Date : Wednesday, 23-11-2016
ನವದೆಹಲಿ: ದೇಶದಾದ್ಯಂತ ಇರುವ 2 ಲಕ್ಷ ಎಟಿಎಮ್‌ಗಳ ಪೈಕಿ 82,000 ಎಟಿಎಮ್‌ಗಳನ್ನು ಸರಿಪಡಿಸಲಾಗಿದ್ದು ಹೊಸ 2000 ರೂ ಮತ್ತು 500 ರೂ. ನೋಟ್‌ಗಳನ್ನು ವಿತರಿಸಲು ತಯಾರಾಗಿವೆ ಎಂದು ದಾಸ್ ತಿಳಿಸಿದ್ದಾರೆ. ನೋಟ್ ನಿಷೇಧದಿಂದ ಸಮಸ್ಯೆ ಎದುರಿಸುತ್ತಿರುವ ಜನರಿಗೆ ಪರಿಹಾರ ಕ್ರಮವಾಗಿ ಕೇಂದ್ರ ಸರ್ಕಾರವು ಇಂದಿನಿಂದ ಡೆಬಿಟ್...
Date : Wednesday, 23-11-2016
ನವದೆಹಲಿ: ವಿದ್ಯಾರ್ಥಿಗಳು ವಿದ್ಯುತ್ ಉಳಿತಾಯದ ಪ್ರಾಮುಖ್ಯತೆಯನ್ನು ತಿಳಿದುಕೊಳ್ಳುವ ಪ್ರಯತ್ನವಾಗಿ ಕೇಂದ್ರ ಸರ್ಕಾರ ಸಾಮೂಹಿಕ ಜಾಗೃತಿ ಕಾರ್ಯಕ್ರವನ್ನು ಆರಂಭಿಸಿದೆ. ತಮ್ಮ ಮನೆಯಲ್ಲಿ ಗರಿಷ್ಠ ಮಟ್ಟದಲ್ಲಿ ಇಂಧನ ಉಳಿಸುವ ನಿಟ್ಟಿನಲ್ಲಿ ಸುಮಾರು 1 ಲಕ್ಷ ಶಾಲಾ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಸ್ಫರ್ಧಿಸಲಿದ್ದಾರೆ. ಮಕ್ಕಳು ತಮ್ಮ ಮನೆಯಲ್ಲಿ...
Date : Wednesday, 23-11-2016
ಶ್ರೀನಗರ : ಭಾರತೀಯ ಸೇನೆಯು ಗಡಿ ನಿಯಂತ್ರಣ ರೇಖೆಯ ಬಳಿ ಪಾಕಿಸ್ಥಾನದ ಮೇಲೆ ಭಾರಿ ಆಕ್ರಮಣವನ್ನು ಪ್ರಾರಂಭಿಸಿದ್ದು, ಪಾಕ್‌ನ ನಿನ್ನೆಯ ಹೀನಾಯ ಕೃತ್ಯಕ್ಕೆ ತಕ್ಕ ಪ್ರತೀಕಾರ ನೀಡಲು ಪಣತೊಟ್ಟಿದೆ. ಗಡಿ ನಿಯಂತ್ರಣ ರೇಖೆಗೆ ಹೊಂದಿಕೊಂಡು ಇರುವ ಪೂಂಚ್, ರಾಜೌರಿ, ಕೆಲ್ ಮತ್ತು...
Date : Wednesday, 23-11-2016
ನವದೆಹಲಿ: ಕೇಂದ್ರ ಸರ್ಕಾರದ ನೋಟು ನಿಷೇಧದಿಂದ ಜನರ ಮೇಲೆ ಆಗುತ್ತಿರುವ ಪರಿಣಾಮಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಪ್ರತಿಪಕ್ಷಗಳ ಸುಮಾರು 200 ಮಂದಿ ಶಾಸಕರು ಸಂಸತ್ ಆವರಣದಲ್ಲಿರುವ ಗಾಂಧಿ ಪ್ರತಿಮೆ ಎದುರು ಸಾಲಾಗಿ ನಿಂತು ಬುಧವಾರ ಪ್ರತಿಭಟನೆ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು...
Date : Wednesday, 23-11-2016
ನವದೆಹಲಿ: ನೋಟು ನಿಷೇಧದ ಬಗ್ಗೆ ತಮ್ಮ ನಿಲುವನ್ನು ಬದಲಿಸಿದ ಶಿವಸೇನೆಯ ಶಾಸಕರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ‘ಇದೊಂದು ದಿಟ್ಟ ಮತ್ತು ಐತಿಹಾಸಿಕ ನಿರ್ಧಾರವಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಪ್ರಧಾನಿ ಅವರ ನಡೆಗೆ ಪೂರ್ಣ ಬೆಂಬಲ ನೀಡುವುದಾಗಿ...
