News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 29th October 2025


×
Home About Us Advertise With s Contact Us

ಯೋಧರಿಗಾಗಿ ಕ್ರಾಂತಿಕಾರಿ ಬುಲೆಟ್ ಪ್ರೂಫ್ ಜಾಕೆಟ್ ಸಿದ್ಧಪಡಿಸಿದ ವಿಜ್ಞಾನಿಗಳು

ನವದೆಹಲಿ: ಬೆಂಗಾಳಿ ವಿಜ್ಞಾನಿಗಳು ಸೇನಾ ಪಡೆಗಳಿಗಾಗಿ ಹೊಸ ಕ್ರಾಂತಿಕಾರಿ ಬುಲೆಟ್ ಪ್ರೂಫ್ ಜಾಕೆಟ್‌ಗಳನ್ನು ವಿನ್ಯಾಸಗೊಳಿಸಿದ್ದು, ಇದೀಗ ಅದನ್ನು ಬಳಸಲು ರಕ್ಷಣಾ ಸಚಿವಾಲಯದ ಸಮಿತಿ ಗ್ರೀನ್ ಸಿಗ್ನಲ್ ನೀಡಿದೆ. ಬೆಂಗಾಳಿ ವಿಜ್ಞಾನಿಗಳು ಮತ್ತು ಪ್ರೊಫೆಸರ್ ಶಂತನು ಭೌಮಿಕ್ ಹೊಸ ಕ್ರಾಂತಿಕಾರಿ ಬುಲೆಟ್ ಪ್ರೂಫ್...

Read More

ಉಗ್ರ ಸಬ್ಜರ್ ಭಟ್ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ಉಗ್ರ ದಾನಿಶ್ ಅಹ್ಮದ್ ಶರಣು

ಶ್ರೀನಗರ: ಸೇನಾ ಪಡೆಗಳ ಎನ್‌ಕೌಂಟರ್‌ಗೆ ಬಲಿಯಾದ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್ ಸಬ್ಜರ್ ಭಟ್‌ನ ಅಂತ್ಯಸಂಸ್ಕಾರದಲ್ಲಿ ಕೈಯಲ್ಲಿ ಗ್ರೆನೇಡ್ ಹಿಡಿದುಕೊಂಡು ಭಾಗಿಯಾಗಿದ್ದ ಉಗ್ರ ದಾನಿಶ್ ಅಹ್ಮದ್ ಬುಧವಾರ ಪೊಲೀಸರಿಗೆ ಶರಣಾಗಿದ್ದಾನೆ. ಜಮ್ಮು ಕಾಶ್ಮೀರದ ಹಂಡ್ವಾರದಲ್ಲಿ ಬುಧವಾರ ಆತ ಪೊಲೀಸರಿಗೆ ಶರಣಾಗಿದ್ದಾನೆ....

Read More

ಸಾರ್ವಕಾಲಿಕ ಏರಿಕೆ ಕಂಡ ಭಾರತದ ಸೀಫುಡ್ ರಫ್ತು

ಮುಂಬಯಿ: ಭಾರತದ ಶೀತಲೀಕರಣಗೊಂಡ ಸಿಗಡಿ ಮತ್ತು ಮೀನುಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದೆ. 2016-17ರ ಸಾಲಿನಲ್ಲಿ ಭಾರತ ಒಟ್ಟು 11,34,948 ಮೆಗಾ ಟನ್ ಸೀಫುಡ್‌ಗಳನ್ನು ವಿದೇಶಗಳಿಗೆ ರಫ್ತು ಮಾಡಿದೆ. ಈ ಮೂಲಕ ಸಾರ್ವಕಾಲಿಕ ದಾಖಲೆ ಎಂಬಂತೆ 37,870.90 ಕೋಟಿ ಆದಾಯ ಪಡೆದಿದೆ....

