News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಶ್ರೀರಾಮನ ಅವಮಾನ: ಪ್ರೊ. ಮಹೇಶ್ ಚಂದ್ರಗುರು ಅಮಾನತು

ಮೈಸೂರು: ಕಳೆದ ೨೦೧೫ರ ಆರಂಭದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಶ್ರೀರಾಮಚಂದ್ರನ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ್ದಾರೆಂಬ ಆರೋಪ ಹೊತ್ತಿರುವ ಮೈಸೂರು ವಿವಿಯ ಪತ್ರಿಕೋದ್ಯಮ ವಿಭಾಗದ ಪ್ರೊ. ಮಹೇಶ್ ಚಂದ್ರಗುರು ಅವರನ್ನು ಅಮಾನತು ಮಾಡಲಾಗಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿರುವ ಆರೋಪದಡಿ ದೂರು ದಾಖಲಿಸಲಾಗಿತ್ತು. ಸೆಕ್ಷನ್...

Read More

1 ಕೋಟಿ ಅಧಿಕ ದೇಣಿಗೆ ಪಡೆಯುವ ಎನ್‌ಜಿಓಗಳು ಲೋಕಪಾಲ ವ್ಯಾಪ್ತಿಗೆ

ನವದೆಹಲಿ: ಎನ್‌ಜಿಓಗಳ ಅನುದಾನಗಳ ಮೇಲೆ ಹದ್ದಿನ ಕಣ್ಣಿಡಲು ಸರ್ಕಾರ ಮುಂದಾಗಿದ್ದು, ಸರ್ಕಾರದಿಂದ 1 ಕೋಟಿಗೂ ಅಧಿಕ ಅನುದಾನ ಪಡೆಯುವ ಮತ್ತು 10 ಲಕ್ಷಕ್ಕೂ ಅಧಿಕ ವಿದೇಶಿ ದೇಣಿಗೆ ಪಡೆಯುವ ಎನ್‌ಜಿಓಗಳನ್ನು ಲೋಕಪಾಲ ವ್ಯಾಪ್ತಿಗೆ ಒಳಪಡಿಸಲು ಚಿಂತನೆ ನಡೆದಿದೆ. ಹೊಸ ನಿಯಮದಂತೆ ಎನ್‌ಜಿಓಗಳನ್ನು...

Read More

ಒಲಿಂಪಿಕ್ ಜ್ಯೋತಿ ಕಾರ್ಯಕ್ರಮದಲ್ಲಿ ಬಳಕೆಯಾಗಿದ್ದ ಜಾಗ್ವಾರ್ ಹತ್ಯೆ

ರಿಯೋ: ಬ್ರೇಝಿಲ್‌ನ ಅಮೆಜಾನ್ ಸಮೀಪ ಸಂಚರಿಸಿದ ಒಲಿಂಪಿಕ್ ಜ್ಯೋತಿ ಕಾರ್ಯಕ್ರಮದಲ್ಲಿ ಬಳಸಲಾಗಿದ್ದ ಬಲು ಅಪರೂಪದ ಪ್ರಾಣಿ ಜಾಗ್ವಾರ್‌ನನ್ನು ಕಾರ್ಯಕ್ರಮ ಮುಗಿದ ಬಳಿಕ ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಮೂಲಗಳು ತಿಳಿಸಿವೆ. ಕಾರ್ಯಕ್ರಮದ ಬಳಿಕ ಜಾಗ್ವಾರ್ ಅದರ ನಿಯಂತ್ರಕರ ಕೈಯಿಂದ ತಪ್ಪಿಸಿಕೊಂಡು ಪರಾರಿಯಾಗಿತ್ತು, ಅಲ್ಲದೇ ಜನರಿಗೆ...

