News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಾರತ, ಜಪಾನ್ ನಡುವೆ ನಾಗರಿಕ ಪರಮಾಣು ಒಪ್ಪಂದ ಸಾಧ್ಯತೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ವಾರ ೨ ದಿನಗಳ ಜಪಾನ್ ಪ್ರವಾಸ ಕೈಗೊಳ್ಳಲಿದ್ದು, ಈ ಸಂದರ್ಭ ಎರಡೂ ರಾಷ್ಟ್ರಗಳು ನಾಗರಿಕ ಪರಮಾಣು ಸಹಕಾರ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಒಪ್ಪಂದದ ಆಂತರಿಕ ನಿಯಮಗಳು ಈಗಾಗಲೇ...

Read More

ಕಠ್ಮಂಡುನಲ್ಲಿ ಐಐಟಿಗಳಿಂದ ಪ್ರವೇಶ ಪರೀಕ್ಷೆ: ಪ್ರಣಬ್ ಮುಖರ್ಜಿ

ಕಠ್ಮಂಡು: ನೇಪಾಳದ ವಿದ್ಯಾರ್ಥಿಗಳು ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣ ಪಡೆಯಲು ಮುಂದಿನ ವರ್ಷದಿಂದ ಕಠ್ಮಂಡುನಲ್ಲಿ ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಪ್ರವೇಶ ಪರೀಕ್ಷೆಗಳನ್ನು ಬರೆಯಲು ಅನುಮತಿ ಪಡೆಯಲಿದ್ದಾರೆ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ. ಮೂರು ದಿನಗಳ ನೇಪಾಳ...

Read More

ಕಾಶ್ಮೀರದಲ್ಲಿ ದಹನವಾಗಿರುವ ಶಾಲೆಗಳನ್ನು ಪುನರ್ ಸ್ಥಾಪಿಸುವುದಾಗಿ ಶ್ರೀ ಶ್ರೀ ರವಿಶಂಕರ್ ಗುರೂಜಿ ಭರವಸೆ

ಶ್ರೀನಗರ: ಜುಲೈ ತಿಂಗಳಿನಲ್ಲಿ ಉಗ್ರ ಬುರ್ಹಾನ್ ವಾನಿ ಹತ್ಯೆಯ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ 4 ತಿಂಗಳುಗಳಿಂದ ಹಿಂಸಾಚಾರ ನಡೆಯುತ್ತಲೇ ಇದೆ. ಈ ಮಧ್ಯೆ ಕಳೆದ 3 ತಿಂಗಳುಗಳಲ್ಲಿ ಸುಮಾರು 27 ಶಾಲೆಗಳಿಗೆ ಬೆಂಕಿ ಹಚ್ಚಲಾಗಿದೆ. ಹಿಂಸಾಚಾರದ ಹಿನ್ನೆಲೆಯಲ್ಲಿ ಶಾಲೆಗಳು ಮುಚ್ಚಲ್ಪಟ್ಟಿದ್ದು, ಯಾವುದೇ ಅಪಾಯ...

Read More

ವಿಶ್ವಕಪ್ ಕಬಡ್ಡಿ ಪಂದ್ಯಾಟ ಗೆದ್ದ ಆಟಗಾರರಿಗೆ ಸರ್ಕಾರದಿಂದ ತಲಾ 10 ಲಕ್ಷ ಬಹುಮಾನ

ನವದೆಹಲಿ : ವಿಶ್ವಕಪ್ ಕಬಡ್ಡಿ ಪಂದ್ಯಾಟ ಗೆದ್ದ ಭಾರತ ಕಬಡ್ಡಿ ತಂಡದ ಆಟಗಾರರಿಗೆ ತಲಾ 10 ಲಕ್ಷ ಬಹುಮಾನವನ್ನು ಸರ್ಕಾರದ ವತಿಯಿಂದ ನೀಡುವುದಾಗಿ ಕೇಂದ್ರ ಕೀಡಾ ಸಚಿವ ವಿಜಯ್ ಗೋಯೆಲ್  ತಿಳಿಸಿದ್ದಾರೆ. ಅಹಮದಾಬಾದ್­ನಲ್ಲಿ ನಡೆದ ವಿಶ್ವಕಪ್ ಕಬಡ್ಡಿ ಪಂದ್ಯಾಟದಲ್ಲಿ ಹ್ಯಾಟ್ರಿಕ್ ಟ್ರೋಫಿ...

