News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ದೇಶದ ಜನತೆಗೆ ಗುರುನಾನಕ್ ಜಯಂತಿಯ ಶುಭಾಶಯ ಕೋರಿದ ರಾಷ್ಟ್ರಪತಿ ಮತ್ತು ಪ್ರಧಾನಿ

ನವದೆಹಲಿ : ಭಾರತದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮತ್ತು ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಗುರುನಾನಕ್ ಜಯಂತಿಯ ಶುಭಾಶಯ ಕೋರಿದ್ದಾರೆ. ಜನರು ತಮ್ಮೆಲ್ಲ ಸಂಬಂಧಗಳನ್ನು ಬಲಪಡಿಸಲು ಮತ್ತು ಒಟ್ಟಿಗೆ ಬಾಳಲು ಗುರುನಾನಕ್ ಅವರ ವಿಶ್ವದೃಷ್ಠಿ ಮತ್ತು ಅವರ ಮಾನವಧರ್ಮ ನಮ್ಮೆಲ್ಲರಿಗೂ ಪ್ರೇರಣಾದಾಯಕ...

Read More

ನ್ಯಾಶನಲ್ ಹೆರಾಲ್ಡ್‌ನ ಆನ್‌ಲೈನ್ ಪತ್ರಿಕೆ ಬಿಡುಗಡೆ ಬಗ್ಗೆ ಘೋಷಿಸಿದ ಎಜೆಎಲ್

ನವದೆಹಲಿ: ಕಾಂಗ್ರೆಸ್ ಮುಖವಾಣಿ ನ್ಯಾಶನಲ್ ಹೆರಾಲ್ಡ್ ಆನ್‌ಲೈನ್ ಪತ್ರಿಕೆ ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಪತ್ರಿಕೆಯ ನೂತನವಾಗಿ ನೇಮಕಗೊಂಡ ಮುಖ್ಯ ಸಂಪಾದಕ ನೀಲಭ್ ಮಿಶ್ರಾ ಪತ್ರಿಕೆಯ ಸಂಸ್ಥಾಪಕ ಹಾಗೂ ಭಾರತದ ಮೊದಲ ಪ್ರಧಾನಿ ಜವಾಹರ್‌ಲಾಲ್ ನೆಹರು ಅವರ ಜನ್ಮ ವಾರ್ಷಿಕೋತ್ಸವದ ಸಂದರ್ಭ ಘೋಷಿಸಿದ್ದಾರೆ....

Read More

ಈ ಯುದ್ಧ ಪ್ರಾಮಾಣಿಕರ ರಕ್ಷಣೆಗಾಗಿ – ಮೋದಿ

ಗಾಝಿಪುರ : ನೋಟುಗಳ ರದ್ದತಿಯಿಂದ ಜನರಿಗೆ ಸಮಸ್ಯೆಯಾಗುತ್ತಿದೆ. ಆದರೆ ತೊಂದರೆಗೆ ಕ್ಷಮೆ ಇರಲಿ. ಕಪ್ಪು ಹಣ ತಡೆಗೆ ದಿಟ್ಟ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರಿಂದಾಗಿ ಇಂದು ಬಡ ಜನರು ನೆಮ್ಮದಿಯಿಂದ ನಿದ್ದೆ ಮಾಡುವಂತಾಗಿದೆ. ಆದರೆ ಶ್ರೀಮಂತರು ನಿದ್ದೆ ಮಾತ್ರೆಗಾಗಿ ಅಲೆದಾಡುತ್ತಿದ್ದಾರೆ. ನೋಟು ನಿಷೇಧದಿಂದ ಹಲವಷ್ಟು ಅಕ್ರಮಗಳು...