Read More

ಸ್ವಚ್ಛ ಭಾರತ, ಗಂಗಾ ಶುದ್ದೀಕರಣ ಮೇಲ್ವಿಚಾರಣೆಗೆ ಜೇಟ್ಲಿ ನೇತೃತ್ವದಲ್ಲಿ ಸಮಿತಿ

ನವದೆಹಲಿ: ಎರಡು ಮಹತ್ವದ ಯೋಜನೆಗಳಾದ ಸ್ವಚ್ಛ ಭಾರತ ಮತ್ತು ಗಂಗಾ ಶುದ್ಧೀಕರಣ ಯೋಜನೆಯ ಜನರಿಗೆ ಹೆಚ್ಚು ಹೆಚ್ಚು ತಲುಪುವಂತೆ ನೋಡಿಕೊಳ್ಳುವ ಸಲುವಾಗಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರ ನೇತೃತ್ವದಲ್ಲಿ ಉನ್ನತ ಅಧಿಕಾರದ ಸಮಿತಿಯೊಂದನ್ನು ರಚಿಸಲಾಗಿದೆ. ಈ ಸಮಿತಿ ಬುಧವಾರ ತನ್ನ...

Read More

ಐತಿಹಾಸಿಕ ದಾಖಲೆ ಬರೆದ ಇಸ್ರೋ

ಹೈದರಾಬಾದ್ : ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಜೂನ್ 22 ರಂದು ಒಟ್ಟು 20 ಉಪಗ್ರಹಗಳನ್ನು ಅಂತರಿಕ್ಷಕ್ಕೆ ಉಡಾವಣೆಗೊಳಿಸಿ ಐತಿಹಾಸಿಕ ದಾಖಲೆ ನಿರ್ಮಿಸಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಬುಧವಾರ ಬೆಳಿಗ್ಗೆ 9.26 ಕ್ಕೆ ಸರಿಯಾಗಿ 20 ಸೆಟ್‌ಲೈಟ್‌ಗಳನ್ನು...

Read More

ಹಾರ್ಟ್ ಸರ್ಜರಿಗೊಳಗಾದ ಬಾಲಕಿಗೆ ಮೋದಿಯಿಂದ ಪತ್ರ

ಪುಣೆ: ಪ್ರಧಾನಿ ಸಚಿವಾಲಯದ ನೆರೆವಿನೊಂದಿಗೆ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದ 6 ವರ್ಷದ ಬಾಲಕಿ ವೈಶಾಲಿ ಯಾದವ್ ಈಗ ಜಗತ್ತಿನ ಅತೀ ಸಂತುಷ್ಟ ಜನರಲ್ಲಿ ಒಬ್ಬಳು. ಎರಡನೇ ತರಗತಿಯಲ್ಲಿ ಕಲಿಯುತ್ತಿರುವ ಈಕೆ ತನ್ನ ತಂದೆ, ಅಂಕಲ್, ಅಜ್ಜಿಯೊಂದಿಗೆ ಪುಣೆಯ ರಾಯ್‌ಘಢ್ ಕಾಲೋನಿಯ ಒಂದು ಕೊಠಡಿಯ...

Read More

ಭಾರತದ ಎನ್‌ಎಸ್‌ಜಿ ಪ್ರಯತ್ನವನ್ನು ಯಶಸ್ವಿಯಾಗಿ ತಡೆದಿದ್ದೇವೆ ಎಂದ ಪಾಕ್

ಇಸ್ಲಾಮಾಬಾದ್: ಎನ್‌ಎಸ್‌ಜಿ ಸದಸ್ಯತ್ವವನ್ನು ಪಡೆಯಲು ಭಾರತ ನಡೆಸಿದ್ದ ಪ್ರಯತ್ನವನ್ನು ಯಶಸ್ವಿಯಾಗಿ ತಡೆದಿದ್ದೇವೆ ಎಂದು ಪಾಕಿಸ್ಥಾನ ಹೇಳಿಕೊಂಡಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಪಾಕ್‌ನ ವಿದೇಶಾಂಗ ವ್ಯವಹಾರಗಳ ಸಲಹಾಗಾರ ಸರ್ತಾಜ್ ಅಜೀಜ್, ’ಮೆರಿಟ್ ಹಾಗೂ ತಾರತಮ್ಯವಿಲ್ಲದ ಆಧಾರದಲ್ಲಿ ಎನ್‌ಎಸ್‌ಜಿ ಸದಸ್ಯತ್ವ ಪಡೆಯುವುದಕ್ಕೆ ಪಾಕಿಸ್ಥಾನ...

