Date : Thursday, 08-06-2017
ಅಬುಧಾಬಿ: ಅರಬ್ ದೇಶಗಳಿಂದ ನಿರ್ಬಂಧಕ್ಕೊಳಪಟ್ಟಿರುವ ಕತಾರ್ ದೇಶದ ಬಗ್ಗೆ ಯಾರಾದರು ಅನುಕಂಪ ವ್ಯಕ್ತಪಡಿಸಿದರೆ 15 ವರ್ಷಗಳ ಕಾಲ ಜೈಲಿಗೆ ಹಾಕುವುದಾಗಿ ಯುಎಇ ಎಚ್ಚರಿಕೆ ನೀಡಿದೆ. ಯುಎಇ, ಸೌದಿ ಅರೇಬಿಯಾ, ಈಜಿಪ್ಟ್, ಬಹರೈನ್ ದೇಶಗಳು ಕತಾರೊಂದಿಗೆ ರಾಜತಾಂತ್ರಿಕ ಬಾಂಧವ್ಯವನ್ನು ಕಡಿದುಕೊಂಡಿದ್ದು, ಆ ದೇಶದ...
Date : Thursday, 08-06-2017
ನವದೆಹಲಿ: ಮಿಲ್ಕಿ ವೇ ಗ್ಯಾಲಕ್ಸಿಯಲ್ಲಿರುವ ಪುಟ್ಟ ಪ್ಲಾನೆಟ್‌ವೊಂದಕ್ಕೆ ಸಾಹಿತಿ ಪಿಂಗಾಲಿ ಎಂಬ ಬೆಂಗಳೂರು ಬಾಲಕಿಯ ಹೆಸರನ್ನು ಇಡಲಾಗಿದೆ. 16 ವರ್ಷದ ಸಾಹಿತಿ ಬೆಂಗಳೂರು ನಗರದಲ್ಲಿನ ಕೆರೆಗಳ ಮಾಲಿನ್ಯದ ಬಗ್ಗೆ ಅತೀವ ಕಾಳಜಿಯನ್ನು ವಹಿಸಿ, ಅವುಗಳ ಪುನರುಜ್ಜೀವನಕ್ಕೆ ಶ್ರಮಿಸುತ್ತಿದ್ದಾಳೆ. ಅವಳ ಈ ಕಾರ್ಯ ಆಕೆಯನ್ನು...
Date : Thursday, 08-06-2017
ನವದೆಹಲಿ: ಏಷ್ಯಾದ ಟಾಪ್ 5 ಗ್ರಾಹಕ ಮಾರುಕಟ್ಟೆಯ ಪೈಕಿ ಭಾರತವೂ ಒಂದಾಗಿದ್ದು, ಮುಂದಿನ 5 ವರ್ಷದಲ್ಲಿ ಶೇ.6.1ರಷ್ಟು ಗ್ರಾಹಕರ ಖರ್ಚು ಬೆಳವಣಿಗೆಯನ್ನು ಕಾಣಲಿದೆ ಎಂದು ವರದಿ ತಿಳಿಸಿದೆ. ಬಿಎಂಐ ರಿಸರ್ಚ್ ಪ್ರಕಾರ, ಚೀನಾ, ಶ್ರೀಲಂಕಾ, ವಿಯೆಟ್ನಾಂ, ಭಾರತ ಮತ್ತು ಇಂಡೋನೇಷ್ಯಾ ಏಷ್ಯಾದ ಐದು ನೆಚ್ಚಿನ...
Date : Thursday, 08-06-2017
ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಸಂಪುಟ ಬುಧವಾರ ಜಮ್ಮು ಮತ್ತು ಕಾಶ್ಮೀರ ಆಸ್ತಿ ವರ್ಗಾವಣೆ(ತಿದ್ದುಪಡಿ)ಮಸೂದೆ, ೨೦೧೭, ಕರಡಿಗೆ ಅನುಮೋದನೆ ನೀಡಿದೆ. ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕರಡಿಗೆ ಅನುಮೋದನೆ ನೀಡಲಾಗಿದ್ದು, ಅನುಮತಿಗಾಗಿ ರಾಜ್ಯಪಾಲರಿಗೆ...
Date : Thursday, 08-06-2017
ನವದೆಹಲಿ: ಭಾರತದ ಮೊತ್ತ ಮೊದಲ ಮಹಿಳಾ ಯುದ್ಧ ವಿಮಾನ ಪೈಲೆಟ್‌ಗಳು ಸೆಪ್ಟಂಬರ್‌ನಿಂದ ಸೂಪರ್‌ಸಾನಿಕ್ ಸುಖೋಯ್-30 ಜೆಟ್‌ನ್ನು ಹಾರಾಟ ನಡೆಸಲಿದ್ದಾರೆ. ಪೈಲೆಟ್‌ಗಳಾದ ಭಾವನಾ ಕಾಂತ್, ಮೋಹನ ಸಿಂಗ್ ಮತ್ತು ಅವನಿ ಚತುರ್ವೇದಿ ಪ್ರಸ್ತುತ ಪಶ್ಚಿಮಬಂಗಾಳದ ಕಲೈಕುಂಡದ ಐಎಎಫ್‌ನ ವಲಯದಲ್ಲಿ ಬ್ರಿಟಿಷ್ ಹೌಕ್ ಅಡ್ವಾನ್ಸ್‌ಡ್...
