Date : Thursday, 03-11-2016
ಸಿರ್ಮೋರ್: ಮುಂಬರುವ 2020ರ ಒಳಗೆ ಭಾರತವನ್ನು ಬಹಿರ್ದೆಸೆ ಮುಕ್ತ ರಾಷ್ಟ್ರವನ್ನಾಗಿಸುವ ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಕೋನದಿಂದ ಪ್ರೇರಿತನಾದ ಇಂಡೋ-ಟಿಬೆಟ್ ಗಡಿ ಪೊಲೀಸ್‌ನ ಸೈನಿಕರೊಬ್ಬರು ತಮ್ಮ ಗ್ರಾಮವನ್ನು ಬಹಿರ್ದೆಸೆ ಮುಕ್ತಗೊಳಿಸಲು ಶೌಚಾಲಯ ನಿರ್ಮಾಣಕ್ಕಾಗಿ 57 ಸಾವಿರ ದಾನ ನೀಡಲು ನಿರ್ಧರಿಸಿದ್ದಾರೆ. ಹಿಮಾಚಲ ಪ್ರದೇಶದ...
Date : Thursday, 03-11-2016
ಆ್ಯಪ್ ಆಧಾರಿತ ಯೋಜನೆಗೆ ಸರ್ಕಾರೀ ಸಹಭಾಗಿತ್ವ ಬೆಂಗಳೂರು : ತುರ್ತುರಕ್ತ ರೋಗಿಗಳಿಗಿನ್ನು ರಿಲೀಫ್. ಬೆರಳ ತುದಿಯಲ್ಲೇ ಇದೀಗ ರಕ್ತ ಪಡೆಯಬಹುದು. ನಗರದ ಐರಿಲೀಫ್ ಸಂಸ್ಥೆಯೊಂದು ಆ್ಯಪ್ ಆಧಾರಿತ ತುರ್ತು ರಕ್ತ ನೀಡುವ ವಿನೂತನ ಪ್ರಯತ್ನಕ್ಕೆ ಕೈ ಹಾಕಿದೆ. ಈ ಯೋಜನೆಗೆ ಸರ್ಕಾರೀ ಸಹಭಾಗಿತ್ವ...
Date : Thursday, 03-11-2016
Moodbidire: Alva’s Education Foundation organized a gala event ‘’Alva’s Keraleeyam ‘’ a unique celebration which imbibe the rich and diverse cultural heritage of Kerala, at Nudisiri Vedhikhe, on Wednesday. The...
Date : Thursday, 03-11-2016
ನವದೆಹಲಿ: ಹರ್ಯಾಣದಲ್ಲಿ ನಡೆದ ಸುವರ್ಣ ಮಹೋತ್ಸವದ ಸಂದರ್ಭ ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟುವ ಮೂಲಕ ಅವರ ರಕ್ಷಣೆಗೆ ಮುಂದಾಗುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ ಒಂದು ದಿನದ ಬಳಿಕ ಕಳೆದ ಎರಡು ದಶಕದಲ್ಲಿ ಭಾರತದಲ್ಲಿ 2.55 ಕೋಟಿ ಹೆಣ್ಣು ಭ್ರೂಣ...
Date : Thursday, 03-11-2016
ಮಲಪ್ಪುರಂ: ಕೇರಳದ ಮಲಪ್ಪುರಂನ ಕೋರ್ಟ್ ಆವರಣದಲ್ಲಿ ಮಂಗಳವಾರ ಲಘು ಬಾಂಬ್ ಸ್ಫೋಟ ಸಂಭವಿಸಿದ್ದು, ತನಿಖೆ ವೇಳೆ ಸಿಕ್ಕ ಪೆನ್‌ಡ್ರೈವ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರ ದೊರೆತಿದೆ. ಇದರಿಂದ ಉಗ್ರರು ಪ್ರಧಾನಿ ಮೋದಿ ಅವರನ್ನು ಗುರಿಯಾಗಿಸುವುದರೊಂದಿಗೆ ದೇಶದಲ್ಲಿ ಶಾಂತಿ ಕಡದುವ ಪ್ರಯತ್ನ...
