Date : Tuesday, 23-08-2016
ವಾಷಿಂಗ್ಟನ್: ಇಬ್ಬರು ಭಾರತೀಯ ಅಮೇರಿಕನ್ರನ್ನು ಅಮೇರಿಕಾದ ಸಂಯುಕ್ತ ಸರ್ಕಾರದ ಉನ್ನತ ಮಟ್ಟದ ವೈಟ್ ಹೌಸ್ ಫೆಲೋಗಳಾಗಿ ಆಯ್ಕೆ ಮಾಡಲಾಗಿದೆ. 2016-17ನೇ ಸಾಲಿನ ವೈಟ್ ಹೌಸ್ ಫೆಲೋಗಳಾಗಿ ಭೌತ ವಿಜ್ಞಾನಿ, ಕ್ಯಾಲಿಫೋರ್ನಿಯಾದ ಅಂಜಲಿ ತ್ರಿಪಾಠಿ ಹಾಗೂ ಚಿಕಾಗೋದ ವೈದ್ಯೆ ಟೀನಾ ಆರ್. ಶಾ...
Date : Tuesday, 23-08-2016
ನವದೆಹಲಿ : ಕಳೆದ ವರ್ಷ ಎಫ್ಎಸ್ಎಸ್ಎಐನಿಂದ ನಿಷೇಧಕ್ಕೊಳಗಾಗಿದ್ದ ನೆಸ್ಲೆ ಇಂಡಿಯಾದ ಮ್ಯಾಗಿ ಇದೀಗ ನೂಡಲ್ಸ್ ಮಾರುಕಟ್ಟೆಯಲ್ಲಿ ಮತ್ತೆ ತಲೆ ಎತ್ತಿ ನಿಂತಿದೆ. ನಿಷೇಧದ ಬಳಿಕ ಮಾರಾಟವನ್ನು ಕಳೆದುಕೊಂಡಿದ್ದ ಮ್ಯಾಗಿ ಇದೀಗ ನೂಡಲ್ಸ್ ಮಾರುಕಟ್ಟೆಯಲ್ಲಿ ಶೇ. 57 ರಷ್ಟು ಶೇರ್ಗಳನ್ನು ಮರು ಪಡೆದುಕೊಂಡಿದೆ. ಈ ವರ್ಷದ...
Date : Tuesday, 23-08-2016
ಜೈಪುರ : ಎಲ್ಲಾ ಸಾಮಾಜಿಕ ಭದ್ರತಾ ಯೋಜನೆಗಳನ್ನು ಬಯೋಮೆಟ್ರಿಕ್ ಮತ್ತು ಆನ್ಲೈನ್ ಟ್ರಾನ್ಸ್ಫರ್ಗೊಳಿಸುವ ನಿಟ್ಟಿನಲ್ಲಿ ರಾಜಸ್ಥಾನ ಸರ್ಕಾರ ಹೆಜ್ಜೆಗಳನ್ನಿಡುತ್ತಿದೆ. ಸೆಪ್ಟೆಂಬರ್ 1 ರಿಂದಲೇ ಸಾರ್ವಜನಿಕ ಹಂಚಿಕೆ ವ್ಯವಸ್ಥೆಯಡಿ ರೇಷನ್ ಕಾರ್ಡ್ ವಿತರಣೆ ಆನ್ಲೈನ್ ಮೂಲಕ ನಡೆಯಲಿದೆ. ಈ ಯೋಜನೆಯಡಿ ಫಲಾನುಭವಿಗಳು ಬಯೋಮೆಟ್ರಿಕ್...
Date : Tuesday, 23-08-2016
ನ್ಯೂಯಾರ್ಕ್: 1955, 1956 ಹಾಗೂ 57 ರಲ್ಲಿ ಲೀ ಮನ್ಸ್ ಅವರ ಜಯಕ್ಕೆ ಕಾರಣವಾಗಿದ್ದ 1955 ರ ಜಾಗ್ವಾರ್ ಡಿ ಮಾದರಿಯ ಕಾರು 21.78 ಮಿಲಿಯನ್ ಡಾಲರ್ಗೆ ಮಾರಾಟವಾಗಿದೆ. ಇದರ ಚಕ್ರಗಳು, ಇಂಜಿನ್ ಹಾಗೂ ಚಾಲಕನ ಹಿಂಭಾಗದಲ್ಲಿ ತಲೆಗೆ ಆಸರೆ ನೀಡುವಂತ ಬೃಹತ್ ರೆಕ್ಕೆ ಮಾದರಿಯ...
Date : Tuesday, 23-08-2016
ನವದೆಹಲಿ : ಕ್ರೀಡೆಯಲ್ಲಿ ಅತ್ಯದ್ಭುತ ಸಾಧನೆ ತೋರಿದ ಸಾಧಕರನ್ನು ಗೌರವಿಸಿ ಸನ್ಮಾನಿಸುವ ಸಲುವಾಗಿ ಪ್ರತಿ ವರ್ಷ ಕ್ರೀಡಾ ಪ್ರಶಸ್ತಿಗಳನ್ನು ನೀಡಿ ಸನ್ಮಾನ ಮಾಡಲಾಗುತ್ತದೆ. ಕ್ರೀಡೆ, ಕ್ರೀಡಾ ತರಬೇತಿ, ಜೀವಮಾನದ ಸಾಧನೆ… ಹೀಗೆ ವಿವಿಧ ವಿಭಾಗಗಳ ಸಾಧಕರಿಗೆ ಪ್ರತಿಷ್ಠಿತ ಪ್ರಶಸ್ತಿಗಳನ್ನು ನೀಡಿ ಪುರಸ್ಕರಿಸಲಾಗುತ್ತದೆ....
