Date : Tuesday, 22-11-2016
ಬಾಳಾಸೋರ್: ಭಾರತ ದೇಶಿಯವಾಗಿ ನಿರ್ಮಿಸಿದ ಪರಮಾಣು ಸಾಮರ್ಥ್ಯದ ಅಗ್ನಿ-I ಖಂಡಾಂತರ ಕ್ಷಿಪಣಿಯ ಪ್ರಯೋಗಾರ್ಥ ಯಶಸ್ವಿ ಪರೀಕ್ಷೆ ನಡೆಸಿದೆ. ಇದು 700 ಕಿ.ಮೀ ದೂರ ತಲುಪಬಹುದಾಗಿದ್ದು, ಒಡಿಶಾ ಕರಾವಳಿಯಲ್ಲಿ ಪರೀಕ್ಷೆ ನಡೆಸಲಾಗಿದೆ. ಅಬ್ದುಲ್ ಕಲಾಂ ದ್ವೀಪ(ವ್ಹೀಲರ್ ಐಸ್ಲ್ಯಾಂಡ್)ದಲ್ಲಿ ಬೆಳಗ್ಗೆ 10.10ಕ್ಕೆ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ನ ಉಡಾವನಾ...
Date : Tuesday, 22-11-2016
ಅಲಹಾಬಾದ್: ಉತ್ತರಪ್ರದೇಶದ ಅಲಹಾಬಾದ್ನಲ್ಲಿ ಇಂದಿರಾ ಗಾಂಧಿ ಜಯಂತಿ ನಿಮಿತ್ತ ಅಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಿದ್ದ ಸಂದರ್ಭ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸಮೀಪದ ಮಸೀದಿಯಿಂದ ಆಝಾನ್ ಕೇಳಿ ಬಂದ ತಕ್ಷಣ ತಮ್ಮ ಭಾಷಣ ನಿಲ್ಲಿಸಿದ್ದಾರೆ. ಅಲ್ಲದೇ ಆಝಾನ್ (ಇಸ್ಲಾಂ ಪ್ರಾರ್ಥನೆ)...
Date : Tuesday, 22-11-2016
ವಾಷಿಂಗ್ಟನ್ : ಅಮೇರಿಕಾದ ಮೇರಿಲ್ಯಾಂಡ್ನಲ್ಲಿ ನಡೆದ ಸ್ಥಳೀಯ ಚುನಾವಣೆಯಲ್ಲಿ ಭಾರತೀಯ ಅಮೇರಿಕನ್ 23 ವರ್ಷದ ರಹೀಲಾ ಅಹ್ಮದ್ ಅವರು ಜಯ ಗಳಿಸಿದ್ದಾರೆ. ಮುಸ್ಲಿಂ ಮೂಲದ ಅಮೇರಿಕಾ ಪ್ರಜೆಯಾಗಿರುವ ರಹೀಲಾ ಅಹ್ಮದ್ ಅವರು ಮೇರಿಲ್ಯಾಂಡ್ನ ಪ್ರಿನ್ಸ್ ಜಾರ್ಜ್ ಕೌಂಟಿ ರೇಸಿನಲ್ಲಿ ಶಾಲಾ ಮಂಡಳಿ...
Date : Tuesday, 22-11-2016
ನವದೆಹಲಿ : ಮದುವೆಗಾಗಿ ಬ್ಯಾಂಕ್ ಖಾತೆಗಳಿಂದ ಹಣ ಪಡೆಯುವವರಿಗೆ ಆರ್ಬಿಐ ಮತ್ತಷ್ಟು ಷರತ್ತುಗಳನ್ನು ವಿಧಿಸಿದೆ. ಇದರಿಂದಾಗಿ ಮದುವೆಗೋಸ್ಕರ 2.5 ಲಕ್ಷ ರೂ. ಹಣ ತೆಗೆಯಲು ವಿನಾಯಿತಿ ಇದ್ದರೂ ಅನೇಕ ಷರತ್ತುಗಳೊಂದಿಗೆ ಈ ಸೌಲಭ್ಯವನ್ನು ಪಡೆಯಬಹುದಾಗಿದೆ. ಮದುವೆಗಾಗಿ ಬ್ಯಾಂಕ್ ಖಾತೆಗಳಿಂದ 2.5 ಲಕ್ಷ ರೂ....
Date : Tuesday, 22-11-2016
ನವದೆಹಲಿ : ನೋಟು ನಿಷೇಧಕ್ಕೆ ಸಂಬಂಧಿಸಿದಂತೆ ಸೋಮವಾರ ರಾತ್ರಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಪ್ರಸ್ತುತ ಪರಿಸ್ಥಿತಿ ಕುರಿತು ವಿವರಿಸಿದ್ದಾರೆ. ನೋಟು ನಿಷೇಧಕ್ಕೆ ಕಾಂಗ್ರೆಸ್, ಟಿಎಂಸಿ ಸೇರಿದಂತೆ ಪ್ರಮುಖ ಪ್ರತಿಪಕ್ಷಗಳು ವ್ಯಾಪಕ ವಿರೋಧ...