Read More

ಮಂಗಳೂರಿನಲ್ಲಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಸಾಧನಾ ಸಮಾವೇಶ

ಮಂಗಳೂರು : ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ 3 ವರ್ಷಗಳ ಸಾಧನೆಗಳನ್ನು ಜನರಿಗೆ ತಲುಪಿಸುವ ಸಲುವಾಗಿ ಮಂಗಳೂರು ಪುರಭವನದಲ್ಲಿ ದಿನಾಂಕ 7-6-2017 ರಂದು ಹಮ್ಮಿಕೊಳ್ಳಲಾದ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಸಾಧನಾ ಸಮಾವೇಶದ ಉದ್ಘಾಟನೆಯನ್ನು ಕೇಂದ್ರದ ಕಾನೂನು ಮತ್ತು ನ್ಯಾಯ, ಮಾಹಿತಿ...

Read More

2016ರಲ್ಲಿ ಸುಮಾರು 300 ಜಾತಿಯ ಸಸ್ಯಗಳನ್ನು ಪತ್ತೆ ಹಚ್ಚಲಾಗಿದೆ

ಕೋಲ್ಕತ್ತಾ: 2016ರಲ್ಲಿ ಸುಮಾರು 300 ಜಾತಿಯ ಸಸ್ಯಗಳನ್ನು ಪತ್ತೆ ಮಾಡಿರುವುದಾಗಿ ಬೊಟಾನಿಕಲ್ ಸರ್ವೇ ಆಫ್ ಇಂಡಿಯಾ ಹೇಳಿದೆ. ಜೂನ್ 5ರಂದು ಬೊಟಾನಿಕಲ್ ಸರ್ವೇ ಆಫ್ ಇಂಡಿಯಾ ಬಿಡುಗಡೆಗೊಳಿಸಿರುವ ‘ದಿ ಪ್ಲಾಂಟ್ ಡಿಸ್ಕವರೀಸ್ 2016-ಎ ಕಾಂಪಿಲೇಶನ್’ನಲ್ಲಿ 2016ರಲ್ಲಿ 300 ಜಾತಿಯ ಸಸ್ಯಗಳನ್ನು ಪತ್ತೆ ಮಾಡಿದೆ ಎಂದು ಹೇಳಿದೆ....

Read More

ಬಾಬಾ ರಾಮ್‌ದೇವ್‌ರೊಂದಿಗೆ ಯುಪಿ ಸಿಎಂ, ರಾಜ್ಯಪಾಲರ ಯೋಗಾಭ್ಯಾಸ

ಲಕ್ನೋ: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಹಿನ್ನಲೆಯಲ್ಲಿ ಬುಧವಾರ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ರಾಜ್ಯಪಾಲ ರಾಮ್ ನಾಯ್ಕ್ ಅವರು ಯೋಗಗುರು ರಾಮ್‌ದೇವ್ ಬಾಬಾ ಅವರ ಯೋಗಾಭ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ರಾಜಭವನದಲ್ಲಿ ಇಬ್ಬರು ನಾಯಕರುಗಳೂ ಬಾಬಾ ಅವರಿಂದ ವಿವಿಧ ಯೋಗ ಭಂಗಿಗಳನ್ನು...

Read More

ಪೆಪ್ಸಿಕೋ ಜಾಹೀರಾತಿನಲ್ಲಿ ಪಾಲ್ಗೊಳ್ಳದಿರಲು ವಿರಾಟ್ ಕೊಹ್ಲಿ ನಿರ್ಧಾರ

ನವದೆಹಲಿ: ಭಾರತ ಕ್ರಿಕೆಟ್ ತಂಡದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಆರು ವರ್ಷಗಳ ಪೆಪ್ಸಿಕೋ ಕಂಪನಿಯೊಂದಿಗಿನ ಬಹು ಕೋಟಿ ಸಂಬಂಧವನ್ನು ಕಡಿದುಕೊಂಡಿದ್ದಾರೆ. ಇನ್ನು ಮುಂದೆ ಅವರು ಪೆಪ್ಸಿಕೋ ಕಂಪನಿಗೆ ಸಂಬಂಧಪಟ್ಟ ಯಾವುದೇ ವಸ್ತುಗಳ ಜಾಹೀರಾತಿನಲ್ಲಿ ಭಾಗವಹಿಸುವುದಿಲ್ಲ. ತಾನು ಬಳಸುವ ಮತ್ತು ತನಗೆ ಸಂಬಂಧಿಸಿದ...

