Date : Saturday, 24-12-2016
ನವದೆಹಲಿ: ಭಾರತೀಯ ಜನತಾ ಪಕ್ಷ (ಬಿಜೆಪಿ) ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತದಿಂದ ಗೆಲುವು ಸಾಧಿಸುವ ಬಗ್ಗೆ ಗೃಹ ಸಚಿವ ರಾಜ್‌ನಾಥ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಲಖ್ನೌದಲ್ಲಿ ಆಯೋಜಿಸಲಾಗಿರುವ ಪರಿವರ್ತನ್ ರ್‍ಯಾಲಿಯಲ್ಲಿ...
Date : Saturday, 24-12-2016
ರಾಯ್ಗಢ: ಹೆಚ್ಚಿನ ಮೌಲ್ಯದ ನೋಟುಗಳ ನಿಷೇಧಿಸಲು ಕೇಂದ್ರ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತದ ಭವಿಷ್ಯದ ನಿರ್ಮಾಣಕ್ಕೆ ದೀರ್ಘಾವಧಿ ವಿತ್ತೀಯ ನೀತಿಗಳನ್ನು ಜಾರಿಗೊಳಿಸುವದಾಗಿ ಹೇಳಿದ್ದಾರೆ. ರಾಯಗಢದ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಸೆಕ್ಯೂರಿಟೀಸ್ ಮಾರುಕಟ್ಟೆಗೆ ಚಾಲನೆ ನೀಡಿ ಸಭೆಯನ್ನುದ್ದೇಶಿಸಿ...
Date : Saturday, 24-12-2016
ಬೆಂಗಳೂರು: ನೀಟ್ ಪರೀಕ್ಷೆಯಲ್ಲಿ ಕನ್ನಡ ಭಾಷೆಗೆ ಆದ್ಯತೆ ನೀಡುವ ಕುರಿತು ಕೇಂದ್ರಕ್ಕೆ ಖಾರವಾಗಿ ಪತ್ರ ಬರೆಯುವೆ ಎಂದು ಮೈಸೂರಿನಲ್ಲಿ ಹೇಳಿರುವ ಸಿಎಂ ಸಿದ್ದರಾಮಯ್ಯನವರ ಕನ್ನಡ ಪ್ರೇಮ ಇದೀಗ ಬಯಲಾಗಿದೆ. ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ನಡೆಯುವ ರಾಷ್ಟ್ರೀಯ ಅರ್ಹತಾ...
Date : Saturday, 24-12-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿ ಆಗಿದ್ದ ಸಂದರ್ಭ ಸುಬ್ರತಾ ರಾಯ್ ಒಡೆತನದ ಸಹಾರಾ ಸಂಸ್ಥೆಯಿಂದ ರೂ. 40 ಕೋಟಿ ಹಾಗೂ ಬಿರ್ಲಾ ಕಂಪೆನಿಯಿಂದ 12 ಕೋಟಿ ರೂ. ಸೇರಿ ಒಟ್ಟು 52 ಲಂಚ ಕೋಟಿ ರೂ. ಸ್ವೀಕರಿಸಿದ್ದರು ಎಂದು ಕಾಂಗ್ರೆಸ್...
Date : Saturday, 24-12-2016
ಬೆಂಗಳೂರು: ಹೆಚ್‌ಆರ್‌ಎಸ್ ಲೇಔಟ್‌ನ ಕುಡ್ಲುವಿನಲ್ಲಿರುವ ಕರ್ನಾಟಕ ಕಾಂಪೋಸ್ಟ್ (ಮಿಶ್ರಗೊಬ್ಬರ) ಅಭಿವೃದ್ಧಿ ನಿಗಮದ ಸ್ಥಾವರ (ಘಟಕ) ಕೆಎಸ್‌ಡಿಸಿಯನ್ನು ಮುಚ್ಚಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಹಾಯ ಕೋರಿ ನೂರಾರು ಶಾಲಾ ಮಕ್ಕಳು ಅಂಚೆಪತ್ರಗಳನ್ನು ಕಳುಹಿಸುತ್ತಿದ್ದಾರೆ. ನ್ಯೂ ಮದರ್ ತೆರೆಸಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಯು...