Read More

ಭೋಪಾಲ್ ಎನ್‌ಕೌಂಟರ್: ನ್ಯಾಯಾಂಗ ತನಿಖೆ ನಡೆಸುವಂತೆ ಮಧ್ಯಪ್ರದೇಶ ಸರ್ಕಾರ ಆದೇಶ

ಭೋಪಾಲ್: ಭೋಪಾಲ್ ಕೇಂದ್ರೀಯ ಕಾರಾಗ್ರಹದಿಂದ ತಪ್ಪಿಸಿಕೊಂಡು ಪೊಲೀಸ್ ಎನ್‌ಕೌಂಟರ್‌ಗೆ ಗುರಿಯಾಗಿದ್ದ 8 ಮಂದಿ ಸಿಮಿ ಉಗ್ರರ ಪ್ರಕರಣದ ನ್ಯಾಯಾಂಗ ತನಿಖೆ ನಡೆಸದುವಂತೆ ಮಧ್ಯಪ್ರದೇಶ ಸರ್ಕಾರ ಆದೇಶಿಸಿದೆ. ನಿವೃತ್ತ ನ್ಯಾಯಮೂರ್ತಿ ಎಸ್.ಕೆ. ಪಾಂಡೆ ತನಿಖಾ ತಂಡದ ನೇತೃತ್ವ ವಹಿಸಲಿದ್ದಾರೆ. ತನಿಖಾ ತಂಡ ಸಿಮಿ ಉಗ್ರರು...

Read More

ಹರ್ಯಾಣ ಸರ್ಕಾರದಿಂದ ಪ್ಯಾರಾಲಿಂಪಿಕ್ಸ್ ಪದಕ ವಿಜೇತೆ ದೀಪಾ ಮಲಿಕ್‌ಗೆ ರೂ.4 ಕೋಟಿ ಬಹುಮಾನ

ಗುರ್ಗಾಂವ್: ಹರ್ಯಾಣ ಸ್ವರ್ಣ ಮಹೋತ್ಸವ ಉದ್ಘಾಟನೆ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಅವರು ಪ್ಯಾರಾಲಿಂಪಿಕ್ಸ್ ಪದಕ ವಿಜೇತೆ ದೀಪಾ ಮಲಿಕ್ ಅವರಿಗೆ ಹರ್ಯಾಣ ಸರ್ಕಾರ ಘೋಷಿಸಿದ್ದ ರೂ. 4 ಕೋಟಿ ಬಹುಮಾನ ನೀಡಿ ಸನ್ಮಾನಿಸಿದ್ದಾರೆ. ಹರ್ಯಾಣ ಗವರ್ನರ್ ಕಪ್ತಾನ್‌ಸಿಂಗ್ ಸೋಲಂಕಿ, ಮುಖ್ಯಮಂತ್ರಿ ಮನೋಹರ್ ಲಾಲ್...

Read More

ಪಠಾಣ್­ಕೋಟ್ ದಾಳಿ ವೇಳೆ ಪ್ರಸಾರ ನಿಯಮ ಉಲ್ಲಂಘಿಸಿದ್ದಕ್ಕಾಗಿ ಎನ್­ಡಿಟಿವಿ ಇಂಡಿಯಾಗೆ 1 ದಿನದ ಪ್ರಸಾರ ನಿಷೇಧ ?