Read More

2-3 ಮಿಲಿಯನ್ ದಾಖಲೆರಹಿತ ವಲಸಿಗರ ಗಡಿಪಾರು ಮಾಡಲಿರುವ ಟ್ರಂಪ್

ವಾಷಿಂಗ್ಟನ್: ಮುಂದಿನ ಜನವರಿಯಲ್ಲಿ ತನ್ನ ಪದಗ್ರಹಣದ ನಂತರ 2-3 ಮಿಲಿಯನ್ ದಾಖಲೆರಹಿತ ವಲಸಿಗರ ಗಡಿಪಾರು ಮಾಡಲು ಯೋಜಿಸಲಾಗಿದೆ ಎಂದು ಅಮೇರಿಕಾದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಅಪರಾಧಿಗಳು, ಅಪರಾಧ ದಾಖಲೆಗಳು, ಮಾದಕ ದ್ರವ್ಯ ವಿತರಣೆಯಲ್ಲಿ ತೊಡಗಿಸಿಕೊಂಡ ಸುಮಾರು 2-3 ಮಿಲಿಯನ್...

Read More

ಮಕ್ಕಳ ದಿನಾಚರಣೆ: ಮಕ್ಕಳ ಸಾಧನೆಗಾಗಿ ರಾಷ್ಟ್ರಪತಿಯಿಂದ ಪ್ರಶಸ್ತಿ ವಿತರಣೆ

ನವದೆಹಲಿ: ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಮಕ್ಕಳ ದಿನಾಚಣೆ ಸಂದರ್ಭ ಪ್ರಶಸ್ತಿಗಳನ್ನು ವಿತರಿಸಲಿದ್ದಾರೆ. ರಾಜೀವ್ ಗಾಂಧಿ ಮಾನವ ಸೇವಾ ವಿಭಾಗದ ಅಡಿಯಲ್ಲಿ ವೈವಕ್ತಿಕ ಪ್ರಶಸ್ತಿ ಹಾಗೂ ರಾಷ್ಟ್ರೀಯ ಪ್ರಶಸ್ತಿಯನ್ನು ವೈಯಕ್ತಿಕವಾಗಿ ಮತ್ತು ಮಕ್ಕಳ...

Read More

ನ. 14 ರ ಗೂಗಲ್ ಡೂಡಲ್ ಚಿತ್ರಿಸಿದ್ದು ಪುಣೆಯ 11 ವರ್ಷದ ಅನ್ವಿತಾ

ಪುಣೆ : 2016  ರ ಮಕ್ಕಳ ದಿನಾಚರಣೆ ಗೂಗಲ್ ಡೂಡಲ್ ಪುಣೆಯ 11 ವರ್ಷದ ಅನ್ವಿತಾ ಪ್ರಶಾಂತ್ ತೆಲಾಂಗ ಸಿದ್ಧಪಡಿಸಿದ ಚಿತ್ರ. ಇತ್ತೀಚೆಗಷ್ಟೆ ಅಂತರ್ಜಾಲ ದೈತ್ಯ ಗೂಗಲ್ ನಡೆಸಿದ ರಾಷ್ಟ್ರೀಯ ಮಟ್ಟದ ’ಡೂಡಲ್ 4 ಗೂಗಲ್’ ಸ್ಪರ್ಧೆಯಲ್ಲಿ ಭಾರತದ ಪುಣೆಯ 11 ವರ್ಷದ ಅನ್ವಿತಾ ಪ್ರಶಾಂತ್ ತೆಲಾಂಗ್...

Read More

ನೋಟುಗಳ ರದ್ದತಿ : ಪ್ರಧಾನಿ ನೇತೃತ್ವದಲ್ಲಿ ವಿಶೇಷ ಸಭೆ, ನ. 24 ರ ವರೆಗೆ ಹಳೆ ನೋಟುಗಳ ಚಲಾವಣೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ರೂ.500 ಮತ್ತು 1000 ಮಖಬಲೆಯ ನೋಟುಗಳ ರದ್ದತಿ ಬಗ್ಗೆ ಭಾನುವಾರ ರಾತ್ರಿ ವಿಶೇಷ ಸಭೆ ನಡೆಸಿ ಪರಿಸ್ಥಿತಿ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಬ್ಯಾಂಕ್‌ಗಳಲ್ಲಿ ಹೊಸ ನೋಟುಗಳ ಪೂರೈಕೆ ಮತ್ತು ಲಭ್ಯತೆ ಬಗ್ಗೆ ಪ್ರಧಾನಿ ಮೋದಿ ಅವರು...

