News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಟಾಯ್ಲೆಟ್ ಕಟ್ಟಿಸಿದರೆ ಮಾತ್ರ ಸಂಕ್ರಾಂತಿಗೆ ಮನೆಗೆ ಬರುತ್ತೇನೆ: ಪೋಷಕರಿಗೆ ಬಾಲಕಿಯ ಪತ್ರ

ಹೈದರಾಬಾದ್: 2019ರ ಅಕ್ಟೋಬರ್ 2ರೊಳಗೆ ಸಂಪೂರ್ಣ ದೇಶವನ್ನು ಬಯಲು ಶೌಚಮುಕ್ತಗೊಳಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಯುವ ಸಮುದಾಯ ಅದರಲ್ಲೂ ಹೆಣ್ಣು ಮಕ್ಕಳು ಈ ಗುರಿಯನ್ನು ತಲುಪುವತ್ತ ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಿದ್ದಾರೆ, ಶೌಚಾಲಯ ತಮ್ಮ ಗೌರವದ ಪ್ರತೀಕ ಎಂದು ಭಾವಿಸಿದ್ದಾರೆ. ಆಂಧ್ರಪ್ರದೇಶದ ಪ್ರಕಾಸಂ ಜಿಲ್ಲೆಯ...

Read More

ಸಿಎಂ, ದಿನೇಶ್ ಗುಂಡೂರಾವ್ ಕ್ಷಮೆಗೆ ಬಿಜೆಪಿ ಪಟ್ಟು: ಜೈಲ್‌ಭರೋ ಎಚ್ಚರಿಕೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಬಿಜೆಪಿ, ಆರ್‌ಎಸ್‌ಎಸ್, ಬಜರಂಗದಳದವರ ವಿರುದ್ಧ ನೀಡಿದ ಹೇಳಿಕೆಗೆ ತಕ್ಷಣವೇ ಕ್ಷಮೆಯಾಚನೆ ಮಾಡಬೇಕು, ಇಲ್ಲವಾದಲ್ಲಿ ಜೈಲ್‌ಭರೋ ನಡೆಸುವುದಾಗಿ ಬಿಜೆಪಿ ಹೇಳಿದೆ. ಬಿಜೆಪಿ, ಆರ್‌ಎಸ್‌ಎಸ್, ಬಜರಂಗದಳದವರ ಕೂಡ ಉಗ್ರಗಾಮಿಗಳು ಎಂದು ಸಿಎಂ...

Read More

ಎಲ್ಲರೊಂದಿಗೆ ಎಲ್ಲರ ವಿಕಾಸ: WEF ಮುಖ್ಯಸ್ಥರಿಂದ ಭಾರತದ ಶ್ಲಾಘನೆ

ನವದೆಹಲಿ: ಸಬ್ ಕಾ ಸಾಥ್, ಸಬ್ ಕಾ ವಿಕಾಸ್‌ನಿಂದಾಗಿ ಭಾರತ ಜಾಗತಿಕ ನಾಯಕನಾಗಿ ಹೊರಹೊಮ್ಮುತ್ತಿದೆ ಎಂದು ವರ್ಲ್ಡ್ ಎಕನಾಮಿಕ್ ಫೋರಂ(WEF)ನ ಸ್ಥಾಪಕ ಕ್ಲೌಸ್ ಸ್ಕ್ವಾಬ್ ಹೇಳಿದ್ದಾರೆ. ವರ್ಲ್ಡ್ ಎಕನಾಮಿಕ್ ಫೋರಂನ ವೆಬ್‌ಸೈಟ್‌ನಲ್ಲಿ ‘India’s opportunity in a multiconceptual world’ ಎಂಬ...

