Date : Thursday, 09-06-2016
ಬೆಂಗಳೂರು: ಸರ್ಕಾರದ ಲಿಕ್ಕರ್ ದಂಧೆಗೆ ಬೇಸತ್ತು ರಾಜೀನಾಮೆ ನೀಡಿರುವ ಕೂಡ್ಲಗಿ ಡಿವೈಎಸ್ಪಿ ಅನುಪಮಾ ಶೆಣೈ ಅವರು ಗುರುವಾರ ಕೂಡ್ಲಿಗಿಗೆ ತೆರಳಿದ್ದಾರೆ. ಯಾವುದೇ ಕಾರಣಕ್ಕೂ ರಾಜೀನಾಮೆಯನ್ನು ಹಿಂದಕ್ಕೆ ಪಡೆದುಕೊಳ್ಳುವುದಿಲ್ಲ ಎಂದು ಈಗಾಗಲೇ ಅವರು ಸ್ಪಷ್ಟಪಡಿಸಿದ್ದಾರೆ. ಕೆಲದಿನಗಳಿಂದ ಅಜ್ಞಾತವಾಸದಲ್ಲಿದ್ದ ಅನುಪಮಾ ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ...
Date : Thursday, 09-06-2016
ನವದೆಹಲಿ: ಸಂವಹನ ಮತ್ತು ಕೆಲವು ಪ್ರತ್ಯೇಕ ಸೇವೆಗಳನ್ನು ಪಡೆಯಬಹುದಾದ ವಿಶಿಷ್ಟ ಫೋನ್ ನಿರ್ಮಿಸುತ್ತಿರುವ ವಿಶ್ವದ 10 ಮಂದಿ ಫೋನ್ ತಯಾರಕರಲ್ಲಿ ಭಾರತದ ಉಮೇಶ್ ಸಚ್ದೇವ್ ಒಬ್ಬರಾಗಿದ್ದಾರೆ. ಯಾವುದೇ ಭಾಷೆಯನ್ನು ತಿಳಿದುಕಳ್ಳಬಹುದಾದ ಫೋನ್ ನಿರ್ಮಿಸುತ್ತಿರುವ ಟೈಮ್ ಮ್ಯಾಗಜಿನ್ನ ೨೦೧೬ರ 10 ಮಂದಿಯ ಲಿಸ್ಟ್ನಲ್ಲಿ ಉಮೇಶ್ ಸಚ್ದೇವ್...
Date : Thursday, 09-06-2016
ರಾಯ್ಪುರ; ಛತ್ತೀಸ್ಗಢದ ಕೊಂಡಗೋನ ಪ್ರದೇಶದಲ್ಲಿ ಗುರುವಾರ ಮುಂಜಾನೆ ನಕ್ಸಲರ ಮತ್ತು ಇಂಡೋ-ತಾಲಿಬಾನ್ ಬಾರ್ಡರ್ ಪೊಲೀಸರ ನಡುವೆ ತೀವ್ರ ಗುಂಡಿನ ಚಕಮಕಿ ನಡೆದಿದೆ. ಎರಡೂ ಕಡೆಯಿಂದಲೂ ಸುಮಾರು 600 ಸುತ್ತುಗಳ ಗುಂಡು ಹಾರಿದೆ ಎಂದು ಮೂಲಗಳು ವರದಿ ಮಾಡಿದೆ. ನೂರುಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿದ್ದ...
Date : Thursday, 09-06-2016
ನವದೆಹಲಿ: ಸಚಿವ ಪ್ರಕಾಶ್ ಜಾವ್ಡೇಕರ್ ಅವರ ನೇತೃತ್ವದ ಪರಿಸರ ಮತ್ತು ಅರಣ್ಯ ಸಚಿವಾಲಯದ ವಿರುದ್ಧ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಮೆನಕಾ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಎಲ್ಲಾ ರಾಜ್ಯಗಳಲ್ಲಿ ಪ್ರಾಣಿಗಳನ್ನು ಹತ್ಯೆ ಮಾಡಲಾಗುತ್ತಿದೆ, ಆದರೂ ಪರಿಸರ ಸಚಿವಾಲಯ ಮೌನವಾಗಿದೆ...
Date : Thursday, 09-06-2016
ಲಾಹೋರ್: ಅಮೇರಿಕಾ ಸೇರಿದಂತೆ ಇತರ ರಾಷ್ಟ್ರಗಳು ಭಾರತದ ಎನ್ಎಸ್ಜಿ ಸದಸ್ಯತ್ವಕ್ಕೆ ಬೆಂಬಲಿಸುತ್ತಿದ್ದು, ಈಗ ಪಾಕಿಸ್ಥಾನ ಕೂಡ ಎನ್ಎಸ್ಜಿ ಗುಂಪಿಗೆ ಸೇರಲು ಬೆಂಬಲಿಸುವಂತೆ ಅಮೇರಿಕಾ ಆಡಳಿತ ಮತ್ತು ಕಾಂಗ್ರೆಸ್ಗೆ ಮನವಿ ಮಾಡಿದೆ. ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾ ಅವರು ಮಂಗಳವಾರ ಭಾರತದ ಎನ್ಎಸ್ಜಿ...
