Date : Saturday, 30-07-2016
ಪ್ಯಾರಿಸ್: ರಷ್ಯಾದ 8 ಮಂದಿ ಒಲಿಂಪಿಕ್ ಕ್ರೀಡಾಕೂಟದ ವೇಟ್‌ಲಿಫ್ಟರ್‌ಗಳ ತಂಡವನ್ನು ರಿಯೋ ಒಲಿಂಪಿಕ್ಸ್‌ನಿಂದ ನಿಷೇಧಿಸಲಾಗಿದೆ. ಔಷಧ ಸೇವನೆ ಮತ್ತಿತರ ಕಾರಣಗಳಿಂದ ವೇಟ್‌ಲಿಫ್ಟಿಂಗ್ ಕ್ರೀಡಾಕೂಟದ ಸಮಗ್ರತೆಯನ್ನು ರಷ್ಯನ್ನರು ಅನೇಕ ಬರಿ ಮತ್ತು ಹಂತದಲ್ಲಿ ಕೆಡವಿದ್ದು, ಕ್ರೀಡೆಯ ಸ್ಥಾನಮಾನವನ್ನು ಸಂರಕ್ಷಿಸುವ ದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳಲಾಗಿದೆ...
Date : Saturday, 30-07-2016
ನವದೆಹಲಿ: 15 ವರ್ಷ ಹಳೆಯ ಮತ್ತು ಬಿಎಸ್ I ಬಿಎಸ್ II ಡೀಸೆಲ್ ವಾಹನಗಳ ನಿಷೇಧಕ್ಕೆ ಯಾವುದೇ ಕಾನೂನು ನಿಬಂಧನೆಗಳಿಲ್ಲ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ದೆಹಲಿ ಸರ್ಕಾರ ಹೇಳಿದೆ. ಹಸಿರು ನ್ಯಾಯಮಂಡಳಿ ಜುಲೈ 18ರಂದು ದೆಹಲಿ ಸರ್ಕಾರಕ್ಕೆ ದೆಹಲಿಯಾದ್ಯಂತ 10 ವರ್ಷಕೂ ಹಳೆಯ ಡೀಸೆಲ್ ವಾಹನಗಳ ನೋಂದಣಿಯನ್ನು...
Date : Saturday, 30-07-2016
ನವದೆಹಲಿ : ಚೀನಾದ ಹಾಂಗ್ ಝೌನಲ್ಲಿ ಸೆಪ್ಟೆಂಬರ್ 4 ಮತ್ತು 5 ರಂದು ನಡೆಯಲಿರುವ ಜಿ-20 ಶೃಂಗ ಸಭೆ ಸಂದರ್ಭದಲ್ಲಿ ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಲಿದ್ದಾರೆ. ಈ ವೇಳೆ ಉಭಯ ನಾಯಕರು ಭಯೋತ್ಪಾದನೆ, ಎನ್‌ಎಸ್‌ಜಿ ಸದಸ್ಯತ್ವ...
Date : Saturday, 30-07-2016
ಹೈದರಾಬಾದ್ : ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಮ್ಮ ರಾಜ್ಯವನ್ನು ಹಸಿರೀಕರಣಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ಮುಂದಿಟ್ಟಿದ್ದಾರೆ. ‘ಸಂತೋಷದ ಬದುಕಿಗೆ ಹಸಿರು ಹೊದಿಕೆ’ ಎಂಬ ಥೀಮ್‌ನ್ನು ಇಟ್ಟುಕೊಂಡು ಅವರು ‘ಮಿಷನ್ ಹರಿತಾ ಆಂಧ್ರಪ್ರದೇಶ’ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಕೃಷ್ಣಾ ಜಿಲ್ಲೆಯ ನೂಜಿವಿಡು...
Date : Saturday, 30-07-2016
ನವದೆಹಲಿ: ಕೇಂದ್ರ ಸರ್ಕಾರ ಆದಾಯ ತೆರಿಗೆ ಪಾವತಿಗೆ ಕೊನೆ ದಿನಾಂಕವನ್ನು ಜುಲೈ 31ರಿಂದ ಆಗಸ್ಟ್ 5ಕ್ಕೆ ವಿಸ್ತರಿಸಿದೆ. 2015-16ನೇ ಸಾಲಿನ ಆದಾಯ ತೆರಿಗೆ ಪಾವತಿಯನ್ನು ಜುಲೈ 31ರ ಒಳಗೆ ಸಲ್ಲಿಸಬೇಕಾಗಿತ್ತು. ಆದರೆ ಜುಲೈ 29ರಂದು ಬ್ಯಾಂಕ್‌ಗಳು ಮುಷ್ಕರ ನಡೆಸಿದ್ದರಿಂದ ಕೊನೆ ದಿನಾಂಕವನ್ನು...