Read More

2017ರಲ್ಲಿ ಬೇಡಿಕೆ ಇಳಿಕೆಯಿಂದಾಗಿ ರಿಯಲ್ ಎಸ್ಟೇಟ್ ದರವೂ ಇಳಿಕೆ

ನವದೆಹಲಿ: ಅನಾಣ್ಯೀಕರಣ, ಜಿಎಸ್‌ಟಿ, ರಿಯಲ್ ಎಸ್ಟೇಟ್ ರೆಗ್ಯುಲೇಶನ್ ಆಕ್ಟ್ ಅನುಷ್ಠಾನದ ಕಾರಣದಿಂದಾಗಿ 2017ರಲ್ಲಿ ರಿಸಿಡೆಂನ್ಶಿಯಲ್ ರಿಯಲ್ ಎಸ್ಟೇಟ್ ದರಗಳು ಇಳಿಕೆಯಾಗಿತ್ತು ಎಂದು ವರದಿ ಹೇಳಿದೆ. ನೈಟ್ ಫ್ರಾಂಕ್ ರಿಪೋರ್ಟ್ ಪ್ರಕಾರ, ನಗರಗಳಾದ್ಯಂತ ದರಗಳು ಶೇ.3ರಷ್ಟು ಕಡಿಮೆಯಾಗಿದೆ, ಪುಣೆಯಲ್ಲಿ ಅತೀಹೆಚ್ಚು ಅಂದರೆ ಶೇ.7ರಷ್ಟು...

Read More

ಬೇನಾಮಿ ವ್ಯವಹಾರಗಳಿಂದ ದೂರವಿರಿ: ಆದಾಯ ಇಲಾಖೆ

ನವದೆಹಲಿ: ಬೇನಾಮಿ ವ್ಯವಹಾರಗಳಿಂದ ದೂರವಿರುವಂತೆ ಜನರಿಗೆ ಆದಾಯ ತೆರಿಗೆ ಇಲಾಖೆ ಎಚ್ಚರಿಕೆಯನ್ನು ನೀಡಿದ್ದು, ತಪ್ಪಿತಸ್ಥರು ಹೊಸ ಕಾನೂನಿನಡಿ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸಬೇಕಾಗುತ್ತದೆ, ಮಾತ್ರವಲ್ಲದೇ 7 ವರ್ಷಗಳವರೆಗೆ ಸೆರೆವಾಸವನ್ನು ಅನುಭವಿಸಬೇಕಾಗುತ್ತದೆ ಎಂದಿದೆ. ‘ಬೇನಾಮಿ ವ್ಯವಹಾರಗಳಿಂದ ದೂರವಿರಿ’ ಎಂಬ ಶೀರ್ಷಿಕೆಯಡಿ ದೇಶದ ಪ್ರಮುಖ ದಿನ ಪತ್ರಿಕೆಗಳಲ್ಲಿ...

Read More

ಛತ್ತೀಸ್‌ಗಢದ 7 ಜಿಲ್ಲೆಗಳಿಗೆ ಕೇಂದ್ರದಿಂದ ರೂ.696 ಕೋಟಿ ಅನುದಾನ

ರಾಯ್ಪುರ: ಛತ್ತೀಸ್‌ಗಢದ 7 ನಕ್ಸಲ್ ಪೀಡಿತ ಜಿಲ್ಲೆಗಳ ಅಭಿವೃದ್ಧಿಗಾಗಿ ಮೂರು ವರ್ಷಗಳ ಅವಧಿಗೆ ಕೇಂದ್ರ ಸರ್ಕಾರ ಒಟ್ಟು 696 ಕೋಟಿ ರೂಪಾಯಿಗಳ ನೆರವನ್ನು ಬಿಡುಗಡೆ ಮಾಡಿದೆ. ಕೇಂದ್ರದ ವಿಶೇಷ ನೆರವು ಯೋಜನೆಯಡಿ ಈ ಹಣವನ್ನು ಬಿಡುಗಡೆ ಮಾಡಲಾಗಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಛತ್ತೀಸ್‌ಗಢ...

Read More

2 ವರ್ಷಗಳಿಂದ ಬೆಟ್ಟ ಅಗೆದು ಮಕ್ಕಳಿಗೆ ಶಾಲೆಗೆ ಹೋಗಲು ದಾರಿ ಮಾಡಿಕೊಟ್ಟ ಒರಿಸ್ಸಾ ವ್ಯಕ್ತಿ

ಭುವನೇಶ್ವರ: ಒರಿಸ್ಸಾದ ಕಂಧಮಲ್ ಜಿಲ್ಲೆಯ ವ್ಯಕ್ತಿಯೊಬ್ಬರು ಎರಡು ವರ್ಷಗಳಿಂದ ಏಕಾಂಗಿಯಾಗಿ ಶ್ರಮಿಸಿ ದೊಡ್ಡ ಪರ್ವತವನ್ನೇ ಅಗೆದು 15 ಕಿಲೋಮೀಟರ್ ರಸ್ತೆಯನ್ನು ನಿರ್ಮಿಸಿದ್ದಾರೆ. ಈ ಮೂಲಕ ತನ್ನ ಗ್ರಾಮದ ಮಕ್ಕಳಿಗೆ ಶಾಲೆಗೆ ಹೋಗಲು ದಾರಿ ಮಾಡಿಕೊಟ್ಟಿದ್ದಾರೆ. ಜಲಂಧರ್ ನಾಯಕ್ ಕಳೆದ ಎರಡು ವರ್ಷಗಳಿಂದ...

