದ ನಡೆಸಲ್ಪಡುತ್ತಿರುವ ಏಷ್ಯಾದ ಮೊದಲ ಫುಡ್ ಟ್ರಕ್ ಬೆಂಗಳೂರಿನಲ್ಲಿದೆ

ಬೆಂಗಳೂರು: ಭಾರತದಾದ್ಯಂತ ವಿವಿಧ ನಗರಗಳಲ್ಲಿ ಫುಡ್ ಟ್ರಕ್‌ಗಳು ಎದ್ದೇಳುತ್ತಿವೆ. ಇವು ಗ್ರಾಹಕರ ಮನೆ ಬಾಗಿಲಿಗೆ ಬೇಕಾದ ಆಹಾರವನ್ನು ಒದಗಿಸುತ್ತವೆ. ಇಂತಹ ಫುಡ್ ಟ್ರಕ್ ‘7th Sin’ ಎಂಬ ಹೆಸರಿನಲ್ಲಿ ಇತ್ತೀಚೆಗೆ ಬೆಂಗಳೂರಿನಲ್ಲಿ ಆರಂಭವಾಗಿದ್ದು, ಗ್ರಾಹಕರಿಕೆ ಇದು ವಿವಿಧ ಖಾದ್ಯವನ್ನು ಒದಗಿಸುತ್ತಿದೆ. ಮಹಿಳೆಯರಿಂದಲೇ ನಡೆಸಲ್ಪಡುತ್ತಿರುವ ಏಷ್ಯಾದಲ್ಲೇ ಮೊದಲ...

Read More

ನಡೆದಾಡುವಾಗ ವಿದ್ಯುತ್ ಉತ್ಪಾದನೆ ! ಇಂಥಹದೊಂದು ಸಾಧನ ಅಭಿವೃದ್ಧಿಪಡಿಸಿದ ಐಐಟಿ ವಿದ್ಯಾರ್ಥಿಗಳು

ಡೆಹ್ರಾಡೂನ್:  ಜನರು ನಡೆದಾಡುವಾಗ ಬೀಳುವ ಭಾರದಿಂದ ವಿದ್ಯುತ್ ಉತ್ಪಾನೆಯಾಗುವ ಸಾಧನವನ್ನು ಉತ್ತರಾಖಂಡ್‌ನ ಐಐಟಿ-ರೂರ್ಕಿ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದಾರೆ. ಐಐಟಿ ರೂರ್ಕಿಯ ಮೆಕ್ಯಾನಿಕಲ್ ಮತ್ತು ಕೈಗಾರಿಕಾ ಇಂಜಿನಿಯರಿಂಗ್ ವಿಭಾಗದ ಪಿಎಚ್‌ಡಿ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಉಪಾಧ್ಯಕ್ಷ ಕೌಶಿಕ್ ಪಾಲ್ ನೇತೃತ್ವದಲ್ಲಿ ಈ ಸಾಧನವನ್ನು ಅವಿಷ್ಕಾರ ಮಾಡಿದ್ದಾರೆ....

Read More

Recent News

Back To Top