Read More

ಧನಾತ್ಮಕ ದಿಕ್ಕಿನಲ್ಲಿ ಯುವಶಕ್ತಿ ಪ್ರವಹಿಸುವಂತೆ ಮಾಡುವ ಅಗತ್ಯವಿದೆ

ಸಮಾಪನಗೊಂಡ ರಾಷ್ಟ್ರ ಸೇವಿಕಾ ಸಮಿತಿ ಪ್ರೇರಣಾ ಶಿಬಿರ ನವದೆಹಲಿ : ರಾಷ್ಟ್ರ ಸೇವಿಕಾ ಸಮಿತಿ ನವದೆಹಲಿಯಲ್ಲಿ ನವೆಂಬರ್ 11 ರಿಂದ 13 ರ ವರೆಗೆ ಆಯೋಜಿಸಿದ್ದ 3 ದಿನಗಳ ಐತಿಹಾಸಿಕ ಅಖಿಲ ಭಾರತೀಯ ಕಾರ್ಯಕರ್ತ ಪ್ರೇರಣಾ ಶಿಬಿರ 2016 ನವೆಂಬರ್ 13 ರಂದು ಆಭೂತಪೂರ್ವ ಯಶಸ್ಸಿನೊಂದಿಗೆ ಸಮಾಪನಗೊಂಡಿತು. ಪ್ಯಾರಾ...

Read More

ಎಟಿಎಂನಲ್ಲಿ ಇಂದಿನಿಂದ 2,500 ರೂ. ವಿತ್­ಡ್ರಾ ಮಾಡಬಹುದು

ನವದೆಹಲಿ : ನವೆಂಬರ್ 8 ರಿಂದ ಘೋಷಿಸಲ್ಪಟ್ಟ ನೋಟುಗಳ ರದ್ಧತಿ ಹಿನ್ನಲೆಯಲ್ಲಿ ಎಟಿಎಂಗಳಲ್ಲಿ ವಿತ್­ಡ್ರಾ ಮಾಡುವ ಮಿತಿ  ರೂ. 2000 ವನ್ನು ಇಂದಿನಿಂದ ರೂ. 2,500 ಕ್ಕೆ ಏರಿಕೆ ಮಾಡಲಾಗಿದೆ. ರೂ. 500 ಮತ್ತು ರೂ. 1000 ನೋಟುಗಳ ಮೇಲೆ ನಿಷೇಧ...

Read More

ಧ್ರುವ

ಧ್ರುವ ನಕ್ಷತ್ರವನ್ನು ತಿಳಿಯದವರಾರು? ರಾತ್ರಿ ಕಾಲದಲ್ಲಿ ಕಾಡುಮೇಡುಗಳಲ್ಲಿ, ಸಮುದ್ರ ಪ್ರಯಾಣ ಮಾಡುವವರಿಗೆ ಧ್ರುವತಾರೆ ಮಾರ್ಗದರ್ಶನ ಮಾಡುತ್ತದೆ. ಸೂರ್ಯನಂತೆ ಪೂರ್ವದಲ್ಲಿ ಹುಟ್ಟಿ, ಪಶ್ಚಿಮದಲ್ಲಿ ಮುಳುಗುವ ಈ ನಕ್ಷತ್ರಕ್ಕೆ ಸಂಬಂಧಿಸಿದಂತೆ ಸ್ವಾರಸ್ಯಕರವಾದ ಪೌರಾಣಿಕ ಕಥೆಯೊಂದಿದೆ. ಉತ್ತಾನಪಾದ ರಾಜ ಹಿಂದಿನ ಕಾಲದಲ್ಲಿ ಒಬ್ಬ ರಾಜನಿಗೆ ಅನೇಕ...

Read More

Recent News

Back To Top