Date : Saturday, 17-06-2017
ನವದೆಹಲಿ : ಐರ್ಲೆಂಡ್ನ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಲಿಯೋ ವರಡ್ಕರ್ ಅವರಿಗೆ ದೂರವಾಣಿ ಕರೆಯ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಅಭಿನಂದಿಸಿದ್ದು, ಮಾತ್ರವಲ್ಲದೆ ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನವನ್ನು ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ವರಡ್ಕರ್, ‘ನರೇಂದ್ರ ಮೋದಿಯವರು ಕರೆ...
Date : Saturday, 17-06-2017
ನವದೆಹಲಿ: ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ನಿರ್ವಾಹಕ ಬಿಎಸ್ಎನ್ಎಲ್ ಮತ್ತೊಂದು ಬಂಪರ್ ಆಫರ್ ಘೋಷಿಸಿದೆ. ‘ಚೌಕ 444’ ಹೆಸರಿನ ಪ್ಲಾನ್ ಬಿಡುಗಡೆ ಮಾಡಿದ್ದು, 90 ದಿನಗಳ ವ್ಯಾಲಿಡಿಟಿ ಹೊಂದಿದೆ. ಬಿಎಸ್ಎನ್ಎಲ್ ತನ್ನ ಮೊಬೈಲ್ ಸೇವೆಗಳಿಗೆ ಹೊಸ ಗ್ರಾಹಕರನ್ನು ಆಕರ್ಷಿಸಲು ಬಳಕೆದಾರರಿಗೆ ಈ ಕೊಡುಗೆಯನ್ನು ನೀಡಲು...
Date : Saturday, 17-06-2017
ಬೆರ್ನೆ : ಸ್ವಿಟ್ವರ್ಲ್ಯಾಂಡ್ ಭಾರತ ಮತ್ತು ಇತರ 40 ರಾಷ್ಟ್ರಗಳೊಂದಿಗೆ ಶಂಕಿತ ಕಪ್ಪು ಹಣಕ್ಕೆ ಸಂಬಂಧಿಸಿದ ಹಣಕಾಸು ಖಾತೆಗಳ ಮಾಹಿತಿಗಳನ್ನು ಸ್ವಯಂ ಮಾಹಿತಿ ಹಂಚಿಕೆ ಮಾಡಿಕೊಳ್ಳಲು ಅಂಗೀಕಾರ ನೀಡಿದೆ. ಸ್ವಿಸ್ ಫೆಡರಲ್ ಕೌನ್ಸಿಲ್ ತೆರಿಗೆಗೆ ಸಂಬಂಧಿಸಿದ ವಿಷಯಗಳ ಸ್ವಯಂ ಮಾಹಿತಿ ವಿನಿಮಯದ ಗ್ಲೋಬಲ್...
Date : Saturday, 17-06-2017
ಬೆಂಗಳೂರು : ಇಂದು ಬೆಂಗಳೂರನ್ನು ಜಾಗತಿಕವಾಗಿ ‘ಅತ್ಯಂತ ಕ್ರಿಯಾಶೀಲ ನಗರ’ ಎಂದು ಗುರುತಿಸಲಾಗಿದೆ. ಈ ವಿಚಾರ ನಮ್ಮ ಯುವ ಪೀಳಿಗೆಯಲ್ಲಿ ಸ್ಫೂರ್ತಿಯನ್ನು ತುಂಬಬೇಕು. ಅದೇ ರೀತಿ, ಕರ್ನಾಟಕವು ದೇಶದಲ್ಲಿಯೇ ಸ್ಟಾರ್ಟ್ಅಪ್ ಉದ್ಯಮಗಳಲ್ಲಿ ನಂ. 1 ಆಗಿದ್ದು, ದೇಶದ ಒಟ್ಟು ಸ್ಟಾರ್ಟ್ಅಪ್ ನಲ್ಲಿ ಶೇಕಡ...
Date : Friday, 16-06-2017
ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರು ಪೋರ್ಚುಗಲ್ ಮತ್ತು ನೆದರ್ಲ್ಯಾಂಡ್ಸ್ಗೆ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ. ಪ್ರಧಾನಿ ಮೋದಿಯವರು ಜೂನ್ 24 ರಂದು ಪೋರ್ಚುಗಲ್, ಜೂನ್ 25 ಮತ್ತು 26 ರಂದು ಅಮೇರಿಕಾ, ಅದಾದ ನಂತರ ಜೂನ್ 27 ರಂದು ನೆದರ್ಲ್ಯಾಂಡ್ಸ್ಗೆ ಭೇಟಿ ನೀಡಲಿದ್ದಾರೆ....
