Date : Wednesday, 22-06-2016
ನವದೆಹಲಿ: ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ ಅವರ ವಿರುದ್ಧದ ಹೋರಾಟದಲ್ಲಿ ಯಶಸ್ವಿಯಾಗಿರುವ ಬಿಜೆಪಿ ಹಿರಿಯ ಮುಖಂಡ ಸುಬ್ರಹ್ಮಣ್ಯನ್ ಸ್ವಾಮಿ, ಇದೀಗ ತಮ್ಮ ಗನ್‌ನ್ನು ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಹ್ಮಣ್ಯನ್‌ರತ್ತ ತಿರುಗಿಸಿದ್ದಾರೆ. ಅರವಿಂದ್ ವಿರುದ್ಧ ಹರಿಹಾಯ್ದಿರುವ ಸ್ವಾಮಿ, ಅವರಿಗೆ ಅಮೆರಿಕಾದ ಸಂಪರ್ಕವಿದೆ...
Date : Wednesday, 22-06-2016
ನವದೆಹಲಿ: ಮಹಿಳಾ ಪ್ರಯಾಣಿಕರ ಭದ್ರತೆಯನ್ನು ಬಿಗಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಮಹಿಳಾ ಪಡೆಯನ್ನು ದೆಹಲಿ ಮೆಟ್ರೋಗಳಲ್ಲಿ ನಿಯೋಜನೆಗೊಳಿಸಲು ಮುಂದಾಗಿದೆ. ಮೆಟ್ರೋ ಸ್ಟೇಷನ್‌ಗಳಲ್ಲಿ ನಡೆಯುವ ಮಹಿಳಾ ದೌರ್ಜನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದ್ದು, ಯೋಗ ದಿನದಂದು ಈ ಬಗ್ಗೆ...
Date : Wednesday, 22-06-2016
ನವದೆಹಲಿ: ಜುಲೈ 1ರಿಂದ ಭಾರತೀಯ ರೈಲ್ವೇಯಲ್ಲಿ ಅತೀ ಮಹತ್ವದ ಕೆಲವೊಂದು ಬದಲಾವಣೆಗಳಾಗಲಿವೆ, ಇದು ಕೋಟ್ಯಾಂತರ ಪ್ರಯಾಣಿಕರ ಸುಗಮ ಪ್ರಯಾಣಕ್ಕೆ ಸಾಕಷ್ಟು ಪ್ರಯೋಜನಕಾರಿಯಾಗಲಿದೆ. ಅತೀ ಮಹತ್ವದ ಬದಲಾವಣೆಯೆಂದರೆ ತತ್ಕಾಲ್ ಟಿಕೆಟ್ ರಿಫಂಡ್ ಮತ್ತು ಟಿಕೆಟ್ ಖಚಿತತೆ ಸೌಲಭ್ಯ. ಜುಲೈ1 ರಿಂದ ತತ್ಕಾಲ್ ಟಿಕೆಟ್‌ನ್ನು...
Date : Wednesday, 22-06-2016
ನವದೆಹಲಿ: ತಾಷ್ಕೆಂಟ್‌ನಲ್ಲಿ ಎರಡು ದಿನಗಳ ಶಾಂಘೈ ಕೋ-ಅಪರೇಶನ್ ಮೀಟಿಂಗ್ ನಡೆಯಲಿದ್ದು, ಈ ವೇಳೆ ಗುರುವಾರ ಭಾರತದ ಪ್ರಧಾನಿ ನರೇಂದ್ರ ಮೋದಿ ಚೀನಾದ ಅಧ್ಯಕ್ಷ ಕ್ಷಿ ಜಿನ್‌ಪಿಂಗ್ ಅವರನ್ನು ಭೇಟಿಯಾಗುವ ಸಾಧ್ಯತೆ ಇದೆ. ಈ ವೇಳೆ ಅವರು ಭಾರತದ ಎನ್‌ಎಸ್‌ಜಿ ಸದಸ್ಯತ್ವದ ಪ್ರಯತ್ನಕ್ಕೆ...
Date : Wednesday, 22-06-2016
ಮುಂಬಯಿ: ದೇಶದೆಲ್ಲೆಡೆ ನಿರುದ್ಯೋಗದ ಸಮಸ್ಯೆ ಹೆಚ್ಚುತ್ತಿದ್ದು, ಯಾವುದಾದರೂ ಉದ್ಯೋಗ ಗಿಟ್ಟಿಸಿಕೊಳ್ಳುವ ಮನಃಸ್ಥಿತಿಯಿಂದ ಮಹಾರಾಷ್ಟ್ರದ ಹಲವು ಪದವೀಧರರು ಕೂಲಿ ಕೆಲಸಕ್ಕೆ ಅರ್ಜಿ ಸಲ್ಲಿಸಿರುವುದು ಕಂಡು ಬಂದಿದೆ. ಮಹಾರಾಷ್ಟ್ರ ಸರ್ಕಾರ ಐದು ಕೂಲಿಗಳ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದಾಗ, ಆ ಕೆಲಸಕ್ಕೆ ಒಟ್ಟು ಐವರು ಎಂಫಿಲ್...
