News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಧೈರ್ಯವಿದ್ದರೆ ಹಿಂದೂ ನಾಯಕರನ್ನು ಬಂಧಿಸಲಿ  ; ಸಂಸದ ನಳಿನ್‌ಕುಮಾರ್ ಕಟೀಲ್ ಸವಾಲು

ಮಂಗಳೂರು : ಹಿರಿಯ ಆರ್‌ಎಸ್‌ಎಸ್ ನಾಯಕ ಡಾ.ಪ್ರಭಾಕರ ಭಟ್ ಅವರನ್ನು ಬಂಧಿಸುವಂತೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಒತ್ತಡ ಹಾಕಿರುವುದನ್ನು ಕೆಲವು ಕಾಂಗ್ರೆಸ್ ನಾಯಕರು ಸಮರ್ಥಿಕೊಳ್ಳುತ್ತಿರುವುದು ನಾಚಿಕೆಗೇಡಿನ ವಿಚಾರ. ಸಚಿವರಿಗೆ ಧೈರ್ಯವಿದ್ದರೆ ಹಿಂದೂ ನಾಯಕರನ್ನು...

Read More

4,720 ನಗರಗಳಲ್ಲಿ 20 ಲಕ್ಷ ಮನೆ ನಿರ್ಮಾಣಕ್ಕೆ ಅನುಮೋದನೆ: ನಾಯ್ಡು

ನವದೆಹಲಿ: ಪ್ರಧಾನ ಮಂತ್ರಿ ಆವಾಜ್ ಯೋಜನೆಯಡಿ 4,720 ಪಟ್ಟಣಗಳಲ್ಲಿ ಮತ್ತು ನಗರಗಳಲ್ಲಿ ಮುಂದಿನ ಎರಡು ವರ್ಷಗಳಲ್ಲಿ ಸುಮಾರು 20 ಲಕ್ಷ ಮನೆಗಳನ್ನು ನಿರ್ಮಿಸಲು ಅನುಮೋದನೆ ಪಡೆಯಲಾಗಿದೆ ಎಂದು ಕೇಂದ್ರ ವಸತಿ ಸಚಿವ ವೆಂಕಯ್ಯ ನಾಯ್ಡು ಸೋಮವಾರ ಮಾಹಿತಿ ನೀಡಿದ್ದಾರೆ. ಆಂಧ್ರಪ್ರದೇಶದ ವಿಜಯವಾಡದಲ್ಲಿ 1,09,000...

Read More

ಯೋಗ ದಿನಾಚರಣೆ ಹಿನ್ನಲೆ: ವಾಷಿಂಗ್ಟನ್‌ನಲ್ಲಿ ಒಂದುಗೂಡಿದ ಯೋಗಾಸಕ್ತರು

ವಾಷಿಂಗ್ಟನ್: 3ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಹಿನ್ನಲೆಯಲ್ಲಿ ನೂರಾರು ಯೋಗಾಸಕ್ತರು ವಾಷಿಂಗ್ಟನ್‌ನ ಐತಿಹಾಸಿಕ ನ್ಯಾಷನಲ್ ಮಾಲ್‌ನಲ್ಲಿ ಒಟ್ಟು ಸೇರಿ ಯೋಗ ನೆರವೇರಿಸಿದರು. ಯೋಗ ದಿನಾಚರಣೆಗಾಗಿ ಅಮೆರಿಕಾ ರಾಜಧಾನಿಯ ಹೃದಯ ಭಾಗದಲ್ಲಿ ಜನರು ಬಹು ಸಂಖ್ಯೆಯಲ್ಲಿ ಸೇರುವುದು ವಿಶೇಷ ಎಂದು ಅಮೆರಿಕಾದ ಭಾರತೀಯ ರಾಯಭಾರಿ...

