Date : Friday, 29-07-2016
ನವದೆಹಲಿ : ಮುಂದಿನ ಸೆಪ್ಟೆಂಬರ್ ತಿಂಗಳಿನಲ್ಲಿ ವ್ಯಾಟಿಕನ್‌ನಲ್ಲಿ ನಡೆಯಲಿರುವ ಮದರ್ ತೆರೆಸಾ ಅವರಿಗೆ ‘ಸಂತ’ ಪದವಿ ಪ್ರದಾನ ಮಾಡಲಿರುವ ಕಾರ್ಯಕ್ರಮಕ್ಕೆ ವ್ಯಾಟಿಕನ್‌ಗೆ ಭಾರತೀಯ ನಿಯೋಗ ತೆರಳಲಿದ್ದು ಇದರ ನೇತೃತ್ವವನ್ನು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ವಹಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ...
Date : Friday, 29-07-2016
ಅಮೃತಸರ: ಪೊಲೀಸ್ ಉದ್ಯೋಗ ನೇಮಕಾತಿಗೆ ಮಹತ್ವಾಕಾಂಕ್ಷಿ ಅಭ್ಯರ್ಥಿಗಳಿಗೆ ಪಂಜಾಬ್ ರಾಜ್ಯದಲ್ಲಿ ಮೊದಲ ಬಾರಿಗೆ ದ್ರವ್ಯ ಪರೀಕ್ಷೆ ನಡೆಸಲಾಗಿದ್ದು, ೧೨೦ ಪ್ರಕರಣಗಳು ಪತ್ತೆಯಾಗಿವೆ. ಪಂಜಾಬ್‌ನ ಬಾಟಿಂಡ, ಮುಕ್ತಸರ್, ಮನ್ಸಾ, ಫರೀದ್‌ಕೋಟ್, ಜಲಂಧರ್, ಅಮೃತಸರ, ಲೂಧಿಯಾನಾಗಳಲ್ಲಿ ಎಲ್ಲ ಅಭ್ಯರ್ಥಿಗಳಿಗೆ ದ್ರವ್ಯ ಪರೀಕ್ಷೆಗೆ ಒಳಗಾಗುವಂತೆ ಹೇಳಲಾಗಿದ್ದು,...
Date : Friday, 29-07-2016
ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರಿಗೆ ಉಗ್ರರಿಂದ ತೀವ್ರ ಬೆದರಿಕೆ ಇರುವ ಕಾರಣ ಅವರು ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆಯಂದು ಬುಲೆಟ್ ಪ್ರೂಫ್ ಆವರಣದೊಳಗಿನಿಂದಲೇ ಮಾತನಾಡಬೇಕು ಎಂದು ಭದ್ರತಾ ಏಜೆನ್ಸಿಗಳು ಸಲಹೆ ನೀಡಿವೆ. ಮೋದಿ ಭಾಷಣದ ವೇಳೆ ದೆಹಲಿಯ ಸುತ್ತಮುತ್ತಲೂ ಬಿಗಿ...
Date : Friday, 29-07-2016
ಸಿಲಾಕ್ಯಾಪ್ : ಮಾದಕ ದ್ರವ್ಯ ಕಳ್ಳಸಾಗಣೆ ಮಾಡಿದ ಆರೋಪಕ್ಕೆ ಗುರಿಯಾಗಿದ್ದ ನಾಲ್ವರಿಗೆ ಇಂಡೋನೇಷ್ಯಾದಲ್ಲಿ ಗುರುವಾರ ಮರಣದಂಡನೆ ಶಿಕ್ಷೆಯನ್ನು ನೀಡಲಾಗಿದೆ. ನಾಲ್ವರ ಪೈಕಿ ಮೂವರು ವಿದೇಶಿಗರಾಗಿದ್ದಾರೆ. ಇವರನ್ನು ಸಾಲಾಗಿ ನಿಲ್ಲಿಸಿ ಗುಂಡು ಹಾರಿಸುವ ಮೂಲಕ ಹತ್ಯೆ ಮಾಡಲಾಗಿದೆ. ಆದರೆ ಮರಣದಂಡನೆಗೆ ಗುರಿಯಾಗಿದ್ದ ಓರ್ವ...
Date : Friday, 29-07-2016
ಕೊಲ್ಕತ್ತಾ : ಪಶ್ಚಿಮ ಬಂಗಾಳ ರಾಜ್ಯಕ್ಕೆ ಬಾಂಗ್ಲಾ ಅಥವಾ ಬಂಗಾಳ ಎಂದು ಮರು ನಾಮಕರಣ ಮಾಡುವ ಇಂಗಿತವನ್ನು ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವ್ಯಕ್ತಪಡಿಸಿದ್ದಾರೆ. ಆಲ್ಫಾಬೆಟ್‌ಗೆ ಅನುಗುಣವಾಗಿ ರಾಜ್ಯಗಳನ್ನು ಪಟ್ಟಿ ಮಾಡಿದಾಗ ಪಶ್ಚಿಮ ಬಂಗಾಳದ ಹೆಸರು ಕೆಳಗೆ ಬರುತ್ತದೆ. ಇದು ಮಮತಾ...
