Date : Friday, 10-02-2017
ಹೈದರಾಬಾದ್: ಬಾಂಗ್ಲಾದೇಶ ವಿರುದ್ಧ ಇಲ್ಲಿ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ ದ್ವಿಶತಕ ಬಾರಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ. ಸತತ ಮೂರು ಸರಣಿಗಳಲ್ಲಿ 4 ದ್ವಿಶತಕ ಬಾರಿಸಿ ವಿಶ್ವದದಾಖಲೆ ನಿರ್ಮಿಸಿರುವ ವಿರಾಟ್ ಕೊಹ್ಲಿ, ಸತತ 3 ಸರಣಿಗಳಲ್ಲಿ 3 ದ್ವಿಶತಕ ಬಾರಿಸಿದ...
Date : Friday, 10-02-2017
ಅಮರಾವತಿ: ಮಹಿಳಾ ಸಬಲೀಕರಣ ಹಾಗೂ ಪ್ರಜಾಪ್ರಭುತ್ವದ ಬಲಿಷ್ಠತೆಯ ದೃಷ್ಟಿಯಿಂದ ಆಂದ್ರ ಪ್ರದೇಶ ಶಾಸನ ಸಭೆಯು ಅಮರಾವತಿಯಲ್ಲಿ ಮೂರು ದಿನಗಳ ರಾಷ್ಟ್ರೀಯ ಮಹಿಳಾ ಸಂಸತ್ತನ್ನು ಆಯೋಜಿಸಿದ್ದು, ಇಂದು ಚಾಲನೆ ನೀಡಲಾಗಿದೆ. ಬೌದ್ಧ ಧರ್ಮಗುರು ದಲೈ ಲಾಮಾ, ಕೇಂದ್ರ ಸಚಿವ ಎಂ. ವೆಂಕಯ್ಯ ನಾಯ್ಡು,...
Date : Friday, 10-02-2017
ನವದೆಹಲಿ: ಭಾರತದ ಯೋಗಿ, ಕವಿ ಹಾಗೂ ಸಂತ ಗುರು ರವಿದಾಸರ ಆದರ್ಶಗಳು, ಚಿಂತನೆಗಳು ಸಮಾಜದ ಮೇಲೆ ಆಳವಾದ ಪ್ರಭಾವ ಬೀರಿದೆ ಎಂದು ಗುರು ರವಿದಾಸ್ ಜಯಂತಿಯಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ‘ಗುರು ರವಿದಾಸ್ ಜಯಂತಿಯ ಈ ಶುಭ ಸಂದರ್ಭದಲ್ಲಿ...
Date : Friday, 10-02-2017
ಲಖ್ನೌ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕಾನ್ಪುರ (ಐಐಟಿ-ಕೆ) ಇದರ ಮೂವರು ಹಳೆಯ ವಿದ್ಯಾರ್ಥಿಗಳು 2017ರ ಫೋರ್ಬ್ಸ್ ’30 ಅಂಡರ್ 30′ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಫೋಬ್ಸ್ ಮ್ಯಾಗಜಿನ್ ಇತ್ತೀಚೆಗೆ ತನ್ನ ಫೆಬ್ರವರಿ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಇಂಗ್ಲಿಷ್ ಭಾಷೆ ತಿಳಿಯದವರೂ...
Date : Friday, 10-02-2017
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಸರ್ಕಾರ ತನ್ನ 2 ವರ್ಷಗಳ ಾಡಳಿತಾವಧಿಯಲ್ಲಿ ನಡೆಸಿರುವ ಅಭಿವೃದ್ಧಿ ಕಾರ್ಯಗಳ ಮೌಲ್ಯಮಾಪನ ನಡೆಸಿ ಅದನ್ನು ಬಹಿರಂಗಪಡಿಸಲು ಬಿಜೆಪಿ ‘ರಿಯಾಲಿಟಿ ಚೆಕ್ ಯಾತ್ರೆ’ಯನ್ನು ಆರಂಭಿಸಲಿದೆ. ಬಿಜೆಪಿಯ ದೆಹಲಿ ಘಟಕ ಅಧ್ಯಕ್ಷ ಮನೋಜ್ ತಿವಾರಿ...
Date : Friday, 10-02-2017
ನವದೆಹಲಿ: ಎಲ್ಪಿಜಿ, ಬ್ಯಾಂಕ್ ಖಾತೆ, ಮೊಬೈಲ್ ಸಿಮ್ ಬಳಿಕ ಈಗ ಕೇಂದ್ರ ಸರ್ಕಾರ ಪಡಿತರ ವಿತರಣೆಗೂ ಆಧಾರ್ ಕಾರ್ಡ್ ಕಡ್ಡಾಯಗೊಳಿಸಿದೆ. ಈ ಅಧಿಸೂಚನೆ ಫೆ.8ರಿಂದಲೇ ಜಾರಿಗೆ ಬಂದಿದ್ದು, ಕೇಂದ್ರ ಆಹಾರ ಭದ್ರತಾ ಕಾಯಿದೆಯಡಿ ಬಡವರಿಗೆ ರಿಯಾಯಿತಿ ದರದಲ್ಲಿ ಪಡಿತರ ವಿತರಿಸಲಾಗುತ್ತಿದೆ. ಪಡಿತರ...
