Date : Tuesday, 20-09-2016
ನವದೆಹಲಿ: ತಮಿಳುನಾಡು ಕಾವೇರಿ ನೀರಿಗಾಗಿ ಸಲ್ಲಿಸಿದ್ದ ಮಧ್ಯಂತರ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ನ ನ್ಯಾ. ದೀಪಕ್ ಮಿಶ್ರಾ ಮತ್ತು ನ್ಯಾ. ಉದಯ್ ಲಲಿತ್ ಅವರನ್ನೊಳಗೊಂಡ ಪೀಠ ಮಂಗಳವಾರ, ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸುವಂತೆ ತೀರ್ಪು ನೀಡಿದೆ. ಸೆ.21 ರಿಂದ 27...
Date : Tuesday, 20-09-2016
ನವದೆಹಲಿ: ಕೇಂದ್ರ ನಗರಾಭಿವೃದ್ಧಿ ಸಚಿವ ಎಂ. ವೆಂಕಯ್ಯ ನಾಯ್ಡು ಅವರು ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಮಿಷನ್ ಅಡಿಯಲ್ಲಿ 27 ಹೊಸ ಸ್ಮಾರ್ಟ್ ಸಿಟಿಗಳ ಪಟ್ಟಿಯನ್ನು ಮಂಗಳವಾರ ಘೋಷಿಸಿದ್ದಾರೆ. ಸ್ಮಾರ್ಟ್ ಸಿಟಿಗಳ ಪಟ್ಟಿಯಲ್ಲಿ ಕರ್ನಾಟಕದ ನಾಲ್ಕು ನಗರಗಳು ಸೇರಿವೆ. ಮಂಗಳೂರು, ಹುಬ್ಬಳ್ಳಿ,-ಧಾರವಾಡ , ಶಿವಮೊಗ್ಗ...
Date : Tuesday, 20-09-2016
ನವದೆಹಲಿ: ಜಮ್ಮು -ಕಾಶ್ಮಿರದ ಉರಿ ಸೆಕ್ಟರ್‌ನಲ್ಲಿ ಭಾನುವಾರ ಭಯೋತ್ಪಾದಕರ ದಾಳಿಗೆ ಮಡಿದ 18 ಸೈನಿಕರಿಗೆ ಬಾದಾಮಿಬಾಗ್‌ನ ಸೇನಾ ಪ್ರಧಾನ ಕಚೇರಿಯಲ್ಲಿ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ, ಹಿರಿಯ ಸೇನಾ ಮತ್ತು ಪೊಲೀಸ್ ಅಧಿಕಾರಿಗಳು ಭಾವನಾತ್ಮಕ ಗೌರವ ಸಲ್ಲಿಸಿದರು. ಹುತಾತ್ಮರಿಗೆ ಗೌರವ...
Date : Tuesday, 20-09-2016
ನವದೆಹಲಿ: ಭಾರತದಲ್ಲಿನ ‘ಅಸ್ಪೃಶ್ಯತೆ’ ವಿರುದ್ಧದ ಕ್ರಾಂತಿಕಾರಿ ಹೋರಾಟಗಾರ ಚಂದ್ರ ಭನ್ ಪ್ರಸಾದ್ ಸಿದ್ಧ ಆಹಾರ ಮಾರಾಟ ಆರಂಭಿಸುವ ಮೂಲಕ ದಶಕಗಳಿಂದ ಕಂಡು ಬರುತ್ತಿರುವ ಜಾತಿ ತಾರತಮ್ಯಕ್ಕೆ ಸವಾಲೊಡ್ಡಿದ್ದಾರೆ. ಚಂದ್ರ ಭನ್ ಪ್ರಸಾದ್ ಉತ್ತರ ಭಾರತದಲ್ಲಿ ದಲಿತ ಪಾಸಿ ಕುಟುಂಬದಲ್ಲಿ ಜನಿಸಿದ್ದು, ಅವರ ಪತ್ನಿ ಮಸಾಲೆ ಪದಾರ್ಥ,...
Date : Tuesday, 20-09-2016
ನವದೆಹಲಿ: ಲಿಂಗ ಪತ್ತೆ ಪರೀಕ್ಷೆಯ ವಾಣಿಜ್ಯ ಪ್ರಚಾರ ಜಾಹೀರಾತು ತಡೆಗೆ ಗೂಗಲ್, ಯಾಹೂ ಮತ್ತು ಮೈಕ್ರೋಸಾಫ್ಟ್ ಒಪ್ಪಿಗೆ ನೀಡಿದೆ ಎಂದು ಸರ್ಕಾರ ಹೇಳಿದೆ. ಲಿಂಗ ಪತ್ತೆ ಪರೀಕ್ಷೆ ಮಾಹಿತಿಗಳನ್ನು ನಿಷೇಧಿಸುವ ನಿಬಂಧನೆಗಳ ಅನುಸರಣೆಗೆ ಈ ಮಾಹಿತಿಗಳನ್ನು ಒದಗಿಸುವ ಜಾಹೀರಾತು ಮತ್ತು ಶಬ್ದಗಳನ್ನು...