Date : Wednesday, 23-11-2016
ನವದೆಹಲಿ: ಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯರು ಹೊಂದಿರುವ ಖಾತೆಗಳ ಮಾಹಿತಿಯನ್ನು ಸ್ವಯಂಚಾಲಿತ ಆಧಾರದ ಮೇಲೆ ಭಾರತ ಪಡೆಯಲಿದೆ. ಇದು ಸೆಪ್ಟೆಂಬರ್ 2019ರಿಂದ ಕಾರ್ಯರೂಪಕ್ಕೆ ಬರಲಿದೆ. ವಿದೇಶಿ ಖಾತೆಗಳಲ್ಲಿ ಸಂಗ್ರಹಿಸಲಾದ ಕಪ್ಪು ಹಣದ ವಿರುದ್ಧ ಹೋರಾಡಲು ಇದು ಸಹಾಯಕವಾಗಲಿದ್ದು, ಇದರಿಂದ ಕಪ್ಪು ಹಣ ಠೇವಣಿದಾರರಿಗೆ...
Date : Wednesday, 23-11-2016
ನವದೆಹಲಿ : ಪ್ರಧಾನಿ ಮೋದಿ ಸರ್ಕಾರ ಜಾರಿಗೆ ತಂದ ನೋಟು ನಿಷೇಧ ನಿರ್ಧಾರವನ್ನು ದೇಶದ ಶೇ. 80 ಕ್ಕಿಂತ ಹೆಚ್ಚು ಜನರು ಇದನ್ನು ಸ್ವಾಗತಿಸಿದ್ದಾರೆ ಎಂದು ಸಿ-ವೋಟರ್ ನಡೆಸಿದ ಸಮೀಕ್ಷೆ ಹೇಳಿದೆ. ನೋಟು ರದ್ದತಿಯಿಂದ ಅಲ್ಪ ಸ್ವಲ್ಪ ಅನಾನುಕೂಲತೆಗಳು ಆಗಿದ್ದರೂ ಕಪ್ಪು...
Date : Wednesday, 23-11-2016
ನವದೆಹಲಿ : ನವೆಂಬರ್ 24 ರಿಂದ ಬಜಾರ್ನಲ್ಲೂ ರೂ. 2000 ವಿತ್ಡ್ರಾ ಮಾಡಬಹುದು ಎಂದು ಬಿಗ್ ಬಜಾರ್ ಸಿಇಒ ಕಿಶೋರ್ ಬಿಯಾನಿ ಟ್ವೀಟ್ ಮಾಡಿದ್ದಾರೆ. ದೇಶದಲ್ಲಿ ಮುಂದುವರೆದಿರುವ ಆರ್ಥಿಕ ಬಿಕ್ಕಟ್ಟನ್ನು ಪರಿಹರಿಸಲು ಇದೀಗ ಬಿಗ್ ಬಜಾರ್, ಎಫ್ಬಿಬಿ ಮಳಿಗೆಗಳಲ್ಲಿ ನಿಮ್ಮ ಡೆಬಿಟ್...
Date : Wednesday, 23-11-2016
ನವದೆಹಲಿ: ಮೋದಿ ಅಂದರೆ-ಮೇಕರ್ ಆಫ್ ಡೆವೆಲಪ್ಡ್ ಇಂಡಿಯಾ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ವೆಂಕಯ್ಯ ನಾಯ್ಡುನಾಯ್ಡು ಹೇಳಿದ್ದಾರೆ. ಪ್ರಧಾನಿ ಮೋದಿ ಮತ್ತು ಇಂದಿರಾ ಗಾಂಧಿ ನಡುವೆ ಯಾವುದೇ ಹೋಲಿಕೆ ಸಾಧ್ಯವಿಲ್ಲ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹಾಗೂ ಪ್ರಧಾನಿ ಮೋದಿ...
Date : Wednesday, 23-11-2016
ನವದೆಹಲಿ : ನೋಟು ನಿಷೇಧ ಅಂತ್ಯವಲ್ಲ, ಇದು ಆರಂಭವಷ್ಟೇ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕಪ್ಪು ಹಣ, ಭ್ರಷ್ಟಾಚಾರದ ವಿರುದ್ಧದ ನಿಜವಾದ ಹೋರಾಟ ಆರಂಭವಾಗಿದೆಯಷ್ಟೇ. ಹೋರಾಟ ನಿರಂತರವಾಗಿರುತ್ತದೆ ಎನ್ನುವ ಮೂಲಕ ಕಪ್ಪು ಹಣ ಇರುವವರಿಗೆ ಪ್ರಧಾನಿ ಮೋದಿ ಎಚ್ಚರಿಕೆ ನೀಡಿದ್ದಾರೆ....