Read More

ಯುಜಿಸಿ, ಎಐಸಿಟಿಇ ಬದಲು ಏಕ ಉನ್ನತ ಶಿಕ್ಷಣ ನಿಯಂತ್ರಕ ಜಾರಿಗೆ

ನವದೆಹಲಿ: ಕೇಂದ್ರದ ನರೇಂದ್ರ ಮೋದಿ ಸರ್ಕಾರ ಮಹತ್ವದ ಶಿಕ್ಷಣ ಸುಧಾರಣಾ ಕ್ರಮವನ್ನು ಜಾರಿಗೊಳಿಸಲು ಮುಂದಾಗಿದೆ. ಮೂಲಗಳ ಪ್ರಕಾರ ಅದು ಶೀಘ್ರದಲ್ಲೇ ಯುಜಿಸಿ (University Grants Commission ) ಮತ್ತು ಎಐಸಿಟಿಇ ( All India Council for Technical Education)ನ್ನು ತೆಗೆದು...

Read More

ಕತಾರ್‌ಗೆ ಪಾಕ್, ಇರಾನ್ ವಾಯುಮಾರ್ಗ ಬಳಸುತ್ತಿರುವ ಭಾರತೀಯ ವಿಮಾನಗಳು

ನವದೆಹಲಿ; ಅರಬ್ ರಾಷ್ಟ್ರಗಳು ಕತಾರ್‌ನೊಂದಿಗೆ ಬಾಂಧವ್ಯ ಕಡಿದುಕೊಂಡ ಹಿನ್ನಲೆಯಲ್ಲಿ ಭಾರತೀಯ ವಿಮಾನಗಳು ಪಾಕಿಸ್ಥಾನ, ಇರಾನ್ ವಾಯು ಮಾರ್ಗದ ಮೂಲಕ ಕತಾರ್‌ಗೆ ಪ್ರಯಾಣಿಸುತ್ತಿವೆ. ಯುಎಇ ಕತಾರ್‌ಗೆ ನಿರ್ಬಂಧ ಹೇರಿರುವ ಹಿನ್ನಲೆಯಲ್ಲಿ ಜೆಟ್ ಏರ್‌ವೇಸ್, ಏರ್ ಇಂಡಿಯಾ ಎಕ್ಸ್‌ಪ್ರೆಸ್, ಇಂಡಿಗೋ ವಿಮಾನಗಳು ಕತಾರ್‌ನ ರಾಜಧಾನಿ...

Read More

ರೈಲು ಟಿಕೆಟ್ ಇಲ್ಲದೇ ಪ್ರಯಾಣ: ಬಿಹಾರದಲ್ಲಿ 15.2 ಕೋಟಿ ದಂಡ ಸಂಗ್ರಹ

ಪಾಟ್ನಾ: ಬಿಹಾರವೊಂದರಲ್ಲೇ ಈ ವರ್ಷ ಭಾರತೀಯ ರೈಲ್ವೇ ದಂಡಗಳ ಮೂಲಕ ಬರೋಬ್ಬರಿ 15.2 ಕೋಟಿ ರೂಪಾಯಿ ಆದಾಯ ಗಳಿಸಿದೆ. ಟಿಕೆಟ್ ಇಲ್ಲದೇ ಪ್ರಯಾಣಿಸಿದ, ಸರಿಯಾದ ಟಿಕೆಟ್ ಇಲ್ಲದೆ ಪ್ರಯಾಣಿಸಿದ 43,000 ಪ್ರಯಾಣಿಕರಿಗೆ ದಂಡವನ್ನು ವಿಧಿಸಲಾಗಿದ್ದು, ಇವರಿಂದ 15.2 ಕೋಟಿ ರೂಪಾಯಿಗಳನ್ನು ಸಂಗ್ರಹಿಸಲಾಗಿದೆ. ಮಹಿಳೆಯರಿಗಾಗಿ...

Read More

Recent News

Back To Top