Date : Thursday, 03-11-2016
ನವದೆಹಲಿ: ವಿಪತ್ತು ಅಪಾಯ ತಗ್ಗಿಸುವ ಕುರಿತು 10 ಅಂಶಗಳ ಕಾರ್ಯಸೂಚಿಯನ್ನು ವಿವರಿಸುತ್ತ, ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ಅಭಿವೃದ್ಧಿ ವಲಯಗಳು ವಿಪತ್ತು ನಿರ್ವಹಣಾ ತತ್ವಗಳನ್ನು ಅಳವಡಿಸುವಂತೆ ಹೇಳಿದ್ದಾರೆ. ಇದೇ ವೇಳೆ ವಿಪತ್ತು ಅಪಾಯ ನಿರ್ವಹಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಮತ್ತು ನಾಯಕತ್ವವನ್ನು ಪ್ರೋತ್ಸಾಹಿಸುವಂತೆ...
Date : Thursday, 03-11-2016
ನವದೆಹಲಿ: ಟೆಲಿಕಾಂ ಆಯೋಜಕ ರಿಲಯನ್ಸ್ ಜಿಯೋ ಇನ್ಫೋಕಾಂ (ಆರ್‌ಜೆಐಎಲ್) ತನ್ನ 4G ನೆಟ್‌ವರ್ಕ್ ಅಭಿವೃದ್ಧಿಪಡಿಸಲು ಮುಂದಿನ 6 ತಿಂಗಳುಗಳಲ್ಲಿ 45,000 ಮೊಬೈಲ್ ಟವರ್‌ಗಳನ್ನು ಸ್ಥಾಪಿಸಲಿದೆ. ಟೆಲಿಕಾಂ ಸಚಿವ ಮನೋಜ್ ಸಿನ್ಹಾ ಜೊತೆ ನಡೆಸಿದ ಸಭೆ ವೇಳೆ ರಿಲಯನ್ಸ್ ಜಿಯೋ ಈ ಬಗ್ಗೆ ತಿಳಿಸಿದ್ದು, ಮುಂದಿನ...
Date : Thursday, 03-11-2016
ನವದೆಹಲಿ: ಸಚಿವ ಮನೋಹರ್ ಪರಿಕ್ಕರ್ ಅವರು ದೇಶದ ಮೊದಲ ಅತ್ಯುನ್ನತ ಸೇನಾ ಗೌರವ, ಪರಮ ವೀರ ಚಕ್ರ ಸ್ವೀಕೃತ ಮೇಜರ್ ಸೋಮನಾಥ್ ಶರ್ಮಾ ಅವರ 69ನೇ ಪುಣ್ಯಸ್ಮರಣೆಯ ಭಾಗವಾಗಿ ಗೌರವ ಸಲ್ಲಿಸಲಿದ್ದಾರೆ. ಪರಿಕ್ಕರ್ ಅವರು ಇತರ ಹಿರಿಯ ಸೇನಾ ಅಧಿಕಾರಿಗಳ ಜೊತೆ...
Date : Thursday, 03-11-2016
ಶ್ರೀನಗರ: ಉಗ್ರರು ಗಡಿ ಉಲ್ಲಂಘನೆ ಮಾಡಿ ನಡೆಸುತ್ತಿರುವ ಯಾವುದೇ ದುಷ್ಕೃತ್ಯವಿರಲಿ ಅವುಗಳಿಗೆ ಕಟ್ಟುನಿಟ್ಟಿನ ಪ್ರತ್ಯುತ್ತರ ನೀಡುವಂತೆ ಗಡಿ ನಿಯಂತ್ರಣ ರೇಖೆಯಲ್ಲಿನ ಸೇನಾ ಸಿಬ್ಬಂದಿಗಳಿಗೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದಾರೆ. ಅಲ್ಲದೇ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದಾರೆ. ಎರಡು ದಿನಗಳ ಭೇಟಿಯ ಭಾಗವಾಗಿ...
Date : Thursday, 03-11-2016
ಮೈಸೂರು : ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ, ಮೈಸೂರು ಇದರ ವತಿಯಿಂದ ನವೆಂಬರ್ 7ರ ಸೋಮವಾರ ಬೆಳಗ್ಗೆ 10.30 ಕ್ಕೆ ಮೈಸೂರಿನಲ್ಲಿ ಬೃಹತ್ ಪ್ರತಿಭಟನೆಯನ್ನು ಏರ್ಪಡಿಸಲಾಗಿದೆ. ಮತಾಂಧ, ಹಿಂದೂ ವಿರೋಧಿ, ಕನ್ನಡ ದ್ರೋಹಿ ಟಿಪ್ಪು ಜಯಂತಿ ನಿಲ್ಲಿಸಿ ಎಂಬ ಕರೆಯೊಂದಿಗೆ ಮೈಸೂರಿನ ಅರಮನೆ...