Date : Tuesday, 22-11-2016
ಜಮ್ಮು : ಜಮ್ಮು ಕಾಶ್ಮೀರದ ಗಡಿಯಲ್ಲಿ ಪಾಕಿಸ್ಥಾನವು ಭಾರತೀಯ ಸೇನೆಯ ಓರ್ವ ಯೋಧನ ಶಿರಚ್ಛೇದ ಮಾಡಿದ್ದು, ಇಬ್ಬರು ಯೋಧರನ್ನು ಹತ್ಯೆಗೈದಿದೆ. ಗಡಿ ಪ್ರದೇಶದ ಮಚಿಲ್ ಸೆಕ್ಟರ್ನಲ್ಲಿ ಪಾಕ್ ಸೇನೆಯು ಭಾರತೀಯ ಯೋಧರನ್ನು ಹತ್ಯೆ ಮಾಡಿದೆ. ಒಂದು ತಿಂಗಳೊಳಗೆ ನಡೆದಿರುವ ಯೋಧರ ಹತ್ಯೆಯ ಎರಡನೇ ಘಟನೆ...
Date : Tuesday, 22-11-2016
ಚೆನ್ನೈ: ಖ್ಯಾತ ಶಾಸ್ತ್ರೀಯ ಸಂಗೀತ ದಿಗ್ಗಜ ಎಂ. ಬಾಲಮುರಳಿಕೃಷ್ಣ ಅವರು ಮಂಗಳವಾರ ವಿಧಿವಶರಾಗಿದ್ದಾರೆ. ಅವರಿಗೆ 86 ವರ್ಷ ಪ್ರಾಯವಾಗಿತ್ತು. ಕಳೆದ ಕೆಲವು ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಕರ್ನಾಟಕ ಶಾಸ್ತ್ರೀಯ ಸಂಗೀತ ದಿಗ್ಗಜ, ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಬಾಲಮುರಳಿಕೃಷ್ಣ ಅವರು ಆಂಧ್ರಪ್ರದೇಶದ ಶಂಕರಗುಪ್ತಮ್‌ನಲ್ಲಿ ಜುಲೈ 6...
Date : Tuesday, 22-11-2016
ಶ್ರೀನಗರ : ಜಮ್ಮು ಕಾಶ್ಮೀರದ ಬಂಡಿಪೊರಾದಲ್ಲಿ ನಡೆದ ಉಗ್ರರ ವಿರುದ್ಧ ಎನ್ಕೌಂಟರ್ ಪ್ರಕರಣದಲ್ಲಿ ಭಾರತೀಯ ಸೇನೆಯು ಇಬ್ಬರು ಉಗ್ರರನ್ನು ಹತ್ಯೆಗೈದಿತ್ತು. ಬಳಿಕ ಪರಿಶೀಲನೆ ನಡೆಸಿದಾಗ ಅವರ ಬಳಿ 2000 ರೂ. ಮುಖಬೆಲೆಯ ಹೊಸ ನೋಟ್ಗಳು ಪತ್ತೆಯಾಗಿವೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ. ಬಂಡಿಪೊರಾದಲ್ಲಿ...
Date : Tuesday, 22-11-2016
ನವದೆಹಲಿ : ವಿವಿಧ ಕಾರಣಗಳಿಂದಾಗಿ ದೇಶದ ವಿವಿಧೆಡೆ ತೆರವಾಗಿರುವ 4 ಲೋಕಸಭಾ ಹಾಗೂ 10 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿದ್ದು, ಮತ ಎಣಿಕೆ ಇಂದು ಅಂತ್ಯಗೊಂಡಿದ್ದು ಬಿಜೆಪಿ ಸುಮಾರು 17.47% ರಷ್ಟು ಹೆಚ್ಚುವರಿ ಮತಗಳನ್ನು ಪಡೆದಿದೆ ಎನ್ನಲಾಗಿದೆ. ಉಪಚುನಾವಣೆಯ ಫಲಿತಾಂಶದ ಕುರಿತು ಪ್ರಧಾನಿ...
Date : Tuesday, 22-11-2016
ಕೊಚಿ: ದೇಶ-ವಿದೇಶಗಳಿಂದ ಲಕ್ಷಾಂತರ ಭಕ್ತಾದಿಗಳು ಭೇಟಿ ನೀಡುವ ಕೇರಳದ ಪ್ರಖ್ಯಾತ ಬೆಟ್ಟದ ದೇವಾಲಯ ಶಬರಿಮಲೆ ಶ್ರೀ ಧರ್ಮ ಶಾಸ್ತ ದೇವಾಲಯವನ್ನು ಇನ್ನು ಮುಂದೆ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯ ಎಂದು ಕರೆಯಲಾಗುವುದು ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ. ಒಂದು...
