Date : Thursday, 03-11-2016
ನವದೆಹಲಿ: ವಿಪತ್ತು ಅಪಾಯ ತಗ್ಗಿಸುವಿಕೆಗೆ 3 ದಿನಗಳ ಏಷ್ಯಾ ಮಂತ್ರಿಗಳ ಸಮ್ಮೇಳವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಉದ್ಘಾಟಿಸಿದ್ದಾರೆ. ವಿಪತ್ತು ಅಪಾಯ ತಗ್ಗಿಸುವಿಕೆ 2016 ಸಮ್ಮೇಳನವನ್ನು ಉದ್ದೇಶಿಸಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗೃಹ ಸಚಿವ ರಾಜ್‌ನಾಥ್ ಸಿಂಗ್, ಏಷ್ಯಾ ಖಂಡದಲ್ಲಿನ ವಿಕೋಪಗಳಿಗೆ ಸೆಂಡೈ ಚೌಕಟ್ಟು...
Date : Thursday, 03-11-2016
ಲಖ್ನೌ: 2017ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ‘ವಿಕಾಸ್ ರಥ ಯಾತ್ರೆ’ ಚುನಾವಣಾ ಪ್ರಚಾರವನ್ನು ಗುರುವಾರದಿಂದ ಆರಂಭಿಸಲಿದ್ದಾರೆ. ಅಖಿಲೇಶ್ ಯಾದವ್ ರಥ ಯಾತ್ರೆ ರಾಜ್ಯಾದ್ಯಂತ ಸಂಚರಿಸಲಿದ್ದು, ಯುವಕರು, ಮಹಿಳೆಯರು, ರೈತರು, ಅಲ್ಪಸಂಖ್ಯಾತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮೊದಲ...
Date : Thursday, 03-11-2016
ನವದೆಹಲಿ: ಬೇಹುಗಾರಿಕೆ ಪ್ರಕರಣದ ಹಿನ್ನಲೆಯಲ್ಲಿ ಭಾರತದಲ್ಲಿನ ಪಾಕಿಸ್ಥಾನ ರಾಯಭಾರ ಕಛೇರಿಯಲ್ಲಿ ನೇಮಕಗೊಂಡಿದ್ದ 6 ಅಧಿಕಾರಿಗಳು ಭಾರತದಿಂದ ಪಾಕಿಸ್ಥಾನಕ್ಕೆ ವಾಪಾಸ್ಸಾಗಿದ್ದಾರೆ ಎನ್ನಲಾಗಿದೆ. ಪಾಕಿಸ್ಥಾನ ರಾಯಭಾರ ಕಛೇರಿಯ ಅಧಿಕಾರಿಯೊಬ್ಬರು ಬೇಹುಗಾರಿಕೆ ಜಾಲದಲ್ಲಿ ಶಾಮೀಲಾಗಿರುವುದನ್ನು ಭಾರತೀಯ ಪೊಲೀಸರು ಪ್ರಕಟಿಸಿದ್ದರು. ಇದರ ಬಳಿಕ ಅಕ್ಟೋಬರ್ 27 ರಂದು ಉಭಯ...
Date : Wednesday, 02-11-2016
ನವದೆಹಲಿ: ಭಾರತೀಯ ನೌಕೆ ತೀರ್ ಹಾಗೂ ಸುಜಾತಾ ಹಾಗೂ ನೌಕಾ ಪಡೆ ತರಬೇತಿ ತಂಡವನ್ನು ಒಳಗೊಂಡ ಭಾರತದ ಕರಾವಳಿ ರಕ್ಷಣಾ ಪಡೆ ಹಡಗು ವರುಣ ಮ್ಯಾನ್ಮಾರ್‌ನ ಯಾಂಗೋನ್ ತಲುಪಿದೆ. ನೌಕಾ ಪಡೆಗಳ ಸಾಗರೋತ್ತರ ನಿಯೋಜನೆಯ ಭಾಗವಾಗಿ ನವೆಂಬರ್ 2 ರಿಂದ 6ರ...
Date : Wednesday, 02-11-2016
ಬೆಂಗಳೂರು : ನವೆಂಬರ್ 3 ಮತ್ತು 4 ರಂದು ಪೆಟ್ರೋಲ್ ಬಂಕ್‌ಗಳು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದು, ಎರಡು ದಿನಗಳ ಕಾಲ ಪೆಟ್ರೋಲ್ ಮತ್ತು ಡೀಸೆಲ್ ಗ್ರಾಹಕರಿಗೆ ಲಭ್ಯವಿರುವುದಿಲ್ಲ. ಅಪೂರ್ವ ಚಂದ್ರ ವರದಿ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನವೆಂಬರ್...
