Date : Wednesday, 22-02-2017
ಪ್ಯಾರಿಸ್: ದಿನದಿಂದ ದಿನಕ್ಕೆ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚುತ್ತಿವೆ. ಕೇವಲ, ಗನ್, ಪೆನ್‌ಗಳಿಂದ ಮಾತ್ರವಲ್ಲದೇ, ಸೈಬರ್ ಕ್ಷೇತ್ರದಲ್ಲೂ ಉಗ್ರರ ಚಟುವಟಿಕೆ ನಿರಂತರವಾಗಿದೆ. ಇದರೊಂದಿಗೆ ಇದೀಗ ಡ್ರೋಣ್‌ಗಳ ಬಳಕೆ ಮೂಲಕ ದಾಳಿ ನಡೆಸುವುದು ಸಾಗಿದೆ. ಇದಕ್ಕೆ ಪ್ರತಿಯಾಗಿ ಫ್ರಾನ್ಸ್ ಹದ್ದುಗಳಿಗೆ ಮೊರೆ ಹೋಗಿದೆ. ಡ್ರೋಣ್...
Date : Wednesday, 22-02-2017
ನವದೆಹಲಿ: ಭಾರತೀಯ ರೈಲ್ವೆ ದೆಹಲಿ-ಹೌರಾ ಮತ್ತು ದೆಹಲಿ-ಮುಂಬಯಿ ಕಾರಿಡಾರ್‌ಗಳ ನಡುವೆ 160 ಕಿ.ಮಿ. ವೇಗದಲ್ಲಿ ರೈಲು ಸಂಚಾರದ ಗುರಿಯೊಂದಿಗೆ ಮಹತ್ವಾಕಾಂಕ್ಷಿ ಯೋಜನೆಯ ವಿವರವಾದ ಯೋಜನಾ ವರದಿ (ಡಿಪಿಆರ್) ಅಂತಿಮಗೊಳಿಸಿದೆ. ಭಾರತೀಯ ರೈಲ್ವೆ ಆರಂಭಿಸಿರುವ ‘ಮಿಶನ್ ರಫ್ತಾರ್’ ಯೋಜನೆ ಭಾಗವಾಗಿ 160 ಕಿ.ಮೀ. ವೇಗದಲ್ಲಿ ರೈಲುಗಳು...
Date : Wednesday, 22-02-2017
ನವೆಹಲಿ: ವಿಶ್ವದ ಅತಿ ದೊಡ್ಡ ಹವಾಮಾನ ಬದಲಾವಣೆ ವಿಷಯದ ಮೇಲಿನ ಸೈನ್ಸ್ ಎಕ್ಸ್‌ಪ್ರೆಸ್‌ನ ‘ಸೈನ್ಸ್ ಎಕ್ಸ್‌ಹಿಬಿಷನ್ ಆನ್ ವ್ಹೀಲ್ಸ್’ಗೆ ಪರಿಸರ, ವಿಜ್ಞಾನ ಮತ್ತು ರೈಲ್ವೆ ಸಚಿವರು ಹಸಿರು ನಿಶಾನೆ ನೀಡಿದ್ದಾರೆ. 16 ಬೋಗಿಗಳ ಹವಾನಿಯಂತ್ರಿತ ಹವಾಮಾನ ಬದಲಾವಣೆ ವಿಶೇಷ ರೈಲನ್ನು ಭಾರತೀಯ ರೈಲ್ವೆ...
Date : Wednesday, 22-02-2017
ನವದೆಹಲಿ: ಸದ್ಯದಲ್ಲೇ ಆರ್‌ಬಿಐ ಹೊಸ ವಿನ್ಯಾಸದ 1000 ರೂ.ಗಳನ್ನು ಬಿಡುಗಡೆ ಮಾಡಲಿದೆ ಎನ್ನುವ ಸುದ್ದಿಗೆ ಪ್ರತಿಕ್ರಿಯಿಸಿದ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ ದಾಸ್ ಹೊಸ ಸರಣಿಯ 1000 ರೂ. ಮುಖ ಬೆಲೆಯ ನೋಟುಗಳನ್ನು ಪರಿಚಯಿಸುವ ಯಾವುದೇ ಯೋಜನೆಗಳಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. No plans...
Date : Wednesday, 22-02-2017
ನವದೆಹಲಿ: ಉತ್ತರಪ್ರದೇಶ ಚುನಾವಣೆ ಬಿಜೆಪಿಗೆ ಅತಿ ಮಹತ್ವದ ಸ್ಪರ್ಧೆಯಾಗಿದ್ದು, ಇದರಲ್ಲಿ ಪಕ್ಷ ಬಹುಮತ ಪಡೆಯುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿರುವ ಕೇಂದ್ರ ಗೃಹ ಸಚಿವ ರಾಜ್‌ನಾಥ್ ಸಿಂಗ್, ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ನಡುವೆ ಮೈತ್ರಿ ಹೊಂದದೇ ಇದ್ದಲ್ಲಿ ಬಿಜೆಪಿ 300ಕ್ಕೂ ಅಧಿಕ ಸ್ಥಾನಗಳನ್ನು...
