Date : Tuesday, 06-06-2017
ನವದೆಹಲಿ: ಜೂನ್ 21ರಂದು ಆಚರಿಸಲಾಗುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಎಲ್ಲಾ ರಾಷ್ಟ್ರಗಳು ಭಾಗವಹಿಸಲಿವೆ ಎಂದು ಆಯುಷ್ ಸಚಿವಾಲಯದ ರಾಜ್ಯ ಖಾತೆ ಸಚಿವ ಶ್ರೀಪಾದ್ ನಾಯ್ಕ್ ಹೇಳಿದ್ದಾರೆ. ಶಾಲೆಗಳಿಗೆ ಮತ್ತು ಇತರ ಸಂಸ್ಥೆಗಳಿಗೆ ಯೋಗ ದಿನಾಚರನೆ ಕಾರ್ಯಕ್ರಮ ನಡೆಸಲೇ ಬೇಕೆಂದು ಕಡ್ಡಾಯವಿಲ್ಲ, ಬೆಳಿಗ್ಗೆ...
Date : Tuesday, 06-06-2017
ಸಿಂಗಾಪುರ: ರಿಟೇಲ್ ಹೂಡಿಕೆ ವಲಯದಲ್ಲಿ 30 ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಪೈಕಿ ಚೀನಾವನ್ನು ಹಿಂದಿಕ್ಕೆ ಭಾರತ ಉನ್ನತ ಸ್ಥಾನವನ್ನು ಪಡೆದುಕೊಂಡಿದೆ ಎಂದು ಅಧ್ಯಯನವೊಂದು ತಿಳಿಸಿದೆ. ಭಾರತದ ಕ್ಷಿಪ್ರವಾಗಿ ವಿಸ್ತರಿಸಲ್ಪಡುತ್ತಿರುವ ಆರ್ಥಿಕತೆ, ಎಫ್‌ಡಿಐ ನಿಯಮಗಳ ಸಡಿಲಿಕೆ, ಖರೀದಿಯ ಏರಿಗೆ ಇದಕ್ಕೆ ಪ್ರಮುಖ ಕಾರಣಗಳು...
Date : Monday, 05-06-2017
ನವದೆಹಲಿ: ಇಸ್ರೋ ತನ್ನ ಅತೀ ಭಾರದ ರಾಕೆಟ್ ಜಿಎಸ್‌ಎಲ್‌ವಿ ಮಾರ್ಕ್ IIIನ ಪರೀಕ್ಷಾರ್ಥ ಉಡಾವಣೆಯನ್ನು ಯಶಸ್ವಿಯಾಗಿ ಪೂರೈಸಿದೆ. ಸಂಜೆ 5.28ರ ಸುಮಾರಿಗೆ ಆಂಧ್ರಪ್ರದೇಶದ ಶ್ರೀ ಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಂಡಿದೆ. ‘ಮಾನ್‌ಸ್ಟರ್ ರಾಕೆಟ್’ ಎಂದು ವಿಜ್ಞಾನಿಗಳಿಂದ ಕರೆಯಲ್ಪಟ್ಟ ಈ...
Date : Monday, 05-06-2017
ಮಂಗಳೂರು : ದ.ಕ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ ಮಂಗಳೂರು, ಮಂಗಳೂರು ವಲಯ ಅರಣ್ಯ ವಿಭಾಗ ಹಾಗೂ ಶಾರದಾ ವಿದ್ಯಾಲಯ ಕೊಡಿಯಾಲಬೈಲು ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಸಸಿ ನೆಡುವ ಮತ್ತು ಬೀಜದ...
Date : Monday, 05-06-2017
ನವದೆಹಲಿ: ಜುಲೈ 1ರಂದು ದೇಶದಾದ್ಯಂತ ಜಾರಿಗೆ ಬರುವ ಜಿಎಸ್‌ಟಿ ಮಸೂದೆ ಭಾರತದ ಆರ್ಥಿಕತೆಗೆ ಹೊಸ ಆಯಾಮವನ್ನು ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಎಲ್ಲಾ ರಾಜಕೀಯ ಪಕ್ಷ, ವ್ಯಾಪಾರ ಮತ್ತು ಸಂಸ್ಥೆಗಳ ಒಟ್ಟುಗೂಡಿದ ಪ್ರಯತ್ನದಿಂದಾಗಿ ಜಿಎಸ್‌ಟಿಯು ಅನುಷ್ಠಾನಕ್ಕೆ ಬರುತ್ತಿದೆ ಎಂದಿರುವ...