Date : Friday, 16-06-2017
ಮುಂಬೈ: ಟಾಡಾ ನ್ಯಾಯಾಲಯವು ಇಂದು 1993 ರ ಮುಂಬೈ ಸ್ಫೋಟ ಪ್ರಕರಣದ ತೀರ್ಪನ್ನು ನೀಡಿದ್ದು, ಅಬು ಸಲೇಂ ಸೇರಿದಂತೆ ಇತರ 5 ಮಂದಿ ಆರೋಪಿಗಳನ್ನು ತಪ್ಪಿತಸ್ಥರೆಂದು ತೀರ್ಪು ಪ್ರಕಟಿಸಿದೆ. 24 ವರ್ಷಗಳ ನಂತರ 1993 ರ ಮುಂಬೈ ಸರಣಿ ಸ್ಫೋಟ ಪ್ರಕರಣದ...
Date : Friday, 16-06-2017
ನವದೆಹಲಿ : ರೂ. 50,000 ಕ್ಕೂ ಮೇಲ್ಪಟ್ಟ ಹಣ ವರ್ಗಾವಣೆ ಮತ್ತು ಬ್ಯಾಂಕ್ ಖಾತೆ ತೆರೆಯಲು ಆಧಾರ್ ಕಡ್ಡಾಯ ಕೇಂದ್ರ ಹೇಳಿದೆ. ಕಪ್ಪು ಹಣ ನಿಗ್ರಹಿಸುವಲ್ಲಿ ಇದು ಮಹತ್ವವಾಗಿದೆ. ಕೆಲ ತಿಂಗಳ ಹಿಂದಷ್ಟೇ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಪ್ಯಾನ್ ಕಾರ್ಡ್ಗೆ...
Date : Friday, 16-06-2017
ಮುಂಬಯಿ : ದೇಶದ ಅತ್ಯಾಧುನಿಕ ವ್ಯವಸ್ಥೆ ಮತ್ತು ಸೌಲಭ್ಯದ ಜೊತೆಗೆ ಅತ್ಯಂತ ವೇಗದೊಂದಿಗೆ ಚಲಿಸುವ ತೇಜಸ್ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಇನ್ನು ಮುಂದೆ ಹೆಡ್ಫೋನ್ಗಳು 20 ರೂ.ಗೆ ದೊರೆಯಲಿದೆ. 20 ರೂ. ಗಳಿಗೆ ಹೆಡ್ಫೋನ್ಗಳನ್ನು ನೀಡಲು ಇಂಡಿಯನ್ ರೈಲ್ವೇ ಆಹಾರ ಮತ್ತು ಪ್ರವಾಸೋದ್ಯಮ ಇಲಾಖೆ (ಐಆರ್ಸಿಟಿಸಿ) ನಿರ್ಧರಿಸಿದೆ. ಈ ಹಿಂದೆ...
Date : Friday, 16-06-2017
ಚೆನ್ನೈ : ತೃತೀಯ ಲಿಂಗಿಗಳಿಗೆ ಉಚಿತ ಶಿಕ್ಷಣವನ್ನು ಒದಗಿಸುವ ಮಹತ್ವದ ನಿರ್ಧಾರವನ್ನು ತಮಿಳುನಾಡು ಸರ್ಕಾರ ಘೋಷಿಸಿದೆ. ತಿರುನಲ್ವೇಲಿಯಲ್ಲಿನ ಮನೋನ್ಮಾನಂ ಸುಂದರಾರ್ ವಿಶ್ವವಿದ್ಯಾಲಯದಲ್ಲಿ ಎಲ್ಲಾ ತೃತೀಯ ಲಿಂಗಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣವನ್ನು ನೀಡುವುದಾಗಿ ಅಲ್ಲಿನ ಶಿಕ್ಷಣ ಸಚಿವ ಕೆ. ಪಿ. ಅನ್ಬಜಗನ್ ಘೋಷಿಸಿದ್ದಾರೆ. ಅಲ್ಲದೆ...
Date : Friday, 16-06-2017
ಕೊಲ್ಕತ್ತಾ: ಖರಗ್ಪುರದ ತಜ್ಞರ ತಂಡವೊಂದು ರೇಷ್ಮೆಯಿಂದ ಧರಿಸಬಹುದಾದ ಎಲೆಕ್ಟ್ರಾನಿಕ್ ಡಿವೈಸ್ ದೇಶೀಯವಾಗಿ ಅಭಿವೃದ್ಧಿಪಡಿಸಿದೆ. ಸಿಲ್ಕ್ ಪೈಬ್ರಾಯಿನ್ ಎಂದು ಕರೆಯಲ್ಪಡುವ ಸಿಲ್ಕ್ ಪ್ರೊಟೀನ್ ಆಧಾರಿತ ಹೈಬ್ರಿಡ್ ಮೆಟೀರಿಯಲ್ ಮೂಲಕ ತಂತ್ರಜ್ಞಾನವನ್ನು ಬಳಸಿ ಎಲೆಕ್ಟ್ರಾನಿಕ್ ಡಿವೈಸ್ ಅಭಿವೃದ್ಧಿಪಡಿಸಲಾಗಿದೆ. ಸ್ಪಾನ್ ಪ್ರೊಟೋಟೈಪ್ ಟೆಕ್ಸ್ಟೈಲ್ ಆಧಾರಿತ ಸ್ಮಾರ್ಟ್...