Date : Thursday, 06-10-2016
ಇಂಫಾಲ್: ಆತ್ಮಹತ್ಯೆ ಯತ್ನ ಪ್ರರಕಣಕ್ಕೆ ಸಂಬಂಧಿಸಿದಂತೆ ಮಣಿಪುರ ಕೋರ್ಟ್‌ನಿಂದ ಖುಲಾಸೆಗೊಂಡಿರುವ ಹಕ್ಕುಗಳ ಹೋರಾಟ ಕಾರ್ಯಕರ್ತೆ ‘ಐರನ್ ಲೇಡಿ’ ಇರೋಮ್ ಶರ್ಮಿಳಾ ಈ ತಿಂಗಳಾತ್ಯದೊಳಗೆ ಹೊಸ ರಾಜಕೀಯ ಪಕ್ಷ ಕಟ್ಟುವ ಬಗ್ಗೆ ಗುರುವಾರ ಘೋಷಿಸಿದ್ದಾರೆ. ಪಶ್ಚಿಮ ಇಂಫಾಲ್ ಮುಖ್ಯ ಮ್ಯಾಜಿಸ್ಟ್ರೇಟ್ ಲಮ್ಖನ್‌ಪಾವೊ ಟೋನ್ಸಿಂಗ್...
Date : Thursday, 06-10-2016
ಕುಪ್ವಾರ: ಜಮ್ಮು ಕಾಶ್ಮೀರದ ಕುಪ್ವಾರ ಜಿಲ್ಲೆಯ ಲ್ಯಾಂಗೇಟ್ ಬಳಿ ಉಗ್ರರು ಗುರುವಾರ ಬೆಳಗ್ಗೆ ಉರಿ ಉಗ್ರ ದಾಳಿ ಮಾದರಿ ದಾಳಿ ನಡೆಸಿದ್ದು, ಸೇನೆಯು ಮೂವರು ಉಗ್ರರನ್ನು ಹತ್ಯೆ ಮಾಡಿದೆ. ಮೂವರು ಹತ ಉಗ್ರರಿಂದ ಪಾಕಿಸ್ಥಾನದ ಚಿಹ್ನೆ ಇರುವ ಶಸ್ತ್ರಾಸ್ತ್ರಗಳು, ಆಹಾರ ಪದಾರ್ಥಗಳು...
Date : Thursday, 06-10-2016
ಖ್ಯಾಂಟಿ ಮ್ಯಾನ್ಸಿಕ್: ರಷ್ಯಾದ ಖ್ಯಾಂಟಿ ಮ್ಯಾನ್ಸಿಕ್‌ನಲ್ಲಿ ನಡೆದ ವಿಶ್ವ ಯುವ ಚೆಸ್ ಚಾಂಪಿಯ್‌ಶಿಪ್‌ನಲ್ಲಿ ಭಾರತದ ಅಕಾಂಕ್ಷಾ ಹಂಗವನೆ U-16 ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. 11 ಪಂದ್ಯಗಳಿಂದ 9 ಅಂಕಗಳನ್ನು ಪಡೆದಿರುವ ಅಕಾಂಕ್ಷಾ, ಫೈನಲ್‌ನಲ್ಲಿ ಪೊಲ್ಯಾಂಡ್‌ನ ಅಲಿಕಾ ಸ್ಲಿವಿಕಾ ವಿರುದ್ಧ ಜಯ ಸಾಧಿಸಿದ್ದಾರೆ. ಇರಾನ್‌ನ...
Date : Thursday, 06-10-2016
ಕವುರೊ: ಭಾರತದ ಅತ್ಯಾಧುನಿಕ ಉಪಗ್ರಹ ಜಿಸ್ಯಾಟ್-18ನ್ನು ದಕ್ಷಿಣ ಅಮೇರಿಕಾದ ಫ್ರೆಂಚ್ ಗಯಾನಾದ ಕವುರೋದಿಂದ ಎರಿಯಾನ್ 5 ರಾಕೆಟ್ ಮೂಲಕ ಇಸ್ರೋ ಉಡಾವಣೆ ಮಾಡಿದೆ. ವ್ಯತಿರಿಕ್ತ ಹವಾಮಾನದಿಂದಾಗಿ ಉಪಗ್ರಹ ಉಡಾವಣೆಯನ್ನು ಒಂದು ದಿನ ಮುಂದೂಡಲಾಗಿದ್ದು, ಭಾರತೀಯ ಕಾಲಮಾನ ಗುರುವಾರ ಬೆಳಗಿನ ಜಾವ 2 ಗಂಟೆಗೆ ಜಿಸ್ಯಾಟ್-18...
Date : Thursday, 06-10-2016
ನವದೆಹಲಿ: ಕಳೆದ ವಾರ ಭಾರತೀಯ ಸೇನೆ ಗಡಿ ನಿಯಂತ್ರಣ ರೇಖೆ ಬಳಿ ನಡೆಸಿದ ಸೀಮಿತದಾಳಿ ಕುರಿತು ಅಧಿಕಾರದಲ್ಲಿರುವ ಸಚಿವರು ಮತ್ತು ಬಿಜೆಪಿ ನಾಯಕರು ಮಾತ್ರ ಸಾರ್ವಜನಿಕ ಹೇಳಿಕೆ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೇಂದ್ರ...
