Date : Wednesday, 14-06-2017
ನವದೆಹಲಿ: ಜೂನ್ 23ರಂದು ಪ್ರಧಾನಿ ನರೇಂದ್ರ ಮೋದಿಯವರು ವಿದೇಶಿ ಪ್ರಯಾಣ ಕೈಗೊಳ್ಳುವುದಕ್ಕೂ ಮುಂಚಿತವಾಗಿ ರಾಷ್ಟ್ರಪತಿ ಅಭ್ಯರ್ಥಿಯನ್ನು ಘೋಷಿಸಲು ಬಿಜೆಪಿ ನಿರ್ಧರಿಸಿದೆ. ಎಲ್ಲಾ ಪಕ್ಷಗಳನ್ನು ವೈಯಕ್ತಿಕವಾಗಿ ಸಂಪರ್ಕಿಸಿ ಈ ಬಗ್ಗೆ ಚರ್ಚೆ ನಡೆಸಲು ಬಿಜೆಪಿ ಮುಂದಾಗಿದೆ. ತನ್ನ ವಲಯದಳೊಗಿನ ಅಭ್ಯರ್ಥಿಯನ್ನೇ ಅದು ಆಯ್ಕೆ...
Date : Wednesday, 14-06-2017
ನ್ಯೂಯಾರ್ಕ್: ಈ ತಿಂಗಳ ಕೊನೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ವೈಟ್‌ಹೌಸ್‌ಗೆ ಸ್ವಾಗತಿಸಲು ಸಿದ್ಧಗೊಂಡಿರುವ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತ, ಮೋದಿಯವರ ಹೊಸ ಭಾರತದ ದೃಷ್ಟಿಕೋನವನ್ನು ಶ್ಲಾಘಿಸಿದೆ. ಜೂನ್ 26ರಂದು ವೈಟ್‌ಹೌಸ್‌ಗೆ ಮೋದಿ ಭೇಟಿಯನ್ನು ಖಚಿತಪಡಿಸಿ ಮಾತನಾಡಿದ ಟ್ರಂಪ್ ಅವರ...
Date : Wednesday, 14-06-2017
ಜಕಾರ್ತ: ಭಾರತದ ಭರವಸೆಯ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಅವರು ಜಕಾರ್ತದಲ್ಲಿ ನಡೆಯುತ್ತಿರುವ ಇಂಡೋನೇಷ್ಯಾ ಸೂಪರ್ ಸಿರೀಸ್ ಪ್ರೀಮಿಯರ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಗೆಲುವನ್ನು ದಾಖಲಿಸುವ ಮೂಲಕ ಅತ್ಯುತ್ತಮ ಆರಂಭ ಪಡೆದುಕೊಂಡಿದ್ದಾರೆ. ಮಂಗಳವಾರ ನಡೆದ ಪಂದ್ಯದಲ್ಲಿ 4ನೇ ಶ್ರೇಯಾಂಕಿತೆ ಸಿಂಧು ಅವರು ಥಾಯ್ಲೆಂಡ್‌ನ ವಿಶ್ವ...
Date : Wednesday, 14-06-2017
ಶ್ರೀನಗರ: ಕಾಶ್ಮೀರದ ಒಂದು ಕಡೆ ಕೆಲ ಯುವಕರು ಕಲ್ಲು ತೂರಾಟ ನಡೆಸುತ್ತಾ ಅಸ್ಥಿರತೆಯನ್ನು ಉಂಟು ಮಾಡಲು ಪ್ರಯತ್ನಿಸುತ್ತಿದ್ದರೆ, ಮತ್ತೊಂದೆಡೆ ಮಹತ್ವಾಕಾಂಕ್ಷೆಯುಳ್ಳ ಕಾಶ್ಮೀರಿ ಯುವಕ-ಯುವತಿಯರು ಭಾರತೀಯ ಸೇನೆಯಿಂದ ಕೋಚಿಂಗ್ ಪಡೆದು ದೇಶದ ಅತೀ ಕಠಿಣ ಪರೀಕ್ಷೆಗಳನ್ನು ಎದುರಿಸುತ್ತಿದ್ದಾರೆ. 40 ಸೂಪರ್ ಸ್ಟುಡೆಂಟ್‌ಗಳ ಪೈಕಿ...
Date : Tuesday, 13-06-2017
ನವದೆಹಲಿ: ದೇಶದಾದ್ಯಂತ 100 ಆರ್ಯುವೇದ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ(ಆಯುಷ್) ಆಸ್ಪತ್ರೆಗಳನ್ನು ನಿರ್ಮಿಸುವುದಾಗಿ ಆಯುಷ್ ಸಚಿವ ಶ್ರೀಪಾದ್ ಯೆಸ್ಸೋ ನಾಯ್ಕ್ ಹೇಳಿದ್ದಾರೆ. ಕಳೆದ ಮೂರು ವರ್ಷದಲ್ಲಿ ಕೇಂದ್ರ ಸರ್ಕಾರ 4 ಸಾವಿರ ಆಯುಷ್ ವೈದ್ಯರನ್ನು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೇಮಕ ಮಾಡಲು ಅನುಮೋದನೆ ನೀಡಿದೆ....