Date : Wednesday, 02-11-2016
ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬುಧವಾರ ಇಂಗ್ಲೆಂಡ್ ವಿರುದ್ಧದ 5 ಟೆಸ್ಟ್ ಸರಣಿಯ ಮೊದಲ ಎರಡು ಟೆಸ್ಟ್‌ಗಳಿಗೆ ಭಾರತ ತಂಡವನ್ನು ಪ್ರಕಟಿಸಿದೆ. ಕೆಎಲ್ ರಾಹುಲ್ ಹಾಗೂ ಶಿಖರ್ ಧವನ್ ಗಾಯದಿಂದ ಚೇತರಿಸಿಕೊಂಡಿಲ್ಲ. ಇನ್ನು ಗೌತಮ್ ಗಂಭೀರ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. ದೊಡ್ಡ...
Date : Wednesday, 02-11-2016
ಕಾಠ್ಮಂಡು: ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ನವೆಂಬರ್ 2ರಿಂದ ಮೂರು ದಿನಗಳ ಕಾಲ ನೇಪಾಳಕ್ಕೆ ಭೇಟಿ ನೀಡಲಿದ್ದು, ಬುಧವಾರ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ನೇಪಾಳ ಅಧ್ಯಕ್ಷೆ ಬಿಧ್ಯಾ ದೇವಿ ಭಂಡಾರಿ ಜೊತೆ ಹಲವು ವಿಚಾರಗಳ ಬಗ್ಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ ಮುಖರ್ಜಿ,...
Date : Wednesday, 02-11-2016
ಬೆಂಗಳೂರು : ಟಿಪ್ಪು ಸುಲ್ತಾನ್ ಒಬ್ಬ ರಾಜನಷ್ಟೇ. ಸ್ವಾತಂತ್ರ್ಯ ಹೋರಾಟಗಾರನಲ್ಲ. ಟಿಪ್ಪು ಸುಲ್ತಾನ್ ಜಯಂತಿ ಆಚರಿಣೆ ಏತಕ್ಕಾಗಿ ಎಂದು ಹೈಕೋರ್ಟ್ ಪ್ರಶ್ನಿಸಿದೆ. ಕರ್ನಾಟಕ ರಾಜ್ಯ ಸರ್ಕಾರವು ನವೆಂಬರ್ 10 ರಂದು ಟಿಪ್ಪು ಸುಲ್ತಾನ್ ಜಯಂತಿಯನ್ನು ಆಚರಿಸಲು ಉದ್ದೇಶಿಸಿತ್ತು. ಆದರೆ ಟಿಪ್ಪು ಸುಲ್ತಾನ್...
Date : Wednesday, 02-11-2016
ನವದೆಹಲಿ: ಆಮ್ ಆದ್ಮಿ ಪಕ್ಷದ 27 ಶಾಸಕರಿಗೆ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿದೆ. ಇದರಿಂದಾಗಿ ಆಪ್ ಪಕ್ಷಕ್ಕೆ ಇನ್ನಷ್ಟು ಸಂಕಷ್ಟ ಎದುರಾದಂತಾಗಿದೆ. ಲಾಭದ ಹುದ್ದೆಗಳನ್ನು ಹೊಂದಿರುವ ಹಿನ್ನಲೆಯಲ್ಲಿ ದೆಹಲಿ 27 ಶಾಸಕರಿಗೆ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿದೆ. ಜೂನ್ ತಿಂಗಳಲ್ಲಿ...
Date : Wednesday, 02-11-2016
ನವದೆಹಲಿ: ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ನಗರದ ಬಡ ಜನರಿಗಾಗಿ ಮನೆಗಳ ನಿರ್ಮಾಣಕ್ಕಾಗಿ ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ (ಹೂಪಾ) ಗುರುವಾರದಿಂದ ಆನ್‌ಲೈನ್ ಅರ್ಜಿಗಳನ್ನು ಆರಂಭಿಸಲಿದೆ. ವಸತಿ ಹಾಗೂ ನಗರ ಬಡತನ ನಿರ್ಮೂಲನೆ (ಹೂಪಾ) ಸಚಿವಾಲಯ ಮತ್ತು ಎಲೆಕ್ಟಾನಿಕ್ಸ್...