Date : Thursday, 27-04-2017
ಭಾರತ ಹಲವು ಹಳ್ಳಿಗಳಂತೆ ಕೊಪ್ಪಳದ ದನಪುರ್ ಕೂಡ ಬಯಲು ಶೌಚವನ್ನು ಹೆಚ್ಚಾಗಿ ನೆಚ್ಚಿಕೊಂಡ ಹಳ್ಳಿ. ಇಲ್ಲಿನ ಜನ ಶೌಚಕ್ಕಾಗಿ ಜನ ಹಲವು ಮೈಲಿಗಳಷ್ಟು ನಡೆದುಕೊಂಡು ಹೋಗುತ್ತಾರೆ. ಆದರೀಗ ಅಲ್ಲಿ ನಿಧಾನವಾಗಿ ಬದಲಾವಣೆ ಬರುತ್ತಿದೆ. ಶೌಚಾಲಯಗಳ ಅರಿವು ಅಲ್ಲಿನ ಜನಕ್ಕೆ ಮೂಡುತ್ತಿದೆ. ಇದಕ್ಕೆ...
Date : Thursday, 27-04-2017
ಲಕ್ನೋ: ತಪ್ಪು ತಿಳುವಳಿಕೆಗೊಳಗಾದ ತೀವ್ರಗಾಮಿ ಯುವಕರು ಉಗ್ರಗಾಮಿಗಳಾಗುವುದನ್ನು ತಡೆಯುವ ಸಲುವಾಗಿ ಉತ್ತರಪ್ರದೇಶ ಸರ್ಕಾರ ಮಹತ್ವದ ಯೋಜನೆಯೊಂದನ್ನು ತರಲು ಮುಂದಾಗಿದೆ. ತೀವ್ರಗಾಮಿ ಯುವಕರ ‘ಘರ್ ವಾಪ್ಸಿ’ ಯೋಜನೆ ಇದಾಗಿದೆ. ಇದರಡಿ ಭಯೋತ್ಪಾದನ ವಿರೋಧಿ ದಳ ತಪ್ಪು ದಾರಿಯಲ್ಲಿರುವ ಯುವಕರಿಗೆ ಕೌನ್ಸೆಲಿಂಗ್ ನೀಡಲಿದೆ. ಈ...
Date : Thursday, 27-04-2017
ನವದೆಹಲಿ: 2016 ರ ಸಾಲಿನಲ್ಲಿ ಮಿಲಿಟರಿಗಾಗಿ ಅತಿಹೆಚ್ಚು ಖರ್ಚು ಮಾಡಿದವರ ಜಾಗತಿಕ ಪಟ್ಟಿಯಲ್ಲಿ ಭಾರತ 5 ನೇ ಸ್ಥಾನದಲ್ಲಿದೆ ಎಂದು ಅಂತಾರಾಷ್ಟ್ರೀಯ ಸಂಸ್ಥೆಯೊಂದು ಹೇಳಿದೆ. ಸತತ ಎರಡು ವರ್ಷದಲ್ಲಿ ಒಟ್ಟಾರೆ ಜಾಗತಿಕ ಮಟ್ಟದಲ್ಲಿ ಮಿಲಿಟರಿಗಾಗಿ ಹೆಚ್ಚು ಖರ್ಚು ($1,168 ಬಿಲಿಯನ್) ಮಾಡಲಾಗಿದೆ. ಈ ಅವಧಿಯಲ್ಲಿ...
Date : Thursday, 27-04-2017
ಮುಂಬಯಿ: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ನಟ ಹಾಗೂ ಸಂಸದ ವಿನೋದ್ ಖನ್ನಾ ಗುರುವಾರ ವಿಧಿವಶರಾಗಿದ್ದಾರೆ. ಪಂಜಾಬ್ನ ಗುರುದಾಸ್ಪುರ ಕ್ಷೇತ್ರದ ಬಿಜೆಪಿ ಸಂಸದನಾಗಿದ್ದ 70 ವರ್ಷದ ವಿನೋದ್ ಖನ್ನಾ ಅವರು ಮಾರ್ಚ್ 31ರಂದು ಮುಂಬಯಿಯ ಸರ್ ಎಚ್.ಎನ್ ರಿಲಾಯನ್ಸ್ ಫೌಂಡೇಶನ್ ಹಾಸ್ಪಿಟಲ್ ಆಂಡ್...
Date : Thursday, 27-04-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಗುರುವಾರ ಶಿಮ್ಲಾದಲ್ಲಿ ‘UDAN’ (ಉಡ್ ದೇಶ್ ಕಾ ಆಮ್ ನಾಗರಿಕ್) ವಿಮಾನ ಯೋಜನೆಗೆ ಚಾಲನೆ ನೀಡಿದರು. ಅತೀ ಕಡಿಮೆ ದರದಲ್ಲಿ ಪ್ರಾದೇಶಿಕ ಮಟ್ಟದಲ್ಲಿ ಈ ಯೋಜನೆಯಡಿ ವಿಮಾನಗಳು ಹಾರಾಟ ನಡೆಸಲಿದೆ. ಉಡಾನ್ ಕೇಂದ್ರದ ಪ್ರಾದೇಶಿಕ ಸಂಪರ್ಕ...
