Date : Friday, 12-08-2016
ನವದೆಹಲಿ: ಜಮ್ಮು, ತಿರುಪತಿ ಸೇರಿದಂತೆ ದೇಶದ ಇತರ ಭಾಗಗಳಲ್ಲಿ 6 ಹೊಸ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಸ್ಥಾಪನೆಯ ಹೊಸ ಕಾನೂನಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಒಪ್ಪಿಗೆ ನೀಡಿದ್ದಾರೆ. ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ತಿದ್ದುಪಡಿ) ಕಾಯ್ದೆ 2016ಕ್ಕೆ ಪ್ರಣಬ್ ಮುಖರ್ಜಿ ಅವರು...
Date : Friday, 12-08-2016
ನವದೆಹಲಿ: ಪಶ್ಚಿಮ ಏಷ್ಯಾ ರಾಷ್ಟ್ರಗಳೊಂದಿಗೆ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ದೃಷ್ಟಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಂ.ಜೆ. ಅಕ್ಬರ್ ಆಗಸ್ಟ್ 17-23ರ ನಡುವೆ ಸಿರಿಯಾ, ಇರಾಕ್, ಲೆಬಾನನ್ಗೆ ಭೇಟಿ ನೀಡಲಿದ್ದಾರೆ. ಈ ರಾಷ್ಟ್ರಗಳೊಂದಿಗೆ ದ್ವಿಪಕ್ಷೀಯ ಸಂಬಂಧಗಳನ್ನು ಉತ್ತೇಜಿಸಲು ಹಾಗೂ ಈ ಪ್ರದೇಶದಲ್ಲಿ ಶಾಂತಿ...
Date : Friday, 12-08-2016
ವಿಜಯವಾಡ: 12 ವರ್ಷಗಳಿಗೊಮ್ಮೆ ನಡೆಯುವ ಕೃಷ್ಣ ಪುಷ್ಕರಲು (ಪುಷ್ಕರಂ) ಉತ್ಸವ ಆಂಧ್ರಪ್ರದೇಶದ ವಿಜಯವಾಡದಲ್ಲಿ ಶುಕ್ರವಾರ ಆರಂಭಗೊಳ್ಳಲಿದೆ. 12 ದಿನಗಳ ಕಾಲ ನಡೆಯುವ ಈ ಉತ್ಸವಕ್ಕೆ ಸುಮಾರು 3.5 ಕೋಟಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಉತ್ಸವಕ್ಕೆ ಚಾಲನೆ ನೀಡಲಿದ್ದು,...
Date : Thursday, 11-08-2016
ನವದೆಹಲಿ : ಕಾರ್ಗಿಲ್ ಹೀರೋ ವಿಜಯಾಂತ್ ಥಾಪರ್ ಪಾಕಿಸ್ಥಾನಿ ಪಡೆಗಳ ವಿರುದ್ಧ ಹೋರಾಡುತ್ತಾ ಕಾರ್ಗಿಲ್ನಲ್ಲಿ ಪ್ರಾಣತ್ಯಾಗ ಮಾಡಿ ಹುತಾತ್ಮರಾದವರು. ಇದೀಗ ಅವರ ತಂದೆ, ನಿವೃತ್ತ ಕರ್ನಲ್ ವಿಜೇಂದ್ರ ಥಾಪರ್ ಅವರು ತಮ್ಮ ಕೊನೆಯ ಆಸೆಯನ್ನು ಈಡೇರಿಸುವ ಸಲುವಾಗಿ ತಮ್ಮ ಮಗ ಪ್ರಾಣ...
Date : Thursday, 11-08-2016
ನವದೆಹಲಿ : ನಕಲಿ ಗೋರಕ್ಷಕರನ್ನು ಪತ್ತೆ ಹಚ್ಚಿ ಅವರು ಮಾಡುವ ಅವಾಂತರಗಳನ್ನು ತಡೆಯುವ ಸಲುವಾಗಿ ಹರಿಯಾಣದ ಗೋ ಸಮಿತಿ ಹೊಸ ತಂತ್ರವೊಂದನ್ನು ಜಾರಿಗೊಳಿಸಿದೆ. ಪ್ರಾಮಾಣಿಕ ಗೋರಕ್ಷಕರಿಗೆ ಗುರುತಿನ ಚೀಟಿಯನ್ನು ನೀಡಲು ಅದು ನಿರ್ಧರಿಸಿದೆ. ಕೆಲ ಕ್ರಿಮಿನಲ್ಸ್ಗಳು ಗೋರಕ್ಷಕರಂತೆ ಫೋಸ್ ಕೊಡುತ್ತಿದ್ದಾರೆಂದು ಗೋ...