Date : Thursday, 08-06-2017
ನವದೆಹಲಿ: ದೇಶದ ಅತ್ಯಂತ ಜನನಿಬಿಡ ರೈಲು ನಿಲ್ದಾಣಗಳಲ್ಲಿ ಒಂದಾದ ಮುಘಲ್ಸಾರಾಯಿ ನಿಲ್ದಾಣಕ್ಕೆ ಜನಸಂಘ ಸ್ಥಾಪಕ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಹೆಸರನ್ನಿಡಲು ಉತ್ತರಪ್ರದೇಶ ಸರ್ಕಾರ ನಿರ್ಧರಿಸಿದೆ. 1968ರಲ್ಲಿ ಉಪಾಧ್ಯಾಯ ಅವರು ಈ ರೈಲು ನಿಲ್ದಾಣದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾಗಿದ್ದರು. ಇದೀಗ...
Date : Thursday, 08-06-2017
ನವದೆಹಲಿ: 2013ರಿಂದ ಭಾರತದ ನೇರ ವಿದೇಶಿ ಬಂಡವಾಳವು 34.487 ಬಿಲಿಯನ್ ಡಾಲರ್‌ಗಳಿಂದ 61.724 ಬಿಲಿಯನ್ ಡಾಲರ್‌ಗಳಿಗೆ ಏರಿಕೆ ಕಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸರ್ಕಾರದ ಮೂರು ವರ್ಷಗಳ ಆಡಳಿತದ ಬಗ್ಗೆ ಬೆಳಕು ಚೆಲ್ಲಿದ ಅವರು, ಜಾಗತಿಕ ಆರ್ಥಿಕತೆಯಲ್ಲಿ ಭಾರತ ಇಂದು ಉಜ್ವಲ...
Date : Thursday, 08-06-2017
ನವದೆಹಲಿ: ಜಮ್ಮು ಕಾಶ್ಮೀರದ ಗಡಿಯಲ್ಲಿ ಸದಾ ಭಾರತೀಯ ಸೇನೆಯನ್ನು ಗುರಿಯಾಗಿಸಿ ಪಾಕಿಸ್ಥಾನಿ ಸೈನಿಕರು ದಾಳಿಗಳನ್ನು ನಡೆಸುತ್ತಿದ್ದಾರೆ. ಇದಕ್ಕೆ ಭಾರತೀಯ ಸೈನಿಕರೂ ಪ್ರತಿದಾಳಿಗಳನ್ನು ಮಾಡುತ್ತಿದ್ದಾರೆ. ಆದರೆ ಉರಿ ಮತ್ತು ಪಠಾನ್ಕೋಟ್ ದಾಳಿಗಳಾದ ಬಳಿಕ ಭಾರತೀಯ ಸೇನೆ ಕುತಂತ್ರಿ ಪಾಕಿಸ್ಥಾನಿಯರಿಗೆ ವಿರುದ್ಧ ಆಕ್ರಮಣಕಾರಿ ಉತ್ತರ...
Date : Thursday, 08-06-2017
ನವದೆಹಲಿ: ಹಾಕಿ ಲೆಜೆಂಡ್ ಮೇಜರ್ ಧ್ಯಾನ್ ಚಂದ್ ಅವರಿಗೆ ಭಾರತದ ಅತ್ಯುನ್ನತ ಪುರಸ್ಕಾರ ‘ಭಾರತ ರತ್ನ’ವನ್ನು ನೀಡಿ ಗೌರವಿಸುವಂತೆ ಮನವಿ ಮಾಡಿ ಕ್ರೀಡಾ ಸಚಿವಾಲಯ ಪ್ರಧಾನಿ ಸಚಿವಾಲಯಕ್ಕೆ ಪತ್ರ ಬರೆದಿದೆ. ಧ್ಯಾನ್ ಚಂದ್ ಅವರು ಭಾರತ ಕಂಡ ಅಪ್ರತಿಮ ಹಾಕಿ ಆಟಗಾರನಾಗಿದ್ದು,...
Date : Wednesday, 07-06-2017
ನವದೆಹಲಿ : ಜುಲೈ 17 ರಂದು ಭಾರತದ ನೂತನ ರಾಷ್ಟ್ರಪತಿ ಆಯ್ಕೆಗಾಗಿ ಚುನಾವಣೆ ನಡೆಯಲಿದೆ. ಜುಲೈ 20 ರಂದು ಮತ ಎಣಿಕೆ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ. ಇಂದು ನವದೆಹಲಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ನಸೀಂ ಜೈದಿ...