Read More

ಜಮ್ಮು ಕಾಶ್ಮೀರದಲ್ಲಿ 9 ಸಾವಿರ ಯುವಕರಿಗೆ ಕ್ಷಮಾದಾನ

ಶ್ರೀನಗರ: ಜಮ್ಮು ಕಾಶ್ಮೀರದ ಒಟ್ಟು 9 ಸಾವಿರ ಯುವಕರಿಗೆ ರಾಜ್ಯ ಸರ್ಕಾರ ಕ್ಷಮಾದಾನವನ್ನು ನೀಡಿದೆ ಎಂದು ಅಲ್ಲಿನ ಸಿಎಂ ಮೆಹಬೂಬ ಮುಫ್ತಿ ಹೇಳಿದ್ದಾರೆ. ಈ ಮಾಹಿತಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಅವರು, ರಾಜ್ಯದಲ್ಲಿ ಸುಧೀರ್ಘ ಸಹಜ ಸ್ಥಿತಿ, ಸ್ಥಿರತೆ ಸ್ಥಾಪನೆ ಮಾಡುವ ಸಲುವಾಗಿ ಕ್ಷಮಾದಾನ...

Read More

ಲಿಮ್ಕಾ ದಾಖಲೆಗೆ ದೇಶದ ಮೊದಲ ಮಹಿಳಾ ರೈಲ್ವೇ ನಿಲ್ದಾಣ

ಮುಂಬಯಿ: ದೇಶದ ಮೊದಲ ಸಂಪೂರ್ಣ ಮಹಿಳಾ ಕೇಂದ್ರಿತ ರೈಲ್ವೇ ನಿಲ್ದಾಣ ಎನಿಸಿರುವ ಮುಂಬಯಿ ಡಿವಿಶನ್‌ನ ಮಾತುಂಗ ರೈಲ್ವೇ ನಿಲ್ದಾಣ ಇದೀಗ ಲಿಮ್ಕಾ ಬುಕ್ ಆಫ್ ರೆಕಾರ್ಡ್ 2018ಗೆ ಸೇರ್ಪಡೆಗೊಂಡಿದೆ. ಈ ರೈಲ್ವೇ ನಿಲ್ದಾಣದ ಪ್ರತಿಯೊಂದು ಜವಾಬ್ದಾರಿಯನ್ನು ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿಗಳೇ ನೋಡಿಕೊಳ್ಳುತ್ತಾರೆ....

Read More

ಕಾಶ್ಮೀರದ ಪ್ರಗತಿಗೆ ಭಾರತದಿಂದ ಮಾತ್ರ ಸಹಾಯ ಸಾಧ್ಯ: ಮೆಹಬೂಬ

ಜಮ್ಮು: ಭಾರತವನ್ನು ರಾಷ್ಟ್ರವಾಗಿ ಗೌರವಿಸಿ ಮತ್ತು ರಾಷ್ಟ್ರದ ಉಳಿದ ಭಾಗಗಳೊಂದಿಗೆ ಅಂತರ ಕಾಯ್ದುಕೊಳ್ಳಬೇಡಿ ಎಂದು ಜಮ್ಮು ಕಾಶ್ಮೀರ ಸಿಎಂ ಮೆಹಬೂಬ ಮುಫ್ತಿ ಅವರು ತಮ್ಮ ರಾಜ್ಯದ ಜನತೆಗೆ ಮನವಿ ಮಾಡಿದ್ದಾರೆ. ಜ.ಕಾಶ್ಮೀರ ವಿಧಾನಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಭಾರತದ ಸಂವಿಧಾನದಲ್ಲಿ ನಂಬಿಕೆಯಿಟ್ಟುಕೊಳ್ಳದೇ...

Read More

Recent News

Back To Top