Date : Tuesday, 20-09-2016
ನವದೆಹಲಿ: ಭಾರತದ ಅಂಧ ಪುರುಷರ ಕ್ರಿಕೆಟ್ ತಂಡ ಈಗಾಗಲೇ ಟಿ20 ವಿಶ್ವಕಪ್, ಟಿ 20 ಏಷ್ಯಾ ಕಪ್ ಹಾಗೂ ಏಕದಿನ ವಿಶ್ವ ಕಪ್ ಗೆದ್ದು ಯಶಸ್ಸು ಕಂಡಿದ್ದು, ಭಾರತದ ಅಂಧರ ಕ್ರಿಕೆಟ್ ಸಂಸ್ಥೆ (ಸಿಎಬಿಐ) ಭಾರತದಲ್ಲಿ ಅಂಧರ ಮಹಿಳಾ ಕ್ರಿಕೆಟ್ ತಂಡ ಆರಂಭಿಲಸಲು...
Date : Tuesday, 20-09-2016
ಜಿನೀವಾ: ಬಲೂಚಿಸ್ಥಾನದ ಸ್ವಾತಂತ್ರ್ಯಕ್ಕೆ ಭಾರತ ಬಹಿರಂಗ ಬೆಂಬಲ ಸೂಚಿಸಿದ್ದು, ಇದೀಗ ಭಾರತದಲ್ಲಿ ಆಶ್ರಯ ಕೋರಿ ಅರ್ಜಿ ಸಲ್ಲಿಸುವುದಾಗಿ ಬಲೂಚ್ ನಾಯಕ ನವಾಬ್ ಬ್ರಹಾಂದಾಘ್ ಬುಗ್ತಿ ಹೇಳಿದ್ದಾನೆ. ಕಾನೂನು ತಜ್ಞರ ಸಲಹೆ ಮತ್ತು ನೆರವಿನೊಂದಿಗೆ ಭಾರತದಲ್ಲಿ ಆಶ್ರಯ ಕೋರಿ ಅಧಿಕೃತ ಮನವಿ ಸಲ್ಲಿಸಲಾಗುವುದು....
Date : Tuesday, 20-09-2016
ಮಾಸ್ಕೋ: ಜಮ್ಮು ಕಾಶ್ಮೀರದ ಉರಿ ಸೆಕ್ಟರ್ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದು, ಪಾಕಿಸ್ಥಾನ ಜೊತೆಗಿನ ಜಂಟಿ ಸೇನಾ ತರಬೇತಿಯನ್ನು ರಷ್ಯಾ ರದ್ದುಗೊಳಿಸಿದೆ. ಭಾರತದ ಭಯೋತ್ಪಾದನೆ ವಿರೋಧಿ ಹೋರಾಟಕ್ಕೆ ರಷ್ಯಾ ರಶಜತಾಂತ್ರಿಕ ಬೆಂಬಲ ಸೂಚಿಸಿದೆ. ರಷ್ಯಾ ಹಾಗೂ ಪಾಕಿಸ್ಥಾನದ ಸೇನೆ ಪಾಕ್‌ನ ರಟ್ಟು...
Date : Tuesday, 20-09-2016
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್ ಮೇಲಿನ ದಾಳಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಹಿರಿಯ ಸಚಿವರು ಹಾಗೂ ಮಿಲಿಟರಿ ಮತ್ತು ಭದ್ರತಾ ಸಲಹೆಗಾರರು ಉನ್ನತ ಮಟ್ಟದ ಸಭೆ ಸೇರಿ ವಿವಿಧ ಆಯ್ಕೆಗಳನ್ನು ಮುಂದಿಟಿದೆ. ಇದರ ಹೊರತಾಗಿ ಉರಿ ದಾಳಿಗೆ...
Date : Monday, 19-09-2016
ನವದೆಹಲಿ: ತಮಿಳುನಾಡಿಗೆ ಸೆಪ್ಟೆಂಬರ್ 21ರಿಂದ 30ರ ವರೆಗೆ 3000 ಕ್ಯೂಸೆಕ್ಸ್ ನೀರು ಬಿಡುವಂತೆ ಕಾವೇರಿ ಮೇಲುಸ್ತುವಾರಿ ಸಮಿತಿ (ಸಿಎಂಸಿ) ಆದೇಶಿಸಿದೆ. ದೆಹಲಿಯಲ್ಲಿ ಕೇಂದ್ರ ಜಲ ಸಂಪನ್ಮೂಲ ಕಾರ್ಯದರ್ಶಿ ಶಶಿ ಶೇಖರ್ ಅಧ್ಯಕ್ಷತೆಯಲ್ಲಿ ನಡೆದ ಕಾವೇರಿ ಮೇಲುಸ್ತುವಾರಿ ಸಭೆಯಲ್ಲಿ ಕರ್ನಾಟಕ ಈ ತಿಂಗಳ ಅಂತ್ಯದವರೆಗೆ...