Read More

ಸಾವಿರ ಭೂ ದಿನಗಳ ಪೂರೈಸಿದ ‘ಮಾಮ್’

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಮೊತ್ತ ಮೊದಲ ಮಂಗಳಯಾನ ‘ಮಾರ್ಸ್ ಆರ್ಬಿಟರಿ ಮಿಶನ್’(ಮಾಮ್) ಕಕ್ಷೆಯಲ್ಲಿ ಸೋಮವಾರ ಸಾವಿರ ಭೂ ದಿನಗಳನ್ನು ಪೂರೈಕೆ ಮಾಡಿದೆ. 2013ರ ನವೆಂಬರ್ 5ರಂದು ಇಸ್ರೋ ಪಿಎಸ್‌ಎಲ್‌ವಿ-ಸಿ25ಮೂಲಕ ಮಾಮ್‌ನ್ನು ಉಡಾವಣೆಗೊಳಿಸಿದ್ದು, 2014ರ ಸೆ.24ರಂದು ಮಂಗಳ ಕಕ್ಷೆಯನ್ನು ತಲುಪಿತ್ತು....

Read More

ಜುಲೈ 1ರಿಂದ ಜಿಎಸ್‌ಟಿ ಜಾರಿ: ರಿಟರ್ನ್ ಫೈಲಿಂಗ್‌ಗೆ 2 ತಿಂಗಳ ವಿನಾಯಿತಿ

ನವದೆಹಲಿ: ಜುಲೈ 1ರಿಂದ ದೇಶದಾದ್ಯಂತ ಜಿಎಸ್‌ಟಿ ಮಸೂದೆ ಜಾರಿಯಾಗಲಿರುವ ಹಿನ್ನಲೆಯಲ್ಲಿ ಮೊದಲ ಎರಡು ತಿಂಗಳ ಅವಧಿಗೆ ವ್ಯವಹಾರಗಳಿಗೆ ರಿಟರ್ನ್ ಫೈಲಿಂಗ್‌ನಲ್ಲಿ ವಿನಾಯಿತಿಯನ್ನು ನೀಡಲಾಗಿದೆ. ಜುಲೈ-ಆಗಸ್ಟ್‌ವರೆಗೆ ವಿನಾಯಿತಿಯನ್ನು ನೀಡಲಾಗಿದೆ. ಜಿಎಸ್‌ಟಿ ಕೌನ್ಸಿಲ್ ನಿರ್ಧರಿಸಿದ ಪರಿಷ್ಕೃತ ರಿಟನ್ ಫೈಲಿಂಗ್ ಪ್ರಕಾರ ಆಗಸ್ಟ್ 10ರ ಬದಲು...

Read More

ಬಿಹಾರ ರಾಜ್ಯಪಾಲ ರಾಮನಾಥ್ ಕೋವಿಂದ್ ಬಿಜೆಪಿ ರಾಷ್ಟ್ರಪತಿ ಅಭ್ಯರ್ಥಿ

ನವದೆಹಲಿ: ಬಿಹಾರ ರಾಜ್ಯಪಾಲ ರಾಮನಾಥ್ ಕೋವಿಂದ್ ಅವರನ್ನು ಬಿಜೆಪಿ ತನ್ನ ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದೆ. ಈ ಬಗ್ಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಸೋಮವಾರ ಘೋಷಣೆ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ...

Read More

ಉದ್ಯೋಗಿಗಳ ಸೇವಾ ದಾಖಲೆಗಳನ್ನು ಪರಿಶೀಲಿಸಲಿದೆ ಕೇಂದ್ರ

ನವದೆಹಲಿ: ಐಎಎಸ್, ಐಪಿಎಸ್ ಸೇರಿದಂತೆ ಸುಮಾರು 67 ಸಾವಿರ ಉದ್ಯೋಗಿಗಳ ಸೇವಾ ದಾಖಲೆಗಳ ಬಗ್ಗೆ ಪರಿಶೀಲನೆ ನಡೆಸುವ ಕಾರ್ಯ ಮಾಡಲು ಮುಂದಾಗಿದೆ ಕೇಂದ್ರ ಸರ್ಕಾರ. ಸೇವಾ ಪೂರೈಕೆ ಮತ್ತು ಆಡಳಿತ ವ್ಯವಸ್ಥೆಯನ್ನು ಉತ್ತಮಗೊಳಿಸುವ ಸರ್ಕಾರದ ಕಾರ್ಯದ ಭಾಗವಾಗಿ ಈ ಕಾರ್ಯವನ್ನು ಮಾಡಲಾಗುತ್ತಿದೆ....