Date : Tuesday, 23-08-2016
ನವದೆಹಗಲಿ: ತಾಜ್ಮಹಲ್ನಲ್ಲಿ ಜನಸಂದಣಿ ನಿರ್ವಹಣೆಗೆ ತನ್ನ ಪ್ರಯತ್ನದ ಭಾಗವಾಗಿ ಪ್ರವಾಸಿಗರ ಭೇಟಿಯನ್ನು 3-4 ಗಂಟೆಗಳಿಗೆ ಸೀಮಿತಗೊಳಿಸಬೇಕು ಎಂದು ಭಾರತದ ಪುರಾತತ್ವ ಇಲಾಖೆ (ಎಎಸ್ಐ) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ಅವರನ್ನೊಳಗೊಂಡ ಪೀಠ ತಾಜ್ಮಹಲ್ನಲ್ಲಿ ಜನರ ನಿರ್ವಹಣೆ ಬಗ್ಗೆ ವಿವರ ನೀಡುವಂತೆ...
Date : Tuesday, 23-08-2016
ರಿಯೋ ಡಿ ಜನೈರೋ: ಏಷ್ಯಾ, ಆಫ್ರಿಕಾ, ಅಮೇರಿಕಾ, ಓಷ್ಯಾನಿಯಾ, ಯುರೋಪ್, ಖಂಡಗಳ 10 ರಾಷ್ಟ್ರಗಳು ಮೊದಲ ಬಾರಿಗೆ ಒಲಿಂಪಿಕ್ಸ್ ಚಿನ್ನದ ಪದಕ ವಿಜಯದ ಸಿಹಿ ಅನುಭವಿಸಿದ್ದಾರೆ. ಕೆಲವು ರಾಷ್ಟ್ರಗಳಿಗೆ ಒಲಿಂಪಿಕ್ ಚಿನ್ನದ ಪದಕ ಗೆಲ್ಲುವುದು ಸಾಮಾನ್ಯವೆನಿಸಿದೆ. ಆದರೆ ರಿಯೋ ೨೦೧೬ರಲ್ಲಿ ಹಲವರು ತಮ್ಮ...
Date : Tuesday, 23-08-2016
ನವದೆಹಲಿ : ತೀವ್ರ ನೆರೆಯಿಂದ ಸಂಕಷ್ಟಕ್ಕೀಡಾಗಿರುವ ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳಲ್ಲಿ ಶೀಘ್ರ ರಕ್ಷಣಾ ಕಾರ್ಯಾಚರಣೆಯನ್ನು ನಡೆಸುವ ಸಲುವಾಗಿ ಕೇಂದ್ರ ಸರ್ಕಾರ 10 ಎನ್ಡಿಆರ್ಎಫ್ ತಂಡಗಳನ್ನು ಕಳಿಸಿಕೊಟ್ಟಿದೆ. 5 ತಂಡಗಳು ಈಗಾಗಲೇ ಒರಿಸ್ಸಾದಲ್ಲಿನ ತಮ್ಮ ವಾಯುನೆಲೆಯಿಂದ ಉತ್ತರಪ್ರದೇಶಕ್ಕೆ ಹಾರಿದೆ. ಉಳಿದ 5 ತಂಡಗಳು...
Date : Tuesday, 23-08-2016
ನವದೆಹಲಿ : ಕೇಂದ್ರ ಸರ್ಕಾರದ ಮಹತ್ವದ ದೀನ್ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಯಡಿ ಇದುವರೆಗೆ ಒಟ್ಟು 10,079 ಗ್ರಾಮಗಳು ವಿದ್ಯುತ್ ಪಡೆದುಕೊಂಡಿವೆ ಎಂದು ಸರ್ಕಾರ ಅಧಿಕೃತವಾಗಿ ಘೋಷಿಸಿದೆ. 2016 ರ ಆಗಸ್ಟ್ 15 ರಿಂದ 25 ರ ನಡುವೆ ಅಂದರೆ ಕೇವಲ ಒಂದು...
Date : Tuesday, 23-08-2016
ಶಿಮ್ಲಾ: ಹಿಮಾಚಲ ಪ್ರದೇಶ ವಿಧಾನಸಭೆ ಸೋಮವಾರ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿದೆ. ಇದರೊಂದಿಗೆ ಹಿಮಾಚಲ ಪ್ರದೇಶವು ಅಸ್ಸಾಂ, ಬಿಹಾರ ಮತ್ತು ಜಾರ್ಖಂಡ್ ನಂತರ ಜಿಎಸ್ಟಿ ಸಾಂವಿಧಾನಿಕ ತಿದ್ದುಪಡಿ ಮಸೂದೆಗೆ ಒಪ್ಪಿಗೆ ನೀಡಿದ 4ನೇ ರಾಜ್ಯವಾಗಿ...