Date : Monday, 21-11-2016
ನವದೆಹಲಿ: ನೋಟು ನಿಷೇಧದ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಆರೋಪಗಳು ಕೇಳಿ ಬರುತ್ತಿದ್ದು, ರೈತರು ಬಿತ್ತನೆ ಬೀಜ ಖರೀದಿಸಲು ನಿಷೇಧಿತ ಹಳೇ ರೂ.500 ಮತ್ತು ರೂ.1000 ಮುಖಬೆಲೆಯ ನೋಟುಗಳನ್ನು ಬಳಸಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೇರಿದ...
Date : Monday, 21-11-2016
ಒಡಿಶಾ : ಸ್ವದೇಶಿ ನಿರ್ಮಿತ ಕ್ಷಿಪಣಿ ಪೃಥ್ವಿ-2 ಪ್ರಯೋಗಾರ್ಥ ಉಡಾವಣೆಯು ಯಶಸ್ವಿಯಾಗಿ ನಡೆದಿದೆ. ಒಡಿಶಾದ ಚಂಡಿಪುರ್ ಉಡಾವಣಾ ಕೇಂದ್ರದಲ್ಲಿ ಸ್ವದೇಶಿ ನಿರ್ಮಿತ ಕ್ಷಿಪಣಿ ಪೃಥ್ವಿ-2 ಪ್ರಯೋಗಾರ್ಥ ಉಡಾವಣೆಯನ್ನು ಸೇನೆಯು ಬೆಳಗ್ಗೆ 9.35 ಕ್ಕೆ ಯಶಸ್ವಿಯಾಗಿ ಪರೀಕ್ಷಿಸಿತು ಎಂದು ಮೂಲಗಳು ತಿಳಿಸಿವೆ. ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಮತ್ತು...
Date : Monday, 21-11-2016
ವಿಶಾಖಪಟ್ಟಣ: ಭಾರತ ಹಾಗೂ ಇಂಗ್ಲೆಂಡ್ ನಡುವೆ ನಡೆಯುತ್ತಿರುವ 5 ಟೆಸ್ಟ್ಗಳ ಸರಣಿಯ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ 246 ರನ್ಗಳ ಭರ್ಜರಿ ಜಯ ಸಾಧಿಸಿದೆ. 405 ರನ್ಗಳ ಗುರಿ ಪಡೆದ ಇಂಗ್ಲೆಂಡ್ ಕೇವಲ 158 ರನ್ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿದೆ. 5ನೇ ದಿನ...
Date : Monday, 21-11-2016
ಲಖ್ನೌ: ಹೊಸದಾಗಿ ನಿರ್ಮಿಸಲಾಗಿರುವ ಆಗ್ರಾ-ಲಖ್ನೌ ಎಕ್ಸ್ಪ್ರೆಸ್ವೇ ಸೋಮವಾರ ಉದ್ಘಾಟನೆಗೊಳ್ಳಲಿದ್ದು, ಈ ಪ್ರಯುಕ್ತ ಭಾರತೀಯ ವಾಯುಸೇನೆ (ಐಎಎಫ್)ಯ 8 ಫೈಟರ್ ಜೆಟ್ಗಳು ಎಕ್ಸ್ಪ್ರೆಸ್ವೇಯಲ್ಲಿ ಬಂದಿಳಿಯಲಿವೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹಾಗೂ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರು ಉನ್ನಾವೋದಲ್ಲಿ...
Date : Monday, 21-11-2016
ಮುಂಬೈ : ಮೇಡ್ ಇನ್ ಇಂಡಿಯಾ ನಿರ್ದೇಶಿತ ಕ್ಷಿಪಣಿ ವಿನಾಶಕ ಐಎನ್ಎಸ್ ಚೆನ್ನೈ ಇಂದು ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡಿದೆ. ದೇಶೀಯವಾಗಿ ವಿನ್ಯಾಸಗೊಳಿಸಿ ನಿರ್ಮಿಸಲ್ಪಟ್ಟಿರುವ ಮತ್ತು ಕೋಲ್ಕತ್ತ ದರ್ಜೆಯ ನಿರ್ದೇಶಿತ ಕ್ಷಿಪಣಿ ವಿನಾಶಕ ಐಎನ್ಎಸ್ ಚೆನ್ನೈ ಇಂದು ಮುಂಬೈಯಲ್ಲಿ ಏರ್ಪಡಿಸಿದ್ದ ವರ್ಣರಂಜಿತ ಸಮಾರಂಭದಲ್ಲಿ ಭಾರತೀಯ ನೌಕಾಪಡೆಗೆ...