News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಹೈದರಾಬಾದ್: ಶಾಲಾ ಮಕ್ಕಳಿಂದ ಡಿಜಿಟಲ್ ಪಾವತಿ ಕುರಿತು ಜಾಗೃತಿ ಕಾರ್ಯಕ್ರಮ

ಹೈದರಾಬಾದ್: ಕೇಂದ್ರ ಸರ್ಕಾರ ನೋಟು ನಿಷೇಧದ ಬಳಿಕ ನಗದು ರಹಿತ ವಹಿವಾಟುಗಳಿಗೆ ಒತ್ತು ನೀಡುತ್ತಿದ್ದು, ಹೈದರಾಬಾದ್‌ನ ಸೈನ್ಸ್ ಪಾಥ್ ಶಾಲೆಯ ವಿದ್ಯಾರ್ಥಿಗಳು ನಗದು ರಹಿತ ವ್ಯವಹಾರವನ್ನು ಉತ್ತೇಜಿಸಲು ಜಾಗೃತಿ ಕಾರ್ಯಕ್ರಮ ನಡೆಸಿದೆ. ಶಾಲಾ ವಿದ್ಯಾರ್ಥಿಗಳು ಡಿಜಿಟಲ್ ಪಾವತಿ, ಇಂಟರ್‌ನೆಟ್ ಬ್ಯಾಂಕಿಂಗ್, ಆನ್‌ಲೈನ್...

Read More

ಅಂಡರ್-19 ಏಷ್ಯಾ ಕಪ್ ಫೈನಲ್: ಶ್ರೀಲಂಕಾ ವಿರುದ್ಧ ಭಾರತಕ್ಕೆ 34 ರನ್ ಜಯ

ಕೊಲೊಂಬೊ: ಇಲ್ಲಿ ನಡೆದ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಂಡರ್-19 ಫೈನಲ್ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ತಂಡದ ವಿರುದ್ಧ ಭಾರತ 34 ರನ್‌ಗಳಿಂದ ಜಯಶಾಲಿಯಾಗಿ ಏಷ್ಯಾ ಕಪ್‌ನ್ನು ತನ್ನದಾಗಿಸಿಕೊಂಡಿದೆ. ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ಟಾಸ್ ಗೆಲ್ಲುವ ಮೂಲಕ ಬ್ಯಾಟಿಂಗ್‌ನ್ನು...

Read More

ಜ.1ರಿಂದ ನಗದು ರಹಿತ ವಹಿವಾಟು ನಡೆಸಲಿವೆ ದೆಹಲಿಯ 10 ಮೆಟ್ರೋ ರೈಲ್ವೆ ನಿಲ್ದಾಣಗಳು

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಮಯೂರ್ ವಿಹಾರ್ ಫೇಸ್-1, ತಿಲಕ್ ನಗರ್, ನೋಯ್ಡಾ ಸೆಕ್ಟರ್ -15 ಸೇರಿದಂತೆ 10 ಮೆಟ್ರೋ ರೈಲು ನಿಲ್ದಾಣಗಳು ಜನವರಿ 1, 2017ರಿಂದ ಸಂಪೂರ್ಣವಾಗಿ ನಗದು ರಹಿತ ವಹಿವಾಟು ನಡೆಸಲಿವೆ. ಈ ರೈಲು ನಿಲ್ದಾಣಗಳಲ್ಲಿ ಟೋಕನ್, ಸ್ಮಾರ್ಟ್ ಕಾರ್ಡ್...

