Date : Monday, 19-09-2016
ಮುಂಬಯಿ: ಭಾರತ ತಂಡದ 500ನೇ ಟೆಸ್ಟ್ ಪಂದ್ಯವನ್ನು ಗುರುತಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಭಿಮಾನಿಗಳಿಗಾಗಿ ‘ಡ್ರೀಮ್ ಟೀಂ ಯೋಜನೆಯನ್ನು ಬಿಡುಗಡೆ ಮಾಡಿದೆ. ಆತಿಥೇಯ ನ್ಯೂಜಿಲ್ಯಾಂಡ್ ತಂಡದ ವಿರುದ್ಧ ಸೆ.22ರಂದು ಭಾರತ ತನ್ನ 500ನೇ ಟೆಸ್ಟ್ ಪಂದ್ಯ ಆಡಲಿದೆ. ಈ...
Date : Monday, 19-09-2016
ನವದೆಹಲಿ: Paytm ತನ್ನ ಪಾಲುದಾರಿಕೆಯೊಂದಿಗೆ ಹೆಚ್ಚು ಹೆಚ್ಚು ಸೇವೆಗಳನ್ನು ತನ್ನ ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಮೂಲಕ ಒದಗಿಸುತ್ತದೆ. ಈಗ ಅದು ತನ್ನ Paytm ವೇದಿಕೆ ಮೂಲಕ ಐಆರ್‌ಸಿಟಿಸಿ ರೈಲ್ವೆ ಟಿಕೆಟ್ ಬುಕಿಂಗ್‌ಗೆ ಅವಕಾಶ ಕಲ್ಪಿಸಿದೆ. Paytm ವ್ಯಾಲೆಟ್ ಈ ಹಿಂದೆಯೇ ಈಆರ್‌ಸಿಟಿಸಿ...
Date : Monday, 19-09-2016
ನವದೆಹಲಿ: ಕೇಂದ್ರ ಸರ್ಕಾರದ ಸರಕು ಮತ್ತ ಸೇವಾ ತೆರಿಗೆ (ಜಿಎಸ್‌ಟಿ) ದರವನ್ನು ಶೇ.15ಕ್ಕೆ ಸೀಮಿತಗೊಳಿಸಿ, ಶುಲ್ಕಗಳ ಏರಿಕೆಯನನು ತಪ್ಪಿಸಲು ಪ್ರಸ್ತುತ ಅಸ್ತಿತ್ವದಲ್ಲಿರುವ ತೆರಿಗೆ ವಿನಾಯಿತಿಯನ್ನು ಉಳಿಸಿಕೊಳ್ಳುವಂತೆ ವಿಮಾನಯಾನ ಇಲಾಖೆ ಸರ್ಕಾರಕ್ಕೆ ಮನವಿ ಮಾಡಿದೆ. ಆರ್ಥಿಕವಾಗಿ ದೇಶವನ್ನು ಒಗ್ಗೂಡಿಸುವ ಗುರಿ ಹೊಂದಿರುವ ಜಿಎಸ್‌ಟಿ...
Date : Monday, 19-09-2016
ನವದೆಹಲಿ: ಉರಿ ಮೇಲಿನ ಉಗ್ರರ ದಾಳಿಯ ವಿಚಾರವನ್ನು 71ನೇ ಸಂಯುಕ್ತ ರಾಷ್ಟ್ರ ಸಾರ್ವತ್ರಿಕ ಸಭೆಯಲ್ಲಿ ಭಾರತ ಪ್ರಸ್ತಾಪಿಸಲಿದ್ದು, ಇದರಲ್ಲಿ ಪಾಕಿಸ್ಥಾನದ ಕೈವಾಡದ ಬಗ್ಗೆ ಉಲ್ಲೇಖಿಸಲಿದೆ. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಸೆಪ್ಟೆಂಬರ್ 26ರಂದು ನಡೆಯಲಿರುವ ಸಭೆಯ ತಮ್ಮ ಭಾಷಣದಲಲಿ ಈ...
Date : Monday, 19-09-2016
ಸಿರುವತೂರ್: ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಕೆ. ಬಾಲಮುರುಗನ್ ಜನರಿಗೆ ಉಚಿತ ನೀರು, ಶಾಲೆಯ ನವೀಕರಣ, ಕಿರುರಸ್ತೆ ನಿರ್ಮಾಣ ಮತ್ತಿತರ ಮೂಲಭೂತ ಸೌಕರ್ಯ ಒದಗಿಸಲು ತಮಿಳುನಾಡಿನ ತನ್ನ ಊರು ಸಿರುವತ್ತೂರ್‌ನ್ನು ದತ್ತು ಪಡೆದಿದ್ದಾರೆ. ಪಶ್ಚಿಮ ಬಂಗಾಳ ಕ್ಯಾಡರ್‌ನ ಐಎಫ್‌ಎಸ್ ಅಧಿಕಾರಿಯಾಗಿರುವ...