Date : Thursday, 09-06-2016
ವಾಷಿಂಗ್ಟನ್: ಭಾರತದ ಸಂವಿಧಾನ ’ಪವಿತ್ರ ಪುಸ್ತಕ’ವಾಗಿದ್ದು, ಅದು ವಾಕ್ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯವನ್ನು ಒಳಗೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರೆ. ಭಾರತ ಒಂದಾಗಿ ಬೆಳೆದು, ಒಂದಾಗಿ ಬದುಕಿ, ಒಂದಾಗಿ ಆಚರಣೆಗಳನ್ನು ಆಚರಿಸುತ್ತದೆ. ನನ್ನ ಸರ್ಕಾರಕ್ಕೆ ಸಂವಿಧಾನ ಪವಿತ್ರ ಪುಸ್ತಕವಾಗಿದ್ದು, ನಂಬಿಕೆ,...
Date : Thursday, 09-06-2016
ಚೆನ್ನೈ : ಅಂತಿಮ ವರ್ಷ ವೈದ್ಯಕೀಯ ಪದವಿ ಮಾಡುತ್ತಿದ್ದ ಚೆನ್ನೈ ಮೂಲದ 22 ವರ್ಷದ ಯುವಕ ಸಂತೋಷ್ ಎಂಬುವವರು ಹೇರ್ ಟ್ರಾನ್ಸ್ಪ್ಲಾಂಟ್ ಸರ್ಜರಿಗೆ ಒಳಗಾದ ಬಳಿಕ ಮೃತಪಟ್ಟಿದ್ದಾರೆ. ಬೋಳು ತಲೆ ಹೊಂದಿದ್ದ ಸಂತೋಷ್ ಕಳೆದ ತಿಂಗಳು ಖಾಸಗಿ ಆಸ್ಪತ್ರೆಯೊಂದರಲ್ಲಿ 73ಸಾವಿರ ರೂಪಾಯಿ...
Date : Thursday, 09-06-2016
ಮೆಕ್ಸಿಕೋ: ವಿದೇಶಕ್ಕೆ ಭೇಟಿಕೊಡುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಲ್ಲಿ ಹಿಂದೆಂದೂ ಕಂಡಿರಿಯದ ಅತ್ಯಂತ ಆತ್ಮೀಯ ರೀತಿಯಲ್ಲಿ ಸ್ವಾಗತ ಕೋರಲಾಗುತ್ತದೆ. 5 ದೇಶಗಳ ಪ್ರವಾಸದಲ್ಲಿರುವ ಮೋದಿ ಇದೀಗ ಕೊನೆಯ ಹಂತವಾಗಿ ಬುಧವಾರ ರಾತ್ರಿ ಮೆಕ್ಸಿಕೋ ನಗರಕ್ಕೆ ಬಂದಿಳಿದಿದ್ದಾರೆ. ಸ್ವತಃ ಅಲ್ಲಿನ ಅಧ್ಯಕ್ಷ ಎನ್ರಿಕ್...
Date : Thursday, 09-06-2016
ನವದೆಹಲಿ: ಸುಧಾರಿತ ಕ್ಷಿಪಣಿ ವ್ಯವಸ್ಥೆಗಳನ್ನು ವಿಯೆಟ್ನಾಂ ದೇಶಕ್ಕೆ ಮಾರಾಟ ಮಾಡಲು ಭಾರತ ಸಜ್ಜಾಗಿದೆ. ಈಗಾಗಲೇ 15 ಮಾರುಕಟ್ಟೆಗಳು ಭಾರತದತ್ತ ಕ್ಷಿಪಣಿ ವ್ಯವಸ್ಥೆಗಾಗಿ ಬೇಡಿಕೆ ಇಟ್ಟಿವೆ. ಚೀನಾದ ಹೆಚ್ಚುತ್ತಿರುವ ಮಿಲಿಟರಿ ಸಾಮರ್ಥ್ಯವನ್ನು ಸಮಗಟ್ಟಲು ಭಾರತ ಕ್ಷಿಪಣಿ ರಫ್ತು ಯೋಜನೆಗೆ ಮುಂದಡಿಯಿಟ್ಟಿದೆ ಎನ್ನಲಾಗಿದೆ. ಭಾರತ-ರಷ್ಯಾ...
Date : Thursday, 09-06-2016
ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಸ್ವಿಜರ್ಲ್ಯಾಂಡ್ ಜೊತೆ ಕಪ್ಪು ಹಣ ವಿಚಾರವಾಗಿ ಮಾತುಕತೆ ನಡೆಸಿದ್ದು, ಇದೀಗ ಕಟ್ಟುನಿಟ್ಟಿನ ದಂಡ ವಿಧಿಸಿ ಕ್ರಮ ಕೈಗೊಳ್ಳಲು ಕಪ್ಪು ಹಣ ನಿಯಂತ್ರಣ ಕಾಯ್ದೆಯನ್ನು ರೂಪಿಸಲಾಗಿದೆ ಎಂದು ವಾಣಿಜ್ಯ ಖಾತೆ ರಾಜ್ಯ ಸಚಿವೆ ನಿರ್ಮಲಾ ಸೀತಾರಾಮನ್...