Date : Wednesday, 14-06-2017
ನವದೆಹಲಿ: ಜುಲೈ 17 ರಂದು ನಿಗಧಿಯಾಗಿರುವ ರಾಷ್ಟ್ರಪತಿ ಚುನಾವಣೆಗೆ ಚುನಾವಣಾ ಆಯೋಗ ಬುಧವಾರ ಅಧಿಸೂಚನೆ ಹೊರಡಿಸಿದೆ. ಅಧಿಸೂಚನೆಯ ಪ್ರಕಾರ ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಭರ್ತಿ ಮಾಡಲು ಜೂನ್ 28 ಕಡೆಯ ದಿನಾಂಕವಾಗಲಿದೆ. ವಾಪಾಸ್ ಪಡೆಯಲು ಜುಲೈ 1 ಕೊನೆಯ ದಿನವಾಗಲಿದೆ. ಜುಲೈ 20ರಂದು...
Date : Wednesday, 14-06-2017
ಲಕ್ನೋ: ಚಾಲನೆಯ ವೇಳೆ ಮೊಬೈಲ್ ಬಳಸುವುದಕ್ಕೆ ಅಂತ್ಯ ಹಾಡುವುದಕ್ಕಾಗಿ ಉತ್ತರಪ್ರದೇಶ ಸರ್ಕಾರ ಮಹತ್ವದ ಯೋಜನೆಯೊಂದನ್ನು ಆರಂಭಿಸಿದೆ. ಪ್ರಯಾಣಿಕರು ಮೊಬೈಲ್‌ನಲ್ಲಿ ಮಾತನಾಡುತ್ತಾ ಚಾಲನೆ ಮಾಡುವ ಬಸ್ ಡ್ರೈವರ್‌ಗಳ ಫೋಟೋಗಳನ್ನು ತೆಗೆದು ಅದನ್ನು ವಾಟ್ಸಾಪ್ ಮೂಲಕ ಕಳುಹಿಸಿಕೊಟ್ಟರೆ ಅಂತವರಿಗೆ ಬಹುಮಾನ ನೀಡುವುದಾಗಿ ಅಲ್ಲಿನ ಸಾರಿಗೆ...
Date : Wednesday, 14-06-2017
ನವದೆಹಲಿ: ಅತೀ ಭಾರದ ಜಿಎಸ್‌ಎಲ್‌ವಿ ಮಾರ್ಕ್-11ನ್ನು ಯಶಸ್ವಿಯಾಗಿ ನಭಕ್ಕೆ ಚಿಮ್ಮಿಸಿರುವ ಇಸ್ರೋ ಇದೀಗ ಸೀಮೆ ಎಣ್ಣೆ ಆಧಾರಿತ ಸೆಮಿ ಕ್ರಯೋಜೆನಿಕ್ ಎಂಜಿನ್‌ನನ್ನು ಉಡಾವಣೆಗಳಿಸಲು ತಯಾರಿ ಆರಂಭಿಸಿದೆ. ಸೆಮಿ ಕ್ರಯೋಜೆನಿಕ್ ಎಂಜಿನ್ ಫ್ಳೈಟ್ ಟೆಸ್ಟ್‌ಗಳಿಗೆಗಾಗಿ ಕಾರ್ಯನಿರ್ವಹಿಸಲಿದ್ದು, 2012ರ ವೇಳೆ ಕಾರ್ಯಾರಂಭ ಮಾಡುವ ನಿರೀಕ್ಷೆ...
Date : Wednesday, 14-06-2017
ಜೈಪುರ: ಅಮೆರಿಕಾ-ಭಾರತದ ಬಾಂಧವ್ಯವನ್ನು ಗಟ್ಟಿಗೊಳಿಸುವ ಸಲುವಾಗಿ ರಾಜಸ್ಥಾನದ ಗ್ರಾಮವೊಂದಕ್ಕೆ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಸರನ್ನು ಇಡುವುದಾಗಿ ಸುಲಭ್ ಇಂಟರ್‌ನ್ಯಾಷನಲ್ ಮುಖ್ಯಸ್ಥ ಬಿಂದೇಶ್ವರ್ ಪಾಟಕ್ ಅವರು ವಾಷ್ಟಿಂಗ್ಟನ್ ಡಿಸಿಯಲ್ಲಿ ಘೋಷಿಸಿದ್ದರು. ಆದರೆ ಯಾವುದೇ ಗ್ರಾಮಕ್ಕೆ ಟ್ರಂಪ್ ಹೆಸರನ್ನಿಡುವ ಪ್ರಸ್ತಾವಣೆ ನಮಗೆ...
Date : Wednesday, 14-06-2017
ಹೈದರಾಬಾದ್: ಶೀಘ್ರದಲ್ಲೇ ತೆಲಂಗಾಣದ ರೈತರು ತಮ್ಮ ದನ ಕರುಗಳನ್ನು ಆನ್‌ಲೈನ್ ಮೂಲಕ ಮಾರಾಟ, ಖರೀದಿ ಮಾಡಲಿದ್ದಾರೆ. ಇದಕ್ಕಾಗಿ ಅಲ್ಲಿನ ಸರ್ಕಾರ ವೆಬ್‌ಸೈಟ್‌ವೊಂದನ್ನು ತೆರೆಯಲಿದೆ. ‘pashubazar.telangana.gov.in ’ ಎಂಬ ವೆಬ್‌ಸೈಟ್‌ನ್ನು ಸರ್ಕಾರ ಆರಂಭಿಸಲಿದ್ದು, ರೈತರಿಗೆ ಇಲ್ಲಿ ತಮ್ಮ ದನ ಕರುಗಳನ್ನು ಮಾರಾಟ ಮಾಡಲು...