Date : Saturday, 30-07-2016
ವಿಶ್ವಸಂಸ್ಥೆ : ಸ್ವಾತಂತ್ರ್ಯ ದಿನಾಚರಣೆಯಂದು ಲೆಜೆಂಡರಿ ಸಿಂಗರ್ ಎಂ.ಎಸ್. ಸುಬ್ಬಲಕ್ಷ್ಮಿಯವರ ಗೌರವಾರ್ಥ ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ. ಆರ್. ರೆಹಮಾನ್ ಅವರು ವಿಶ್ವಸಂಸ್ಥೆಯಲ್ಲಿ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ. ಈ ಬಗ್ಗೆ ವಿಶ್ವಸಂಸ್ಥೆಯಲ್ಲಿನ ಭಾರತೀಯ ರಾಯಭಾರಿ ಸಯ್ಯದ್ ಅಕ್ಬರುದ್ದೀನ್ ಅವರು ಟ್ವಿಟರ್...
Date : Saturday, 30-07-2016
ನವದೆಹಲಿ : ನೆರೆಪೀಡಿತ ಅಸ್ಸಾಂಗೆ ಕೇಂದ್ರ ಗೃಹ ಸಚಿವ ರಾಜ್‌ನಾಥ್ ಸಿಂಗ್ ಅವರು ಶನಿವಾರ ಭೇಟಿ ಕೊಡಲಿದ್ದು, ಅಲ್ಲಿ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜ್ಜು, ಸಚಿವ ಜಿತೇಂದ್ರ ಸಿಂಗ್ ಅವರು ರಾಜ್‌ನಾಥ್ ಅವರಿಗೆ ಸಾಥ್...
Date : Saturday, 30-07-2016
ನವದೆಹಲಿ : ಕೇಂದ್ರ ಸರ್ಕಾರ ಮುಂದಿನ ವಾರ ತೆರಿಗೆ ಸುಧಾರಣೆ ಜಿಎಸ್‌ಟಿ ಸುಧಾರಣೆ ಬಗ್ಗೆ ರಾಜ್ಯಸಭೆಯಲ್ಲಿ ಮಹತ್ವದ ಪ್ರಸ್ತಾವನೆಯನ್ನು ತರಲು ಯೋಜಿಸಿದೆ. ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವ ಸಲುವಾಗಿ ಶುಕ್ರವಾರ ರಾತ್ರಿ ಉನ್ನತ ಸಚಿವರ ಸಭೆ...
Date : Saturday, 30-07-2016
ಬೆಂಗಳೂರು: ಮಹದಾಯಿ ನದಿ ನೀರು ಹಂಚಿಕೆ ಸಂಬಂಧಿಸಿ ಮಹದಾಯಿ ನ್ಯಾಯಾಧಿಕರಣ ನೀಡಿರುವ ತೀರ್ಪನ್ನು ವಿರೋಧಿಸಿ ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿದ್ದು, ಹಲವು ಜಿಲ್ಲೆಗಳಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಹಲವೆಡೆ ಶಾಲಾ-ಕಾಲೇಜುಗಳಿಗೆ ಶನಿವಾರ ರಜೆ ಘೋಷಿಸಲಾಗಿದ್ದು, ಅಂಗಡಿ-ಮುಗ್ಗಟ್ಟುಗಳನ್ನು ಮುಚ್ಚಲಾಗಿದೆ....
Date : Friday, 29-07-2016
ನವದೆಹಲಿ: ಸರ್ಕಾರಿ ಸ್ವಾಮ್ಯದ ಬಿಎಚ್‌ಇಎಲ್ ಕಂಪೆನಿ 80 ಮೆಗಾ ವ್ಯಾಟ್ ಸೌರ ದ್ಯುತಿವಿದ್ಯುತ್‌ಜನಕ (ಎಸ್‌ಪಿವಿ) ವಿದ್ಯೂತ್ ಘಟಕ ಸ್ಥಾಪನೆಗೆ ನೈವೇಲಿ ಲಿಗ್ನೈಟ್ ಕಾರ್ಪ ಹಾಗೂ ಭಾರತ್ ಇಲೆಕ್ಟ್ರಾನಿಕ್ಸ್‌ನಿಂದ 437 ಕೋಟಿ ರೂ. ಮಾಲ್ಯದ ಆರ್ಡರ್ ಪಡೆದಿದೆ. ಈ ಹೊಸ ಯೋಜನೆಯೊಂದಿಗೆ ಕಂಪೆನಿ ಈಗ ಒಟ್ಟು...