Date : Thursday, 27-04-2017
ತನ್ನ ಕೈ, ಕಾಲುಗಳನ್ನು ಕಿತ್ತುಕೊಂಡ ಆ ವಿಧಿಗೆ ಸವಾಲೆಸೆದು ಜೀವನೋತ್ಸಾಹವನ್ನು ಕಳೆದುಕೊಳ್ಳದೆ ಒರ್ವ ಕ್ರೀಡಾಪಟು ಆಗಿ ಸಾಧನೆ ಮಾಡುತ್ತಿರುವವರು ಶಾಲಿನಿ ಸರಸ್ವತಿ. ಬ್ಲೇಡ್ ರನ್ನರ್ ಆಗಿರುವ ಇವರು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಮಹತ್ವದ ಸಾಧನೆ ಮಾಡಿದ್ದಾರೆ. ಕೆಳ ವರ್ಷಗಳ ಹಿಂದೆ ಕಾಂಬೋಡಿಯಾದಿಂದ...
Date : Thursday, 27-04-2017
ನವದೆಹಲಿ: ಚೀನಾದ ಜುನುಹದಲ್ಲಿ ನಡೆಯುತ್ತಿರುವ ಏಷ್ಯನ್ ಗ್ರ್ಯಾಂಡ್ ಪ್ರಿಕ್ಸ್ ಅಥ್ಲೇಟಿಕ್ಸ್ ಮೀಟ್ನಲ್ಲಿ ಭಾರತೀಯ ಶಾಟ್ಪುಟ್ ಆಟಗಾರ್ತಿ ಮನ್ಪ್ರೀತ್ ಕೌರ್ ಅವರು ಬಂಗಾರದ ಪದಕ ಗೆದ್ದಿದ್ದಾರೆ. ಈ ಮೂಲಕ ತಮ್ಮ ಹಿಂದಿನ ದಾಖಲೆಯನ್ನು ತಾವೇ ಮುರಿದಿದ್ದಾರೆ. 2015ರಲ್ಲಿ ಭಾರತದಲ್ಲಿ ನಡೆದ ಅಂತಾರಾಷ್ಟ್ರೀಯ ಕ್ರೀಡೆಯಲ್ಲಿ...
Date : Thursday, 27-04-2017
ನವದೆಹಲಿ: ರೈಲ್ವೇ ಅಧಿಕಾರಿಗಳು ನಡೆಸುತ್ತಿರುವ ಭ್ರಷ್ಟಾಚಾರದ ಬಗ್ಗೆ ಬಂದಿರುವ ಹಲವಾರು ದೂರುಗಳನ್ನು ಗಂಭೀರವಾಗಿ ಪರಿಗಣಿಸಿರುವ ಪ್ರಧಾನಿ ನರೇಂದ್ರ ಮೋದಿ, ತಪ್ಪಿತಸ್ಥರ ವಿರುದ್ಧ ಅತೀ ಕಠಿಣ ಕ್ರಮ ಜರುಗಿಸುವಂತೆ ಆದೇಶ ನೀಡಿದ್ದಾರೆ. ರೈಲ್ವೇಯಲ್ಲಿ ನಡೆಯುತ್ತಿರುವ ಮಹತ್ವದ ಮೂಲಭೂತ ಸೌಕರ್ಯ ಯೋಜನೆಗಳ ಪ್ರಗತಿಯ ಬಗ್ಗೆ...
Date : Thursday, 27-04-2017
ನವದೆಹಲಿ: ದೆಹಲಿಯ ರೋಹಿಣಿ ಸೆಕ್ಟರ್ನಲ್ಲಿ ಬುಧವಾರ ದೆಹಲಿ ಪೊಲೀಸರು ಎನ್ಕೌಂಟರ್ ನಡೆಸಿ ಶಂಕಿತ ದರೋಡೆಕೋರನೊಬ್ಬನನ್ನು ಗಾಯಗೊಳಿಸಿದ್ದರು, ಬಳಿಕ ಆತನನ್ನು ಸ್ಥಳಿಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರು. ಆತನನ್ನು ಬದುಕುಳಿಸಲು ಸರ್ಜರಿ ಮಾಡಿದ್ದು ಮಾತ್ರವಲ್ಲದೇ, ಪೊಲೀಸರೇ ಆತನಿಗೆ ರಕ್ತವನ್ನೂ ನೀಡಿ ಮಾನವೀಯತೆಯನ್ನೂ ಮೆರೆದಿದ್ದಾರೆ....
Date : Thursday, 27-04-2017
ಗುಜರಾತಿ ಭಾಷೆಯ ಪ್ರಸಿದ್ಧ ಕಾದಂಬರಿಕಾರ ಗೋವರ್ಧನ್ರಾಮ್ ಮಾಧವರಾಮ್ ತ್ರಿಪಾಠಿ ಅವರ ಗೌರವಾರ್ಥ 2016ರ ಎಪ್ರಿಲ್ 27ರಂದು ಭಾರತೀಯ ಅಂಚೆ ಇಲಾಖೆಯು ಪೋಸ್ಟಲ್ ಸ್ಟ್ಯಾಂಪ್ ಬಿಡುಗಡೆಗೊಳಿಸಿತ್ತು. 19ನೇ ಶತಮಾನ ಅಂತ್ಯದ ಮತ್ತು 20ನೇ ಶತಮಾನ ಆರಂಭದ ಪ್ರಸಿದ್ಧ ಗುಜರಾತಿ ಲೇಖಕ ಇವರಾಗಿದ್ದರು. 1855ರ...