Date : Thursday, 06-10-2016
ಕುಪ್ವಾರ: ಜಮ್ಮು ಕಾಶ್ಮೀರದ ಕುಪ್ವಾರ ಜಿಲ್ಲೆಯ ಸೇನಾ ಶಿಬಿರದ ಮೇಲೆ ಉಗ್ರರು ಗುರುವಾರ ಬೆಳಗ್ಗೆ ದಾಳಿ ನಡೆಸಿದ್ದು, ಸೇನೆ ನಡೆಸಿದ ಪ್ರತಿದಾಳಿಯಲ್ಲಿ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಕುಪ್ವಾರದ ಹಂಡ್ವಾರದಲ್ಲಿರುವ ಸೇನಾ ಕ್ಯಾಂಪ್ ಮೇಲೆ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಉಗ್ರರು...
Date : Wednesday, 05-10-2016
ಭುವನೇಶ್ವರ: ಮೃತರನ್ನು ಎಲ್ಲ ರೀತಿಯ ಆರೋಗ್ಯ ವ್ಯವಸ್ಥೆಗಳೊಂದಿಗೆ ಘನತೆ ಮತ್ತು ಗೌರವದಿಂದ ಕಾಣುವಂತೆ ಒಡಿಸಾ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಮೃತರ ಹೇಣವನ್ನು ಎಲ್ಲ ರೀತಿಯ ಘನತೆ, ಗೌರದಿಂದ ಕಾಣಬೇಕು. ಮೃತರ ದೇಹದ ಮೆಡಿಕೋ ಲೀಗಲ್ ಕೇಸ್ (ಎಂಎಲ್‌ಸಿ) ಹೊಂದಿದಲ್ಲಿ ಅಥವಾ ಎಂಎಲ್‌ಸಿ...
Date : Wednesday, 05-10-2016
ಭುಜ್: ಗುಜರಾತ್‌ನ ಕಚ್ ಜಿಲ್ಲೆಯ ಸರ್ ಕ್ರೀಕ್ ಪ್ರದೇಶದ ಪಾಕಿಸ್ಥಾನ ಸಮುದ್ರ ಗಡಿಯಲ್ಲಿ 9 ಜನರಿದ್ದ ಪಾಕಿಸ್ಥಾನದ ಬೋಟ್‌ನ್ನು ಬಿಎಸ್‌ಎಫ್ ಪಡೆ ಬುಧವಾರ ವಶಪಡಿಸಿಕೊಂಡಿದೆ. ಸರ್ ಕ್ರೀಕ್ ಪ್ರದೇಶದಲ್ಲಿ ಗಸ್ತು ತಿರುತ್ತಿದ್ದ ಸಂದರ್ಭ 9 ಜನರಿದ್ದ ಪಾಕಿಸ್ಥಾನ ದೋಣಿಯನ್ನು ಗಮನಿಸಿದ್ದು, ೯ ಮಂದಿ ಸಹಿತ...
Date : Wednesday, 05-10-2016
ಜೈಪುರ್: ಜೋಧ್‌ಪುರ್ ಮೂಲಕ ಜೈಪುರ್-ಉದಯ್‌ಪುರ್ ನಡುವಿನ ಅಂತಾರಾಜ್ಯ ವಿಮಾನ ಸಂಪರ್ಕ ಮಂಗಳವಾರ ಆರಂಭಗೊಂಡಿದೆ. ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಹಾಗೂ ದಾದು ದಯಾಳ್ ಸೆಕ್ಟರ್‌ನ ಗೋಪಾಲ್‌ದಾಸ್ ಜೀ ಮಹಾರಾಜ್ 9 ಸೀಟರ್ ಸುಪ್ರೀಂ ಏರ್‌ಲೈನ್ಸ್ ವಿಮಾನಕ್ಕೆ ಹಸಿರು ನಿಶಾನೆ ನೀಡಿದ್ದಾರೆ. ಸ್ಕೂಟ್ ವಿಮಾನಯಾನ...
Date : Wednesday, 05-10-2016
ವಾಷಿಂಗ್ಟನ್: ಅಟೋಮೇಷನ್‌ನಿಂದ ಭಾರತದಲ್ಲಿ ಶೇ.69 ಹಾಗೂ ಚೀನಾದಲ್ಲಿ ಶೇ. 77ರಷ್ಟು ಉದ್ಯೋಗಗಳಿಗೆ ಧಕ್ಕೆಯಾಗಲಿದೆ. ತಂತ್ರಜ್ಞಾನ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಸಾಂಪ್ರದಾಯಿಕ ಆರ್ಥಿಕ ಪಥದ ಮಾದರಿಗೆ ಅಡ್ಡಿಯಾಗಲಿದೆ ಎಂದು ವಿಶ್ವಬ್ಯಾಂಕ್ ಸಂಶೋಧನೆ ತಿಳಿದೆ. ಮೂಲಸೌರ್ಕ ಅಭಿವೃದ್ಧಿಯ ಬೆಳವಣಿಗೆಗೆ ಪ್ರೋತ್ಸಾಹ ನೀಡಲಾಗುತ್ತಿದ್ದು, ರಾಷ್ಟ್ರಗಳು ಭವಿಷ್ಯದಲ್ಲಿ ಆರ್ಥಿಕತೆಯಲ್ಲಿ...