News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಇಂದಿನಿಂದ ಉತ್ತರಪ್ರದೇಶದಲ್ಲಿ ಬಿಜೆಪಿ ‘ಪರಿರ್ತನ್ ಯಾತ್ರೆ’ ಆರಂಭ

ಲಖ್ನೌ: ಉತ್ತರ ಪ್ರದೇಶದ 2017ರ ವಿಧಾನಸಭಾ ಚುನಾವಣೆಯ ಪ್ರಚಾರಾರ್ಥವಾಗಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಲಖ್ನೌದಲ್ಲಿ ನವೆಂಬರ್ 5ರಿಂದ ಪರಿವರ್ತನ್ ಯಾತ್ರೆ ಆರಂಭಿಸಲಿದೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಸಹರನ್ಪುರದಲ್ಲಿ ಮೊದಲ ‘ಪರಿವರ್ತನ್ ಯಾತ್ರೆಗೆ ಹಸಿರು ನಿಶಾನೆ ನೀಡಲಿದ್ದಾರೆ. ಪ್ರಚಾರ...

Read More

‘ಛತ್ ಪೂಜೆ’ ಪ್ರಯುಕ್ತ ದೇಶದ ಜನತೆಗೆ ಶುಭ ಕೋರಿದ ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ‘ಛತ್ ಪೂಜಾ’ ಪ್ರಯುಕ್ತ ದೇಶದ ಜನತೆಗೆ ಶುಭ ಕೋರಿದ್ದಾರೆ. ಭಕ್ತಾದಿಗಳು ಭೂಮಿಯ ಮೇಲೆ ಜೀವನ ನಡೆಸಲು ಜಗತ್ತಿಗೆ ಬೆಳಕು ನೀಡಿ ಕರುಣಿಸುವುದಕ್ಕಾಗಿ ಸೂರ್ಯ ದೇವರಿಗೆ ಧನ್ಯವಾದ ಅರ್ಪಿಸುವ ಸಲುವಾಗಿ ಛತ್ ಪೂಜೆಯನ್ನು ಆಚರಿಸುತ್ತಾರೆ. ಛತ್...

Read More

ಮೈಸೂರಿನಲ್ಲಿ ಆರ್­ಎಸ್ಎಸ್ ಸ್ವಯಂಸೇವಕ ರವಿ ಅವರ ಅನುಮಾನಾಸ್ಪದ ಸಾವು

ಮೈಸೂರು : ಮೈಸೂರಿನಲ್ಲಿ ಸ್ಥಳೀಯ ಆರ್­ಎಸ್ಎಸ್ ಸ್ವಯಂಸೇವಕ ರವಿ ಅವರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ. ನವೆಂಬರ್ 4 ರ ರಾತ್ರಿ ಮೀಟಿಂಗ್ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ಮಾಗಳಿ ಹೊರವಲಯದಲ್ಲಿ ರವಿ ಅವರ ಮೃತ ದೇಹ ಪತ್ತೆಯಾಗಿದೆ. ರವಿ...

Read More

ಒಆರ್­ಒಪಿ ಜಾರಿಯಾಗಿಲ್ಲ, ಮೋದಿ ಸುಳ್ಳು ಹೇಳುತ್ತಿದ್ದಾರೆ ಎಂದ ರಾಹುಲ್ ; ಆದರೆ ಇಲ್ಲಿದೆ ಸಾಕ್ಷಿ

ನವದೆಹಲಿ :  ಹರ್ಯಾಣ ಮೂಲದ ನಿವೃತ್ತ ಯೋಧ ರಾಮ್ ಕಿಶನ್ ಗ್ರೆವಾಲ್ ಅವರು ದೆಹಲಿಯ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇವರ ಆತ್ಮಹತ್ಯೆಯಲ್ಲೂ ಕಾಂಗ್ರೆಸ್ ಮತ್ತು ಆಪ್ ಪಕ್ಷಗಳು ತಮ್ಮ ರಾಜಕೀಯವನ್ನು ತೋರಿಸಿವೆ.  ಕೇಂದ್ರವನ್ನು ಹಳಿಯಲು ಏನೆಲ್ಲಾ ಮಾಡಬೇಕು ಅಷ್ಟು ಪ್ರಯತ್ನಗಳನ್ನು...

Read More

ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಹೆಚ್ಚಿನ ಅನುದಾನ ಅಂಗೀಕಾರ

ಮಂಗಳೂರು : ಸಂಸದ ನಳಿನ್‌ಕುಮಾರ್ ಕಟೀಲ್ ಅವರ ಪ್ರಸ್ತಾವನೆ ಮೇರೆಗೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಕೇಂದ್ರೀಯ ರಸ್ತೆ ನಿಧಿ (ಸಿಆರ್‌ಎಫ್)ಯಿಂದ 122.90 ಕೋಟಿ ರೂ. ಅನುದಾನ ಮಂಜೂರಾಗಿದೆ. ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಜಿಲ್ಲೆಯ...