Date : Monday, 05-06-2017
ನವದೆಹಲಿ: ಭಾರತೀಯ ಸೇನೆಯು ಯುದ್ಧ ಸ್ಥಾನಗಳಲ್ಲಿ ಮಹಿಳೆಯರನ್ನೂ ನೇಮಕಗೊಳಿಸಲು ಮುಂದಾಗಿದೆ. ಈ ಮೂಲಕ ಸೇನೆಯಲ್ಲಿ ಲಿಂಗ ತಾರತಮ್ಯವನ್ನು ಹೋಗಲಾಡಿಸಿದ ಕೆಲವೇ ಕೆಲವು ಜಾಗತಿಕ ರಾಷ್ಟ್ರಗಳ ಸಾಲಿನಲ್ಲಿ ನಿಂತಿದೆ. ‘ಕಂಬಾತ್ ರೋಲ್‌ಗಳಿಗೆ ಮಹಿಳೆಯರನ್ನು ನಿಯೋಜನೆಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ. ಪುರುಷ ಪ್ರಧಾನ ಪಡೆ ಇದೀಗ...
Date : Monday, 05-06-2017
ಹಲದ್ವಾನಿ: ಉತ್ತರಾಖಂಡದ ಹಲದ್ವಾನಿ ನಗರವನ್ನು ಬಯಲುಶೌಚ ಮುಕ್ತಗೊಳಿಸಬೇಕು ಎಂಬ ಪಣತೊಟ್ಟಿರುವ ಅಲ್ಲಿನ ಮುನ್ಸಿಪಲ್ ಕಾರ್ಪೋರೇಶನ್ ಸ್ವಚ್ಛತೆಯ ಬಗೆಗಿನ ಪೋಸ್ಟರ್‌ಗಳನ್ನು ಎಲ್ಲಾ ಇ-ರಿಕ್ಷಾಗಳ ಮೇಲೆ ಅಂಟಿಸುತ್ತಿದೆ. ಅಷ್ಟೇ ಅಲ್ಲದೇ ಆಟೋ ಡ್ರೈವರ್‌ಗಳು ತಮ್ಮ ಪ್ರಯಾಣಿಕರಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಮಾಹಿತಿಗಳನ್ನೂ ನೀಡುತ್ತಿದ್ದಾರೆ....
Date : Monday, 05-06-2017
ಕೋಲ್ಕತ್ತಾ: ಪೂರ್ವ ರೈಲ್ವೇ ವಲಯದ ರೈಲ್ವೇ ಪ್ರೊಟೆಕ್ಷನ್ ಫೋರ್ಸ್(RPF) ವಿವಿಧ ನಿಲ್ದಾಣಗಳಿಂದ ಮತ್ತು ರೈಲುಗಳಿಂದ ಒಟ್ಟು 650 ಮಕ್ಕಳನ್ನು ರಕ್ಷಣೆ ಮಾಡಿದೆ ಎಂದು ಅದರ ವಕ್ತಾರ ಆರ್.ಎನ್ ಮಹಾಪಾತ್ರ ತಿಳಿಸಿದ್ದಾರೆ. 650 ಮಕ್ಕಳಲ್ಲಿ 251 ಮಕ್ಕಳನ್ನು ಅವರ ಪೋಷಕರೊಂದಿಗೆ ಸೇರಿಸಿದ್ದೇವೆ. ಉಳಿದ ಮಕ್ಕಳನ್ನು ಎನ್‌ಜಿಓ,...
Date : Monday, 05-06-2017
ಗಾಂಧೀನಗರ: ಗೋವಧೆಗೆ ಗುಜರಾತ್ ಸರ್ಕಾರ ಅತ್ಯಂತ ಕಠಿಣ ಶಿಕ್ಷೆಯನ್ನು ಜಾರಿಗೊಳಿಸಿದೆ. ಗೋ ಹಂತಕರು ಇನ್ನು ಮುಂದೆ ಜೀವಾವಧಿ ಶಿಕ್ಷೆಯನ್ನು ಎದುರಿಸಲಿದ್ದಾರೆ. ಅಲ್ಲಿನ ಸರ್ಕಾರವು ‘ಗುಜರಾತ್ ಪ್ರಾಣಿ ಸಂರಕ್ಷಣಾ(ತಿದ್ದುಪಡಿ)ಮಸೂದೆ 2017’ನ್ನು ಮಾಚ್‌ನಲ್ಲಿ ಅಸೆಂಬ್ಲಿಯಲ್ಲಿ ಅನುಮೋದನೆಗೊಳಿಸಿತ್ತು. ಬಳಿಕ ಇದು ರಾಜ್ಯಪಾಲರ ಅಂಕಿತವನ್ನೂ ಪಡೆದುಕೊಂಡಿದೆ. ಈ...
Date : Monday, 05-06-2017
ನವದೆಹಲಿ: ಬ್ಯಾಂಕಾಕ್‌ನಲ್ಲಿ ನಡೆದ ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್‌ನಲ್ಲಿ ತನ್ನ ಚೊಚ್ಚಲ ಗ್ರ್ಯಾಂಡ್ ಪಿಕ್ಸ್ ಗೋಲ್ಡ್ ಟೈಟಲ್‌ನ್ನು ಗೆದ್ದುಕೊಂಡ ಭಾರತೀಯ ಶಟ್ಲರ್ ಬಿ.ಸಾಯಿ ಪ್ರಣೀತ್ ರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ನಾಲ್ಕನೇ ಶ್ರೇಯಾಂಕಿಯ ಇಂಡೋನೇಷ್ಯಾದ...