Date : Wednesday, 22-02-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಫೇಸ್‌ಬುಕ್‌ನಲ್ಲಿ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿದ ವಿಶ್ವ ನಾಯಕ ಎಂದು ‘ಫೇಸ್‌ಬುಕ್‌ನ ವಿಶ್ವ ನಾಯಕರು’ 2017ರ ಅಧ್ಯಯನ ತಿಳಿಸಿದೆ. ಸಂವಹನ ಮತ್ತು ಜಾಗತಿಕ ಸಂಪರ್ಕಗಳ ಸಂಸ್ಥೆ ಬರ್ಸನ್-ಮಾಸ್ಟೆಲ್ಲರ್ ಈ ಅಧ್ಯಯನ ನಡೆಸಿತ್ತು. ಅಲ್ಲದೇ ಪ್ರಧಾನಿ ಮೋದಿ...
Date : Wednesday, 22-02-2017
ನವದೆಹಲಿ: ಪರಿಣಿತ ವೃತ್ತಿಪರರ ಕುರಿತು ದೂರದೃಷ್ಟಿ, ಸಮತೋಲಿತ ದೃಷ್ಟಿಕೋನದ ನಡೆಯನ್ನು ಹೊಂದುವಂತೆ ಒತ್ತಾಯಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, H-1B ವೀಸಾಗಳನ್ನು ನಿರ್ಬಂಧಿಸುವ ಟ್ರಂಪ್ ಆಡಳಿತದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಮೇರಿಕಾ ಕಾಂಗ್ರೆಸ್‌ನ ಸದಸ್ಯರ ಜೊತೆ ಮಾತುಕತೆ ನಡೆಸಿದ ಪ್ರಧಾನಿ ಮೋದಿ ಅವರು,...
Date : Tuesday, 21-02-2017
ನವದೆಹಲಿ: ಶೀಘ್ರದಲ್ಲೇ ಬ್ಯಾಂಕ್ ಖಾತೆ ಹೊಂದಿರದ ನಾಗರಿಕರು ಹಣವನ್ನು ಕಳುಹಿಸಲು ಹಾಗೂ ಸ್ವೀಕರಿಸಲು ತಮ್ಮ ಆಧಾರ್ ಕಾರ್ಡ್‌ಗಳನ್ನು ಬಳಸಬಹುದು. ಇಂಡಿಯಾ ಪೋಸ್ಟ್ ಸದ್ಯದಲ್ಲೇ ತನ್ನ ಪಾವತಿ ಬ್ಯಾಂಕ್ ಆರಂಭಿಸಲಿದ್ದು, ಅನಂತರ ಈ ವ್ಯವಸ್ಥೆ ಜಾರಿಗೆ ಬರಲಿದೆ. 112 ಕೋಟಿಗೂ ಹೆಚ್ಚು ಭಾರತೀಯರು ಆಧಾರ್...
Date : Tuesday, 21-02-2017
ನವದೆಹಲಿ: ಭಾರತ ಹಾಗೂ ದಕ್ಷಿಣ ಆಫ್ರಿಕಾ ಮಹಿಳಾ ಕ್ರಿಕೆಟ್ ತಂಡಗಳ ನಡುವೆ ನಡೆದ ಐಸಿಸಿ ವಿಶ್ವ ಕಪ್ ಕ್ವಾಲಿಫೈಯರ್‌ನ ಫೈನಲ್ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ತಂಡವನ್ನು ರೋಮಾಂಚಕ ರೀತಿಯಲ್ಲಿ ಮಣಿಸಿದೆ. ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ಮಹಿಳಾ...
Date : Tuesday, 21-02-2017
ಛತ್ತೀಸ್ಗಢ : ಛತ್ತೀಸ್ಗಢದಲ್ಲಿ ನಡೆದ ಎನ್ಕೌಂಟರ್ನಲ್ಲಿ 7 ನಕ್ಸಲರನ್ನು ಹತ್ಯೆಗೈಯಲಾಗಿದೆ. ಛತ್ತೀಸ್ಗಢದ ನಾರಾಯಪುರ ಜಿಲ್ಲೆಯ ಪುಷ್ಪಲ್ ಹಳ್ಳಿಯ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆ ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿಯಲ್ಲಿ 7 ನಕ್ಸಲರನ್ನು ಹತ್ಯೆಗೈಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಡಿಸ್ಟ್ರಿಕ್ಟ್ ರಿಸರ್ವ್ ಗ್ರೂಪ್ (DRG)...