Date : Monday, 13-11-2017
ಮನಿಲ: ಫಿಲಿಪೈನ್ಸ್‌ನ ಲಾಸ್ ಬನೊಸ್‌ನಲ್ಲಿನ ರೈಸ್ ಫೀಲ್ಡ್ ಲ್ಯಾಬೋರೇಟರಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಹೆಸರನ್ನು ಇಡಲಾಗಿದೆ. ಇಂಟರ್‌ನ್ಯಾಷನಲ್ ರೈಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ (ಐಆರ್‌ಆರ್‌ಐ)ನಲ್ಲಿ ಶ್ರೀ ನರೇಂದ್ರ ಮೋದಿ ರೆಸಿಲಿಯಂಟ್ ರೈಸ್ ಫೀಲ್ಡ್ ಲ್ಯಾಬೋರೇಟರಿಯನ್ನು ನಿರ್ಮಿಸಲಾಗಿದ್ದು, ಅದನ್ನು ಸೋಮವಾರ ಮೋದಿಯವರಿಂದಲೇ ಲೋಕಾರ್ಪಣೆಗೊಳಿಸಲಾಯಿತು....
Date : Monday, 13-11-2017
ದುಬೈ: ದುಬೈನಲ್ಲಿನ ಭಾರತೀಯ ಮೂಲದ ಬಾಲಕಿ ಸುಚೇತ ಸಚಿನ್ ಅವರು ಈಗಾಗಲೇ 80 ಭಾಷೆಗಳಲ್ಲಿ ಹಾಡುವ ಕಲೆಯನ್ನು ರೂಢಿಸಿಕೊಂಡಿದ್ದಾರೆ. ಅಲ್ಲದೇ ಇನ್ನಷ್ಟು ಭಾಷೆಗಳಲ್ಲಿ ಹಾಡುವ ಪ್ರಯತ್ನ ಮಾಡುತ್ತಿದ್ದಾರೆ. ಈ ಮೂಲಕ ಗಿನ್ನಿಸ್ ದಾಖಲೆ ಮಾಡುವ ಗುರಿ ಅವರದ್ದು. ದುಬೈನ ಇಂಡಿಯನ್ ಹೈಸ್ಕೂಲ್‌ನಲ್ಲಿ...
Date : Monday, 13-11-2017
ಮಂಗಳೂರು: ಗೌರಿ ಲಂಕೇಶ್, ದಭೋಲ್ಕರ್, ಪನ್ಸಾರೆಯವರ ಕೊಲೆಯಲ್ಲಿ ಯಾವುದೇ ಸಾಕ್ಷಿ ಇಲ್ಲದಿದ್ದರೂ ಹಿಂದೂ ಸಂಘಟನೆಗಳ ಮೇಲೆ ಗೂಬೆ ಕೂರಿಸುವಂತಹ ಪ್ರಯತ್ನ ಮಾಡುತ್ತಿರುವವರ ವಿರುದ್ಧ ಚಕ್ರವರ್ತಿ ಸೂಲಿಬೆಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೌರಿ ಹತ್ಯೆಯನ್ನು ಸರ್ಕಾರವೇ ಮಾಡಿಸಿರಬೇಕು, ಇಲ್ಲವಾದರೆ ಆರೋಪಿಗಳ ಬಂಧನ ಇನ್ನು ಯಾಕೆ...
Date : Monday, 13-11-2017
ಉಡುಪಿ: ಅತ್ಯಂತ ಕಠಿಣ ಯೋಗಾಸನವಾದ ನಿರಾಲಂಬ ಪೂರ್ಣ ಚಕ್ರಾಸನವನ್ನು 19 ಬಾರಿ ಮಾಡುವ ಮೂಲಕ ಉಡುಪಿಯ ತನುಶ್ರೀ ಪ್ರತ್ರೋಡಿಯವರು ಮೈಸೂರು ಬಾಲಕಿ ಖುಷಿಯ ವಿಶ್ವದಾಖಲೆಯನ್ನು ಮುರಿದಿದ್ದಾರೆ. ಉಡುಪಿಯ ಲಯನ್ಸ್ ಭವನದಲ್ಲಿ ಗೋಲ್ಡಡ್ ಬುಕ್ ಆಫ್ ರೆಕಾರ್ಡ್ ಪ್ರತಿನಿಧಿಗಳ ಸಮ್ಮುಖದಲ್ಲಿ ಒನ್ ಮಿನಿಟ್...
Date : Monday, 13-11-2017
ರಾಯ್ಪುರ: ಅಭಿವೃದ್ಧಿಯ ಗ್ರೀನ್ ಕಾರಿಡಾರನ್ನು ಸೇರಿ, ಇಲ್ಲವೇ ನಿಮ್ಮ ರೆಡ್ ಕಾರಿಡಾರನ್ನು ಭದ್ರತಾ ಪಡೆಗಳು ಸರ್ವನಾಶ ಮಾಡಲಿವೆ ಎಂದು ಛತ್ತೀಸ್‌ಗಢ ಸಿಎಂ ರಮಣ್ ಸಿಂಗ್ ಅವರು ನಕ್ಸಲರಿಗೆ ಕಟುವಾದ ಸಂದೇಶವನ್ನು ರವಾನಿಸಿದ್ದಾರೆ. 2018ರಲ್ಲಿ ಚುನಾವಣೆ ಎದುರಿಸುತ್ತಿರುವ ಛತ್ತೀಸ್‌ಗಢದಲ್ಲಿ ಮತ್ತೊಂದು ಬಾರಿಗೆ ಅಧಿಕಾರದ...