Read More

ಬಡವರಿಗಾಗಿ ನಿರ್ಮಿಸಲಾದ 285 ಮನೆಗಳನ್ನು ಉದ್ಘಾಟಿಸಿದ ತೆಲಂಗಾಣ ಸಿಎಂ

ಹೈದರಾಬಾದ್: ತೆಲಂಗಾಣದ ಎರವಳ್ಳಿ ಗ್ರಾಮದ ಬಡ ಕುಟುಂಬಗಳಿಗೆ ನೆರವಾಗಲು ನಿರ್ಮಿಸಲಾದ 2 ಬೆಡ್‌ರೂಂನ 285 ಮನೆಗಳನ್ನು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಶುಕ್ರವಾರ ಉದ್ಘಾಟಿಸಿದ್ದಾರೆ. ಸಿದ್ಧಪೇಟ್ ಜಿಲ್ಲೆಯ ಎರವಳ್ಳಿ ಹಾಗೂ ನರಸಣ್ಣಪೇಟ್ ಗ್ರಾಮಗಳಲ್ಲಿ 285 ಮನೆಗಳ ಉದ್ಘಾಟನಾ ಸಮಾರಂಭವನ್ನು ನಡೆಸಲಾಗಿದ್ದು, ಸುಮಾರು 600 ಪುರೋಹಿತರು ಏಕಕಾಲದಲ್ಲಿ...

Read More

ತೆರಿಗೆ ಪಾವತಿಸದ 70 ಲಕ್ಷ ತೆರಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲು ತೆರಿಗೆ ಇಲಾಖೆ ಚಿಂತನೆ

ನವದೆಹಲಿ: ದೇಶಾದ್ಯಂತ ಸುಮಾರು ೭೦ ಲಕ್ಷ ತೆರಿಗೆದಾರರು 2015-16ನೇ ಸಾಲಿನಲ್ಲಿ ತೆರಿಗೆ ಬಾಕಿ ಉಳಿಸಿಕೊಂಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಲು ಆದಾಯ ತೆರಿಗೆ ಇಲಾಖೆ ಚಿಂತನೆ ನಡೆಸಿದೆ. ಆದಾಯ ತೆರಿಗೆ ಇಲಾಖೆಯ ತೆರಿಗೆ ದಾಖಲೆ ಮೇಲ್ವಿಚಾರಣಾ ವ್ಯವಸ್ಥೆ ಪರಿಶೀಲನೆ ನಡೆಸಿದ್ದು, ದತ್ತಾಂಶದ...

Read More

ಅನಾಣ್ಯೀಕರಣಕ್ಕೆ ಬೆಂಬಲ ಸೂಚಿಸಲು 1 ರೂ.ಗೆ ಸೀರೆ ಮಾರಾಟ

ಬೀದರ್: ಪ್ರಧಾನಿ ನರೇಂದ್ರ ಮೋದಿ ಅವರ ನೋಟು ನೀಷೇಧವನ್ನು ಬೆಂಬಲ ಸೂಚಿಸಲು ಇಲ್ಲಿಯ ಬಟ್ಟೆ ಅಂಗಡಿ ವ್ಯಾಪಾರಸ್ಥರೊಬ್ಬರು 1 ರೂ. ಗೆ ಒಂದರಂತೆ ಸೀರೆ ಮಾರಾಟ ಮಾಡುತ್ತಿದ್ದಾರೆ. ಬೀದರ್‌ನ ಸೃಷ್ಟಿ-ದೃಷ್ಟಿ ಸಾರಿ ಸೆಂಟರ್‌ನ ಮಾಲೀಕ ಚಂದ್ರಶೇಖರ್ ಅವರು ಗುಜರಾತ್‌ನ ಸೂರತ್‌ನಿಂದ ಬಕ್ರೀದ್ ಹಾಗೂ...

Read More

ವಾರಣಾಸಿಯಲ್ಲಿ ಭೋಜನದೊಂದಿಗೆ ಚರ್ಚೆ ನಡೆಸಿದ ಪ್ರಧಾನಿ ಮೋದಿ

ವಾರಣಾಸಿ: ಉತ್ತರ ಪ್ರದೇಶದ ಲೋಕಸಭಾ ಕ್ಷೇತ್ರ ವಾರಣಾಸಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲು ಗುರುವಾರ ಆಗಮಿಸಿದ್ದ ಪ್ರಧಾನಿ ಮೋದಿ ಅವರು, ತಮ್ಮ ಭೋಜನವನ್ನು ತಾವೇ ಸ್ವತಃ ತಂದು ಬಿಜೆಪಿ ಕಾರ್ಯಕರ್ತರೊಂದಿಗೆ ಸೇವಿಸಿದರು. ಉತ್ತರ ಪ್ರದೇಶ ಬಿಜೆಪಿ ಮುಖ್ಯಸ್ಥ ಕೇಶವ ಮೌರ್ಯ ಹಾಗೂ ಇತರ...