Date : Tuesday, 22-11-2016
ನವದೆಹಲಿ : ಕಾರ್ಮಿಕ ವಿಮಾ ನಿಗಮ (ಇಎಸ್‌ಐ) ಆಸ್ಪತ್ರೆಗಳಲ್ಲಿ ವೈದ್ಯರು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಯ ಕೊರತೆಯ ಕುರಿತು ಸಂಸದ ನಳಿನ್ ಕುಮಾರ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಲೋಕಸಭೆಯಲ್ಲಿ ಉತ್ತರಿಸಿದ ಮಾನ್ಯ ಕೇಂದ್ರ ಕಾರ್ಮಿಕ ಸಚಿವರು “ಇಎಸ್‌ಐ ಆಸ್ಪತ್ರೆಗಳಲ್ಲಿ ಸಾಮಾನ್ಯ...
Date : Tuesday, 22-11-2016
ನವದೆಹಲಿ: ನೋಟು ನಿಷೇಧದ ಕುರಿತು ವಿರೋಧ ಪಕ್ಷಗಳು ಒಟ್ಟಾಗಿ ಕೇಂದ್ರ ಸರ್ಕಾರವನ್ನು ಗುರಿಯಾಗಿಸಲು ಪ್ರಯತ್ನಿಸುತ್ತಿದ್ದು, ಪ್ರಧಾನಿ ನರೇಂದ್ದರ ಮೋದಿ ಅವರು ರೂ.500 ಮತ್ತು ರೂ.1000 ಮುಖಬೆಲೆಯ ನೋಟುಗಳನ್ನು ನಿಷೇಧಿಸಿರುವ ನಿರ್ಧಾರದಿಂದ ಅನಾನುಕೂಲ ಆಗಿದೆಯೇ ಎಂದು ತಿಳಿಯಲು ದೇಶದ ಜನತೆಯಿಂದ ಅಭಿಪ್ರಾಯಗಳನ್ನು ಪಡೆಯಲು ನಿರ್ಧರಿಸಿದ್ದಾರೆ....
Date : Tuesday, 22-11-2016
ಅಹ್ಮದಾಬಾದ್: ನವಜಾತ ಶಿಶುಗಳ ಜನನ ದೋಷ ಪರೀಕ್ಷೆಗೆ ‘ಅಟಲ್ ಸ್ನೇಹ್’ ಯೋಜನೆ ಜಾರಿಗೊಳಿಸಲಾಗುವುದು ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಹೇಳಿದ್ದಾರೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ವಾರ್ಷಿಕೋತ್ಸವವಾದ ಡಿಸೆಂಬರ್ 25ರಂದು ಈ ಯೋಜನೆಗೆ ಚಾಲನೆ ನೀಡಲಾಗುವುದು ಎಂದು...
Date : Tuesday, 22-11-2016
ನವದೆಹಲಿ : ಸಿಬಿಎಸ್‌ಸಿ ಮಾನ್ಯತೆ ಹೊಂದಿರುವ ಶಾಲೆಗಳ ಎರಡನೇ ತರಗತಿಯವರೆಗಿನ ವಿದ್ಯಾರ್ಥಿಗಳು ಸ್ಕೂಲ್ ಬ್ಯಾಗಗಳನ್ನು ತೆಗದುಕೊಂಡು ಹೋಗುವಂತಿಲ್ಲ ಎಂದು ಸಿಬಿಎಸ್‌ಸಿ ಬೋರ್ಡ್ ನಿರ್ದೇಶಿಸಿದೆ ಮತ್ತು 1 ರಿಂದ 8 ನೇ ತರಗತಿಯ ಪಠ್ಯವನ್ನು ಪರಿಷ್ಕರಿಸಿ ಪುಸ್ತಕಗಳ ಸಂಖ್ಯೆಯನ್ನು ನಿರ್ಬಂಧಿಸಬೇಕು ಎಂದು ಮಾನವ ಸಂಪನ್ಮೂಲ ರಾಜ್ಯ ಸಚಿವ...
Date : Tuesday, 22-11-2016
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಚಲಾವಣೆಯಲ್ಲಿರುವ 10 ರೂ. ನಕಲಿ ನಾಣ್ಯಗಳ ವದಂತಿಗಳನ್ನು ತಿರಸ್ಕರಿಸಿದೆ. ಸಾರ್ವಜನಿಕರು ಯಾವುದೇ ಅನುಮಾನವಿಲ್ಲದೇ ಕಾನೂನಾತ್ಮಕವಾಗಿ ೧೦ರೂ. ನಾಣ್ಯವನ್ನು ಸ್ವೀಕರಿಸಬಹುದು ಎಂದು ಅದು ಹೇಳಿದೆ. ವ್ಯಾಪಾರಸ್ಥರು, ಅಂಗಡಿ ಮಾಲೀಕರು ಸೇರಿದಂತೆ ಹಲವು ಮಾಹಿತಿ ಕೊರತೆ ಇರುವ ಅಥವಾ...