Read More

ಕೋಟದ ಅನಾಥ ಮಕ್ಕಳಿಗೆ ಮೋದಿ ನೆರವು

ಕೋಟ: ತಮ್ಮ ಮನೆಯಲ್ಲಿದ್ದ 1ಲಕ್ಷ ರೂಪಾಯಿ ನಿಷೇಧಿತ ನೋಟುಗಳನ್ನು ವಿನಿಮಯ ದಿನಾಂಕ ಮುಕ್ತಾಯವಾದ ಒಂದು ತಿಂಗಳ ಬಳಿಕ ಪತ್ತೆ ಮಾಡಿದ ಅನಾಥ ಅಣ್ಣ-ತಂಗಿಯರಿಗೆ ಪ್ರಧಾನಿ ನರೇಂದ್ರ ಮೋದಿ 50 ಸಾವಿರ ರೂಪಾಯಿಗಳನ್ನು ನೀಡಿದ್ದಾರೆ. ಪ್ರಧಾನ ಮಂತ್ರಿ ವಿವೇಚನಾ ನಿಧಿಯಿಂದ ಈ ಮಕ್ಕಳಿಗೆ...

Read More

PMO ಘನತೆಯ ಮರುಸ್ಥಾಪನೆ: ಮೋದಿಯನ್ನು ಶ್ಲಾಘಿಸಿದ ಅಮಿತ್ ಷಾ

ಮುಂಬಯಿ: ‘ಪ್ರಧಾನಿ ಸಚಿವಾಲಯದ ಘನತೆಯನ್ನು ಮರುಸ್ಥಾಪನೆ ಮಾಡಿದ’ ಪ್ರಧಾನಿ ನರೇಂದ್ರ ಮೋದಿಯವರನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ಶ್ಲಾಘಿಸಿದ್ದಾರೆ. ಮೂರು ದಿನಗಳ ಮುಂಬಯಿ ಪ್ರವಾಸದಲ್ಲಿರುವ ಷಾ ಅವರು, ‘ಮೋದಿ ಸ್ವಾತಂತ್ರ್ಯದ ಬಳಿಕದ ಅತೀ ಜನಪ್ರಿಯ ಪ್ರಧಾನಿಯಾಗಿದ್ದಾರೆ. ಮೊದಲ ಮೂರು ವರ್ಷಗಳಲ್ಲಿ...

Read More

ರಾಷ್ಟ್ರಪತಿ ಚುನಾವಣೆ: ಸಂಸದ, ಶಾಸಕರಿಗೆ ಬೇರೆ ಬೇರೆ ಬಣ್ಣದ ಬ್ಯಾಲೆಟ್ ಪೇಪರ್

ನವದೆಹಲಿ: ರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನ ಮಾಡಲಿರುವ ಸಂಸದರು ಮತ್ತು ಶಾಸಕರು ಬೇರೆ ಬೇರೆ ಬಣ್ಣಗಳ ಬ್ಯಾಲೆಟ್ ಪೇಪರ್‌ನ್ನು ಹೊಂದಲಿದ್ದಾರೆ. ಸಂಸತ್ತು ಸದಸ್ಯರಿಗೆ ಹಸಿರು ಬಣ್ಣದ ಬ್ಯಾಲೆಟ್ ಪೇಪರ್ ನೀಡಲಾಗುತ್ತಿದ್ದು, ಶಾಸಕರುಗಳಿಗೆ ಗುಲಾಬಿ ಬಣ್ಣದ ಬ್ಯಾಲೆಟ್ ಪೇಪರ್‌ಗಳನ್ನು ನೀಡಲಾಗುತ್ತಿದೆ. ಜುಲೈ 17ರಂದು ಚುನಾವಣೆ...

Read More

Recent News

Back To Top