Read More

ಸಾರ್ವಜನಿಕ ವಹಿವಾಟುಗಳಿಗೆ ನಗದು ರಹಿತ ಪಾವತಿ ವ್ಯವಸ್ಥೆಗೆ ಮುಂದಾದ ತ್ರಿಪುರ

ಅಗರ್ತಲಾ: ಮುಂಬರುವ ಹೊಸ ವರ್ಷದಿಂದ ಎಲ್ಲ ಸಾರ್ವಜನಿಕ ವಹಿವಾಟುಗಳಿಗೆ ನಗದು ರಹಿತ ವ್ಯವಸ್ಥೆ ಅಳವಡಿಸಿಕೊಳ್ಳಲು ತ್ರಿಪುರ ಸರ್ಕಾರ ಮುಂದಾಗಿದ್ದು, ಬ್ಯಾಂಕ್ ಖಾತೆ ಹೊಂದದ ಶೇ.20ರಷ್ಟು ಜನರಿಗೆ ಬ್ಯಾಂಕ್ ಖಾತೆ ತೆರೆಯಲು ಹಾಗೂ ರೂಪೇ ಸೇರಿದಂತೆ ವಿವಿಧ ಕಂಪೆನಿಗಳ ಎಟಿಎಂ ಕಾರ್ಡ್‌ಗಳನ್ನು ಒದಗಿಸುವ...

Read More

ಮೂಲಸೌಕರ್ಯ ಒದಗಿಸುವಂತೆ ಶಾಲಾ ಬಾಲಕಿ ಬರೆದ ಪತ್ರಕ್ಕೆ ಸ್ಪಂದಿಸಿದ ಪ್ರಧಾನಿ ಮೋದಿ

ಚಿಕ್ಕಮಗಳೂರು: ಇಲ್ಲಿಯ ಮೂಡಿಗೆರೆ ತಾಲೂಕಿನ ಅಲೇಖನ ಹೊರಟ್ಟಿ ಗ್ರಾಮದ ಶಾಲಾ ವಿದ್ಯಾರ್ಥಿನಿ ಎ.ಜಿ. ನಮನ್ ತನ್ನ ಗ್ರಾಮದಲ್ಲಿ ಎದುರಾಗಿರುವ ಸಮಸ್ಯೆಗಳನ್ನು ಪರಿಹರಿಸಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರಕ್ಕೆ ಪ್ರಧಾನಿಯವರ ಸ್ಪಂದನೆ ದೊರೆತಿದೆ. 35 ಕುಟುಂಬಗಳ 300 ಜನರಿರುವ ಈ ಗ್ರಾಮ ಮೋಟಾರು...

Read More

ದೇಶಾದ್ಯಂತ ಬಯಲು ಪ್ರದೇಶದಲ್ಲಿ ತ್ಯಾಜ್ಯ ಸುಡುವುದನ್ನು ನಿಷೇಧಿಸಿದ ಎನ್‌ಜಿಟಿ

ನವದೆಹಲಿ: ಒಂದು ಗಮನಾರ್ಹ ಅಭಿವೃದ್ಧಿಯಂತೆ ದೇಶಾದ್ಯಂತ ಬಯಲು ಪ್ರದೇಶಗಳಲ್ಲಿ ತ್ಯಾಜ್ಯಗಳನ್ನು ಸುಡುವುದನ್ನು ರಾಷ್ಟ್ರೀಯ ಹಸಿರು ನ್ಯಾಯಾಲಯ ಸಂಪೂರ್ಣವಾಗಿ ನಿಷೇಧವನ್ನು ಹೇರಿದೆ. ಜೊತೆಗೆ ಯಾವುದೇ ಸಂದರ್ಭದಲ್ಲಿ ಬೃಹತ್ ತ್ಯಾಜ್ಯವನ್ನು ದಹಿಸಿದಲ್ಲಿ ರೂ. 25 ಸಾವಿರದ ವರೆಗೆ ದಂಡ ವಿಧಿಸಲಾಗಿದೆ. ಭೂಪ್ರದೇಶದಲ್ಲಿ ಅಥವಾ ತ್ಯಾಜ್ಯ...

Read More

Recent News

Back To Top