Date : Tuesday, 17-05-2016
ನವದೆಹಲಿ: ಸಮಬೆಸ ನಿಯಮ ಜಾರಿಯಲ್ಲಿರುವ ಸಂದರ್ಭದಲ್ಲೂ ದೆಹಲಿಯ ವಾಯುಮಾಲಿನ್ಯ ಮಟ್ಟ ಹೆಚ್ಚಿನ ಪ್ರಮಾಣದಲ್ಲೇ ಇತ್ತು ಎಂಬ ಸತ್ಯವನ್ನು ಕೊನೆಗೂ ಎಎಪಿ ಸರ್ಕಾರ ಒಪ್ಪಿಕೊಂಡಿದೆ. ಈ ಬಗ್ಗೆ ಹಸಿರು ನ್ಯಾಯ ಮಂಡಳಿಗೆ ಮಾಹಿತಿ ನೀಡಿರುವ ಅದು, ಸಮಬೆಸ ನಿಯಮ ಜಾರಿಯಲ್ಲಿದ್ದ ವೇಳೆಯಲ್ಲೂ ದೆಹಲಿಯಲ್ಲಿನ...
Date : Tuesday, 17-05-2016
ನವದೆಹಲಿ: ಪೆಟ್ರೋಲ್ ದರವನ್ನು ಸೋಮವಾರ ಪ್ರತಿ ಲೀಟರ್‌ಗೆ 83 ಪೈಸೆ ಏರಿಸಲಾಗಿದೆ, ಡಿಸೇಲ್ ಬೆಲೆಯಲ್ಲಿ ಪ್ರತಿ ಲೀಟರ್‌ಗೆ 1.26 ಪೈಸೆ ಹೆಚ್ಚಾಗಿದೆ. ಈ ತಿಂಗಳಲ್ಲಿ ಆಗುತ್ತಿರುವ ಎರಡನೇ ದರ ಏರಿಕೆ ಇದಾಗಿದೆ. ಮೇ 1ರಂದು ಪೆಟ್ರೋಲ್ ಬೆಲೆ 1.06 ಪೈಸೆ, ಡಿಸೇಲ್‌ಗೆ...
Date : Tuesday, 17-05-2016
ನವದೆಹಲಿ: ವಿವಿಧ ಸಂಸ್ಥೆಗಳು ನಡೆಸಿದ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ ಅಸ್ಸಾಂ, ಕೇರಳ ಮತ್ತು ತಮಿಳುನಾಡಿನಲ್ಲಿ ಈ ಬಾರಿ ಜನತೆ ಬದಲಾವಣೆಗಾಗಿ ಮತದಾನ ಮಾಡಿರುವ ಲಕ್ಷಣಗಳು ಗೋಚರಿಸುತ್ತಿದೆ. ಇದೇ ಮೊದಲ ಬಾರಿಗೆ ಅಸ್ಸಾಂನಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದ್ದು 15 ವರ್ಷಗಳ ಕಾಂಗ್ರೆಸ್ ಆಡಳಿತವನ್ನು...
Date : Monday, 16-05-2016
ಬೆಳ್ತಂಗಡಿ : ಭಾರತೀಯ ಲೋಕ ಸೇವಾ ಆಯೋಗದಲ್ಲಿ (ಐಎಎಸ್) ಅಥವಾ ವೈದ್ಯಕೀಯ ನಿರ್ದೇಶಕನಾಗಿ (ಮೆಡಿಕಲ್ ಡೈರೆಕ್ಟರ್) ಆಗಿ ಸೇವೆ ಸಲ್ಲಿಸಬೇಕೆಂಬ ಮಹದಾಸೆ ನನ್ನದು. ಆ ದಿಕ್ಕಿನಲ್ಲಿ ಮುಂದಿನ ವಿದ್ಯಾಭ್ಯಾಸವನ್ನು ಮಾಡುವೆ. ಇದು ಈ ಬಾರಿಯ ಹತ್ತನೇ ತರಗತಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಎರಡನೇ...
Date : Monday, 16-05-2016
ಬೆಳ್ತಂಗಡಿ : ಭಾನುವಾರ ಸಂಜೆ ಧಾರಾಕಾರವಾಗಿ ಸುರಿದ ಮಳೆ, ಅದರೊಂದಿಗೆ ಬೀಸಿದ ಸುಂಟರಗಾಳಿಗೆ ೩೦ಕ್ಕೂ ಅಧಿಕ ಮನೆಗಳಿಗೆ ಹಾನಿ, ಎರಡು ಕೋಳಿ ಫಾರಂಗಳು ಧರೆಗೆ ಉರುಳಿದ್ದು, 164 ವಿದ್ಯುತ್ ಕಂಬಗಳು, 16 ಟ್ರಾನ್ಸ್‌ಫಾರ್ಮರ್, ಅಡಿಕೆ, ತೆಂಗು, ಬಾಳೆ ಸೇರಿದಂತೆ ಒಂದು ಕೋಟಿ ಮಿಕ್ಕಿ ನಷ್ಟ...