Date : Friday, 10-02-2017
ಧಾರವಾಡ: ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಒಲಿಂಪಿಕ್ ಕ್ರೀಡಾಕೂಟದ ಮಹಿಳೆಯರ ವಿಭಾಗದ ಟ್ರಿಪಲ್ ಜಂಪ್ನಲ್ಲಿ 13.13 ಮೀ. ದೂರ ಹಾರಿ ಬಿಯುಡಿಎ ಬೆಂಗಳೂರಿನ ಜೊಯ್ಲಿನಿ ಲೊಬೋ ನೂತನ ದಾಖಲೆ ಮಾಡಿದರು. ಜೊಯ್ಲಿನಿ 2000ದಲ್ಲಿ ಶಿಲ್ಪಾ ಅವರು ಸ್ಥಾಪಿಸಿದ್ದ 12.56 ಮಿ. ದಾಖಲೆಯನ್ನು ಅಳಿಸಿ ಹಾಕಿದರು....
Date : Friday, 10-02-2017
ಮನೇಸರ್: ಪಠಾನ್ಕೋಟ್ ಭಯೋತ್ಪಾದನಾ ದಾಳಿಯಲ್ಲಿ ಹುತಾತ್ಮರಾದ ಲೆಫ್ಟಿನೆಂಟ್ ಕರ್ನಲ್ ನಿರಂಜನ್ ಇ. ಕುಮಾರ್ ಅವರಿಗೆ ಗೌರವ ಅರ್ಪಿಸುವ ಭಾಗವಾಗಿ ಮನೇಸರ್ನ ರಾಷ್ಟ್ರೀಯ ಭದ್ರತಾ ದಳ (ಎನ್ಎಸ್ಜಿ) ತರಬೇತಿ ಕೇಂದ್ರ ನಿರಂಜನ್ ಸಭಾಂಗಣ ನಿರ್ಮಿಸಿದೆ. ಕೇಂದ್ರದ ಮಾಹಿತಿ ಮತ್ತು ಪ್ರಸಾರ ರಾಜ್ಯ ಸಚಿವ...
Date : Friday, 10-02-2017
ಹುಬ್ಬಳ್ಳಿ: ನಗರದ ನೆಹರು ಮೈದಾನದಲ್ಲಿ ರಾಜ್ಯ ಒಲಿಂಪಿಕ್ ಕ್ರೀಡಾಕೂಟದ ಅಂಗವಾಗಿ ನಡೆದ ವಾಲಿಬಾಲ್ ಫೈನಲ್ ಪಂದ್ಯಾವಳಿಗಳಲ್ಲಿ ಧಾರವಾಡ ಮತ್ತು ಬೆಂಗಳೂರು ತಂಡಗಳು ಚಾಂಪಿಯನ್ ಆಗಿ ಹೊರ ಹೊಮ್ಮಿದವು. ಮೊದಲು ನಡೆದ ಬಹು ನಿರೀಕ್ಷಿತ ಪಂದ್ಯದಲ್ಲಿ ಧಾರವಾಡ(ಬ್ಯಾಹಟ್ಟಿ) ತಂಡವು ಬಳ್ಳಾರಿ ತಂಡದ ಎದುರಾಳಿಗಳಾಗಿ...
Date : Friday, 10-02-2017
ನವದೆಹಲಿ: ಭಾರತೀಯ ಮೂಲದ ಅಮೆರಿಕ ಪ್ರಜೆ ಡಾ.ಶಾವ್ನಾ ಪಾಂಡ್ಯಾ ಅವರು ಗಗನಯಾತ್ರೆಗೆ ಸಜ್ಜಾಗಿದ್ದಾರೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆಗೈದ ಭಾರತೀಯ ಮಹಿಳೆಯರಾದ ಕಲ್ಪನಾ ಚಾವ್ಲಾ ಮತ್ತು ಸುನಿತಾ ವಿಲಿಯಮ್ಸ್ ಅವರ ಸಾಲಿಗೆ ಇದೀಗ ಡಾ.ಶಾವ್ನಾ ಸೇರಿದ್ದಾರೆ. 32 ವರ್ಷದ ಶಾವ್ನಾ ಪ್ರಸ್ತುತ ಕೆನಡಾದಲ್ಲಿ...