Date : Wednesday, 17-08-2016
ಬೆಂಗಳೂರು: ಭಾರತದ ವಿರುದ್ಧ ಮತ್ತು ಪಾಕಿಸ್ಥಾನದ ಪರವಾಗಿ ಘೋಷಣೆ ಕೂಗಿದ ತುಮಕೂರಿನ ಶ್ರೀ ಸಿದ್ದಾರ್ಥ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ 3 ವಿದ್ಯಾರ್ಥಿಗಳನ್ನು ಬಂಧನಕ್ಕೊಳಪಡಿಸಲಾಗಿದೆ. ಈ ಕೃತ್ಯವನ್ನು ಖಂಡಿಸಿ ಹಲವಾರು ಸಂಖ್ಯೆಯಲ್ಲಿ ಎಬಿವಿಪಿ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಈ ಸಂಸ್ಥೆ ಗೃಹ ಸಚಿವ ಜಿ....
Date : Wednesday, 17-08-2016
ಶ್ರೀನಗರ: ಜಮ್ಮು ಕಾಶ್ಮೀರದ ಬಾರಮುಲ್ಲಾ ಜಿಲ್ಲೆಯಲ್ಲಿ ಉಗ್ರರು ಸೇನಾ ವಾಹನದ ಮೇಲೆ ದಾಳಿ ನಡೆಸಿದ್ದು, ಘಟನೆಯಲ್ಲಿ ಇಬ್ಬರು ಸೈನಕರು ಮತ್ತು ಒರ್ವ ಭದ್ರತಾ ಸಿಬ್ಬಂದಿ ಅಸುನೀಗಿದ್ದಾರೆ. ಇತರ 3 ಭದ್ರತಾ ಸಿಬ್ಬಂದಿಗಳಿಗೆ ಗಾಯಗೊಂಡಿದ್ದಾರೆ. ಬಾರಮುಲ್ಲಾದ ಕ್ವಾಜಾಬಾದ್ ಸಮೀಪ ಮಂಗಳವಾರ ಮಧ್ಯಾಹ್ನ 2.30 ಸುಮಾರಿಗೆ ಸೇನಾ...
Date : Wednesday, 17-08-2016
ರಿಯೋ ಡಿ ಜನೈರೋ: ಭಾರತದ ಪಿ.ವಿ. ಸಿಂಧು ರಿಯೋ ಒಲಿಂಪಿಕ್ಸ್ 2016ರ ಬ್ಯಾಡ್ಮಿಂಟನ್‌ನ ಸಿಂಗಲ್ಸ್ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಅವರು ವಿಶ್ವ ನಂಬರ್ 2 ಶ್ರೇಯಾಂಕಿತೆ ಚೀನಾದ ವಾಂಗ್ ಯಿಹಾನ್ ಅವರನ್ನು 22-20, 21-19 ನೇರ ಸೆಟ್‌ಗಳಿಂದ ಮಣಿಸುವ ಮೂಲಕ ಸೆಮೀಸ್ ತಲುಪಿದ್ದಾರೆ....
Date : Wednesday, 17-08-2016
ಮಂಗಳೂರು : ಇದೇ ಬರುವ ಅಗಸ್ಟ್ 24 ಬುಧವಾರದಂದು ಕದ್ರಿ ಕ್ಷೇತ್ರದಲ್ಲಿ ಕಲ್ಕೂರಾ ಪ್ರತಿಷ್ಠಾನ ಮಂಗಳೂರು ಇವರ ವತಿಯಿಂದ ಆಯೋಜಿಸಲ್ಪಡುವ ಶ್ರೀ ಕೃಷ್ಣ ವೇಷ ಸ್ಪರ್ಧೆ – ರಾಷ್ಟ್ರೀಯ ಮಕ್ಕಳ ಉತ್ಸವದ ಬಗ್ಗೆ ಪೂರ್ವಭಾವಿ ಸಭೆ ಮಂಗಳೂರಿನ ಶಾರದಾ ವಿದ್ಯಾಲಯದಲ್ಲಿ ನಡೆಯಿತು. ಈ...
Date : Tuesday, 16-08-2016
ಅಂತರ್‌ಮನ ಶ್ರೀ 108 ಪ್ರಸನ್ನ ಸಾಗರಜೀ ಮಹಾರಾಜರ ನೇತೃತ್ವದಲ್ಲಿ ವಿಶ್ವದಾಖಲೆಗೆ ಸೇರಲಿದೆ ‘ರಕ್ಷಾಬಂಧನ’ ಅಣ್ಣ-ತಂಗಿಯರ ಬಾಂಧವ್ಯಕ್ಕೆ ಸಾಕ್ಷಿಯಾಗಲಿದೆ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನ ಬೆಂಗಳೂರು: ಆಗಸ್ಟ್ 18, ಗುರುವಾರ ಶ್ರಾವಣ ಹುಣ್ಣಿಮೆ. ಅಂದು ಸಹೋದರತೆಯನ್ನ ಸಾರುವ ರಕ್ಷಾಬಂಧನಪರಸ್ಪರ ಭ್ರಾತೃತ್ವವನ್ನು ಸಾರುವ ರಾಖಿ ಹಬ್ಬದ ಮೂಲಕ...