Date : Tuesday, 13-06-2017
ನವದೆಹಲಿ: ಇನ್ನು ಎರಡು ವರ್ಷಗಳಲ್ಲಿ ದೇಶದ ಎಲ್ಲಾ 800 ಜಿಲ್ಲಾ ಹೆಡ್ ಪೋಸ್ಟ್ ಆಫೀಸುಗಳಲ್ಲಿ ಪಾಸ್‌ಪೋರ್ಟ್ ಸರ್ವಿಸ್ ಸೆಂಟರ್‌ಗಳನ್ನು ತೆರೆಯಲು ಸರ್ಕಾರ ನಿರ್ಧರಿಸಿದೆ. ರಿಮೋಟ್ ಏರಿಯಾಗಳ ಜನರಿಗೂ ಸುಲಭವಾಗಿ ಸೌಲಭ್ಯಗಳು ಸಿಗಲಿ ಎಂಬ ಕಾರಣಕ್ಕೆ ಈ ಕಾರ್ಯ ಮಾಡುತ್ತಿದೆ. ವಿದೇಶಾಂಗ ಸಚಿವಾಲಯದ ರಾಜ್ಯ...
Date : Tuesday, 13-06-2017
ವಾಷಿಂಗ್ಟನ್: ಭಾರತ-ಅಮೆರಿಕ ನಡುವಣ ಬಾಂಧವ್ಯವನ್ನು ಗಟ್ಟಿಗೊಳಿಸುವ ಸಲುವಾಗಿ ಸಾಮಾಜಿಕ ಕಾರ್ಯಕರ್ತರೊಬ್ಬರು ಭಾರತದ ಗ್ರಾಮವೊಂದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಸರಿಡಲು ಮುಂದಾಗಿದ್ದಾರೆ. ಸುಲಭ್ ಇಂಟರ್‌ನ್ಯಾಷನಲ್ ಸಂಸ್ಥಾಪಕ ಮತ್ತು ಮುಖ್ಯಸ್ಥ ಬಿಂದೇಶ್ವರ್ ಪಾಟಕ್ ಅವರು ವಾಷಿಂಗ್ಟನ್ ಡಿಸಿಯಲ್ಲಿ ನಡೆದ ಸಮಾರಂಭದಲ್ಲಿ ಈ...
Date : Tuesday, 13-06-2017
ನವದೆಹಲಿ: ಭಾರತೀಯರ ಆನ್‌ಲೈನ್ ಶಾಪಿಂಗ್ ಖರ್ಚುವೆಚ್ಚಗಳ ಬಗ್ಗೆ ತಿಳಿದುಕೊಳ್ಳುವ ಸಲುವಾಗಿ ಸರ್ಕಾರ ಮುಂದಿನ ತಿಂಗಳಿನಿಂದ ಸಮೀಕ್ಷೆಗಳನ್ನು ನಡೆಸಲು ಮುಂದಾಗಿದೆ. ಗ್ರಾಹಕರ ಖರ್ಚು ವೆಚ್ಚಗಳ ಸಮೀಕ್ಷೆ ಇದಾಗಿದ್ದು, ಇದರಲ್ಲಿ ಇ ಕಾಮರ್ಸ್‌ಗೆ ವ್ಯಯಿಸುವ ಬಗ್ಗೆಯೂ ಕೇಳಲಾಗುತ್ತದೆ. ‘ನ್ಯಾಷನಲ್ ಸ್ಯಾಂಪಲ್ ಸರ್ವೇ ಆರ್ಗನೈಝೇಶನ್’ ಈ...
Date : Tuesday, 13-06-2017
ಜೈಪುರ: ಹೆಣ್ಣು ಮಕ್ಕಳ ಶಿಕ್ಷಣವನ್ನು ಉತ್ತೇಜಿಸುವ ಸಲುವಾಗಿ ರಾಜಸ್ಥಾನ ಸರ್ಕಾರ ಅರ್ಹ ವಿರ್ದ್ಯಾಥಿನಿಯರಿಗೆ ಸ್ಕೂಟಿ ಮತ್ತು ನಗದು ಪುರಸ್ಕಾರವನ್ನು ಜಿಲ್ಲಾ ಮಟ್ಟಗಳಲ್ಲಿ ನೀಡಲು ನಿರ್ಧರಿಸಿದೆ. 12ನೇ ತರಗತಿಯಲ್ಲಿ ಟಾಪರ್‌ಗಳಾಗಿ ಹೊರಹೊಮ್ಮಿದ ಹುಡುಗಿಯರಿಗೆ ’ವರಿಶ್ತಾ ಉಪಾಧ್ಯಯ’ ಪರೀಕ್ಷೆಗಳನ್ನು ನಡೆಸಿ ಅದರಲ್ಲಿ ಉತ್ತಮ ಅಂಕ...
Date : Tuesday, 13-06-2017
ನವದೆಹಲಿ: ಅತ್ಯಂತ ಕಠಿಣ ಯೋಗಾಸನ ‘ನಿರಾಲಂಬ ಪೂರ್ಣ ಚಕ್ರಾಸಣ’ವನ್ನು ಮೈಸೂರಿನ 13 ವರ್ಷದ ಬಾಲಕಿಯೊಬ್ಬಳು ಒಂದು ನಿಮಿಷದಲ್ಲಿ 15 ಬಾರಿ ಮಾಡಿ ಮಹತ್ವದ ಮೈಲಿಗಲ್ಲು ಸಾಧಿಸಿದ್ದಾಳೆ. ಈ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಮಾಡಿದ್ದಾಳೆ. ಆರ್‌ಬಿಐ ಅಧಿಕಾರಿ ಹೇಮಚಂದ್ರ ಅವರು...