Date : Monday, 16-05-2016
ಮಂಗಳೂರು : ‘ನೇತ್ರಾವತಿ ಉಳಿಸಿ – ಎತ್ತಿನಹೊಳೆ ವಿರೋಧಿಸಿ’ ಪ್ರತಿಭಟನಾ ಜಾಥಾ ಮತ್ತು ಸಭೆ ಕಾರ್ಯಕ್ರಮವನ್ನು ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿ ಹಮ್ಮಿಕೊಂಡಿತ್ತು. ಮೇ 16 ರಂದು ಮಧ್ಯಾಹ್ನ 3 ಗಂಟೆಗೆ ಡಾ. ಬಿ. ಆರ್. ಅಂಬೇಡ್ಕರ್ ವೃತ್ತದಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ...
Date : Monday, 16-05-2016
ವಾಷಿಂಗ್ಟನ್: ಅಮೇರಿಕದ ಕಾನೂನು ಸಂಸ್ಥೆಯೊಂದು ಕೃತಕ ಬುದ್ಧಿಮತ್ತೆಯ ವಕೀಲ (ರೋಬೋಟ್ ವಕೀಲ)ನನ್ನು ನೇಮಕ ಮಾಡಿದ್ದು, ಸಂಸ್ಥೆಯ ವಿವಿಧ ತಂಡಗಳು ಕಾನೂನು ಸಂಶೋಧನೆಗಳಿಗೆ ಬಳಸಿವೆ ಎಂದು ಸಂಸ್ಥೆ ತಿಳಿಸಿದೆ. ಬೇಕರ್‌ಹಾಸ್ಟ್ಲರ್ ಸಂಸ್ಥೆ ’ರಾಸ್’ ಎಂಬ ಈ ರೋಬೋಟ್‌ನು ಐಬಿಎಂನ ಕಾಗ್ನಿಟಿವ್ ಕಂಪ್ಯೂಟರ್ ವಾಟ್ಸನ್...
Date : Monday, 16-05-2016
ಮಂಗಳೂರು : ಶ್ರೀ ಜಯರಾಮ ಫಿಲ್ಮ್ ಲಾಂಛನದಲ್ಲಿ ಟಿತ್ರ ನಿರ್ಮಾಪಕ ಡಾ.ಸಂಜೀವ ದಂಡೆಕೇರಿ ಅವರ `ಬಯ್ಯಮಲ್ಲಿಗೆ’ ದಾಖಲೆ ಪ್ರದರ್ಶನ ಕಂಡ ತುಳುನಾಟಕದ ಟೆಲಿಫಿಲ್ಮ್‌ಅನ್ನು ನಗರದ ಪುರಭವನದಲ್ಲಿ ಬಿಡುಗಡೆಗೊಳಿಸಲಾಯಿತು. ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಟೆಲಿಫಿಲ್ಮ್ ಬಿಡುಗಡೆಗೊಳಿಸಿದರು. `ಬಯ್ಯಮಲ್ಲಿಗೆ’...
Date : Monday, 16-05-2016
ಬೆಳ್ತಂಗಡಿ : ಸಶಕ್ತ ಹಾಗೂ ಸ್ವಾವಲಂಬಿ ಸಮಾಜಕ್ಕಾಗಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರ್ವಹಿಸುತ್ತಿರುವ ಕಾರ್ಯಗಳು ದೇಶಕ್ಕೇ ಮಾದರಿ. ಐಡಿಬಿಐ ಬ್ಯಾಂಕು ಯೋಜನೆಗೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ಐಡಿಬಿಐ ಚೆಯರ್ ಮನ್ ಕಿಶೋರ್ ಖಾರಟ್ ಹೇಳಿದರು. ಅವರು ಸೋಮವಾರ ಧರ್ಮಸ್ಥಳದ...
Date : Monday, 16-05-2016
ಬೆಂಗಳೂರು: ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಸುದ್ದಿಗೋಷ್ಠಿಯಲ್ಲಿ 2015-16ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಿಸಿದ್ದು, ಭದ್ರಾವತಿಯ ಪೂರ್ಣಪ್ರಜ್ಞಾ ಶಾಲೆಯ ರಂಜನ್ ಎಸ್. 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾನೆ. ಈ ಮೂಲಕ ರಂಜನ್ ಇತಿಹಾಸವನ್ನೇ ಸೃಷ್ಟಿಸಿದ್ದಾನೆ. ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಅಭಿನಂದಿಸಿದ...