News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 30th October 2025


×
Home About Us Advertise With s Contact Us

ಶಸ್ತ್ರಾಸ್ತ್ರ ಪಡೆಗಳ ಗೌರವ ಧನ ಹೆಚ್ಚಿಸಿದ ಅರುಣಾಚಲ ಪ್ರದೇಶ

ಇಟಾನಗರ್: ಮನವಿಯ ಮೇರೆಗೆ ತನ್ನ ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಸ್ತ್ರಾಸ್ತ್ರ ಮತ್ತು ಕೇಂದ್ರೀಯ ಪ್ಯಾರ ಮಿಲಿಟರಿ ಪಡೆಗಳಿಗೆ ನೀಡುತ್ತಿರುವ ಗೌರವ ಧನವನ್ನು ಅರುಣಾಚಲ ಪ್ರದೇಶ ಹೆಚ್ಚಳ ಮಾಡಿದೆ. ಅಲ್ಲದೇ ಸೇನೆಯಲ್ಲಿದ್ದು ದೇಶದ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿರುವ ತನ್ನ ರಾಜ್ಯದ ಖಾಯಂ ನಿವಾಸಿಗಳ...

Read More

ಜಿಎಸ್‌ಟಿ ಜಾರಿಗೆ ಬಂದ ಬಳಿಕ ಹಾಲು, ತರಕಾರಿ, ಧಾನ್ಯಗಳ ಬೆಲೆ ಕುಸಿತವಾಗಲಿದೆ

ನವದೆಹಲಿ: ಒಂದು ಬಾರಿ ಜಿಎಸ್‌ಟಿ ಜಾರಿಗೆ ಬಂದರೆ ಆಹಾರ ಧಾನ್ಯಗಳ, ಹಿಟ್ಟು, ಹಾಲು, ತರಕಾರಿ ಮತ್ತು ಹಣ್ಣು ಹಂಪಲುಗಳ ಬೆಲೆ ಕಡಿಮೆಯಾಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಜುಲೈ 1ರಿಂದ ಜಿಎಸ್‌ಟಿ ಜಾರಿಯಾಗಲಿದೆ. ಧಾನ್ಯಗಳನ್ನು, ಮೈದಾ, ದ್ವಿದಳ ಧಾನ್ಯಗಳನ್ನು ಜಿಎಸ್‌ಟಿಯಿಂದ ಹೊರಗಿಡಲಾಗಿದೆ....

Read More

ಜೂನ್ 16ರಿಂದ ನಿತ್ಯ ಪರಿಷ್ಕೃತವಾಗಲಿದೆ ಪೆಟ್ರೋಲ್, ಡಿಸೇಲ್ ದರ

ನವದೆಹಲಿ: ಜೂನ್ 16ರಿಂದ ಪೆಟ್ರೋಲ್, ಡಿಸೇಲ್ ದರಗಳು ಅಂತಾರಾಷ್ಟ್ರೀಯ ದರಗಳಿಗೆ ಅನುಗುಣವಾಗಿ ಪ್ರತಿನಿತ್ಯ ಪರಿಷ್ಕರಣೆಯಾಗಲಿದೆ. ಈಗಾಗಲೇ ತೈಲ ಕಂಪನಿಗಳು 5 ರಾಜ್ಯಗಳಲ್ಲಿ ಈ ನಿಯಮವನ್ನು ಪ್ರಾಯೋಗಿಕವಾಗಿ ಜಾರಿಗೆ ತಂದು ಯಶಸ್ವಿಯಾಗಿದೆ. ಹೀಗಾಗೀ ಇದನ್ನು ದೇಶದಾದ್ಯಂತದ ಇರುವ 58 ಸಾವಿರ ಪೆಟ್ರೋಲ್ ಬಂಕ್‌ಗಳಿಗೆ ವಿಸ್ತರಿಸಲು...

Read More

ಜನರು ಸೇವಿಸುವ ಆಹಾರದ ಆಯ್ಕೆಯ ವಿರುದ್ಧ ಕೇಂದ್ರವಿಲ್ಲ: ರಾಜನಾಥ್

ನವದೆಹಲಿ: ಕೇಂದ್ರ ಜಾರಿಗೊಳಿಸಿರುವ ವಧೆಗಾಗಿ ಗೋವುಗಳ ಮಾರಾಟ ನಿಷೇಧವನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ, ನಾವೆಂದಿಗೂ ಜನರ ತಿನ್ನುವ ಆಯ್ಕೆಯ ವಿರುದ್ಧ ಇಲ್ಲ ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ‘ಜನ ನಾವು ಅರ್ಥೈಸಿದ್ದು ತಪ್ಪು ಎಂಬುದನ್ನು ಅರ್ಥಮಾಡಿಕೊಳ್ಳುತ್ತಾರೆ ಎಂಬ ಭರವಸೆ...

Read More

ವಿಮಾನ ಟಿಕೆಟ್ ಬುಕ್ಕಿಂಗ್‌ಗೆ ಪ್ಯಾನ್‍ ಅಥವಾ ಆಧಾರ್ ಕಡ್ಡಾಯ

ನವದೆಹಲಿ: ಇನ್ನು ಮುಂದೆ ವಿಮಾನದಲ್ಲಿ ಪ್ರಯಾಣಿಸಲು ಇಚ್ಛಿಸಲಿರುವವರು ಟಿಕೆಟ್ ಬುಕ್ಕಿಂಗ್ ವೇಳೆ ಆಧಾರ್ ಕಾರ್ಡ್ ಅಥವಾ ಪ್ಯಾನ್‍ ಕಾರ್ಡ್‌ನ್ನು ಸಲ್ಲಿಕೆ ಮಾಡುವುದು ಕಡ್ಡಾಯವಾಗಲಿದೆ. ಇನ್ನು ಮೂರು -ನಾಲ್ಕು ತಿಂಗಳಲ್ಲಿ ಈ ನಿಯಮ ಜಾರಿಗೆ ಬರಲಿದೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ...

Read More

Krstore.co ನಲ್ಲಿ ಹಿಂದೂ ಧಾರ್ಮಿಕ ಭಾವನೆಗಳಿಗೆ ಅವಮಾನ

ಓಂಕಾರ, ಹಿಂದೂ ದೇವರುಗಳ ಭಾವಚಿತ್ರಗಳನ್ನು ಉಡುಗೆ, ಚಪ್ಪಲಿಗಳ ಮೇಲೆ ಹಾಕಿ ಹಿಂದೂ ಧರ್ಮವನ್ನು ಅವಹೇಳನ ಮಾಡುವುದು ಇತ್ತೀಚಿನ ದಿನಗಳಲ್ಲಿ ಫ್ಯಾಶನ್ ಆಗಿ ಬೆಳೆದು ಬಿಟ್ಟಿದೆ. ಹಲವಾರು ಸಂಸ್ಥೆಗಳು ಹಿಂದೂಗಳ ತೀವ್ರ ವಿರೋಧದ ನಂತರ ಇಂತಹ ಕೃತ್ಯ ಎಸಗುವುದನ್ನು ನಿಲ್ಲಿಸಿದೆ. ಆದರೂ ಕೆಲವೊಂದು...

Read More

ನಾಸಾದಿಂದ ಗಗನಯಾತ್ರೆಗೆ ಆಯ್ಕೆಯಾದ ಭಾರತೀಯ ಮೂಲದ ರಾಜ ಚರಿ

ನವದೆಹಲಿ: ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ ಕೊನೆಗೂ ತನ್ನ 2017ರ ಗಗನಯಾತ್ರಿಗಳ ತಂಡವನ್ನು ಪ್ರಕಟಗೊಳಿಸಿದೆ. 12 ಜನರನ್ನು ಒಳಗೊಂಡ ಈ ತಂಡದಲ್ಲಿ 7 ಪುರುಷರು ಹಾಗೂ 5 ಮಂದಿ ಮಹಿಳೆಯರಿದ್ದಾರೆ. ಭಾರತೀಯ ಮೂಲದ ಒರ್ವ ವ್ಯಕ್ತಿಯೂ ಇದ್ದಾರೆ. ಅಮೆರಿಕಾದ ವಾಯುಸೇನೆಯ ಲೆಫ್ಟಿನೆಂಟ್ ಕೊಲೊನಿಯಲ್ ರಾಜ...

Read More

ನಿತ್ಯ 3000 ಟ್ವಿಟರ್ ದೂರುಗಳಿಗೆ ಸ್ಪಂದಿಸುತ್ತದೆ ರೈಲ್ವೇ ಸಚಿವಾಲಯ

ನವದೆಹಲಿ: ಸುಮಾರು 2.7 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿರುವ ರೈಲ್ವೇ ಸಚಿವಾಲಯದ ಟ್ವಿಟರ್ ಖಾತೆ @RailMinIndia, ಪ್ರಯಾಣಿಕರ ಕುಂದುಕೊರತೆಗಳನ್ನು ನಿವಾರಿಸುವುದಕ್ಕೆ ಇರುವ ಅತೀ ಪ್ರಮುಖ ಅಸ್ತ್ರವಾಗಿದೆ. ಟ್ವಿಟರ್ ಮೂಲಕ ಸಚಿವಾಲಯವು ದಿನನಿತ್ಯ 3 ಸಾವಿರ ದೂರಗಳಿಗೆ ಉತ್ತರ ನೀಡುತ್ತದೆ. ಅಲ್ಲದೇ ಟ್ವಿಟರ್ ರೈಲ್ವೇ ಮತ್ತು...

Read More

ಮೊದಲ ಬಾರಿಗೆ ಟಾಪ್ 15ರಲ್ಲಿ ಭಾರತದ 3 ಬ್ಯಾಡ್ಮಿಂಟನ್ ಆಟಗಾರರು

ನವದೆಹಲಿ: ಇದೇ ಮೊದಲ ಬಾರಿಗೆ ಭಾರತದ 3 ಪುರುಷ ಬ್ಯಾಡ್ಮಿಂಟನ್ ಆಟಗಾರರಾದ ಅಜಯ್ ಜಯರಾಮ್, ಕಿದಾಂಬಿ ಶ್ರೀಕಾಂತ್ ಮತ್ತು ಬಿ.ಸಾಯಿ ಪ್ರಣೀತ್ ಅವರು ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್‌ನ ನೂತನ ರ್ಯಾಕಿಂಗ್‌ನಲ್ಲಿ ಟಾಪ್ 15ರಲ್ಲಿ ಸ್ಥಾನಪಡೆದುಕೊಂಡಿದ್ದಾರೆ. ಅಜಯ್ ಅವರು 13ನೇ ಸ್ಥಾನ, ಶ್ರೀಕಾಂತ್ ಅವರು...

Read More

ಜೆರುಸೆಲಂಗೆ ಭೇಟಿ ನೀಡಲಿರುವ ಭಾರತದ ಮೊದಲ ಪ್ರಧಾನಿ ಮೋದಿ

ಜೆರುಸೆಲಂ: ಜುಲೈ 4ರಂದು ಪ್ರಧಾನಿ ನರೇಂದ್ರ ಮೋದಿಯವರು 3 ದಿನಗಳ ಇಸ್ರೇಲ್ ಪ್ರವಾಸ ಹಮ್ಮಿಕೊಳ್ಳಲಿದ್ದಾರೆ. ಈ ಮೂಲಕ ಯಹೂದಿಗಳ ನಾಡಿಗೆ ಭೇಟಿ ಕೊಟ್ಟ ಭಾರತದ ಮೊದಲ ಪ್ರಧಾನಿ ಎನಿಸಲಿದ್ದಾರೆ. ಮೋದಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರನ್ನು ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಉಭಯ...

Read More

Recent News

Back To Top