Read More

ದೆಹಲಿ ಮಾಲಿನ್ಯದಿಂದ ಎಚ್ಚರಿಕೆ: ಎನ್‌ಸಿಆರ್ ರಾಜ್ಯಗಳಿಗೆ ಮಾಲಿನ್ಯ ತಡೆ ಮಾರ್ಗಸೂಚಿ ನೀಡಿದ ಕೇಂದ್ರ

ನವದೆಹಲಿ: ಪರಿಸರ ಮತ್ತು ಅರಣ್ಯ ಸಚಿವಾಲಯದ ಕಾರ್ಯದರ್ಶಿ ಎ.ಎನ್. ಝಾ ಹಾಗೂ ರಾಷ್ಟ್ರ ರಾಜಧಾನಿ ಪ್ರದೇಶಗಳು (ಎನ್‌ಸಿಆರ್)ಗಳ ಪರಿಸರ ಕಾರ್ಯದರ್ಶಿಗಳು ದೆಹಲಿ-ಎನ್‌ಸಿಆರ್‌ಗಳಲ್ಲಿಯ ಮಾಲಿನ್ಯ ಅಪಾಯದ ಬಗ್ಗೆ ಚರ್ಚೆ ನಡೆಸಿದ್ದಾರೆ. ವೈದ್ಯಕೀಯ ತಜ್ಞರು ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಮಾಲಿನ್ಯದ ಮಟ್ಟವನ್ನು ಗುರುತಿಸಿದ್ದು, ಇದು ಜನರ...

Read More

ಏಕಕಾಲದಲ್ಲಿ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆ ನಡೆಸುವ ಬಗ್ಗೆ ಚರ್ಚಿಸಲು ಮೋದಿ ಕರೆ

ನವದೆಹಲಿ: ಏಕಕಾಲದಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭಾ ಚುನಾವಣೆಗಳನ್ನು ನಡೆಸುವುದರ ಬಗ್ಗೆ ಸಾರ್ವಜನಿಕ ಚರ್ಚೆ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಭಾರತೀಯ ಜನತಾ ಪಕ್ಷ ಆಯೋಜಿಸಿದ್ದ ದೀಪಾವಳಿ ಮಂಗಲ ಮಿಲನ್ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕೆಲವು ವಿಚಾರಗಳ...

Read More

11,000 ಎನ್‌ಜಿಒಗಳ ಎಫ್‌ಸಿಆರ್‌ಎ ಪರವಾನಗಿ ರದ್ದು

ನವದೆಹಲಿ: ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆ (ಎಫ್‌ಸಿಆರ್‌ಎ) ಅಡಿಯಲ್ಲಿ ತಮ್ಮ ನೋಂದಣಿ ನವೀಕರಣ ಅರ್ಜಿಗಳನ್ನು ಸಲ್ಲಿಸಲು ವಿಫಲಗೊಂಡ 11 ಸಾವಿರ ಎನ್‌ಜಿಒಗಳ ಪರವಾನಗಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ಗೃಹ ಸಚಿವಾಲಯ ಮಾರ್ಚ್‌ನಲ್ಲಿ ಎನ್‌ಜಿಒಗಳ ನೋಂದಣಿ ನವೀಕರಣ ಅರ್ಜಿ ಸಲ್ಲಿಕೆ ಗಡುವನ್ನು ಅಕ್ಟೋಬರ್ 31ರ...

Read More

ಯಕೆಯ ಹೊಸ ವೀಸಾ ನಿಯಮಗಳಿಂದ ಭಾರತೀಯರ ಮೇಲೆ ಹೆಚ್ಚಿನ ಪ್ರಭಾವ

ಲಂಡನ್: ದೇಶದಲ್ಲಿ ಹೆಚ್ಚುತ್ತಿರುವ ವಲಸಿಗರನ್ನು ನಿಗ್ರಹಿಸಲು ಯುಕೆ ಸರ್ಕಾರ ಯೂರೋಪಿಯನ್ ಒಕ್ಕೂಟ ರಹಿತ ಪ್ರಜೆಗಳ ವೀಸಾ ನಿಯಮಗಳಲ್ಲಿ ಮಹತ್ತರ ಬದಲಾವಣೆ ಮಾಡುವುದಾಗಿ ಘೋಷಿಸಿದೆ. ಇದು ದೊಡ್ಡ ಸಂಖ್ಯೆಯಲ್ಲಿ ಭಾರತೀಯರು, ಅದರಲ್ಲೂ ವಿಶೇಷವಾಗಿ ಐಟಿ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ಉದ್ಯೋಗಿಗಳ ಮೇಲೆ ಹೆಚ್ಚಿನ...

Read More

ರೂ.449ರ ಕಿವೋ ಜೀವನ್ ಸ್ಮಾರ್ಟ್‌ಫೋನ್ ಭಾರತದಲ್ಲಿ ಬಿಡುಗಡೆ

ನವದೆಹಲಿ: ಫ್ರೀಡಮ್ 251 ಮತ್ತು ಡೊಕೋಸ್ ಮೊಬೈಲ್ ಎಕ್ಸ್1 ನಂತರ ಇದೀಗ ಕಿವೋ ಮೊಬೈಲ್ ಸುದ್ದಿ ಮಾಡಿದೆ. ಕಿವೋ ಮೊಬೈಲ್ ಭಾರತದಲ್ಲಿ ಶುಕ್ರವಾರ ತನ್ನ ರೂ.449ರ ಜೀವನ್ ಮೊಬೈಲ್ ಬಿಡುಗಡೆ ಮಾಡಲಿದೆ. ಈ ಮೊಬೈಲ್ 1.8 ಇಂಚ್ ಸ್ಕ್ರೀನ್, ಸ್ಪ್ರೆಡ್‌ಟ್ರಮ್ ಚಿಪ್‌ಸೆಟ್, SC6531DA ಸಿಪಿಯು...

Read More

Recent News

Back To Top