Date : Wednesday, 14-06-2017
ನವದೆಹಲಿ: ದೇಶದಾದ್ಯಂತ ರೈಲ್ವೇ ನಿಲ್ದಾಣಗಳಲ್ಲಿ ಜನೌಷಧಿ ಅಂಗಡಿಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಸಾಮಾನ್ಯ ನಾಗರಿಕನಿಗೂ ಔಷಧಿಗಳು ಲಭ್ಯವಾಗಲಿ ಎಂಬ ಕಾರಣಕ್ಕಾಗಿ ಈ ಯೋಜನೆ ಆರಂಭಿಸಲಾಗುತ್ತಿದೆ. ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳ ಮೂಲಕ ಜನರಿಗೆ ಕಡಿಮೆ ದರದಗಳಲ್ಲಿ ಉತ್ತಮ ಗುಣಮಟ್ಟದ ಔಷಧಿಗಳನ್ನು ಒದಗಿಸುವ...
Date : Wednesday, 14-06-2017
ನವದೆಹಲಿ: ವಾಸ್ತವದಲ್ಲಿ ಅಸ್ತಿತ್ವದಲ್ಲೇ ಇರದ, ಕೇವಲ ದಾಖಲೆಗಳಲ್ಲಿ ಇರುವಂತಹ ದಿನ ಪತ್ರಿಕೆ ಮತ್ತು ಜರ್ನಲ್‌ಗಳ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕಾಗಿ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ. ಪತ್ರಿಕಗಳು ಪ್ರಕಟವಾಗುತ್ತಿದ್ದರೆ ಮಾತ್ರ ಅವುಗಳಿಗೆ ಸರ್ಕಾರಿ ಜಾಹೀರಾತುಗಳನ್ನು ಕೇಳುವ ಹಕ್ಕಿರುತ್ತದೆ ಎಂದಿದ್ದಾರೆ. ಅಲ್ಲದೇ...
Date : Wednesday, 14-06-2017
ಶ್ರೀನಗರ: ತಮ್ಮ ಇಲಾಖೆಯ ಲೈಬ್ರೆರಿಯನ್ನು ಒರ್ವ ವಿದ್ಯಾರ್ಥಿಯ ಕೈಯಲ್ಲಿ ಉದ್ಘಾಟಿಸುವ ಮೂಲಕ ಜಮ್ಮು ಕಾಶ್ಮೀರ ಪೊಲೀಸರು ಉತ್ತಮ ಸಂದೇಶವನ್ನು ದೇಶಕ್ಕೆ ರವಾನಿಸಿದ್ದಾರೆ. ಬಾರಮುಲ್ಲಾದಲ್ಲಿ ಪೊಲೀಸ್ ಪಬ್ಲಿಕ್ ಲೈಬ್ರೆರಿಯನ್ನು ಅತ್ಯುತ್ತಮ ವಿದ್ಯಾರ್ಥಿಯೊಬ್ಬ ಉದ್ಘಾಟಿಸಿದ್ದಾನೆ. ಈ ಲೈಬ್ರರಿಯನ್ನು ಪೊಲೀಸರು ಬಾರಮುಲ್ಲಾದ ಜನತೆಗೆ ಅರ್ಪಿಸಿದ್ದಾರೆ. ಸರ್ಕಾರಿ...
Date : Wednesday, 14-06-2017
ಕಾನ್ಪುರ: ಓಟದ ರಾಣಿ ಪಿ.ಟಿ.ಉಷಾ ಅವರಿಗೆ ಡಾಕ್ಟರೇಟ್ ಪದವಿಯನ್ನು ನೀಡಿ ಪುರಸ್ಕರಿಸಲು ಐಐಟಿ ಕಾನ್ಪುರ ನಿರ್ಧರಿಸಿದೆ. ಐಐಟಿ ಕಾನ್ಪುರ ಜೂನ್ 16ರಂದು ನಡೆಯಲಿರುವ ತನ್ನ 50ನೇ ಘಟಿಕೋತ್ಸವದಲ್ಲಿ ಉಷಾ ಅವರಿಗೆ ಪದವಿ ಪ್ರದಾನ ಮಾಡುತ್ತಿದೆ. ಡಾಕ್ಟರ್ ಆಫ್ ಸೈನ್ಸ್( ಗೌರವ ಪುರಸ್ಕಾರ)ಪದವಿಯನ್ನು...
Date : Wednesday, 14-06-2017
ನವದೆಹಲಿ: ಕಳೆದ ಮೂರು ವರ್ಷಗಳಲ್ಲಿ ಕೇಂದ್ರ ಸರ್ಕಾರವು ನಗರ ಮೂಲಸೌಕರ್ಯ ಅಭಿವೃದ್ಧಿಗೆ ಸುಮಾರು 4.31 ಲಕ್ಷ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ. ಇದು ಯುಪಿಎ ಸರ್ಕಾರ 2004 ಮತ್ತು 2014ರ ನಡುವೆ ಬಿಡುಗಡೆ...