Read More

ಬರ್ಕ್ಲಿ ಪ್ರಬಂಧ ಸ್ಪರ್ಧೆಯಲ್ಲಿ 1ನೇ ಬಹುಮಾನ ಪಡೆದ ಮಣಿಪಾಲ ವಿದ್ಯಾರ್ಥಿನಿ ವಿಷ್ಣುಪ್ರಿಯಾ

ಬರ್ಕ್ಲಿ (ಯುಎಸ್): ಮಣಿಪಾಲ್ ಯೂನಿವರ್ಸಿಟಿಯ ಫ್ಯಾಕಲ್ಟಿ ಆಫ್ ಆರ್ಕಿಟೆಕ್ಚರ್ (ಎಫ್‌ಒಎ) ವಿಭಾಗದ 6 ನೇ ಸೆಮಿಸ್ಟರ್ ವಿದ್ಯಾರ್ಥಿನಿ ವಿಷ್ಣುಪ್ರಿಯಾ ವಿಶ್ವನಾಥನ್ ಅಮೇರಿಕಾದ ಬರ್ಕ್ಲಿಯಲ್ಲಿರುವ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಶಿಲ್ಪಕಲಾ ವಿಭಾಗ ಆಯೋಜಿಸಿದ ’ಆರ್ಕಿಟೆಕ್ಚರಲ್ ಡಿಸೈನ್ ಎಕ್ಸಲೆನ್ಸ್ ಅಂತಾರಾಷ್ಟ್ರೀಯ ಪದವಿಪೂರ್ವ ಪ್ರಶಸ್ತಿ’ ಅಡಿಯಲ್ಲಿ 18ನೇ ವಾರ್ಷಿಕ ಬರ್ಕ್ಲಿ...

Read More

ಯೋಗ ಜಾಗೃತಿಗಾಗಿ ಯೋಗ ಸಂಗಮದ ಮೂಲಕ ಇನ್ನಷ್ಟು ಜಿಲ್ಲಾ ಕೇಂದ್ರಗಳಿಗೆ ವಿಸ್ತರಣೆ: ಡಾ| ಹೆಗ್ಗಡೆ

ಬೆಳ್ತಂಗಡಿ: ರಾಜ್ಯಾದ್ಯಂತ ಯೋಗವನ್ನು ಜನಪ್ರಿಯಗೊಳಿಸಲು ಯೋಗ ಸಂಗಮ ಕಾರ್ಯಕ್ರಮವನ್ನು ವಿಸ್ತರಿಸಿ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು. ಅವರು ಮಂಗಳವಾರ ಧರ್ಮಸ್ಥಳ ಅಮೃತವರ್ಷಿಣಿ ಸಭಾಭವನದಲ್ಲಿ ಉಜಿರೆ ಎಸ್‌ಡಿಎಂ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನ  ಮಹಾವಿದ್ಯಾಲಯ ಹಾಗೂ...

Read More

ವಿಶ್ವಯೋಗ ದಿನಾಚರಣೆಯ ಅಂಗವಾಗಿ ಕಲ್ಲಡ್ಕದಲ್ಲಿ 3 ಸಾವಿರಕ್ಕೂ ಹೆಚ್ಚು ಅಡಿಕೆ ಸಸಿಗಳ ನೆಡುವಿಕೆ

ಕಲ್ಲಡ್ಕ  : ವಿಶ್ವಯೋಗ ದಿನಾಚರಣೆಯ ಅಂಗವಾಗಿ ಶ್ರೀರಾಮ ಪ್ರೌಢಶಾಲೆಯ 600  ವಿದ್ಯಾರ್ಥಿಗಳು ಬಾಳ್ತಿಲ ಗ್ರಾಮದ ಸುದೆಕಾರ್‌ನಲ್ಲಿ ಮೂರು ಸಾವಿರಕ್ಕೂ ಹೆಚ್ಚು ಅಡಿಕೆ ಸಸಿಗಳನ್ನು ನೆಟ್ಟರು. ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ಡಾ| ಪ್ರಭಾಕರ ಭಟ್, ಅಧ್ಯಕ್ಷ ಬಿ.ನಾರಾಯಣ ಸೋಮಯಾಜಿಯವರ ಮಾರ್ಗದರ್ಶನದಲ್ಲಿ ಪ್ರಾತ್ಯಕ್ಷಿಕೆಯೊಂದಿಗೆ ವಿದ್ಯಾರ್ಥಿಗಳಿಗೆ ಅಡಿಕೆ ಕೃಷಿಯ...

Read More

Recent News

Back To Top