Date : Saturday, 24-12-2016
ನವದೆಹಲಿ: ಕೇಂದ್ರ ರಕ್ಷಣಾ ಸಚಿವಾಲಯವು ರೂ. 7000 ಕೋಟಿ ರೂ. ಶಸ್ತ್ರಾಸ್ತ್ರ ವ್ಯವಸ್ಥೆ ಸ್ವಾಧೀನಕ್ಕೆ ಒಪ್ಪಿಗೆ ಸೂಚಿಸಿದೆ ಎಂದು ವರದಿಯಾಗಿದೆ. ಶಸ್ತ್ರಾಸ್ತ್ರ ಖರೀದಿ ಮಂಡಳಿ ಶಸ್ತ್ರಾಸ್ತ್ರ ಸ್ವಾಧೀನಕ್ಕೆ ಒಪ್ಪಿಗೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ. ಶಸ್ತ್ರಾಸ್ತ್ರ ಖರೀದಿ ಮಂಡಳಿ ಸೇವಾ ಮುಖ್ಯಸ್ಥರು, ನೌಕಾಪಡೆ...
Date : Saturday, 24-12-2016
ನವದೆಹಲಿ: ಪಾಕಿಸ್ಥಾನ ಮತ್ತು ಚೀನಾ ವಿರುದ್ಧದ ಯುದ್ಧದ ನಂತರ ವಲಸೆ ಹೋದವರ ಆಸ್ತಿಗಳ ಹಕ್ಕು ಮತ್ತು ವರ್ಗಾವಣೆಯ ಸಂರಕ್ಷಿಸುವ 50 ವರ್ಷಗಳಷ್ಟು ಹಳೆಯ ಕಾನೂನಿನ ತಿದ್ದುಪಡಿ ವಿಧೇಯಕಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು 5ನೇ ಬಾರಿ ಸಹಿ ಹಾಕಿದ್ದಾರೆ. ಈ ಕಾನೂನು ಕಟ್ಟಳೆಗೆ...
Date : Saturday, 24-12-2016
ಹೈದರಾಬಾದ್: ಕೇಂದ್ರ ಸರ್ಕಾರ ನೋಟು ನಿಷೇಧದ ಬಳಿಕ ನಗದು ರಹಿತ ವಹಿವಾಟುಗಳಿಗೆ ಒತ್ತು ನೀಡುತ್ತಿದ್ದು, ಹೈದರಾಬಾದ್‌ನ ಸೈನ್ಸ್ ಪಾಥ್ ಶಾಲೆಯ ವಿದ್ಯಾರ್ಥಿಗಳು ನಗದು ರಹಿತ ವ್ಯವಹಾರವನ್ನು ಉತ್ತೇಜಿಸಲು ಜಾಗೃತಿ ಕಾರ್ಯಕ್ರಮ ನಡೆಸಿದೆ. ಶಾಲಾ ವಿದ್ಯಾರ್ಥಿಗಳು ಡಿಜಿಟಲ್ ಪಾವತಿ, ಇಂಟರ್‌ನೆಟ್ ಬ್ಯಾಂಕಿಂಗ್, ಆನ್‌ಲೈನ್...
Date : Saturday, 24-12-2016
ಕೊಲೊಂಬೊ: ಇಲ್ಲಿ ನಡೆದ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಂಡರ್-19 ಫೈನಲ್ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ತಂಡದ ವಿರುದ್ಧ ಭಾರತ 34 ರನ್‌ಗಳಿಂದ ಜಯಶಾಲಿಯಾಗಿ ಏಷ್ಯಾ ಕಪ್‌ನ್ನು ತನ್ನದಾಗಿಸಿಕೊಂಡಿದೆ. ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ಟಾಸ್ ಗೆಲ್ಲುವ ಮೂಲಕ ಬ್ಯಾಟಿಂಗ್‌ನ್ನು...
Date : Saturday, 24-12-2016
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಮಯೂರ್ ವಿಹಾರ್ ಫೇಸ್-1, ತಿಲಕ್ ನಗರ್, ನೋಯ್ಡಾ ಸೆಕ್ಟರ್ -15 ಸೇರಿದಂತೆ 10 ಮೆಟ್ರೋ ರೈಲು ನಿಲ್ದಾಣಗಳು ಜನವರಿ 1, 2017ರಿಂದ ಸಂಪೂರ್ಣವಾಗಿ ನಗದು ರಹಿತ ವಹಿವಾಟು ನಡೆಸಲಿವೆ. ಈ ರೈಲು ನಿಲ್ದಾಣಗಳಲ್ಲಿ ಟೋಕನ್, ಸ್ಮಾರ್ಟ್ ಕಾರ್ಡ್...