Date : Thursday, 11-08-2016
ಲಕ್ನೋ : ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಗೆ ಎಲ್ಲಾ ಪಕ್ಷಗಳೂ ಸಕಲ ಸಿದ್ಧತೆಯನ್ನು ನಡೆಸುತ್ತಿದೆ. ಗುರುವಾರ ಲಕ್ನೋದಲ್ಲಿ 3 ಎಸ್ಪಿ, 2 ಬಿಎಸ್ಪಿ, 3 ಕಾಂಗ್ರೆಸ್ನ ಒಟ್ಟು 8 ಜನ ಶಾಸಕರು ಉತ್ತರ ಪ್ರದೇಶದ ಬಿಜೆಪಿ ಅಧ್ಯಕ್ಷರಾದ ಕೇಶವ ಪ್ರಸಾದ್ ಮೌರ್ಯ ಅವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡರು....
Date : Thursday, 11-08-2016
ನ್ಯೂಯಾರ್ಕ್: ವಿಪ್ರೋ ಮುಖ್ಯಸ್ಥ ಅಜಿಂ ಪ್ರೇಮ್ಜಿ ಹಾಗೂ ಎಚ್ಸಿಎಲ್ ಸಹ ಸಂಸ್ಥಾಪಕ ಶಿವ್ ನಾದರ್ ಫೋರ್ಬ್ಸ್ನ ವಿಶ್ವದ ಅತೀ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ್ದಾರೆ. ಫೋರ್ಬ್ಸ್ನ 100 ಶ್ರೀಮಮತರ ಟಾಪ್ 20ಯಲ್ಲಿ ಸ್ಥಾನ ಗಳಿಸಿದ ಭಾರತದ ಕೇವಲ ಇಬ್ಬರು ಕೋಟ್ಯಾಧಿಪತಿಗಳು ಇವರಾಗಿದ್ದಾರೆ....
Date : Thursday, 11-08-2016
ನವದೆಹಲಿ : ರಾಷ್ಟ್ರ ರಾಜಧಾನಿಯಲ್ಲಿ 35 ವರ್ಷದ ವ್ಯಕ್ತಿಯೊಬ್ಬ ಬುಧವಾರ ವ್ಯಾನ್ ಒಂದರ ಅಡಿಗೆ ಬಿದ್ದು ರಸ್ತೆ ಮಧ್ಯದಲ್ಲಿ ನೂರಾರು ಜನರ ಸಮ್ಮುಖದಲ್ಲೇ ಅಸುನೀಗಿದ್ದಾರೆ. ಆ ವ್ಯಕ್ತಿ ವಿಲವಿಲ ಒದ್ದಾಡುತ್ತಿದ್ದರೂ, ಅವರ ಸಹಾಯಕ್ಕೆ ಯಾರೊಬ್ಬರೂ ಹೋಗಿಲ್ಲ. ಈ ಭೀಕರ ಘಟನೆ ಜನರ ಅಮಾನವೀಯತೆಯ ದರ್ಶನವನ್ನು...
Date : Thursday, 11-08-2016
ಮುಂಬಯಿ: ಕ್ರಿಕೆಟ್ ಜಗತ್ತಿಗೆ ವಿದಾಯ ಹೇಳಿದ ಬಳಿಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಇತರ ಕ್ರೀಡೆ ಮತ್ತು ಕ್ರೀಡಾಪಟುಗಳಿಗೂ ತಮ್ಮ ಬೆಂಬಲ ಸೂಚಿಸುತ್ತಿದ್ದಾರೆ. ರಿಯೋ ಒಲಿಂಪಿಕ್ಸ್ 2016ನಲ್ಲಿ ಭಾರತೀಯ ಕ್ರೀಡಾಪಟುಗಳಿಗೆ ಬೆಂಬಲ ಸೂಚಿಸಲು ರಿಯೋ ಡಿ ಜನೈರೋಗೆ ಭೇಟಿ ನೀಡಿದ್ದ ತೆಂಡುಲ್ಕರ್...
Date : Thursday, 11-08-2016
ಮಂಗಳೂರು : ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಪದಾಧಿಕಾರಿಗಳ ಸಭೆಯು ದಿನಾಂಕ 9-8-2016 ರಂದು ಪಕ್ಷದ ಕಚೇರಿಯಲ್ಲಿ ನಡೆಯಿತು. ಸಭೆಯಲ್ಲಿ ಪಕ್ಷದ ವತಿಯಿಂದ ಸ್ವಾತಂತ್ರೋತ್ಸವದ ಪ್ರಯುಕ್ತ ನಡೆಯುವ ಕಾರ್ಯಕ್ರಮಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು. ಸನ್ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಉದ್ದಗಲಕ್ಕೂ...