Date : Wednesday, 22-06-2016
ನವದೆಹಲಿ: ಉಗ್ರ ಅಫ್ಜಲ್ ಗುರು ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ವಿವಾದದ ಕೇಂದ್ರಬಿಂದುವಾಗಿದ್ದ ದೆಹಲಿಯ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿನ ಸೆಂಟ್ರಲ್ ಲೈಬ್ರರಿಗೆ ಡಾ.ಬಿ.ಆರ್ ಅಂಬೇಡ್ಕರ್ ಎಂದು ಮರು ನಾಮಕರಣ ಮಾಡಲಾಗಿದೆ. ವಿದ್ಯಾರ್ಥಿ ಸಂಘಟನೆ ಎಬಿವಿಪಿಯ ಒತ್ತಾಯದ ಮೇರೆಗೆ ಆಡಳಿತ ಮಂಡಳಿ ಈ ಬದಲಾವಣೆಯನ್ನು...
Date : Wednesday, 22-06-2016
ಮೈಸೂರು: ಕಳೆದ ೨೦೧೫ರ ಆರಂಭದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಶ್ರೀರಾಮಚಂದ್ರನ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ್ದಾರೆಂಬ ಆರೋಪ ಹೊತ್ತಿರುವ ಮೈಸೂರು ವಿವಿಯ ಪತ್ರಿಕೋದ್ಯಮ ವಿಭಾಗದ ಪ್ರೊ. ಮಹೇಶ್ ಚಂದ್ರಗುರು ಅವರನ್ನು ಅಮಾನತು ಮಾಡಲಾಗಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿರುವ ಆರೋಪದಡಿ ದೂರು ದಾಖಲಿಸಲಾಗಿತ್ತು. ಸೆಕ್ಷನ್...
Date : Wednesday, 22-06-2016
ನವದೆಹಲಿ: ಎನ್‌ಜಿಓಗಳ ಅನುದಾನಗಳ ಮೇಲೆ ಹದ್ದಿನ ಕಣ್ಣಿಡಲು ಸರ್ಕಾರ ಮುಂದಾಗಿದ್ದು, ಸರ್ಕಾರದಿಂದ 1 ಕೋಟಿಗೂ ಅಧಿಕ ಅನುದಾನ ಪಡೆಯುವ ಮತ್ತು 10 ಲಕ್ಷಕ್ಕೂ ಅಧಿಕ ವಿದೇಶಿ ದೇಣಿಗೆ ಪಡೆಯುವ ಎನ್‌ಜಿಓಗಳನ್ನು ಲೋಕಪಾಲ ವ್ಯಾಪ್ತಿಗೆ ಒಳಪಡಿಸಲು ಚಿಂತನೆ ನಡೆದಿದೆ. ಹೊಸ ನಿಯಮದಂತೆ ಎನ್‌ಜಿಓಗಳನ್ನು...
Date : Wednesday, 22-06-2016
ರಿಯೋ: ಬ್ರೇಝಿಲ್‌ನ ಅಮೆಜಾನ್ ಸಮೀಪ ಸಂಚರಿಸಿದ ಒಲಿಂಪಿಕ್ ಜ್ಯೋತಿ ಕಾರ್ಯಕ್ರಮದಲ್ಲಿ ಬಳಸಲಾಗಿದ್ದ ಬಲು ಅಪರೂಪದ ಪ್ರಾಣಿ ಜಾಗ್ವಾರ್‌ನನ್ನು ಕಾರ್ಯಕ್ರಮ ಮುಗಿದ ಬಳಿಕ ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಮೂಲಗಳು ತಿಳಿಸಿವೆ. ಕಾರ್ಯಕ್ರಮದ ಬಳಿಕ ಜಾಗ್ವಾರ್ ಅದರ ನಿಯಂತ್ರಕರ ಕೈಯಿಂದ ತಪ್ಪಿಸಿಕೊಂಡು ಪರಾರಿಯಾಗಿತ್ತು, ಅಲ್ಲದೇ ಜನರಿಗೆ...
Date : Wednesday, 22-06-2016
ನವದೆಹಲಿ: ಎರಡು ಮಹತ್ವದ ಯೋಜನೆಗಳಾದ ಸ್ವಚ್ಛ ಭಾರತ ಮತ್ತು ಗಂಗಾ ಶುದ್ಧೀಕರಣ ಯೋಜನೆಯ ಜನರಿಗೆ ಹೆಚ್ಚು ಹೆಚ್ಚು ತಲುಪುವಂತೆ ನೋಡಿಕೊಳ್ಳುವ ಸಲುವಾಗಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರ ನೇತೃತ್ವದಲ್ಲಿ ಉನ್ನತ ಅಧಿಕಾರದ ಸಮಿತಿಯೊಂದನ್ನು ರಚಿಸಲಾಗಿದೆ. ಈ ಸಮಿತಿ ಬುಧವಾರ ತನ್ನ...