Date : Monday, 19-09-2016
ಸುಳ್ಯ : ಸುಳ್ಯ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ಕೆಲವು ಮತೀಯ ಸಂಸ್ಥೆಗಳು ಅಮಾಯಕ ಜನರನ್ನು ಬಲವಂತದಿಂದ ಮತಾಂತರ ಮಾಡುತ್ತಿದ್ದು, ಈ ಕುರಿತಂತೆ ಸರ್ಕಾರ ಸೂಕ್ತ ರೀತಿಯ ತನಿಖೆ ನಡೆಸುವಂತೆ ಆಗ್ರಹಿಸಿ ಸುಳ್ಯದಲ್ಲಿ ಹಿಂದೂ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ 19-9-2016 ರಂದು ನಡೆಯಿತು. ಆರೆಸ್ಸೆಸ್...
Date : Monday, 19-09-2016
ನವದೆಹಲಿ: ಕೇಂದ್ರ ಸರ್ಕಾರ ಶೀಘ್ರದಲ್ಲೇ ಕಾಂಟ್ರಾಕ್ಟ್ ನೌಕರರ ಉದ್ಯೋಗ ಭದ್ರತೆಗೆ ಶಾಸನ ಜಾರಿಗೊಳಿಸಲಿದ್ದು, ಬ್ಯಾಂಕ್‌ಗಳ ಮೂಲಕ ಸಂಬಳ ಪಾವತಿ ಮಾಡುವ ನಿಯಮ ಜಾರಿಗೆ ತರಲಿದೆ ಎಂದು ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವ ಬಂದಾರು ದತ್ತಾತ್ರೇಯ ತಿಳಿಸಿದ್ದಾರೆ. ಕಾರ್ಮಿಕ ಮತ್ತು...
Date : Monday, 19-09-2016
ಚಂಡೀಗಢ: ಹರ್ಯಾಣ ರಾಜ್ಯವನ್ನು ಆಯುರ್ವೇದ ಮತ್ತು ಯೋಗದ ರಾಜಧಾನಿಯಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಹರ್ಯಾಣ ಆರೋಗ್ಯ ಸಚಿವ ಅನಿಲ್ ವಿಜ್ ಹೇಳಿದ್ದಾರೆ. ಅಂಬಾಲಾ ಕಂಟೋನ್ಮೆಂಟ್‌ನಲ್ಲಿ (ಕ್ಯಾಂಟ್) ಆಯುಷ್ ಇಲಾಖೆ ಸ್ಥಾಪಿಸಿದ ಪಂಚಕರ್ಮ ಕೇಂದ್ರ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಈ ಗುರಿ ಸಾಧಿಸಲು ಕುರುಕ್ಷೇತ್ರದಲ್ಲಿ...
Date : Monday, 19-09-2016
ನವದೆಹಲಿ: ಜಮ್ಮು ಕಾಶ್ಮೀರದ ಉರಿ ಸೆಕ್ಟರ್‌ನಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಈವರೆಗೆ 20 ಮಂದಿ ಯೋಧರು ಸಾವನ್ನಪ್ಪಿದ್ದು, 4 ಮಂದಿ ಉಗ್ರರನ್ನು ಹೊಡೆದುರುಳಿಸಲಾಗಿದೆ. ಭಾನುವಾರ ಉಗ್ರರು ನಡೆಸಿದ ದಾಳಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಸೇನೆಗೆ ಸೂಚಿಸಿದ್ದಾರೆ. 17ಕ್ಕೂ...
Date : Monday, 19-09-2016
ಬೆಂಗಳೂರು: ತಂತ್ರಜ್ಞಾನದ ಕಾರಣದಿಂದ ಇಂದು ಜಗತ್ತು ಬಹಳ ವೇಗವಾಗಿ ಬದಲಾವಣೆಯಾಗುತ್ತಿದ್ದು, ಎಲ್ಲವೂ ಪೂರ್ತಿ ಬದಲಾವಣೆ ಹೊಂದುವ ಪರಿಸ್ಥಿತಿಯನ್ನು ನಾವಿಂದು ಕಾಣುತ್ತಿದ್ದೇವೆ. ಇಂತಹ ಬದಲಾವಣೆ ಬೇಕೆ ಎಂದು ಯೋಚಿಸಬೇಕಾದ ಪರಿಸ್ಥಿತಿ ನಮ್ಮ ಮುಂದಿದೆ. ಇಂದಿನ ಪರಿಸ್ಥಿತಿಯನ್ನು ಎದುರಿಸಲು ಕ್ಷಾತ್ರ ಬೇಕು. ಬ್ರಾಹ್ಮ ಮತ್ತು...