News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಅಸ್ಸಾಂ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಸರ್ಬಾನಂದ ಸೋನೋವಾಲ್

ಗೌಹಾಟಿ : ಅಸ್ಸಾಂ ಮುಖ್ಯಮಂತ್ರಿಯಾಗಿ ಸರ್ಬಾನಂದ ಸೋನೋವಾಲ್ ಅವರು ಮಂಗಳವಾರ ಪ್ರಮಾಣ ವಚನ ಸ್ವೀಕರಿಸಲಿದ್ದು, ಅವರೊಂದಿಗೆ 10 ಮುಂದಿ ಸಂಪುಟ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಬಾರಿ ನಡೆದ ಅಸ್ಸಾಂ ಚುನಾವಣೆಯಲ್ಲಿ ಬಿಜೆಪಿ ಮತ್ತು ಮೈತ್ರಿಕೂಟ ಗೆಲುವನ್ನು ಸಾಧಿಸಿದ್ದು, ಅಸ್ಸಾಂನಲ್ಲಿ ಮೊದಲ ಬಾರಿಗೆ...

Read More

ಭಾರತ ಮತ್ತು ಇರಾನ್ ನಡುವೆ ಐತಿಹಾಸಿಕ ಒಪ್ಪಂದ

ತೆಹ್ರಾನ್ : ಇರಾನಿನ ಚಾಬಾಹರ್ ಬಂದರನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಭಾರತ ಮತ್ತು ಇರಾನ್ ಐತಿಹಾಸಿಕ ಒಪ್ಪಂದ ಮಾಡಿಕೊಂಡಿವೆ.  ಈ ಒಪ್ಪಂದದಿಂದ ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧಗಳು ಹೆಚ್ಚಿನ ಮಹತ್ವ ಪಡೆಯಲಿದೆ. ಇರಾನಿನ ದಕ್ಷಿಣ ಭಾಗದಲ್ಲಿರುವ ಚಾಬಾಹರ್ ಬಂದರನ್ನು ಅಭಿವೃದ್ಧಿ ಪಡಿಸಲು ಸುಮಾರು 500...

Read More

ಮ್ಯಾಕ್ಸ್ ಲಿಟ್ಲ್ ಐಕಾನ್ಸ್‌ಗೆ ಮಂಗಳೂರಿನ ಮೂವರು ಪುಟಾಣಿಗಳು ಆಯ್ಕೆ

ಮಂಗಳೂರು : ಅತ್ಯುತ್ತಮ ಪ್ರತಿಭೆಗಳನ್ನು ಗುರುತಿಸುವ ನಿಟ್ಟಿನಲ್ಲಿ ಮ್ಯಾಕ್ಸ್ ನಡೆಸುವ `ಮ್ಯಾಕ್ಸ್ ಲಿಟ್ಲ್ ಐಕಾನ್’ ಮ್ಯಾಕ್ಸ್‌ಕಿಡ್ಸ್ ಫೆಸ್ಟ್‌ನ ಆರನೇ ಆವೃತ್ತಿ ಮಂಗಳೂರಿನಲ್ಲಿ ನಡೆಯತು. `ಮ್ಯಾಕ್ಸ್ ಲಿಟ್ಲ್ ಐಕಾನ್ 2016′ ಮಂಗಳೂರು ಗ್ರಾಂಡ್ ಫಿನಾಲೆಯಲ್ಲಿ ಪುಟಾಣಿಗಳಾದ ಹೋಲಿ ಫ್ಯಾಮಿಲಿ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನ ಅನನ್ಯ...

Read More

ಡಾ| ಎಲ್.ಎಚ್.ಮಂಜುನಾಥ್‌ಗೆ ಜೀವಮಾನ ಸಾಧನಾ ಪ್ರಶಸ್ತಿ

ಬೆಳ್ತಂಗಡಿ : ಪಶುವೈದ್ಯಕೀಯ ಮತ್ತು ಸಮಾಜ ಸೇವಾ ಕ್ಷೇತ್ರದಲ್ಲಿ ನಾಲ್ಕು ದಶಕಗಳ ವೈಶಿಷ್ಟ್ಯಪೂರ್ಣ ಸೇವೆಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ| ಎಲ್.ಎಚ್. ಮಂಜುನಾಥ್ ಅವರಿಗೆ ಕರ್ನಾಟಕ ಪಶುವೈದ್ಯಕೀಯ ಸಂಘದಿಂದ 2016-17ನೇ ಸಾಲಿನ ಜೀವಮಾನ ಸಾಧನಾ ಪ್ರಶಸ್ತಿ...

Read More

ಕೊಲ್ಯ ರಮಾನಂದ ಸ್ವಾಮೀಜಿ ನಿಧನಕ್ಕೆ ವೀರೇಂದ್ರ ಹೆಗ್ಗಡೆ ಸಂತಾಪ

ಬೆಳ್ತಂಗಡಿ : ಕೊಲ್ಯ ಶ್ರೀ ರಮಾನಂದ ಸ್ವಾಮೀಜಿಯವರ ನಿಧನಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಗಾಢ ಸಂತಾಪ ವ್ಯಕ್ತಪಡಿಸಿದ್ದಾರೆ. ಶ್ರೀ ರಮಾನಂದ ಸ್ವಾಮೀಜಿಯವರು ಸಂಘಟನಾ ಚತುರರಾರಗಿದ್ದು ಹಿಂದೂ ಸಮಾಜದ ಸಂಘಟನೆ ಮತ್ತು ಬಲವರ್ಧನೆಗಾಗಿ ಶ್ರಮಿಸಿದ್ದಾರೆ. ಬಡವರು, ದೀನ-ದಲಿತರ ಅಭಿವೃದ್ಧಿ...