Date : Friday, 29-07-2016
ನವದೆಹಲಿ: ರಸ್ತೆ ಇಂಜಿನಿಯರಿಂಗ್ ಗುಣಮಟ್ಟದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುಧಾರಣೆ ತರುವ ಮೂಲಕ ಪರಿಪೂರ್ಣತೆ ಹೊಂದುವುದು ಅಗತ್ಯ ಎಂದು ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ರಾಷ್ಟ್ರೀಯ ಹೆದ್ದಾರಿಗಳ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಅವರು, ಭಾರತದಲ್ಲಿ ರಸ್ತೆ ಅಪಘಾತಗಳು ಹೆಚ್ಚಿದ್ದು,...
Date : Thursday, 28-07-2016
ವಡೋದರಾ: ಪರಿಸರವನ್ನು ಹಸಿರಾಗಿಸುವ ನಿಟ್ಟಿನಲ್ಲಿ ಗಜರಾತ್ ಅರಣ್ಯ ಇಲಾಖೆ ಈ ಬಾರಿಯ 67ನೇ ‘ವನ ಮಹೋತ್ಸವ’ದ ಸಂದರ್ಭ 10 ಕೋಟಿ ಮರಗಳನ್ನು ನೆಡಲಿದೆ ಎಂದು ರಾಜ್ಯ ಸಚಿವ ಮಂಗುಭಾಯಿ ಪಟೇಲ್ ಹೇಳಿದ್ದಾರೆ. ಗುಜರಾತ್ ಮುಖ್ಯಮಂತ್ರಿ ಆನಂದಿ ಬೆನ್ ಅವರು 67ನೇ ವನ ಮಹೋತ್ಸವವನ್ನು ಉದ್ಘಾಟಿಸಿದ್ದು,...
Date : Thursday, 28-07-2016
ಬೆಂಗಳೂರು: ವೇತನ ಹೆಚ್ಚಿಸುವಂತೆ ಕೋರಿ ಕೆಎಸ್‌ಆರ್‌ಟಿಸಿ ನೌಕರರು ೩ ದಿನಗಳ ಮುಷ್ಕರವನ್ನು ಬುಧವಾರವಷ್ಟೇ ಹಿಂಪಡೆದಿದ್ದು, ಇದೀಗ ಮಹದಾಯಿ ನದಿ ನೀರು ವಿವಾದದ ತೀರ್ಪಿನ ವಿರುದ್ಧ ಜುಲೈ 30ರಂದು ಕರ್ನಾಟಕ ಬಂದ್‌ಗೆ ವಿವಿಧ ಕನ್ನಡ ಪರ ಸಂಘಟನೆಗಳು ಕರೆ ನೀಡಿವೆ. ಮಹದಾಯಿ ನದಿಯಿಂದ...
Date : Thursday, 28-07-2016
ತಿರುವನಂತಪುರಂ : ಕೇರಳದ 86 ವರ್ಷದ ಆನೆ ದಾಕ್ಷಾಯಣಿ ಜಗತ್ತಿನ ಅತಿ ಹಿರಿಯ ಆನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಶೀಘ್ರದಲ್ಲೇ ಗಿನ್ನಿಸ್ ದಾಖಲೆಯ ಪುಟ ಸೇರಲಿದೆ. ಈ ಆನೆಗೆ ಕೇರಳದ ರಾಜಧಾನಿ ತಿರುವನಂತಪುರಂನಲ್ಲಿ ಗೌರವ ಸನ್ಮಾನ ಮಾಡಲಾಗಿದೆ. ಈ ಆನೆ ತಿರುವಾಂಕೂರ್ ದೇವಸ್ವಂ...
Date : Thursday, 28-07-2016
ನವದೆಹಲಿ : ಸ್ವಾತಂತ್ರ್ಯದ ಬಳಿಕ ಹುತಾತ್ಮರಾದ ಸೈನಿಕರಿಗಾಗಿ ಒಂದು ಅದ್ಭುತ ಯುದ್ಧ ಸ್ಮಾರಕವನ್ನು ನಿರ್ಮಿಸುವ ಬಗ್ಗೆ ಸ್ಪಷ್ಟ ನಿರ್ಧಾರವನ್ನು ಕೈಗೊಳ್ಳಲು ಭಾರತ ಸರ್ಕಾರ ಹಲವಾರು ವರ್ಷಗಳಿಂದ ವಿಫಲವಾಗಿದೆ. ಇದೀಗ ನರೇಂದ್ರ ಮೋದಿ ಸರ್ಕಾರ ಇದರ ಕುರಿತು ಚಿಂತನೆ ಆರಂಭಿಸಿದ್ದು, ಈ ಬಗೆಗಿನ...