ನವದೆಹಲಿ : ಪಠಾಣ್­ಕೋಟ್ ದಾಳಿ ಸಂದರ್ಭದಲ್ಲಿ ಸೂಕ್ಷ್ಮ ವಿಚಾರಗಳನ್ನು ಬಹಿರಂಗಪಡಿಸುವ ಮೂಲಕ ಪ್ರಸಾರ ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ ಎನ್­ಡಿಟಿವಿ ಇಂಡಿಯಾಗೆ 1 ದಿನದ ಕಾಲ ಪ್ರಸಾರ ನಿಷೇಧ ಹೇರಲು ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಶಿಫಾರಸ್ಸು ಮಾಡಿದೆ ಎಂದು ಮೂಲಗಳು ತಿಳಿಸಿವೆ. ಸುದ್ದಿ...

Read More

ವಿಶ್ವ ಕ್ಯಾಡೆಟ್ಸ್ ಚೆಸ್ ಚಾಂಪಿನ್‌ಶಿಪ್: 4 ಪದಕಗಳೊಂದಿಗೆ ಅತೀ ಹೆಚ್ಚು ಪದಕ ಗೆದ್ದ ಭಾರತ

ಜಾರ್ಜಿಯಾ: ಬಾಟುಮಿಯ ಜಾರ್ಜಿಯಾದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ವಿಶ್ವ ಕ್ಯಾಡೆಟ್ಸ್ ಚೆಸ್ ಚಾಂಪಿನ್‌ಶಿಪ್‌ನಲ್ಲಿ ಭಾರತ ೪ ಪದಕಗಳನ್ನು ಗೆದ್ದುಕೊಂಡಿದೆ. 12 ವರ್ಷದ ಮೃದುಲ್ ತೀವ್ರ ಪೈಪೋಟಿ ನೀಡುವ ಮೂಲಕ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಇದಲ್ಲದೇ 10 ವರ್ಷದ ದಿವ್ಯಾ ದೇಶ್‌ಮುಖ್ ಚೀನಾದ ಕೈಯು ನಿಂಗ್ ವಿರುದ್ಧ...

Read More

ನೇಪಾಳದ ಪಶುಪತಿನಾಥ ದೇವಾಲಯಕ್ಕೆ ಭೇಟಿ ನೀಡಿದ ಪ್ರಣಬ್

ಕಠ್ಮಂಡು: ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ನೇಪಾಳದ ಕಠ್ಮಂಡುವಿನಲ್ಲಿರುವ ಪಶುಪತಿನಾಥ ದೇವಾಲಯಕ್ಕೆ ಭೇಟಿ ನೀಡಿ ಪಾರ್ಥನೆ ಸಲ್ಲಿಸಿದರು. ಪಶುಪತಿನಾಥ ದೇವಾಲಯ 12 ಜ್ಯೋತಿರ್ಲಿಂಗಗಳಲ್ಲಿ ಒಂದು ಎಂದು ಹೇಳಲಾಗಿದ್ದು, ಇದು ಭಾರತದ ಕೇದಾರನಾಥ ದೇವಾಲಯದ ಪೂರ್ವಚರಿತ್ರೆಯನ್ನು ಹೊಂದಿದೆ ಎನ್ನಲಾಗಿದೆ. ಆವಿಷ್ಕಾರಗಳು ಕೈಗಾರಿಕಾ ಅಭಿವೃದ್ಧಿಗೆ ಪ್ರಮುಖ...

Read More

ಶೇ.5-28ರ ನಾಲ್ಕು ಶ್ರೇಣಿಗಳ ಜಿಎಸ್‌ಟಿ ದರ ನಿರ್ಧಾರ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆಯ 4 ಶ್ರೇಣಿಗಳ ದರಗಳನ್ನು ನಿರ್ಧರಿಸಲಾಗಿದೆ. ಇದು ಶೇ.5ರಿಂದ 28 ಇರಲಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ದೀರ್ಘಕಾಲದ ತೆರಿಗೆ ದರ ಮತ್ತು ವ್ಯವಸ್ಥೆಯನ್ನು ಕೊನೆಗೂ ಜಿಎಸ್‌ಟಿ ಮಂಡಳಿ ಒಪ್ಪಿಕೊಂಡಿದೆ. ಜಿಎಸ್‌ಟಿ ಮಂಡಳಿಯು ಕೇಂದ್ರ ಹಣಕಾಸು...

Read More

Recent News

Back To Top