Date : Tuesday, 16-08-2016
ಮುಂಬಯಿ: ಮುಂದಿನ 5 ವರ್ಷದಲ್ಲಿ ಮಹಾರಾಷ್ಟ್ರದಲ್ಲಿನ ನೀರಿನ ಸಮಸ್ಯೆಯನ್ನು ನೀಗಿಸಿ ರಾಜ್ಯವನ್ನು ಬರಮುಕ್ತಗೊಳಿಸುವ ಕನಸಿದೆ ಎಂದು ಬಾಲಿವುಡ್ ನಟ ಆಮೀರ್ ಖಾನ್ ಹೇಳಿದ್ದಾರೆ. ವಿವಿಧ ಗ್ರಾಮಗಳ ಜಲ ಸಂರಕ್ಷಣೆ ಪ್ರಯತ್ನಗಳ ಸ್ಪರ್ಧೆಯನ್ನು ಜಡ್ಜ್ ಮಾಡುವ ಸತ್ಯಮೇವ ಜಯತೇ ವಾಟರ್ ಕಪ್ ಅವಾರ್ಡ್ 2016′...
Date : Tuesday, 16-08-2016
ಮುಂಬಯಿ: ಇಸ್ಲಾಂ ಪ್ರವಚಕ ಝಾಕಿರ್ ನಾಯ್ಕ್‌ನ ಇಸ್ಲಾಮಿಕ್ ಇಂಟರ್‌ನ್ಯಾಶನಲ್ ಸ್ಕೂಲ್ ಬಗ್ಗೆ ಮುಂಬಯಿ ಪೊಲೀಸರು ನೀಡಿರುವ ವರದಿ ಭಾರೀ ಕುತೂಹಲವನ್ನು ಮೂಡಿಸಿದೆ. ಮುಂಬಯಿಯ ಮಝಗಾಂನ್ ಏರಿಯಾದಲ್ಲಿ ಈ ಸ್ಕೂಲ್ ಇದ್ದು, ಹಲವಾರು ಸಮಯದಿಂದ ಸರ್ಕಾರ ಇದರ ಮೇಲೆ ನಿಗಾ ಇಟ್ಟಿದೆ. ಇದೀಗ...
Date : Tuesday, 16-08-2016
ಉಜಿರೆ : ಶ್ರೀ ರತ್ನವರ್ಮ ಹೆಗ್ಗಡೆ ಕ್ರಿಡಾಂಗಣದಲ್ಲಿ ನಡೆದ ಸ್ವಾತಂತ್ರ ದಿನಾಚರಣೆಯಲ್ಲಿ ಮಾತ್ರಶ್ರೀ ಶ್ರೀಮತಿ ಹೇಮಾವತಿ ಹೆಗ್ಗಡೆಯವರು ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದರು. ಈ ಸಲದ ಸ್ವಾತಂತ್ರ ದಿನದ ವಿಶೇಷವಾಗಿ ವಿದ್ಯಾರ್ಥಿಗಳಿಗೆ ತ್ರಿವಣ ಧ್ವಜದ ಬಣ್ಣಗಳ ಟೋಪಿಗಳನ್ನು ನೀಡಿದ್ದರು. ಮಳೆಯ ನಡುವೆಯೂ ವಿದ್ಯಾರ್ಥಿಗಳು...
Date : Tuesday, 16-08-2016
ನವದೆಹಲಿ: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಶಾಲಾ ಮಕ್ಕಳು ಸ್ವಾತಂತ್ರ್ಯ ಹೋರಟಗಾರರು, ರಾಷ್ಟ್ರ ನಾಯಕ ವೇಷಭೂಷಣ ಧರಿಸುತ್ತಾರೆ. ಅದರಲ್ಲೂ ರಾಷ್ಟ್ರ ನಾಯಕರ ವೇಷ ಧರಿಸಲು ಹೆಚ್ಚು ಇಷ್ಟಪಡುತ್ತಾರೆ. ಈಗಿನ ಶಾಲೆಗಳು ಹೊಸತನವನ್ನು ಬಯಸುತ್ತಿದ್ದು, ಶಿಕ್ಷಕರು ಪ್ರಸ್ತುತ ಇರುವ ರಾಜಕಾರಣಿಗಳ ವೇಷದರಿಸುವಂತೆ ಮಕ್ಕಳ ಪೋಷಕರಿಗೆ...
Date : Tuesday, 16-08-2016
ಢಾಕಾ: ಅಸ್ಸಾಂ ಪ್ರವಾಹಕ್ಕೆ ಸಿಲುಕಿ ಬಾಂಗ್ಲಾದೇಶ ಸೇರಿದ್ದ ಭಾರತೀಯ ಆನೆ ಮಂಗಳವಾರ ಸಾವನ್ನಪ್ಪಿದೆ. ಬಂಗಾಬಹಾದುರ್ ಹೆಸರಿನ ಈ ಆನೆ ಢಾಕಾದಿಂದ 200 ಕಿ.ಮೀ.ನಲ್ಲಿರುವ ಜಮಲ್ಪುರ್ ಜಿಲ್ಲೆಯ ಸರಿಶ್‌ಬರ್ಹಿ ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಸಾವನ್ನಪ್ಪಿರುವುದಾಗಿ ರಕ್ಷಣಾ ತಂಡದ ಮುಖ್ಯಸ್ಥ ಆಶಿಂ ಮಲಿಕ್...