Date : Monday, 13-11-2017
ನವದೆಹಲಿ: ದೇಶದಲ್ಲಿ ಇಸ್ಲಾಮಿಕ್ ಬ್ಯಾಂಕ್ ಸ್ಥಾಪನೆಯ ನಿರ್ಧಾರ ನಮ್ಮ ಮುಂದೆ ಇಲ್ಲ ಎಂದು ಆರ್‌ಬಿಐ ಹೇಳಿದೆ. ಎಲ್ಲಾ ವರ್ಗದ ಜನರಿಗೂ ಹಣಕಾಸಿನ ವಿಸ್ತೃತ ಮತ್ತು ಸಮಾನ ಅವಕಾಶಗಳು ಇರುವುದನ್ನು ಮನಗಂಡು ಈ ನಿರ್ಧಾರದಿಂದ ತೆಗೆದುಕೊಂಡಿರುವುದಾಗಿ ಅದು ಹೇಳಿದೆ. ಆರ್‌ಟಿಐನಡಿ ಸಲ್ಲಿಸಲಾದ ಪ್ರಶ್ನೆಯೊಂದಕ್ಕೆ...
Date : Monday, 13-11-2017
ನವದೆಹಲಿ: ಅಪಮೌಲ್ಯಕ್ಕೀಡಾಡ 1 ಸಾವಿರ ಮತ್ತು 500 ಮುಖಬೆಲೆಯ ನೋಟುಗಳು 2019ರ ದಕ್ಷಿಣ ಆಫ್ರಿಕಾದ ಚುನಾವಣೆಯಲ್ಲಿ ಮಹತ್ತರವಾದ ಪಾತ್ರವನ್ನು ವಹಿಸಲಿವೆ. ಈ ಬಗ್ಗೆ ಆರ್‌ಬಿಐ ಮತ್ತು ಕೇರಳ ಮೂಲದ ಕಂಪನಿ ವೆಸ್ಟರ್ನ್ ಇಂಡಿಯಾ ಪ್ಲೈವುಡ್ ನಡುವೆ ಒಪ್ಪಂದವಾಗಿದೆ. ಈ ನಿಷೇಧಿತ ನೋಟುಗಳನ್ನು ರಿಸೈಕಲ್ ಮಾಡಿ...
Date : Monday, 13-11-2017
ನವದೆಹಲಿ: ವೈದ್ಯಕೀಯ ತುರ್ತು ಪರಿಸ್ಥಿತಿಗಳ ಸಂದರ್ಭದಲ್ಲಿ ಜನರ ಅನುಕೂಲಕ್ಕಾಗಿ ಬೆಂಗಳೂರಿನಲ್ಲಿ ಹೆಲಿಪ್ಯಾಡ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ‘ನಗರದ ಒಟ್ಟು 8 ಝೋನ್‌ಗಳಲ್ಲಿ ಹೆಲಿಪ್ಯಾಡ್‌ಗಳನ್ನು ನಿರ್ಮಿಸಲು ಬಯಸುತ್ತಿದ್ದೇವೆ. ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಇದರಿಂದ ಸಾಮಾನ್ಯ ಜನರಿಗೆ ಸಹಾಯಕವಾಗಲಿದೆ. ಈ ನಿರ್ಧಾರ ಇನ್ನೂ ಪ್ರಾಥಮಿಕ ಹಂತದಲ್ಲಿದ್ದು, ಎಲ್ಲರ...
Date : Monday, 13-11-2017
ಮನಿಲ: ಫಿಲಿಪೈನ್ಸ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರು ಸೌತ್‌ಈಸ್ಟ್ ಅಷಿಯಾನ್ ನೇಷನ್ಸ್ ಸಮಿತ್ ಮತ್ತು ಈಸ್ಟ್ ಏಷ್ಯಾ ಸಮಿತ್‌ಗಳಲ್ಲಿ ಭಾಗವಹಿಸಲಿದ್ದಾರೆ. ಈ ವೇಳೆ ಅವರು ಭಯೋತ್ಪಾದನೆ ಮತ್ತು ವ್ಯಾಪಾರ ವಿಷಯಗಳ ಬಗ್ಗೆ ವಿಷಯ ಪ್ರಸ್ತಾಪ ಮಾಡುವ ನಿರೀಕ್ಷೆ ಇದೆ. ಅಲ್ಲದೇ ಸಮಿತ್‌ನ...
Date : Monday, 13-11-2017
ಶ್ರೀನಗರ: ಜಮ್ಮು ಕಾಶ್ಮೀರದ ಮೇಲ್ಮನೆಯಲ್ಲಿ ಬಿಜೆಪಿ ಏಕೈಕ ಅತೀದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. 33 ಸದಸ್ಯರುಳ್ಳ ವಿಧಾನ ಪರಿಷತ್‌ನಲ್ಲಿ ಬಿಜೆಪಿ 11 ಸದಸ್ಯರನ್ನು ಹೊಂದುವ ಮೂಲಕ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ, ಪಿಡಿಪಿ 10 ಸದಸ್ಯರನ್ನು, ಪ್ರತಿಪಕ್ಷ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ತಲಾ 6...