Read More

ಮೇ 26 : ‘ಸಂಗೀತಕಂ’ ನಲ್ಲಿಯಕ್ಷಗಾನ-ಭರತನಾಟ್ಯಗಳ ಜುಗಲ್‌ಬಂದಿ

ಬೆಂಗಳೂರು : ಕಲಾಸಂಕಲ್ಪಸಂಸ್ಥೆ `ಸಂಗೀತಕಂ’ ಎಂಬ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಿದೆ. ಈ `ಸಂಗೀತಕಂ’ ಕಾರ್ಯಕ್ರಮವು ಮೇ 26ರಂದು ಬೆಂಗಳೂರಿನ ಕಮಲಾನಗರದ ಕೆಇಎ ಪ್ರಭಾತ್ ರಂಗ ಮಂದಿರದಲ್ಲಿ ನಡೆಯಲಿದೆ. ಇಬ್ಬರು ಖ್ಯಾತ ಕಲಾವಿದರಿಂದ ಯಕ್ಷಗಾನ ಮತ್ತು ಭರತನಾಟ್ಯಗಳ ಏಕವ್ಯಕ್ತಿ ಜುಗಲ್‌ಬಂದಿ! ನಡೆಯುವುದು ಈ ಕಾರ್ಯಕ್ರಮದ...

Read More

ಕೊಲ್ಯ ಶ್ರೀಗಳ ನಿಧನ: ಕಾರ್ಣಿಕ್ ಸಂತಾಪ

ಮಂಗಳೂರು : ಕೊಲ್ಯದ ಶ್ರೀ ಮೂಕಾಂಬಿಕ ಪೀಠದ ಸದ್ಗುರುಗಳಾದ ಶ್ರೀ ರಮಾನಂದ ಸ್ವಾಮೀಜಿಯವರ ನಿಧನ ಇಡೀ ಹಿಂದೂ ಸಮಾಜಕ್ಕೆ ತುಂಬಲಾರದ ನಷ್ಟ. ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ, ದೀನ ದಲಿತರಿಗೆ ಏಳಿಗೆಗೆ ಸಹಾಯ ಹಸ್ತ ಚಾಚುವ ಮೂಲಕ ಸಾಮಾಜಿಕ ಸೇವೆಯಿಂದ ಭಕ್ತರ ಮನವನ್ನು ಗೆದ್ದಿದ್ದ...

Read More

ಉಚಿತ ನಿರ್ಗತಿಕರ ಕುಟೀರಕ್ಕೆ ಅರ್ಜಿ ಆಹ್ವಾನ

ಬೆಳ್ತಂಗಡಿ : ಕಡಿರುದ್ಯಾವರ ಗ್ರಾಮದ ಶ್ರೀ ವಿದ್ಯಾಸರಸ್ವತಿ ಮಹಿಳಾ ಮಂಡಲ ಇದರ ವತಿಯಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾರ್ಗದರ್ಶನದೊಂದಿಗೆ 6 ವರ್ಷಗಳಿಂದ 18 ವರ್ಷಗಳ ವಯೋಮಾನದ ಬಡ ಮತ್ತು ನಿರ್ಗತಿಕ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಉಚಿತ ನಿರ್ಗತಿಕರ ಕುಟೀರ ತೆರೆಯಲು...

Read More

ನರಸಿಂಹ ಗಡ ವನ್ನು ಜಮಲಾಬಾದ್ ಕೋಟೆ ಎಂದು ಬದಲಾಯಿಸಿದರೆ ಉಗ್ರ ಹೋರಾಟ

ಬೆಳ್ತಂಗಡಿ : ಐತಿಹಾಸಿಕ ಗಡಾಯಿಕಲ್ಲಿನ ಮೂಲ ಹೆಸರು ನರಸಿಂಹ ಗಡ ಎಂಬುದನ್ನು ಉಳಿಸಿ ಅದನ್ನೇ ಹೆಸರಿಸುವಂತೆ ಒತ್ತಾಯಿಸಿ ಭಾನುವಾರ ಬೆಳ್ತಂಗಡಿಯಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗ ದಳ ನೇತೃತ್ವದಲ್ಲಿ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದಿಂದ ಗಡಾಯಿಕಲ್ಲು ನರಸಿಂಹ ದೇವಸ್ಥಾನದ ವರೆಗೆ ಬೈಕ್...

Read More

ಶ್ರದ್ಧೆ, ನಂಬಿಕೆ, ಸತ್‌ಸಂಕಲ್ಪ ಮುಖ್ಯ

ಬೆಳ್ತಂಗಡಿ : ಸಾಮೂಹಿಕವಾಗಿ ಮಾಡುವ ಪೂಜೆಗಳಿಗೆ ತನ್ನದೇ ಆದ ಶಕ್ತಿ ಸಾನಿಧ್ಯ ಇದ್ದೇ ಇರುತ್ತದೆ. ಆಚರಿಸುವಂತಹ ಪೂಜೆಯಲ್ಲಿ ಶ್ರದ್ಧೆ, ನಂಬಿಕೆ ಹಾಗು ಉತ್ತಮ ಸಂಕಲ್ಪವಿರಬೇಕು ಎಂದು ನಿವೃತ್ತ ಪ್ರಾಧ್ಯಪಕ ಪ್ರೋ. ಮಧೂರು ಮೋಹನ ಕಲ್ಲೂರಾಯ ಹೇಳಿದರು. ಅವರು, ನಾಳ ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ...

Read More

Recent News

Back To Top